Assistant Commissioner of Police retweeted
ಒಂದು ಕ್ಲಿಕ್ (Click) ದೊಡ್ಡ ಬದಲಾವಣೆಯನ್ನು ತರಬಲ್ಲದು!
ಸೀಟ್ ಬೆಲ್ಟ್ ಕೇವಲ ಸಂಚಾರ ನಿಯಮವಲ್ಲ; ಅದು ರಸ್ತೆಯಲ್ಲಿ ನಿಮ್ಮ ಸುರಕ್ಷತೆಯ ಮೊದಲ ರಕ್ಷಣಾ ಕವಚವಾಗಿದೆ. ಅತಿ ಕಡಿಮೆ ದೂರದ ಪ್ರಯಾಣಕ್ಕೂ ಸಹ ಪ್ರತಿ ಬಾರಿ ತಪ್ಪದೆ ಸೀಟ್ ಬೆಲ್ಟ್ ಧರಿಸಿ.
ನಿಮ್ಮ ಸುರಕ್ಷತೆಯು ಒಂದು ಕ್ಲಿಕ್‌ನೊಂದಿಗೆ ಪ್ರಾರಂಭವಾಗುತ್ತದೆ. ಸುರಕ್ಷಿತವಾಗಿರಿ, ಬೆಂಗಳೂರು!
One click can make all the difference!
A seatbelt is not just a safety rule; it’s your first line of protection on the road. Buckle up every time, even for the shortest drive.
Your safety starts with a click. Stay safe, Bengaluru!
#BengaluruTrafficPolice #RoadSafety #BuckleUp
Assistant Commissioner of Police retweeted
ಈ ದಿನ @KgHallitrfps ಠಾಣಾ ವ್ಯಾಪ್ತಿಯ 1ನೇ ಮೇನ್ ರೋಡ್, ಅಪ್ಪಾಜಪ್ಪ ಲೇಔಟ್, ಶ್ಯಾಂಪುರ, ರಸ್ತೆಯಲ್ಲಿ ಸಂಭವಿಸಿದ ಮಾರಣಾಂತಿಕ ರಸ್ತೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಅಪಘಾತದ ಕಾರಣಗಳನ್ನು ಪರಿಶೀಲಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲಾಯಿತು.
Assistant Commissioner of Police retweeted
ಒನ್-ವೇ ಎಂದರೆ ಒಂದೇ ದಿಕ್ಕು, "ಸ್ವಲ್ಪ ಈ ಕಡೆ ಹೋಗ್ತೀನಿ" ಎಂದಲ್ಲ!
ನಿಮ್ಮ ಶಾರ್ಟ್‌ಕಟ್ ಬೇರೊಬ್ಬರ ಪ್ರಾಣಕ್ಕೆ ಕುತ್ತು ತರಬಹುದು. 'ನೋ ಎಂಟ್ರಿ' ಫಲಕಗಳನ್ನು ಗೌರವಿಸಿ, ಸರಿಯಾದ ದಿಕ್ಕಿನಲ್ಲಿ ಸಂಚರಿಸಿ ಮತ್ತು ಅನುಮತಿಸಲಾದ ಮಾರ್ಗವನ್ನೇ ಬಳಸಿ.
ಸುರಕ್ಷಿತ ಪ್ರಯಾಣಕ್ಕಾಗಿ ಕೆಲವು ಹೆಚ್ಚುವರಿ ನಿಮಿಷಗಳು ಮೀಸಲಿಡುವುದು ಯಾವಾಗಲೂ ಉತ್ತಮ.
One-way means ONE WAY, not “just a little this way!”
Your shortcut could put someone else's life at risk. Respect NO ENTRY signs, follow the correct direction and take the permitted route.
A few extra minutes are always worth a safer journey.
