Arun (@NewsCrunch1) header
Arun (@NewsCrunch1) profile picture

Editor, Basava Media

India
Joined August 2014
It's unique chapter in world history. People came together and fought to protect Vachanas and their message of social justice and equality. Everyone fought just for power or land, but these Sharanas fought to save literature and ideas. Great 👑🙏🏻
ಬಿಜ್ಜಳನ ಹಠಕ್ಕೆ ಮರ್ಮಾಂಗಘಾತ ನೀಡಿದ್ದು ಮಡಿವಾಳ ಮಾಚಿದೇವರು! ಎತ್ತಿದ ಖಡ್ಗದಿಂದ ಆನೆ ಸೊಂಡಿಲು ಕತ್ತರಿಸಿದವರಿಗೆ ಬಿಜ್ಜಳನ ಸೇನೆಯನ್ನು ಸದೆಬಡಿಯುವುದು ದೊಡ್ಡ ವಿಷಯವೇನಿರಲಿಲ್ಲ. ಆದರೆ ತಂದೆ ಬಸವಣ್ಣನವರು ನೀಡಿದ್ದು ಅಹಿಂಸೆಯ ದೀಕ್ಷೆ, ಎಲ್ಲರೂ ಬೇರೆ ಬೇರೆ ದಿಕ್ಕುಗಳಲ್ಲಿ ತೆರಳಿ ಸಾಧನೆ ಮಾಡುತ್ತಾ, ಲಿಂಗಾಯತ ಧರ್ಮ ಪ್ರಚಾರ ಮಾಡಿದರು.
2
9
47
815
ಬಸವಣ್ಣ ಅಂದ್ರೆ ಸನಾತನಿಗಳಿಗೆ ಉರಿ..
ಕೆಲವು ದಿನಗಳ ಹಿಂದೆ ಶಂಕರಾಚಾರ್ಯ ತತ್ವ ಪಾಲಿಸುವ ಸ್ನೇಹಿತನೊಬ್ಬ ನನ್ನೊಂದಿಗೆ ಮಾತನಾಡುವಾಗ ಬಸವಣ್ಣ failure ಎನ್ನುವಂತೆ ಹೇಳಿದ್ದ!!! ಕೋಟ್ಯಾಂತರ ಜನರು ಅನುಸರಿಸೋ ಬಸವಣ್ಣ ತತ್ವ failure ಹೇಗೆ ಆಗುತ್ತೆ ಅಂತ ಹೇಳಿ ಸುಮ್ಮನಾದೆ...
6
3
67
1,603
ಕೆಲವು ದಿನಗಳ ಹಿಂದೆ ಶಂಕರಾಚಾರ್ಯ ತತ್ವ ಪಾಲಿಸುವ ಸ್ನೇಹಿತನೊಬ್ಬ ನನ್ನೊಂದಿಗೆ ಮಾತನಾಡುವಾಗ ಬಸವಣ್ಣ failure ಎನ್ನುವಂತೆ ಹೇಳಿದ್ದ!!! ಕೋಟ್ಯಾಂತರ ಜನರು ಅನುಸರಿಸೋ ಬಸವಣ್ಣ ತತ್ವ failure ಹೇಗೆ ಆಗುತ್ತೆ ಅಂತ ಹೇಳಿ ಸುಮ್ಮನಾದೆ...
31
15
29
170
36,642
Arun retweeted
Several people gathered at Basaveshwara Circle in Mysuru on November 20 to protest against the alleged insult to 12th century social reformer Basavanna in the recently released book ‘Basava Mantapa’ authored by Ravi Hanj and published by Vishweshwar Bhat. thehindu.com/news/national/k…
4
11
5,521
There is so much evidence of wrongdoing against the Election Commission and still no punitive action by the Supreme Court. The ruling combine is shamelessly defending EC. Why are crimes against democracy taken so lightly in our country?
12
68
5
185
1,725
Arun retweeted
Even after 888 years Guru Basavanna stands tall while the dogs and their owners keep barking .
