
ಬಸವಣ್ಣ || ಶರಣ ತತ್ವಗಳ ಅನುಷ್ಠಾನ #ಲಿಂಗಾಯತಧರ್ಮ #LingayatReligion
ಬಸವ-ನಾಡು
Joined September 2021
- Tweets10.3K
- Following65
- Followers2.6K
- Likes50.9K
Pinned Tweet
ಎಚ್ಚರ 🚨
134 ಕಾಂಗ್ರೆಸ್ ಸೀಟ್ ಅಲ್ಲಿ ಅತೀ ಹೆಚ್ಚು (34) ನಮ್ಮ ಲಿಂಗಾಯತ ಸಮಾಜ ಕೊಟ್ಟಿದೆ ಅನ್ನೋದು ಕಾಂಗ್ರೆಸ್ ಮರೆಯಬಾರದ !!
ನಮ್ಮ ಸಮಾಜ ಗಮನಿಸುತ್ತಿದ್ದೆ, ಸೂಕ್ತ ಸ್ಥಾನ ಮಾನ ನೀಡದಿದ್ದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ ಎಚ್ಚರ !!
@MBPatil @RahulGandhi @kharge
@eshwar_khandre @siddaramaiah
@DKShivakumar @INCIndia
@INCKarnataka @BJP4India
@BJP4Karnataka @narendramodi
@BYVijayendra @AsianetNewsSN
@tv9kannada @cnnbrk @News18Kannada @KannadaPrabha
@OneindiaKannada @tv5newsnow
LINGAYATH OFFICIAL retweeted
ಇತ್ತಿಚೀನ ದಿನಗಳಲ್ಲಿ ವೀರಶೈವ ಲಿಂಗಾಯತ ಪರಂಪರೆಯ ಮೇಲೆ ನಡೆಯುತ್ತಿರುವ ಸಾಂಸ್ಕ್ರತೀಕ,ಧಾಮಿ೯ಕ,ಬೌದ್ಧಿಕ,ದಾಳಿಗಳ ಹಿಂದೆ ಒಂದೇ ಸೂತ್ರ,ಒಂದೇ ದಾರ ಕೆಲಸ ಮಾಡುತ್ತಿದೆ ಎನ್ನುವ ಕಹಿ ಸತ್ಯ ನಮಗೆಲ್ಲರಿಗೂ ಗೊತ್ತಿದೆ.ಆ ಸೂತ್ರ ಕಿತ್ತು,ದಾರ ಕತ್ತರಿಸುವುದು ಈ ರಾಜ್ಯದ ಬಹುಸಂಖ್ಯಾತ ವೀರಶೈವ ಲಿಂಗಾಯತರಿಗೆ ಕಷ್ಟವೇನಲ್ಲ.ಸಮಾನತೆ,ಸಹಬಾಳ್ವೆ,ಕಾಯಕ,ದಾಸೋಹಗಳು ನಮ್ಮ ಮೂಲಮಂತ್ರಗಳಾಗಿರುವ ಕಾರಣ ಸಾಮರಸ್ಯದ ಸಹಬಾಳ್ವೆಗೆ ನಾವು ಬೆಲೆ ನೀಡುತ್ತಿದ್ದೇವೆ.ಇದು ಬಸವ ಭೂಮಿ.ದಯೆಯ ನಾಡು.ಕೆಲ ನೀಚರು ಇದನ್ನೇ ವೀರಶೈವ ಲಿಂಗಾಯತರ
ದೌಬ೯ಲ್ಯ ಎಂದು ಭಾವಿಸುತ್ತಿದ್ದಾರೆ.
