ಡಾ. ಕೆ. ಶಿವರಾಮ ಕಾರಂತ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಾ ಲೋಕಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ ಸದಾ ಸ್ಮರಣೀಯ.
#ShivaramKaranth #KShivaramKaranth #KannadaLiterature #Karnataka #Tribute
ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ
Saluting the brave men and women of the Indian Air Force for their courage, discipline and unwavering service in safeguarding our skies.
Jai Hind
ಶಹೀದ್ ಭಗತ್ ಸಿಂಗ್ ಅವರ ಜಯಂತಿ ಯಂದು ನನ್ನ ಗೌರವಪೂರ್ವಕ ನಮನಗಳು
#BhagatSinghJayanti #InquilabZindabad #FreedomFighter
🇮🇳 Happy 80th Independence Day!
As we celebrate 80 years of freedom, let us honour the sacrifices of our great nation and renew our commitment to unity, progress and prosperity.
May the Tricolour always fly high and inspire us to build a stronger and brighter India. 🇮🇳
Jai Hind
A nation stands strong because of its brave soldiers.
On Kargil Vijay Diwas, we honour the heroes who wrote history with courage and sacrifice.
Jai Hind! 🇮🇳
#KargilVijayDiwas #SaluteOurHeroes #IndianArmy #JaiHind #NationFirst #PrideOfIndia 🇮🇳
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು!
ಬೆಳಕಿನ ಹಬ್ಬವು ಪ್ರತಿಯೊಂದು ಮನೆಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ
#HappyDeepavali #FestivalOfLights #IndianNationalCongress #LightOfHope #UnityAndProgress
ಇಂದು ಬೆಂಗಳೂರಿನ ಪಶ್ಚಿಮ ಡಿಸಿಸಿ ಅಧ್ಯಕ್ಷರಾದ ಶ್ರೀ ಹನುಮಂತರಾಯಪ್ಪ ಅವರು ಇತರ ಕಾಂಗ್ರೆಸ್ ನಾಯಕರೊಂದಿಗೆ ನಮ್ಮ ಬಸವನಗುಡಿ ಕಚೇರಿಯಲ್ಲಿ ನನ್ನನ್ನು ಭೇಟಿಯಾದರು.
Remembering Former Prime Minister Lal Bahadur Shastri Ji on his Jayanti A humble leader who guided our nation with courage, simplicity, and integrity. His timeless slogan “Jai Jawan Jai Kisan” continues to inspire generations.
On this day, we remember the Father of our Nation, Mahatma Gandhi, whose ideals of truth, non-violence, and peace continue to inspire the world.
Let us strive to follow his path and build a nation rooted in harmony and justice.
Happy Gandhi Jayanti
#GandhiJayanti
ನಾಡಿನ ಸಮಸ್ತ ಜನತೆಗೆ
ವಿಜಯ ದಶಮಿಯ ಶುಭಾಶಯಗಳು!
ಚಾಮುಂಡೇಶ್ವರಿ ದೇವಿಯು ನಮ್ಮ ಮನೆಗಳಿಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ಕರುಣಿಸಲಿ.
#NadaHabba
ಇಂದು ನಾನು ಕತ್ರಿಗುಪ್ಪೆ ಬಸವನಗುಡಿ ಕ್ಷೇತ್ರದಲ್ಲಿ ವೋಟ್ ಚೋರಿ ಸಹಿ ಅಭಿಯಾನದಲ್ಲಿ ಭಾಗವಹಿಸಿದ್ದೆ
#basavanagudi #inckartaka #VoteChori DK Shivakumar Siddaramaiah Randeep Singh Surjewala #INCIndia
ಇಂದು ನಾನು ಭೀಮನಕುಪ್ಪೆ ಮೈಸೂರು ರಸ್ತೆ ಬೆಂಗಳೂರಿನಲ್ಲಿ ಲೋಕ ಶಿಕ್ಷಣ ಟ್ರಸ್ಟ್ (ಸಂಯುಕ್ತ ಕರ್ನಾಟಕ) ನೂತನ ಮುದ್ರಣಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದೇನೆ
ಇಂದು ನಾನು ಬಸವನಗುಡಿಯ ಕತ್ರುಗುಪ್ಪೆ ವಾರ್ಡ್‌ನ ಶ್ರೀನಿವಾಸನಗರದಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಮತ್ತು ವಾರ್ಡ್‌ನ ಸ್ಥಳೀಯ ನಿವಾಸಿಗಳೊಂದಿಗೆ ಸಭೆ ನಡೆಸಿದೆ
#Congress #Basavanagudi #inckartaka
ಚಾಮುಂಡೇಶ್ವರಿ ದೇವಿಯು ನಮ್ಮ ಮನೆಗಳಿಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ಕರುಣಿಸಲಿ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಾಡ ಹಬ್ಬ ದಸರಾ ಹಬ್ಬದ ಶುಭಾಶಯಗಳು
ದುರ್ಗಾ ಮಾತೆಯ ದೈವಿಕ ಆಶೀರ್ವಾದಗಳು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಕ್ತಿಯನ್ನು ತರಲಿ.
ಈ ಒಂಬತ್ತು ದಿನಗಳ ಭಕ್ತಿಯನ್ನು ಪ್ರೀತಿ ಮತ್ತು ಸಕಾರಾತ್ಮಕತೆಯಿಂದ ಆಚರಿಸೋಣ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನವರಾತ್ರಿಯ ಶುಭಾಶಯಗಳು
ಇಂದು ಮುಂಬೈನ ತಿಲಕ್ ಭವನದಲ್ಲಿ ಎಂಪಿಸಿಸಿಯಲ್ಲಿ ಬ್ಲಾಕ್ ಅಧ್ಯಕ್ಷರ ಸಂದರ್ಶನದಲ್ಲಿ ಭಾಗವಹಿಸಿದೆ
#INCINDIA
#INCMaharashtra
#INCMUMBAI


































