Assistant Commissioner of Police (@AcptrnorthBTP) header
Assistant Commissioner of Police (@AcptrnorthBTP) profile picture

Traffic North Sub Division. Motto: We Serve. We Protect.

Bengaluru, India
Joined July 2023
Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)Photo by Assistant Commissioner of Police (@AcptrnorthBTP)
ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ, ಮಲ್ಲೇಶ್ವರಂ ನ ಶಾಲಾ ಮಕ್ಕಳು "ತೆರೆದ ಮನೆ" ಕಾರ್ಯಕ್ರಮದ ಅಡಿಯಲ್ಲಿ ಭೇಟಿ ನೀಡಿದ್ದು, ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳು ಹಾಗೂ ಕಚೇರಿಯ ದೈನಂದಿನ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
3
130
ವೀಲಿಂಗ್ ಸಾಹಸವಲ್ಲ ಅಪಾಯ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
116
ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ.. ಸದಾ ನಿಮ್ಮ ಸೇವೆಯಲ್ಲಿ.
15
8
42
1,505
ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ, ಮತ್ತು ಇತರೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.
1
2
99
Celebrated festival of lights at Yeshwanthpur police quarters with DCP Traffic North sri Jayaprakash sir and officers of Traffic North subdivision.
1
2
123
ಸದಾ ನಿಮ್ಮ ಸೇವೆಯಲ್ಲಿ...
2
3
140
ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಸದಾ ನಿಮ್ಮ ಸೇವೆಯಲ್ಲಿ ಬೆಂಗಳೂರು ನಗರ ಸಂಚಾರ ಪೋಲಿಸ್.
2
1
3
139
ಗಣೇಶೋತ್ಸವವನ್ನು ಸುರಕ್ಷತೆ, ಸಂಭ್ರಮದಿಂದ ಆಚರಿಸಿ. ಸೆಪ್ಟೆಂಬರ್‌ 12ರ ವರೆಗೆ ಮಾತ್ರ ನಿಮ್ಮ ವಾಹನಗಳ ಮೇಲಿನ ಬಾಕಿ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿ ಸೌಲಭ್ಯವಿದೆ ಎನ್ನುವುದು ಮರೆಯದಿರಿ. @DgpKarnataka | @CPBlr | @Jointcptraffic | @DCPTrNorthBCP | @blrcitytraffic #TrafficFineDiscount
1
70
ವಾಹನಗಳ ಮಾಲೀಕರೇ, ನಿಮ್ಮ ವಾಹನಗಳ ಮೇಲಿನ ಈ-ಚಲನ್ ಬಾಕಿ ದಂಡ ಪಾವತಿಗೆ ʼಶೇ. 50 ರಷ್ಟು ರಿಯಾಯಿತಿʼ ಸೌಲಭ್ಯ. ಶೀಘ್ರವೇ ಪಾವತಿಸಿ, ಈ ರಿಯಾಯಿತಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ @DgpKarnataka | @CPBlr | @Jointcptraffic | @DCPTrNorthBCP | @blrcitytraffic #TrafficFineDiscount #BengaluruTrafficPolice
3
6
1
6
609
ವಾಹನ ಚಾಲಕರೇ, ನಿಮಗಿದು ಸುವರ್ಣಾವಕಾಶ!! ನಿಮ್ಮ ವಾಹನಗಳ ಮೇಲೆ ಪೊಲೀಸ್ ಇಲಾಖೆಯ ಸಂಚಾರಿ ಈ-ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. @DgpKarnataka @CPBlr @Jointcptraffic @DCPTrNorthBCP @blrcitytraffic #TrafficFineDiscount #BengaluruTrafficPolice
1
7
2
14
1,164
ಸಂಚಾರ ಸಲಹಾ ನಕ್ಷೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ಟೆಂಪಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 15 .08 2025 ಮತ್ತು 16. 08. 2025 ರಂದು ಸದರಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುವುದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ.
9
6
1,605
ಸಾರ್ವಜನಿಕರು ಸಂಚಾರ ಸಮಸ್ಯೆ & ಸಲಹೆಗಳ ಕುರಿತು ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯಲ್ಲಿ ಭಾಗವಹಿಸಿ.
1
7
14
720
"NEWS18 ಕನ್ನಡ" ರವರು ಪೋಸ್ಟ್ ಮಾಡಿದಂತಹ ವಿಡಿಯೋದ ಮೇರೆಗೆ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ, @peenyatrfps ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಿದೆ.
1
10
31
2,214
Vehicle movement became easy after closing u-turn at BEL, Smooth traffic is our priority. ಬಿಇಎಲ್ ನಲ್ಲಿ ಯು-ಟರ್ನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಿರುವುದರಿಂದ ವಾಹನಗಳ ಸಂಚಾರ ಸುಗಮವಾಗಿರುತ್ತದೆ, ಸುಗಮ ಸಂಚಾರವೇ ನಮ್ಮ ಆದ್ಯತೆ. @Jointcptraffic @CPBlr @DCPTrNorthBCP @blrcitytraffic
1
2
7
658