ಶ್ರೀಸಾಮಾನ್ಯೆ (@tweetsbyshree) header
ಶ್ರೀಸಾಮಾನ್ಯೆ (@tweetsbyshree) profile picture

••Politics & Science ••• Sarcastic & Straight-forward••🌼 ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು 🌼

Bengaluruಗೆ ಬಂದ್ದು 🛺 ಹತ್ಕೊಳಿ
Joined October 2015
Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)Photo by ಶ್ರೀಸಾಮಾನ್ಯೆ (@tweetsbyshree)
Ok😋
🚫 Ban on Animal Slaughter & Meat Sales On the occasion of Sadhu Vaswani Jayanti on Wednesday, 25th November 2026, animal slaughter and the sale of meat at slaughterhouses and meat shops across Greater Bengaluru Authority (GBA) limits will be prohibited. All concerned are requested to strictly adhere to the ban. #SadhuVaswaniJayanti #GreaterBengaluruAuthority #GBA #Bengaluru #MeatSaleBan
7
4
58
788
ಶ್ರೀಸಾಮಾನ್ಯೆ retweeted
Replying to @tweetsbyshree
ಚಂದ್ರನೊರ್ವ ನಕ್ಕನು ಎನ್ನ ಮುದುರಿದ ಏಕಾಂತವ ಕಂಡು ನಾ ತಿರುಗಿ ನೋಡಿದೆಡೆ ಮರೆಯಾದನು ಕಾರ್ಮೊಡದಲ್ಲಿ ನಾಚುತ ಎನ್ನ ಕಂಗಳಲ್ಲಿ ಅವನ ಬಿಂಬವ ಕಂಡು
1
1
1
73
ನಿಜ😂 ನಮ್ಮ ಹುಡುಗ್ರು 👌🏼
Kannadigas literally belting golties and kongas🔥😂..
6
272
ಎಷ್ಟು ಬೆಳದಿಂಗಳು ಇವತ್ತು ಅಂತೀರಾ! 🌕🤌🏼 ನೋಡಿ, ನೋಡಿ.. ಕತ್ತು ನೋವು ಬಂತು😪 #KarthikaPournami 🤍
The full moon tonight🤍 ಯಾಕ್ ಇಷ್ಟು ಚಂದ!🤌🏼Never gets bored of staring at it❣️
9
230
The full moon tonight🤍 ಯಾಕ್ ಇಷ್ಟು ಚಂದ!🤌🏼Never gets bored of staring at it❣️
4
3
1
39
805
ಒಂದಕ್ಕಿಂತ ಒಂದು ಚೆನ್ನಾಗಿವೆ ನಮ್ಮ ಕನ್ನಡ ಹಾಡುಗಳು comments and quotes ಅಲ್ಲಿ 🤌🏼❣️
Replying to @TimelessBhAAi
Suggest some Kannada songs that are absolute bangers.
1
6
223
I love this dance duo in KFI💛❤️
Okie last one from me !!! I won't spam further 😭😭
5
159
That Bisleri ad saying ‘ಕುಡಿಯಿರಿ ಬಿಸ್ಲೆರಿ….’ @BisleriZone
`ಬಿಸ್ಲೆರಿ’ ಪ್ಯಾಕೇಜ್ಡ್ ಕುಡಿಯುವ ನೀರು ಅಸುರಕ್ಷಿತ ಎಂದು ಲ್ಯಾಬ್ ನಲ್ಲಿ ಸಾಬೀತು: ಕಾನೂನು ಕ್ರಮಕ್ಕೆ FSSAI ಅಸ್ತು vijaykarnataka.com/news/indi…
1
1
14
556
ಶ್ರೀಸಾಮಾನ್ಯೆ retweeted
Father of Telugu movie industry pride Vijayendra Prasad also said his movies are inspired from Dr. Rajkumar
Em chesaru ra pichi hook kannadigays okka recognized director peru cheppara prashant neel kakunda
9
291
1
2,202
40,737
ಏನ್ ಕೊಟ್ಟು ಬಿಟ್ಟಿರೋ ತರ ಎಲ್ಲಾರಿಗೂ ‘ಏಯ್ ಏಯ್’ ಅನ್ಕೊಂಡು😤
