
Welcome To Box Office Sultan Sandalwood No1 Actor Challenging Star Darshan Fans Page | It's All About #DBoss Exclusive Updates And Movie Promotions.
Karnataka, India
Joined March 2017
- Tweets16.1K
- Following23
- Followers65.3K
- Likes6.9K
Darshan Thoogudeepa Fans - CSDSK retweeted
ನನ್ನ ಎಲ್ಲ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬು ಹೃದಯದ ಧನ್ಯವಾದಗಳು 🙏❤️
Darshan Thoogudeepa Fans - CSDSK retweeted
youtu.be/YwqzJF1iBhA
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
Darshan Thoogudeepa Fans - CSDSK retweeted
ನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15 ರಾತ್ರಿ 11:59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿ 🙏
@Vaishnostudios_ @saregamasouth
Darshan Thoogudeepa Fans - CSDSK retweeted
The wonder History created Again..
" The Revolutionary Trend "
From Boss Fans 🔥🔥
It's Massive 4 Million Mentions For
#DBossBirthdayCDP
#DBoss @dasadarshan
Darshan Thoogudeepa Fans - CSDSK retweeted
Replying to @CSDSK1 @Dcompany171 @DTEAM7999 @DSS_TeamMandya @CSD_Girls @DTSOYOfficial @DBossFansGubbi @sharadasrinidhi @DarshanTrends
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ಹೃದಯಪೂರ್ವಕ ಧನ್ಯವಾದಗಳು
ಅಭಿಮಾನಿಗಳಿಂದ ನಾನು.
ಅಭಿಮಾನಿಗಳಿಗಾಗಿ ನಾನು.
ನಿಮ್ಮ ಪ್ರೀತಿಯೇ ನನಗೆ ಶ್ರೀರಕ್ಷೆ ❤️
- ನಿಮ್ಮ ದಾಸ ದರ್ಶನ್
Darshan Thoogudeepa Fans - CSDSK retweeted
Replying to @dasadarshan
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಜಮೀರ್ ಅಹ್ಮದ್ ಖಾನ್ ಸರ್ 🎂🎂
Darshan Thoogudeepa Fans - CSDSK retweeted
ನಿಮ್ಮ ಕೈಯಲ್ಲಿ Cam Lens ಇರಲಿ AK 47 ಇರಲಿ ಅದು ಶ್ರೀಗಂಧದ ಹಾರವಾಗಿ ಕಾಣುತ್ತೆ.. ಅಕ್ಕಪಕ್ಕ ಎಂಥ ಕಾಡು ಮೃಗಗಳೆ ಇರಲಿ ಅವು ಕಾಮಧೇನು ಆಗತ್ವೇ!
ಕನ್ನಡಾಂಬೆಯ ಕೂಸು ತೂಗುದೀಪ ದರ್ಶನ ನಿಮಗಿದೋ ಹುಟ್ಟು ಹಬ್ಬದ ಶುಭಾಶಯಗಳು!
Advanced Happy Birthday n
Hats off to your FANS!
WONDERFUL CDP 💞
Deadly!