#BengaluruTrafficPolice #FollowTrafficRules #OneWay #RoadSafety #DriveResponsibly
Assistant Commissioner of Police retweeted
ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಜಂಕ್ಷನ್ ಗಳಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸಂಚಾರ ಚಿಹ್ನೆಗಳ ಬಗ್ಗೆ, ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡದಂತೆ, ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಇತರೆ ರಸ್ತೆ ನಿಯಮಗಳ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
Assistant Commissioner of Police retweeted
Bengaluru, patience has no speed limit. But your vehicle does! A little tolerance on the road can go a long way in keeping everyone safe. This #InternationalDayForTolerance, slow down, stay calm and give safety the right of way.
ಬೆಂಗಳೂರು, ತಾಳ್ಮೆಗೆ ಯಾವುದೇ ಸ್ಪೀಡ್ ಲಿಮಿಟ್ ಇಲ್ಲ, ಆದ್ರೆ ನಿಮ್ಮ ವಾಹನಕ್ಕಿದೆ! ರಸ್ತೆಯಲ್ಲಿ ಸ್ವಲ್ಪ ತಾಳ್ಮೆ ಇದ್ದರೆ ಎಲ್ಲರ ಸುರಕ್ಷತೆಯನ್ನು ಕಾಪಾಡಬಹುದು. ಈ #InternationalDayForTolerance ದಿನದಂದು, ವೇಗ ತಗ್ಗಿಸಿ, ಶಾಂತರಾಗಿರಿ ಮತ್ತು ಸುರಕ್ಷತೆಗೆ ದಾರಿ ಮಾಡಿಕೊಡಿ.
#BengaluruTrafficPolice #RoadSafety
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Assistant Commissioner of Police retweeted
ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣೆ ವತಿಯಿಂದ ಹಾಗೂ ಸಂಭವ ಪೌಂಡೇಶನ್ ರವರ ಸಹಯೋಗದೊಂದಿಗೆ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಕಚೇರಿಯಲ್ಲಿ ಲಾರಿ ಮತ್ತು ಇತರೆ ವಾಹನ ಚಾಲಕರುಗಳಿಗೆ ಸಂಚಾರಿ ನಿಯಮಗಳ ಅರಿವು ಮತ್ತು ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗಿರುತ್ತದೆ.
Assistant Commissioner of Police retweeted
ನಮ್ಮ ಪೊಲೀಸ್ ಸಿಬ್ಬಂದಿಯ ಕುಟುಂಬದೊಂದಿಗೆ ದೀಪಾವಳಿ ಹಬ್ಬದ ಆಚರಣೆ!
ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ದಕ್ಷಿಣ ವಿಭಾಗದ ಸಂಚಾರ ವಿಭಾಗದ ಡಿಸಿಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೆ.ಆರ್. ಪುರಂ ಪೊಲೀಸ್ ವಸತಿ ಗೃಹದಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬದೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಸೇವೆಗೆ ಅಹೋರಾತ್ರಿ ಶ್ರಮಿಸುವ ಅಧಿಕಾರಿಗಳ ಬೆನ್ನೆಲುಬಾಗಿ ನಿಂತಿರುವ ಕುಟುಂಬಗಳಲ್ಲಿ ಈ ಹಬ್ಬವು ಸಂತೋಷ, ಒಗ್ಗಟ್ಟು ಮತ್ತು ಹೊಸ ಚೈತನ್ಯವನ್ನು ತಂದಿದೆ.
ಕರ್ತವ್ಯದಲ್ಲೂ ಒಂದಾಗಿ, ಆಚರಣೆಯಲ್ಲೂ ಒಂದಾಗಿ!
Celebrating the Festival of Lights with Our Police Family!
Shri Karthik Reddy, IPS, Joint Commissioner of Police (Traffic), along with the DCP South Traffic and other police officers, celebrated Deepavali with police personnel and their families at KR Puram Police Quarters.
The celebration was filled with festive cheer, happiness and togetherness, bringing smiles to the families who stand behind those who serve the city.
United in duty, together in celebration!