ಏಯ್‌.. ಅಧಿಕಾರಿಗಳೇ, ಬಂದು ಇಲ್ಲಿ ನಿಂತ್ಕೊಳ್ಳಿ! ಹಿರಿಯೂರಿನ ಪ್ರಜಾ ಸೇವಾ ಅಭಿಯಾನದಲ್ಲಿ ಡಿಕೆಶಿ ಸೂಚನೆ.. DK Shivakumar, DK Shivakumar Hiriyur, Hiriyur Praja Seva Abhiyana, DK Shivakumar Officials, DK Shivakumar Instructions, Praja Seva Campaign Karnataka, Government Officers, Public Grievance Programme, Hiriyur News, Chitradurga News, Karnataka Political News, Amoggha Karnataka, ಡಿಕೆ ಶಿವಕುಮಾರ್, ಡಿಕೆಶಿ ಅಧಿಕಾರಿಗಳಿಗೆ ಸೂಚನೆ, ಹಿರಿಯೂರು ಪ್ರಜಾ ಸೇವಾ ಅಭಿಯಾನ, ಅಧಿಕಾರಿಗಳೇ ಇಲ್ಲಿ ಬನ್ನಿ, ಬಂದು ಇಲ್ಲಿ ನಿಂತುಕೊಳ್ಳಿ, ಪ್ರಜಾ ಸೇವಾ ಕಾರ್ಯಕ್ರಮ, ಸಾರ್ವಜನಿಕರ ಅಹವಾಲು, ಹಿರಿಯೂರು ಸುದ್ದಿ, ಚಿತ್ರದುರ್ಗ ಸುದ್ದಿ, ಕರ್ನಾಟಕ ರಾಜಕೀಯ ಸುದ್ದಿ, ಅಮೋಘ ಕರ್ನಾಟಕ DK Shivakumar | Hiriyur Praja Seva | Karnataka News #DKShivakumar #Hiriyur #PrajaSevaAbhiyana #KarnatakaNews #AmogghaKarnataka
1
1
8
168
💛❤️
Queen's behavior 💛❤️ Karnataka Women team with Karnataka flag 🥳 Sangis might not like this video 🤭
1
48
470
ಏನೇ ಅಂದ್ರೂ.. Rajajinagar Cake Palace ಅಲ್ಲಿ ಸಿಗ್ತಿದ್ದ Apple Cake was the best! 🤎
16
2
3
81
6,861
ಈ signpost board ಕನ್ನಡದ ಜೊತೆ Englishನಲ್ಲೂ ಇರ್ಬೇಕಿತ್ತು. ಆಗ್ಲಾದ್ರು ಈ ಹೊರರಾಜ್ಯದ ungrateful ಜನಕ್ಕೆ ಅರ್ಥ ಆಗ್ತಿತ್ತೇನೋ! 🤷🏻‍♀️ #Kannada
5
44
697
10,847
ಸುಮ್ನಿರಿ ಸಿದ್ದು ಸಾಕು ಅವರನ್ನು defend ಮಾಡ್ಕೊಂಡಿದ್ದು 🫩
ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ. ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ‌ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ‌ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ.
2
29
993
Happy Men’s day Twitter ಹುಡುಗ್ರ ✨😇 #InternationalMensDay
28
9
1
209
9,882
Bro 🤣🤣🤣😭😭🔥🔥👌🏼 ಮರಳಿ ಬೆಂಗ್ಳೂರಿಗೆ ಬನ್ನಿ, KFIಗೆ ನಿಮ್ಮ talentu ಬೇಕಾಗಿದೆ. Keep helding pen!
After a long time, Mitileshu has helded a pen and wroted a song for Mitileshu and all the “civic” pages of Bengaluru. Be kind people😭
2
1
15
791
ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚೋದು ಗ್ಯಾರೆಂಟಿ!
2018ರಲ್ಲಿ @siddaramaiah ಸೋತಾಗ , ನಾವೆಲ್ಲ ಕಷ್ಟ ಪಟ್ಟು ಇವರನ್ನ 2023ರಲ್ಲಿ ಮುಂದಕ್ಕೆ ತಂದು ಕೂರಿಸಿದ್ವಿ , ನಾವು ಬಿಟ್ಟಮೇಲೆ ಇವರ ಸುತ್ತ ಇರೋ ಡ್ಯಾನ್ಸಿಂಗ್ ಸ್ಟಾರ್ಸ್ ತಗೊಂಡು ಹೋಗಿ ಹಿಂದಕ್ಕೆ ಕೂರಿಸಿದ್ದಾರೆ .... ಹೊಟ್ಟೆ ಉರಿಯುತ್ತೆ
2
24
318
This kinda 20-image update on X is what I look for 🤩
1
6
242
ಚಿಂಪಾಂಜಿ ಆಯ್ತು, ಈಗ ಇದ್ಯಾರೋ ತಿಮ್ಮ ಅಂತೆ🤦🏻‍♀️
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು. ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ. #ranapratapa @ianuragthakur @ajaydharamsingh @CSNadagoudaINC @ishivanandpatil
5
8
78
824