ಸದಾಚಾರಿಗಳು,ಶಿವಾಚಾರಿಗಳಾಗಿರುವ ವೀರಶೈವ,ಲಿಂಗಾಯತರಲ್ಲಿ ಗಣಾಚಾರಿಯೊಬ್ಬನಿದ್ದಾನೆ ಎನ್ನುವುದನ್ನು ಈ ಧಾಮಿ೯ಕ ಭಯೋತ್ಪಾದಕರು ಎಂದಿಗೂ ಮರೆಯಬಾರದು.😡👊
ಜಗಜ್ಯೋತಿ ಬಸವಣ್ಣ ನಮ್ಮ ಹೆಮ್ಮ🔥
#Basavanna #VachanaSahittya #KallyanKranti #BanBasavamantapaBook
@AkhandLINGAYATH @VL_Karnataka @LINGAYATKRANTI1
*ವಿಶ್ವೇಶ್ವರ ಭಟ್ಟನನ್ನು ಬಂಧಿಸದ ಸರ್ಕಾರಕ್ಕೆ ಧಿಕ್ಕಾರ*
ರವಿ ಹಂಜ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಮುಖವಾಣಿಯಾಗಿ ಬಳಸಿ ತನ್ನ ದುಷ್ಟ ಬುದ್ಧಿಯನ್ನು ತೆರೆದು ಇಟ್ಟಿರುವ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಎಂಬ ಸೋಗಲಾಡಿಯನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ.
ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಬಸವ ಮಂಟಪ ಎಂಬ ಪುಸ್ತಕ ಲೇಖಕ ಈಗಗಾಲೇ ದೇಶ ಬಿಟ್ಟು ಓಡಿ ಹೋಗಿರುವ ಮಾಹಿತಿಗಳು ದೊರೆತಿವೆ. ಇನ್ನು ಪುಸ್ತಕ ಬಿಡುಗಡೆಗೆ ಕಾರಣವಾದ ವಿಶ್ವೇಶ್ವರ ಭಟ್ಟನನ್ನು ಯಾಕೆ ಬಂಧಿಸುತ್ತಿಲ್ಲ? ಇಂದು ವೇಳೆ ಬಂಧಿಸದಿದ್ದರೆ ಬಸವ ಭಕ್ತರ ಕೋಪಕ್ಕೆ ರಾಜ್ಯ ಸರ್ಕಾರ ಬಲಿಯಾಗಬೇಕಾಗುತ್ತೆ ಎಚ್ಚರ.
ಹೊರದೇಶಕ್ಕೆ ಓಡಿ ಹೋಗಿರುವ ರವಿ ಹಂಜ್ ಎಂಬ ನಾಯಿಯನ್ನು ಒದ್ದು ಎಳೆದು ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ನಾವು ಆಗ್ರಹಿಸುತ್ತೇವೆ.
LINGAYATH OFFICIAL retweeted
"ನಮ್ಮ ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ"
ಕರ್ನಾಟಕದ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ ಮಾರ್ಗದ ಹರಿಕಾರ ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಚೇತನರು.
ಜಗತ್ತಿಗೆ ಮೊಟ್ಟಮೊದಲ ಬಾರಿಗೆ 'ಅನುಭವ ಮಂಟಪ'ದ ಮೂಲಕ ಸಂಸತ್ತು ಪರಿಕಲ್ಪನೆಯನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ನಮ್ಮ ಬಸವಣ್ಣನವರು.
ನಮ್ಮ ಸರ್ಕಾರವು ಬಸವಣ್ಣನವರ ಇದೇ ಕಾಯಕ ತತ್ವಗಳ ಅಡಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಸದಾ ಗೌರವಿಸುತ್ತಾ ಪಾಲಿಸುತ್ತಾ ಬಂದಿದೆ.
ಆದರೆ, ಇದೀಗ ರವಿ ಹಂಜ್ ಎನ್ನುವ ಲೇಖಕ ʻಬಸವ ಮಂಟಪ' ಎಂಬ ವಿವಾದಿತ ಪುಸ್ತಕವನ್ನು ಬರೆದು, ಬಸವಣ್ಣನವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ. ಇಡೀ ಮಾನವ ಕುಲಕ್ಕೆ ದಾರಿದೀಪವಾದಂತಹ ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಈ ಅವಮಾನವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಾಡಿನ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಎಸಗಿದ ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಮತ್ತು ಸಮಾಜದ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ.
ಬಸವಣ್ಣನವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಿದೆ.