#DeepavaliCelebrations #PoliceFamily #BengaluruTrafficPolice
Assistant Commissioner of Police retweeted
ತುರ್ತು ಸ್ಪಂದನಾ ಸೇವೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ, ಬೆಂಗಳೂರು ನಗರ ಪೊಲೀಸರು 'ವೋಕಾಲ್ಯಾಬ್ಸ್ ಎಐ' (VocaLLabs AI) ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ 112 ಪ್ರತಿಕ್ರಿಯೆ ಉಪಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮೂರು ತಿಂಗಳುಗಳಲ್ಲಿ 1.5 ಲಕ್ಷಕ್ಕೂ ಅಧಿಕ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
Bengaluru City Police have successfully completed an AI-powered 112 feedback initiative with VocalLabs AI, collecting feedback from over 1.5 lakh citizens in three months to enhance emergency response services.
#BengaluruCityPolice #Dial112 #SmartPolicing #CitizenCentricPolicing
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Assistant Commissioner of Police retweeted
ಈ ದಿವಸ ಯಶವಂತಪುರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿ ಎಂ ಟಿ ಐ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತುಕೊಂಡು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ವಾಹನಗಳ ಸಂಚಾರಕ್ಕೆ ಯಾವುದೇ ತರಹದ ಸಮಸ್ಯೆ ಯಾಗದಂತೆ ಹಾಗೂ ವಾಹನ ಚಾಲಕರಿಗೆ ತೊಂದರೆಯನ್ನುಂಟು ಮಾಡದಂತೆ ಸೂಕ್ತ ತಿಳುವಳಿಕೆ ನೀಡಲಾಯಾತು.
Assistant Commissioner of Police retweeted
ಪ್ರತಿಯೊಂದು ಬೆಳಗುವ ದೀಪವೂ ಭರವಸೆಯ ತರುತ್ತದೆ. ಪ್ರತಿಯೊಂದು ನಗುವ ಮುಖವೂ ಸಂತಸವನ್ನು ತರುತ್ತದೆ. ಪ್ರತಿಯೊಂದು ಸುರಕ್ಷಿತ ಆಚರಣೆಯೂ ಬೆಂಗಳೂರನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಿಸುತ್ತದೆ!
ಈ ದೀಪಾವಳಿಯಂದು, ಪ್ರೀತಿ, ಒಗ್ಗಟ್ಟು ಮತ್ತು ಪರಸ್ಪರ ಕಾಳಜಿಯೊಂದಿಗೆ ಸಂಭ್ರಮಿಸೋಣ.
ಬೆಂಗಳೂರು ನಗರ ಪೊಲೀಸ್ ಕಡೆಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
#HappyDeepavali #SafeDeepavali #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Assistant Commissioner of Police retweeted
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಎಫ್ ಟಿ ಐ ಸರ್ಕಲ್ ಫ್ಲೈ ಓವರ್ ಮೇಲ್ಬಾಗದ ರಿಂಗ್ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ನಮ್ಮ ಅಧಿಕಾರಿ ಸಿಬ್ಬಂದಿಗಳು ಮಣ್ಣು ಹಾಕಿ ತಾತ್ಕಾಲಿಕವಾಗಿ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.#TrafficAlert
Assistant Commissioner of Police retweeted
Wheeling on the road?
Yamraj might just say, “Your ride is ready. I’m here to pick you up!”
Don't turn a few seconds of thrill into a one-way trip. Ride safe, not reckless!
#SayNoToWheeling #RoadSafety #BengaluruCityPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
🤖 Made with AI
Assistant Commissioner of Police retweeted
ನಮ್ಮನ್ನು ಒಂದಾಗಿಸುವ ಭಾಷೆ, ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ನಮ್ಮ ಪ್ರೀತಿಯ ಕರ್ನಾಟಕ! 💛❤️
ಈ ಕನ್ನಡ ರಾಜ್ಯೋತ್ಸವದಂದು ನಮ್ಮ ನಾಡು-ನುಡಿಯ ಪ್ರೀತಿಯನ್ನು ಸಂಭ್ರಮಿಸೋಣ.
ಆಚರಣೆಯ ಜೊತೆಗೆ, ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮ ಬೆಂಗಳೂರನ್ನು ಸುರಕ್ಷಿತವಾಗಿಡಲು ಪಣ ತೊಡೋಣ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️
#KannadaRajyotsava #NammaKarnataka #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @ArcadisGlobal
Assistant Commissioner of Police retweeted
ವೀಲಿಂಗ್ ನಿಮ್ಮ ಜೀವಕ್ಕೆ ಅಪಾಯಕಾರಿ ಹಾಗೂ ಹಾನಿಕಾರಕ.
