ABVP Mysuru (@ABVPMysuru) header
ABVP Mysuru (@ABVPMysuru) profile picture

Official Twitter handle of ABVP - Mysuru Vibhag|State Handle @ABVPKarnataka|National handle @ABVPVoice|ಅರಮನೆಗಳ ನಗರಿ ನಮ್ಮ ಮೈಸೂರು

Mysore, India
Joined July 2018
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಅಭ್ಯಾಸ ವರ್ಗವು ಹಾಸನದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೂನ್ 27 ರಿಂದ 30 ರ ವರೆಗೆ ನಡೆಯಲಿದೆ. #ABVPAbhyasaVarga
1
1
76
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವತಿಯಿಂದ ಲರ್ನರ್ಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ "ಗಿಡ ನೆಡೋಣ ಪರಿಸರ ಉಳಿಸೋಣ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. #abvpmysuru. #feelfreetoplantatree. #oxygenchallenge.
1
2
98
ABVP Mysuru retweeted
Left’s real intentions exposed in JNUSU Presidential Debate 2023-24 Umesh Ajmeera (ABVP’s Presidential Candidate) : Are you fighting this election for Sharjeel Imam & Umar Khalid? Dhananjay (Left’s Presidential Candidate) : YES! We are fighting this election for Umar Khalid, We’re fighting this election for Sharjeel Imam. Mind you, Sharjeel Imam & Umar Khalid are the same people who made every possible effort towards diving India. They celebrated terrorists like Afzal Guru and fueled Anti-India emotion among people. #ABVP4JNUSU #VoteforABVP
2
34
5
77
3,656
ABVP Mysuru retweeted
BREAKING: ABVP National General Secretary Shri @yagywalkya, CWC Member Shubhabrata Adhikary along with many students, including girls activists, arrested by Bengal Police for demanding #Justice4Sandeshkhali in Siliguri.
56
601
45
1,224
54,875
ABVP Mysuru retweeted
जेएनयू में 50 सालो से रेपिस्ट कम्युनिस्ट गठबंधन राज कर रही है। जबज-जब विद्यार्थी परिषद जीत कर आई है, जेएनयू में विकास हुआ है। एबीवीपी 1996 में चुन कर आई तो GSCASH लेकर आई और नई सड़कों का निर्माण हुआ। 2000 में जब विद्यार्थी परिषद चुनकर आई, जेएनयू में रेलवे रिजर्वेशन काउंटर की शुरुआत हुई। 2015 में जब विद्यार्थी परिषद चुनकर आई तब वाईफाई की सुविधा जेएनयू में शुरू हुई और बराक हॉस्टल का निर्माण हुआ। #ABVP4JNUSU
5
170
9
651
9,640
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು. #ABVPMysuru #ABVPKarnatakaSouth #Justice4Sandeshkhali
53
* ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂಜನಗೂಡು ವತಿಯಿಂದ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು. #ABVPNanjanagudu #ABVPKarnatakaSouth #Justice4Sandeshkhali
47
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರದ ವತಿಯಿಂದ ಇಂದು ವಿದ್ಯಾರ್ಥಿನಿ ವಿಕಸನ ವರ್ಗವನ್ನು "ಸಂಸ್ಕೃತಿ" ಅ.ಭಾ.ವಿ.ಪ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. #abvpmysuru #abvpkarnatakasouth #nationfirst
1
1
70
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವತಿಯಿಂದ ಇಂದು ಬೆಳಿಗ್ಗೆ 10:00am ಗಂಟೆಗೆ KPK ಪದವಿ ಕಾಲೇಜಿನಲ್ಲಿ ಕ್ಷಾತ್ರ ವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. #abvpmysuru #nationfirst #studentpowernationpower
36
ABVP Mysuru retweeted
जय श्रीराम 🚩 Years of anticipation have led to this incredible moment! 🌟 #RamLallaVirajman #RamMandirPranPrathistha
6
158
9
822
7,610
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂಜನಗೂಡು ಮೈಸೂರು ಜಿಲ್ಲೆ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ JSS ಸುತ್ತೂರು ಸಂಸ್ಥಾನ ದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. #ABVPMYSURU
2
5
77
On this day, ABVP Mysuru unit successfully organized the 'Plastic-Free Mysuru Campaign' drive at Chamundi Hill. During this initiative, all the dedicated karyakartas distributed eco-friendly paper bags, meticulously crafted by them, to local vendors.
2
43
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರದ ವತಿಯಿಂದ ಇಂದು ಸಿಡಿಲಸಂತ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಮಹಾಜನ ಕಾನೂನು ಕಾಲೇಜಿನಲ್ಲಿ "ವಿಶೇಷ ಉಪನ್ಯಾಸ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. #abvpmysuru #nationalyouthsday #swamivivekanadajayanti
2
52
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕಯಾನ ಬೃಹತ್ ರಥಯಾತ್ರೆ ಯನ್ನು ಹಮ್ಮಿಕೊಳ್ಳಲಾಗಿತ್ತು ರಥಯಾತ್ರೆಯೂ ಮೈಸೂರು ನಗರದ ಪ್ರಮುಖಭೀದಿಗಳಲ್ಲಿ ಸಂಚರಿಸಿ ಗೋಪಾಲಸ್ವಾಮಿ ಶಿಶುವಿಹಾರ ಆವರಣದಲ್ಲಿ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು... #ABVPMYSURU
2
6
76
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕಯಾನ ಬೃಹತ್ ರಥಯಾತ್ರೆ ಯನ್ನು ಹಮ್ಮಿಕೊಳ್ಳಲಾಗಿತ್ತು ರಥಯಾತ್ರೆಯೂ ಮೈಸೂರು ನಗರದ ಪ್ರಮುಖಭೀದಿಗಳಲ್ಲಿ ಸಂಚರಿಸಿ ಗೋಪಾಲಸ್ವಾಮಿ ಶಿಶುವಿಹಾರ ಆವರಣದಲ್ಲಿ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು... #ABVPMYSURU
32
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಮಹಾನಗರ ವತಿಯಿಂದ ಸಿಡಿಲಸಂತ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕಯಾನ ಬೃಹತ್ ರಥಯಾತ್ರೆ ಯನ್ನು ಹಮ್ಮಿಕೊಳ್ಳಲಾಗಿತ್ತು ರಥಯಾತ್ರೆಯೂ ಮೈಸೂರು ನಗರದ ಪ್ರಮುಖಭೀದಿಗಳಲ್ಲಿ ಸಂಚರಿಸಿ ಗೋಪಾಲಸ್ವಾಮಿ ಶಿಶುವಿಹಾರ ಆವರಣದಲ್ಲಿ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನಡೆಯಿತು... #ABVPMYSURU
28