- ಸನ್ಮಾನ್ಯ ಶ್ರೀ @DKShivakumar
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
LINGAYATH OFFICIAL retweeted
"ನಮ್ಮ ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ"
ಕರ್ನಾಟಕದ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ ಮಾರ್ಗದ ಹರಿಕಾರ ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಅಸ್ಮಿತೆ. 12ನೇ ಶತಮಾನದಲ್ಲಿಯೇ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸಕ್ಕೆ ಹೊಸ ದಿಕ್ಕು ನೀಡಿದ ಮಹಾನ್ ಚೇತನರು.
ಜಗತ್ತಿಗೆ ಮೊಟ್ಟಮೊದಲ ಬಾರಿಗೆ 'ಅನುಭವ ಮಂಟಪ'ದ ಮೂಲಕ ಸಂಸತ್ತು ಪರಿಕಲ್ಪನೆಯನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ನಮ್ಮ ಬಸವಣ್ಣನವರು.
ನಮ್ಮ ಸರ್ಕಾರವು ಬಸವಣ್ಣನವರ ಇದೇ ಕಾಯಕ ತತ್ವಗಳ ಅಡಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆಶಯಗಳನ್ನು ಸದಾ ಗೌರವಿಸುತ್ತಾ ಪಾಲಿಸುತ್ತಾ ಬಂದಿದೆ.
ಆದರೆ, ಇದೀಗ ರವಿ ಹಂಜ್ ಎನ್ನುವ ಲೇಖಕ ʻಬಸವ ಮಂಟಪ' ಎಂಬ ವಿವಾದಿತ ಪುಸ್ತಕವನ್ನು ಬರೆದು, ಬಸವಣ್ಣನವರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ. ಇಡೀ ಮಾನವ ಕುಲಕ್ಕೆ ದಾರಿದೀಪವಾದಂತಹ ಮಹಾನ್ ಸಮಾಜ ಸುಧಾರಕನಿಗೆ ಮಾಡಿರುವ ಈ ಅವಮಾನವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಾಡಿನ ಸಾಂಸ್ಕೃತಿಕ ನಾಯಕನಿಗೆ ಅಪಮಾನ ಎಸಗಿದ ಲೇಖಕ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನಾಡಿನ ಮಹನೀಯರ ಬಗ್ಗೆ ಹಗುರವಾಗಿ ಬರೆಯುವ ಮತ್ತು ಸಮಾಜದ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ.
ಬಸವಣ್ಣನವರ ತತ್ವಗಳಿಗೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಿದೆ.
LINGAYATH OFFICIAL retweeted
ಹುಂಜ ಮತ್ತು ವಿಷಬೋಟ್ಟ ಅವತ್ತು ಇದ್ದರು, ಈವತ್ತಿಗೂ ಇದ್ದಾರೆ.
ನಮ್ಮದು ಕಾಯಕ ಧರ್ಮ ಇನ್ನೊಬ್ಬರನ್ನು ನೋಯಿಸಿ,ದರೋಡೆ ಮಾಡಿ ಕಾಡಿ ಬೇಡಿ ತಂದು ಬದುಕುವ ಧರ್ಮವಲ್ಲ.
ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿ ತಮ್ಮ ಮೇಲೆ ರಾಜ್ಯದ ಬೊಕ್ಕಸವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪಕ್ಕೆ ಉತ್ತರ ಸಿಗುವ ಸಾದೃಶ್ಯ ನೋಡಿ.
LINGAYATH OFFICIAL retweeted
12ನೇ ಶತಮಾನದಲ್ಲೇ ‘ಅನುಭವ ಮಂಟಪ’ದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವ, ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿದ ವಿಶ್ವಗುರು ಶ್ರೀ ಬಸವಣ್ಣನವರು ನಮ್ಮ ನಾಡಿನ ಹೆಮ್ಮೆ ಮಾತ್ರವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪವಾದ ಮಹಾನ್ ದಾರ್ಶನಿಕರು.
ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ಹಾಗೂ ವಚನ ಸಾಹಿತ್ಯದ ಘನತೆಗೆ ಧಕ್ಕೆ ತರುವ ಅಂಶಗಳಿವೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ, ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯ ವಿಚಾರವಾಗಿ ನಮ್ಮ ಸರ್ಕಾರ ತ್ವರಿತವಾಗಿ ಸ್ಪಂದಿಸಿರುವುದು ಸ್ವಾಗತಾರ್ಹ. ಬಸವಣ್ಣನವರು ಹಾಗೂ ಬಸವಾದಿ ಶಿವಶರಣರ ಚಿಂತನೆಗಳ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಸಚಿವ ಸಂಪುಟ ಒಕ್ಕೊರಲಿನಿಂದ ಧ್ವನಿ ಎತ್ತಿರುವುದು ಸಂತಸದ ಸಂಗತಿ.
ಬಸವ ತತ್ವಗಳ ಅನುಯಾಯಿಯಾಗಿ, ಬಸವಣ್ಣನವರು ಸಾರಿದ ಸಮಾನತೆ, ಸಾಮಾಜಿಕ ನ್ಯಾಯ, ಮಾನವೀಯತೆ ಹಾಗೂ ಕಾಯಕದ ಮೌಲ್ಯಗಳನ್ನು ನನ್ನ ಬದುಕಿನ ಆದರ್ಶಗಳಾಗಿ ಗೌರವಿಸುತ್ತೇನೆ. ಜಾತಿ, ಧರ್ಮ ಹಾಗೂ ಮೇಲು-ಕೀಳು ಎಂಬ ಭೇದಭಾವಗಳಿಲ್ಲದ ಸಮಸಮಾಜದ ನಿರ್ಮಾಣವೇ ವಿಶ್ವಗುರು ಬಸವಣ್ಣನವರಿಗೆ ಸಲ್ಲಿಸುವ ನಿಜವಾದ ಗೌರವ. ಎಂಬುದು ನನ್ನ ದೃಢವಾದ ನಂಬಿಕೆ.
ಬಸವಣ್ಣನವರ ವಿಚಾರಧಾರೆ ಇಡೀ ಮಾನವಕುಲದ ಅಮೂಲ್ಯ ಆಸ್ತಿ. ಅವರ ವಚನಗಳಲ್ಲಿನ ಸಾರ್ವಕಾಲಿಕ ಸಂದೇಶಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪವಾಗಲಿ. ಬಸವ ತತ್ವಗಳ ಆಶಯದಂತೆ ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಬಸವಣ್ಣನವರ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸೋಣ.
ಜಗಜ್ಯೋತಿ ಬಸವಣ್ಣನವರ ಆದರ್ಶಗಳು ನಮ್ಮೆಲ್ಲರ ಬದುಕಿನಲ್ಲಿ ಸದಾ ಬೆಳಕಾಗಲಿ. ಬಸವ ತತ್ವಗಳ ಘನತೆ, ವಚನ ಸಾಹಿತ್ಯದ ಶ್ರೀಮಂತಿಕೆ ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ ಎಂದೆಂದಿಗೂ ಅಜರಾಮರವಾಗಿರಲಿ.
ಜೈ ಬಸವಣ್ಣ!
#ವಿಶ್ವಗುರುಬಸವಣ್ಣ #ಬಸವತತ್ವ
LINGAYATH OFFICIAL retweeted
ಬಸವಣ್ಣ ಅವರು ಮಹಾನ್ ಮಾನವತಾವಾದಿಯಾಗಿದ್ದು, ಅವರ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರು ವಿಶ್ವಮಾನವರಾಗಿದ್ದು, ಅವರ ವಿಚಾರಗಳನ್ನು ಎಲ್ಲರೂ ಗೌರವಿಸುತ್ತಾರೆ.
ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಪುಸ್ತಕದ ಹೆಸರು ಬಸವ ಮಂಟಪ ಎಂದಿದ್ದರೂ, ಅವರು ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಇಡೀ ಮನುಕುಲಕ್ಕೆ ಅವಮಾನ ಮಾಡಿದಂತೆ.