ಮತ್ತು ಚಲನಚಿತ್ರಗಳಂತೆ ನೀವು ನಿಜ ಜೀವನದಲ್ಲಿ ಎರಡನೇ ಟೇಕ್ ಪಡೆಯಲು ಸಾಧ್ಯವಿಲ್ಲ.
ನಿಮ್ಮ ಹಾಗೂ ಇತರರ ಜೀವ ಅತ್ಯಮೂಲ್ಯ.
ವೀಲಿಂಗ್ ನಿಲ್ಲಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ. ಸಂಚಾರ ನಿಯಮ ಪಾಲಿಸಿ.
Wheeling is injurious to life.
And unlike the movies, you don’t get a second take.
Say no to wheeling.
#wheeling #SayNoToWheeling #RideSafeBengaluru #NoSecondTake #WheelingKills
Assistant Commissioner of Police retweeted
ಬೆಂಗಳೂರು ನಗರದ ಸಂಚಾರ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಅರಿತುಕೊಳ್ಳಲು ಸಂಚಾರ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿ!
"ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್" ಆಗಿ ಉಪಕ್ರಮದ ಮೂಲಕ, ಸಂಚಾರ ನಿರ್ವಹಣೆಯ ಸವಾಲುಗಳು, ರಸ್ತೆ ಸುರಕ್ಷತೆಯ ಅನುಷ್ಠಾನ ಮತ್ತು ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಸುಗಮವಾಗಿ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಅನುಭವಿಸಿ.
ಸಂಚಾರ ನಿರ್ವಹಣೆಯ ಸವಾಲುಗಳನ್ನು ಅರಿಯಿರಿ. ಸಮವಸ್ತ್ರಕ್ಕೆ ಗೌರವ ನೀಡಿ. ಜವಾಬ್ದಾರಿಯುತ ರಸ್ತೆ ಬಳಕೆದಾರರಾಗಿ.
Step into the shoes of a Traffic COP and experience the responsibility of keeping Bengaluru’s roads safe!
Through Traffic COP for a Day, experience the challenges of managing traffic, enforcing road safety and keeping Bengaluru moving.
Understand the challenges. Respect the uniform. Be a responsible road user.
#BengaluruTrafficPolice #TrafficCOPForADay #RoadSafety #WeServeWeProtect
Assistant Commissioner of Police retweeted
ಪೊಲೀಸ್ ಕಲ್ಯಾಣ ಹಾಗೂ ಮೂಲಸೌಕರ್ಯ ವಲಯದಲ್ಲಿ ಹೊಸ ಅಧ್ಯಾಯ. ಆನಂದರಾವ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ವಸತಿ ಸಮುಚ್ಛಯವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಇದು ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಸದರಿ ಲೋಕಾರ್ಪಣಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರದ ಸಾರ್ವಜನಿಕ ಸೇವೆಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸುಸಜ್ಜಿತ ಮೂಲಸೌಕರ್ಯ, ಬೆಂಬಲ ಹಾಗೂ ಉತ್ತಮ ಜೀವನಮಟ್ಟವನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಸಾರ್ಥಕ ಹೆಜ್ಜೆಯಾಗಿದೆ.
A new chapter in police welfare and infrastructure. The newly constructed Police Housing Complex at Anand Rao Circle was inaugurated today, strengthening residential facilities for Karnataka Police personnel. The inauguration was graced by Hon’ble Chief Minister Shri D.K. Shivakumar, Hon’ble Deputy Chief Minister Dr. G. Parameshwara, Hon’ble Home Minister Shri Priyank Kharge, and other dignitaries and public representatives.
A step towards better facilities, stronger support and a better quality of life for those who serve Bengaluru.
#BengaluruCityPolice #WeServeWeProtect





