1
2
16
373
ನಮ್ಮ ಲಿಂಗಾಯತ ಸಮಾಜದ ಮೇಲೆ ಆಳಿಗೊಂದು ಕಲ್ಲು ಅಂತ ಮನಸಲ್ಲಿ ಇರೋ ಇಸ ಕಕ್ಕಬೇಡಿ, ಜಾತ್ಯತೀತವಾಗಿ ಮೊದ್ಲು ಒಟ್ಟಾಗಿ ನಿಂತು ಇದನ್ನು ಖಂಡನೆ ಮಾಡೋಣ, ಬಸವಣ್ಣನವರ ಬಗ್ಗೆ ಯಾವನೇ ಮಾತಾಡಲಿ ಅದು ತಪ್ಪು ಅಷ್ಟೇ... ಅದು ಬಿಟ್ಟು ನಿಮ್ ರಾಜಕೀಯ ಅಜೆಂಡಾಗಳನ್ನು ಇದರಲ್ಲಿ ತುರುಕಬೇಡಿ.. #ಇಲ್ಲೇ_ನೋಡಿದ್ದು
4
9
56
1,020
What happened to Vote Chori protests?
With CJP losing steam and Congress as usual forgetting what it planned, the ECI and the govt find themselves in cozy comfort zone even as digital media piles up issues and concerns about SIR.
44
96
9
660
19,886
BIG BREAKING 🚨 IYC workers stormed into META's Hyderabad office today 🔥 They are demanding to remove restrictions from all the blocked accounts within 7 days or else META offices will be shut down everywhere. More power to Youth Congress 🔥
5
41
145
1,982
ಬಸವಣ್ಣ ಅವರು ಮಹಾನ್ ಮಾನವತಾವಾದಿಯಾಗಿದ್ದು, ಅವರ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವರು ವಿಶ್ವಮಾನವರಾಗಿದ್ದು, ಅವರ ವಿಚಾರಗಳನ್ನು ಎಲ್ಲರೂ ಗೌರವಿಸುತ್ತಾರೆ. ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಪುಸ್ತಕದ ಹೆಸರು ಬಸವ ಮಂಟಪ ಎಂದಿದ್ದರೂ, ಅವರು ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಇಡೀ ಮನುಕುಲಕ್ಕೆ ಅವಮಾನ ಮಾಡಿದಂತೆ. ಲೇಖಕರು ಸಂಶೋಧನೆಯ ಹೆಸರಿನಲ್ಲಿ ಪೂರ್ವಾಗ್ರಹಪೀಡಿತರಾಗಿ ಬರೆದಿದ್ದು, ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರು ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಪುಸ್ತಕವನ್ನು ವಾಪಸ್ ಪಡೆಯಬೇಕು. ಸರ್ಕಾರ ಲೇಖಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
10
8
1
90
6,042
Kannadigas proudly flying Kannada flag
23
1
257
1,558
ನೋಡಿ ಆ ವಿಷ ಭಟ್ಟ ಕೌ ಸಾಮಿ ಮಠದ ಏಜೆಂಟ್ ಆ ಕೌ ಸಾಮಿ ಮಠಕ್ಕೂ ಸ್ನೇಕ್ ಪುರಕ್ಕೂ ಅವಿನಾಭಾವ ನಂಟು. ಸ್ನೇಕ್ ಪುರ ದ ಅಜೆಂಡಾ ನಿಮಗೆ ಗೊತ್ತು ಸ್ನೇಕ್ ಪುರದ ಕೋರ್ ತತ್ವಗಳ ವಿರುದ್ಧವೇ ಬಸವಣ್ಣ ಇದ್ದಿದ್ದು ಹಾಗೂ ಬಸವಣ್ಣ ಅಂದ್ರೆ ಸ್ನೇಕ್ ಪುರಕ್ಕೆ ಮೂಲದಲ್ಲಿ ಆಗಿ ಬರಲ್ಲ ರವಿ ಒಂದು ಪಾನ್ ಅಷ್ಟೇ ವ್ಯೂಹ ಭಯಂಕರ ಉಂಟು
10
18
1
120
2,455
ಬಸವಾದಿ ಶರಣರ ಹೆಸರೇಳುವ ಮಠಗಳು ತಮ್ಮ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ ಎಲ್ಲಾ ಸಂಸ್ಕೃತ ಶಾಲಾ ಕಾಲೇಜುಗಳನ್ನು ಮುಚ್ಚಿ, ಸಂಘ ಪರಿವಾರದ ವಿರುದ್ಧ ನಿಲ್ಲಬೇಕು.