ಲೇಖಕರು ಸಂಶೋಧನೆಯ ಹೆಸರಿನಲ್ಲಿ ಪೂರ್ವಾಗ್ರಹಪೀಡಿತರಾಗಿ ಬರೆದಿದ್ದು, ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರು ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಪುಸ್ತಕವನ್ನು ವಾಪಸ್ ಪಡೆಯಬೇಕು. ಸರ್ಕಾರ ಲೇಖಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
LINGAYATH OFFICIAL retweeted
Belagavi, Karnataka: The Lingayat Mahasabha stages a protest against author Ravi Hanji over alleged derogatory remarks about Basavanna in his book 'Basava Mantapa'
LINGAYATH OFFICIAL retweeted
This guy defended & ran campaign in support of rape accused, his fellow Havyaka caste Ramachandrapur mutt seer.
As Basava philosophy is sublime & it rejected Vedas. So we will see such hate campaign against Basavanna from time to time by these casteists.
LINGAYATH OFFICIAL retweeted
In janapada basava purana there is a prominent Muslim character who becomes a follower of Basavanna.
Basavanna broke taboos, tried to make everyone aware and equal.
That's the reason sanghis hate him.
LINGAYATH OFFICIAL retweeted
Mysuru, Karnataka: The Lingayat Mahasabha stages a protest against author Ravi Hanji over his alleged derogatory remarks about Basavanna in his book 'Basava Mantapa'.
LINGAYATH OFFICIAL retweeted
Belagavi, Karnataka: On the Lingayat Mahasabha's protest against author Ravi Hanji over his alleged derogatory remarks about Basavanna in his book 'Basava Mantapa', BJP MLA Srivatsa says, "Basava Mantapa book released on 15th November at Bengaluru. It contains malicious contents regarding Shivasharanas, Basavannas, and Lingayats. He has criticized Vachana Sahitya also. Therefore, all the Basava followers are protesting to arrest him and take legal action against him. Responding to our protest and request, Karnataka government has confiscated Basava Mantapa book and banned it..."
ಪಂಚಪೀಠದ ಸ್ವಾಮಿಗಳೇ ಉತ್ತರಿಸಿ...
ಇವತ್ತು ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎನ್ನುವ ರೀತಿಯಲ್ಲಿ ಕೀಳು ಮಟ್ಟಕ್ಕೆ ಮಾತನಾಡುವ ಸೊ ಕಾಲ್ಡ್ ಸಾಹಿತ್ಯ ಸಂಶೋಧಕ ರವಿ ಹಂಜ್ ಎನ್ನುವ ವ್ಯಕ್ತಿಗೆ ನಿಮ್ಮದೇ ಪೀಠದಿಂದ ಜಗದ್ಗುರು ರೇಣಾಕಾಚಾರ್ಯ ಪ್ರಶಸ್ತಿ ನೀಡಿದ್ದೀರಿ.
ಪ್ರಶಸ್ತಿ ನೀಡುವ ವೇದಿಕೆಯಲ್ಲಿ ಇಂದಿನ ಸಿಎಂ ಅಂದಿನ DCM ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಹಿಂಡೇ ನೆರೆದಿತ್ತು.
ಪ್ರತಿ ಮಾತಿಗೂ ಲಿಂಗಾಯತರು ಮತ್ತು ವೀರಶೈವರು ಒಂದೇ ಎಂದು ಬೊಬ್ಬಿಡುವ ತಾವುಗಳು, ಮಹಾಮಾನವತಾವಾದಿ , ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿರುದ್ಧ ಮಾತನಾಡಿದ ವ್ಯಕ್ತಿಗೆ ನೀಡುವ ಪ್ರಶಸ್ತಿ ಹಿಂಪಡೆದು ಕಾನೂನು ಕ್ರಮಕ್ಕೆ ಒತ್ತಾಯ ಯಾಕೆ ಮಾಡುತ್ತಿಲ್ಲ?
