
Welcome To Box Office Sultan Sandalwood No1 Actor Challenging Star Darshan Fans Page | It's All About #DBoss Exclusive Updates And Movie Promotions.
Karnataka, India
Joined March 2017
- Tweets16.1K
- Following23
- Followers65.3K
- Likes6.9K
ಬದುಕಿದ್ದಾಗ ದೇವರಂತಹ ಮನುಷ್ಯ ಎನಿಸಿಕೊಳ್ಳುವುದು ಕೆಲವರು ಮಾತ್ರ ❤🙏
#ಡಿಬಾಸ್ ನಾವು ಸದಾ ನಿಮ್ಮೊಂದಿಗೆ🤝😍
#WeStandWithDboss
#DBoss #ChallengingStarDarshan #Kranti #KrantiRevolutionFromJan26
@dasadarshan
ಅಭಿಮಾನಿಗಳ ಆರಾಧ್ಯದೈವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 😍❤
#HappyBirthdayDBoss
#BossOfSandalwood #DBoss @dasadarshan
Darshan Thoogudeepa Fans - CSDSK retweeted
ನನ್ನ ಎಲ್ಲ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬು ಹೃದಯದ ಧನ್ಯವಾದಗಳು 🙏❤️
ನಿಮ್ಮ "ದಿ ಡೆವಿಲ್" ಬಂದಾಯ್ತು ಚಿನ್ನ🔥
Undisputed Mass icon Arrives today as #TheDevil watch Mass Rampage at your nearest Theatres 🎯
"𝐓𝐡𝐞 𝐃𝐞𝐯𝐢𝐥" 𝐈𝐧 𝐜𝐢𝐧𝐞𝐦𝐚𝐬 𝐟𝐫𝐨𝐦 𝐓𝐨𝐝𝐚𝐲.✨
@dasadarshan
ಡೆವಿಲ್ ಹಬ್ಬಕ್ಕೆ ಕ್ಷಣಗಣನೆ ಶುರು ಇನ್ನೂ ಎರಡೇ ದಿನ ಬಾಕಿ ✨
#ChallengingStarDarshan #bossofsandwood #DBoss #TheDevil #TheDevilOnDec11 @dasadarshan
ಇಂದು ಶುರುವಾದ ಫ್ಯಾನ್ ಶೋ ಬುಕಿಂಗ್ ಇಂದಲೇ 2 ಕೋಟಿ 52 ಲಕ್ಷ ಅಡ್ವಾನ್ಸ್ ಕಲೆಕ್ಷನ್ ಆಗಿದೆ ಎಂದು ವಿತರಕರಾದ ಸುಪ್ರೀತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ 😍
#ChallengingStarDarshan #BossOfSandalwood #TheDevil #DBoss @dasadarshan
ಬೆಂಗಳೂರಿನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಟಿಕೆಟ್ ಗಳು ಸೋಲ್ಡ್ ಔಟ್ 🔥 ಬಾಕ್ಸ್ ಆಫೀಸ್ ಸುಲ್ತಾನನ ಆರ್ಭಟಕ್ಕೆ ಗಲ್ಲಾಪಟ್ಟಿಗೆ ಶೇಕ್ 😍
#ChallengingStarDarshan #BossOfSandalwood #TheDevil #DBoss @dasadarshan
ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ... ನಾನ್ ಬರ್ತಿದಿನಿ ಚಿನ್ನ 💥💥🔥
The Devil Trailer Out now 🥵🥵🥵💣💥
youtu.be/p3rOLWgkXPo?si=TQ2_…
#TheDevilTrailer #TheDevil #DBoss @dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಬಹು ನಿರೀಕ್ಷಿತ ಚಿತ್ರ #ಡೆವಿಲ್ ಚಿತ್ರದ ಮೊದಲ ಚಿತ್ರ ಮಂದಿರಗಳ ಪಟ್ಟಿ 🔥🔥
#THEDEVIL TRAILER DAY ⚠️♨️
#BoxOfficeSultan #ChallengingStarDarshan #BossOfSandalwood #Devil #DBoss @dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಬಹು ನಿರೀಕ್ಷಿತ ಚಿತ್ರ #ಡೆವಿಲ್ ಚಿತ್ರದ ಟ್ರೈಲರ್ ಇಂದು ಬೆಳಗ್ಗೆ 10:05 AM ಗೆ ಬಿಡುಗಡೆಯಾಗಲಿದೆ 🔥🔥
#THEDEVIL TRAILER DAY ⚠️♨️
#BoxOfficeSultan #ChallengingStarDarshan #BossOfSandalwood #Devil #DBoss @dasadarshan
Exclusive Pic
#ಡೆವಿಲ್ ಸೇಟ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ #ವಿನೀಶ್_ದರ್ಶನ್ ಅವರ ಎಕ್ಸ್ ಕ್ಲೂಸಿವ್ ಫೋಟೋ😍❤
#ChallengingStarDarshan
#BossOfSandalwood #TheDevil #DBoss @dasadarshan @vijayaananth2
ಎಲ್ಲಾ ಕನ್ನಡಿಗರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
💛❤️ಜೈ ಕರ್ನಾಟಕ, ಜೈ ಕರ್ನಾಟಕ ಮಾತೆ💛❤️
#ChallengingStarDarshan
#BossOfSandalwood #TheDevil #DBoss @dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ 'ದಿ ಡೆವಿಲ್' ಚಿತ್ರದ ೨ನೇ ಹಾಡು 'ಒಂದೆ ಒಂದು ಸಲ' ಸೂಪರ್ ರೋಮ್ಯಾಂಟಿಕ್ ಟ್ರ್ಯಾಕ್ ಗೆ ಮನಸೋತ ಕನ್ನಡಿಗರು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ!.😍
Song Link :
youtu.be/YwqzJF1iBhA?si=3REI…
Darshan Thoogudeepa Fans - CSDSK retweeted
youtu.be/YwqzJF1iBhA
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
Mark The Date💥 12-12-2025 💥
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
ಕರುನಾಡಿಗೆ ಹಬ್ಬ 😍 ವೈಟಿಂಗ್ 🎊
#DBoss #ChallengingStarDarshan #TheDevil #DevilTheFilm #BoxOfficeSulthan #IdreNemdiyagIrBekh
@dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ #ಡಿಬಾಸ್ ಅಭಿನಯದ #ಡೆವಿಲ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ ನೋಡಿ ಶೇರ್ ಮಾಡಿ ❤
youtu.be/LHC3zEeGsts?si=YXnm…
#DBoss #TheDevil
#IdreNemdiyagiIrbek #BossOfSandalwood @dasadarshan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಆಗಸ್ಟ್ 24ರಂದು 10:05 ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಕೇಳ್ಕೊಂಡು ಸ್ಟೆಪ್ ಹಾಕುವುದಕ್ಕೆ ಸಿದ್ದರಾಗಿ 🎶💃😍
#ChallengingStarDarshan #BossOfSandalwood #DBoss
ನಾಳೆ ಬೆಳಗ್ಗೆ 10.05 ಕ್ಕೆ ಬಿಡುಗಡೆಯಾಗಬೇಕಿದ್ದ ದಿ ಡೆವಿಲ್ ಚಿತ್ರದ ಹಾಡು ಮುಂದೂಡಲಾಗಿದೆ 👍
#ChallengingStarDarshan #BossOfSandalwood #TheDevil #DBoss @dasadarshan






