ಬಸವಣ್ಣರು ಬಿಜ್ಜಳನ ಬೊಕ್ಕಸ ಖಾಲಿ ಮಾಡಿದ್ದಾರೆ ಅದನ್ನ ದಾಸೋಹಕ್ಕೆ ಬಳಸಿದ್ದಾರೆ. ಎನ್ನುವ ಆರೋಪ ಇಂದಿನದ್ದು ಅಲ್ಲ. ಅಂದೇ ವಿಷ ಭಟ್ಟನ ತರದವರು ಆರೋಪ ಮಾಡಿದ್ದರು. ಆಗ ಪರೀಕ್ಷಿಸಿದಾಗ ಬೊಕ್ಕಸ ಖಾಲಿ ಆಗದೆ ಮೂರು ಪಟ್ಟು ಆಗಿತ್ತು. ಈ ಆರೋಪ ಬಂದೊಡನೆಯೇ ಬಸವಣ್ಣ ಹುದ್ದೆ ತ್ಯಜಿಸಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ವಿಷ ಭಟ್ಟನ ಕಡೆಯವರು ಬಸವಣ್ಣ ಹಾಗೂ ಶರಣರ ಮೇಲೆ ವಿಷ ಕಾರುತ್ತಲಿದ್ದಾರೆ.
1
3
24
419
Replying to @rishibagree
When did you start using that??
1
1
1
193
With CJP losing steam and Congress as usual forgetting what it planned, the ECI and the govt find themselves in cozy comfort zone even as digital media piles up issues and concerns about SIR.
62
624
50
3,021
70,700
In janapada basava purana there is a prominent Muslim character who becomes a follower of Basavanna. Basavanna broke taboos, tried to make everyone aware and equal. That's the reason sanghis hate him.
Basavanna's name mentioned in the Manteswamy Kavya and is also mentioned in the Madeshwara Kavya. Even today, Tatvapada poets regard Basavanna as a father and Neelambike as a mother. In fact, it is the followers of such Guru traditions who continue Basavanna’s movement. (1/n)
3
5
118
The lamp of equality that Basavanna lit in Kannada land will never be extinguished. The intellectual world continues to engage with and reinterpret this movement through works such as Sankranti, Mahachaitra, and Taledaṇḍa. (3/n)
1
3
17
441
Can people like Visha Butt and Rave Hanj really stand against such a tradition? They do not even belong to the intellectual sphere. Through oral janapada traditions, these traditions have created millions of followers. Therefore, Basavanna is a cultural leader of this land. (2/n)
1
5
1
25
576
Dressed for Kannada Habba in college today ✨❤️
88
113
11
2,488
59,163
ಅರೆಸೆಸ್ ಮತ್ತು ಸಂಗಿಗಳು 2014ರಿಂದ ಕರ್ನಾಟಕದ ಇತಿಹಾಸ, ಅಸ್ಮಿತೆ, ಮಹನೀಯರ ಮೇಲೆ ಒಂದೊಂದಾಗಿ ದಾಳಿ! > ಕುವೆಂಪು ಅವರಿಗೆ ಅವಮಾನ > ಕಿತ್ತೂರು ರಾಣಿ ಚೆನ್ನಮ್ಮ–ರಾಯಣ್ಣರಿಗೆ ಮಸಿ > ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಈಗ ಜಗಜ್ಯೋತಿ ಬಸವಣ್ಣನವರನ್ನೇ ಸುಳ್ಳುಗಾರ, ಕೊಲೆಗಡುಕ ನಿಂದಿಸುವ ಹಂತಕ್ಕೆ ಬಂದಿದ್ದಾರೆ!
8
20
2
83
2,652