ಬಸವಣ್ಣನವರಿಗೆ : ಪಂಚ ಪೀಠದವರು ಬಹಿರಂಗ ವಿರೋಧಿಗಳಾದರೆ, ವಿರಕ್ತರು ಆಂತರಿಕ ವಿರೋಧಿಗಳು ಎಂಬ ಚಾಲ್ತಿ ಮಾತನ್ನು ನಿಜವಾಗಿಯೂ ಜನ ನಂಬುವಂತೆ ಮಾಡುತ್ತಿದ್ದೀರಿ.
ಅಲ್ಲದೇ ಕಾಂಗ್ರೆಸ್ ಪಕ್ಷದ ಸರಕಾರವೇ ಬಸವಣ್ಣವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ, ಆದರೆ ಅದೇ ಸರಕಾರದ ಭಾಗವಾಗಿದ್ದ ಡಿಕೆ ಶಿವಕುಮಾರ್ ಅವರು ಬಹಿರಂಗ ಹೇಳಿಕೆ ನೀಡಿ ಕಾನೂನು ಇರಣದ ಭರವಸೆ ನೀಡಲಿಲ್ಲವೇಕೆ? ಸಹವರ್ತಿ ಸಚಿವರು ಹೇಳಬೇಕೇ?
ಬಸವಣ್ಣನವರ ಮೇಲೆ ಅಷ್ಟೊಂದು ದ್ವೇಷವೇಕೆ ಪಂಚ ಪೀಠಾಧೀಶರೆ?
ಸುಳ್ಳುಗಳಿಂದಲೇ ರಚಿತವಾದ, ಬಸವ ತತ್ವ ಹಾಗೂ ಶರಣರನ್ನು ಅವಮಾನಿಸುವ ದಾಟಿಯಲ್ಲಿ ಮೂಡಿ ಬಂದಿದ್ದ ರವಿ ಹಂಜ್ ನ ಬಸವ ಮಂಟಪ ಪುಸ್ತಕಕ್ಕೆ ನಿಷೇಧ ವಿಧಿಸುವ ಮೂಲಕ ಈ ನಾಡಿನ ಪ್ರಜ್ಞೆಗೆ ಕನ್ನಡಿಯಾಗಿ ಸರಕಾರ ನಿಂತಿರುವುದು ಸಂತಸದ ವಿಷಯ. ಜನರನ್ನು ಜಾತಿಯ ಹೆಸರಲ್ಲಿ ಬಂಧಿಸಿಡುವ ಎಲ್ಲಾ ಆಲೋಚನೆಗಳಿಗೂ ಇದು ಕೊನೆಯ ಎಚ್ಚರಿಕೆ ಆಗಿರಲಿ. ಇನ್ನೆಂದೂ ನಾಡಿನ ಪ್ರಜ್ಞೆಯನ್ನು ಕೆಣಕಲು ಹೋಗದಿರಲಿ.
youtube.com/watch?v=CQ_TE13x…
ಲಿಂಗಾಯತ ರಾಜಕಾರಣಿಗಳಿಗೆ ಬಹಿರಂಗ ಪತ್ರ - ದೀರ್ಘ ಪೋಸ್ಟ್.
ಲಿಂಗಾಯತ ಸಮುದಾಯದ ಮತಕ್ಕೆ, ಭಾವನೆಗೆ, ಗೌರವಕ್ಕೆ ಆಸರೆಯಾಗಿ ನಿಂತು ರಾಜಕೀಯ ಮಾಡುವ ನಾಯಕರೇ!
ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಅವರು “ಬಸವ ಮಂಟಪ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರ ಬಗ್ಗೆ ಅವಮಾನಕರ, ಅಸತ್ಯ ಮತ್ತು ಉದ್ದೇಶಪೂರ್ವಕವಾದ ಆರೋಪಗಳನ್ನು ಹಾಕಲಾಗಿದೆ. ಬಸವಣ್ಣನವರು ನಮ್ಮ ಧರ್ಮ, ಸಮಾಜ ಸುಧಾರಣೆ, ಸಮಾನತೆ ಮತ್ತು ವಚನ ಸಾಹಿತ್ಯದ ಮೂಲಪುರುಷರು. ಅವರನ್ನು ಹೀಗೆ ಅವಮಾನಿಸುವುದು ಸಂಪೂರ್ಣ ಲಿಂಗಾಯತ ಸಮುದಾಯದ ಭಾವನೆಗಳಿಗೆ ಮಾಡಿದ ಗಂಭೀರ ದಾಳಿ.
ಆದರೆ ನೀವು? ಒಂದು ಘೋಷಣೆ, ಒಂದು ಟ್ವೀಟ್, ಒಂದು ಹೇಳಿಕೆ ಕೂಡ ಕೊಡದೆ ಮೌನವಾಗಿದ್ದೀರಿ. ಮತಕ್ಕಾಗಿ, ಭಾವನಾತ್ಮಕ ಭಾಷಣಗಳಿಗಾಗಿ ಬಸವಣ್ಣನ ಹೆಸರನ್ನು ಬಳಸುವ ನೀವು, ಅವರ ಗೌರವಕ್ಕೆ ಪೆಟ್ಟು ಬಂದಾಗ ಎಲ್ಲಿ ಮರೆಯಾಗುತ್ತೀರಿ?
ಈ ಮೌನವನ್ನು ಸಮುದಾಯ ಸಹಿಸುವುದಿಲ್ಲ. ಬಸವಣ್ಣನವರನ್ನು ಅವಮಾನಿಸಿದವರನ್ನು ಖಂಡಿಸದೆ ಮೌನವಾಗಿರುವುದು ಅವರ ಪಕ್ಷಪಾತಕ್ಕೆ ಸಮಾನ.
ರಾಜಕೀಯ ಲೆಕ್ಕಾಚಾರಗಳಿಗಿಂತ ಮಿಗಿಲಾಗಿ ನಮ್ಮ ಗುರುವಿನ ಗೌರವ ಮುಖ್ಯವಲ್ಲವೇ?
ಈಗಲಾದರೂ ಸ್ಪಷ್ಟವಾಗಿ ನಿಲ್ಲಿ. ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಅವರನ್ನು ಮತ್ತು ಅವರ ಅಸತ್ಯ, ಅವಮಾನಕರ ಬರವಣಿಗೆಯನ್ನು ಖಂಡಿಸಿ.
ಇಲ್ಲದಿದ್ದರೆ ನಿಮ್ಮ ಮೌನವೇ ನಿಮ್ಮ ನಿಜವಾದ ನಿಲುವು ಎಂದು ಸಮುದಾಯ ತೀರ್ಮಾನಿಸುತ್ತದೆ.
LINGAYATH OFFICIAL retweeted
ನಮ್ಮ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ನಮ್ಮ ಕನ್ನಡದ ಅಸ್ಮಿತೆ
#IStandForBasavaPhilosophy
#ಸಾಂಸ್ಕೃತಿಕನಾಯಕಬಸವಣ್ಣ
LINGAYATH OFFICIAL retweeted
ನಮ್ಮ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ನಮ್ಮ ಕನ್ನಡದ ಅಸ್ಮಿತೆ
#IStandForBasavaPhilosophy
#ಸಾಂಸ್ಕೃತಿಕನಾಯಕಬಸವಣ್ಣ
LINGAYATH OFFICIAL retweeted
ಬೆಳಗಾವಿ : ರಾಷ್ಟ್ರೀಯ ಬಸವ ದಳದಿಂದ ದೂರು ಸಲ್ಲಿಸಲಾಗಿದೆ
#IStandForBasavaPhilosophy
#ಸಾಂಸ್ಕೃತಿಕನಾಯಕಬಸವಣ್ಣ
LINGAYATH OFFICIAL retweeted
ನಮ್ಮ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ನಮ್ಮ ಕನ್ನಡದ ಅಸ್ಮಿತೆ
#IStandForBasavanna
#ಸಾಂಸ್ಕೃತಿಕನಾಯಕಬಸವಣ್ಣ






