Darshan Thoogudeepa Fans - CSDSK retweeted
Such a wonderful thought #DCults for a CDP 👏👌
Presenting you the Common DP to Celebrate BOSS PARVA 2021🤩🔥
Here is The Hashtag to Use For Next 24Hours👇
🤜 #DBossBirthdayCDP 🤛
Let's Celebrate BOSS Parva by Trending @dasadarshan the Whole Day💪❤
#DBoss #Roberrt
Darshan Thoogudeepa Fans - CSDSK retweeted
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ #ರಾಬರ್ಟ್ ಚಿತ್ರದ ಟ್ರೈಲರ್ ಇದೇ ಪೆಬ್ರವರಿ 16 ರಂದು #_ಡಿಬಾಸ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ 😍👌👌
#RoberrtTrailerRoarOnFeb16 #RoberrtStromMarch11
#Roberrt
@dasadarshan @TharunSudhir @umap30071 @StarAshaBhat
Darshan Thoogudeepa Fans - CSDSK retweeted
ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ರವರ ೭೦ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ☺️
Darshan Thoogudeepa Fans - CSDSK retweeted
Replying to @dasadarshan @Dhananjayaka
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂💐
@Dhananjayaka ಡಾಲಿ
Darshan Thoogudeepa Fans - CSDSK retweeted
ಸರಳತೆಯ ಸಾಮ್ರಾಟ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಸೂಪರ್ ಫೋಟೋ😍👌👌
#ChallengingStarDarshan
#DBoss
@dasadarshan
Darshan Thoogudeepa Fans - CSDSK retweeted
ಹುಡುಗರ ಹುಚ್ಚು ಅಭಿಮಾನ🙏
ಹೆಣ್ಣುಮಕ್ಕಳ ಹೆಚ್ಚು ಪ್ರೀತಿ❤️
ಯಾವುದೇ ಕೇಡು ತಾಕದು ನಿಮಗೆ
ಕಾಯುವುದು ಅಭಿಮಾನ🙏
@dasadarshan @dinakar219 @vijayaananth2
Darshan Thoogudeepa Fans - CSDSK retweeted
ಶ್ರೀ ರಾಮ ನವಮಿಯ ಶುಭಾಶಯಗಳು 🙂
youtu.be/AJ9EtRANCZA
ಕಪಿವರ ಸಂತತಿ ಸಂಸ್ತುತ ರಾಮ| ತದ್ಗತಿ ವಿಘ್ನಧ್ವಂಸಕ ರಾಮ|| ಲಂಕಾಖ್ಯಾರ್ಪಿತ ವೈಭವ ರಾಮ| ಸೀತಾಪ್ರಾಣಾಧಾರಕ ರಾಮ||
ನಮ್ಮ #Roberrt ಚಿತ್ರದ ಹೊಸ ಅವತರಣಿಕೆಯ #JaiSriRam ಹಾಡು ನಿಮಗಾಗಿ
"Stay Home Stay Safe"
@aanandaaudio @TharunSudhir @umap30071
Darshan Thoogudeepa Fans - CSDSK retweeted
Replying to @dasadarshan
ದಯವಿಟ್ಟು ಎಲ್ಲರೂ ಮನೆಯಲ್ಲೆ ಇರಿ, ಆರೋಗ್ಯ ಚೆನ್ನಾಗಿ ಇದ್ರೆ ಕೆಲಸ, 🙏🙏🙏
ಸರ್ಕಾರದ ನಿಯಮಗಳನ್ನು ಪಾಲಿಸಿ,
ಜೀವ ಅತ್ಯಮೂಲ್ಯ ವಾದ್ದದ್ದು ಅದನ್ನು ಉಳಿಸಿಕೊಳ್ಳಣ 🙏
ಬೇರೆ ದೇಶದತರ ನನ್ನ ದೇಶದಲ್ಲಿ ಕರೋನ ಗೆ ತುತ್ತಾಗಿರುವ ಹೆಣಗಳು ಬೀದಿ ಬೀದಿಗಳಲ್ಲಿ ಸಿಗುವ ಮುಂಚೆ ಎಲ್ಲರೂ ಸರ್ಕಾರದ ಆದೇಶವನ್ನ ಪಾಲಿಸಿ🙏🙏
Darshan Thoogudeepa Fans - CSDSK retweeted
'Common sense is not common' ಎನ್ನುವ ಹಾಗೆ ಮಾಡಬೇಡಿ.🙏🙏
Please behave like a responsible citizen of the country.
@dasadarshan
Darshan Thoogudeepa Fans - CSDSK retweeted
Celebrations Starts in #KFI 💥💥
A Million Million Hugs to each&every one💖🙏🙏
#DosthaKano is now #FatestLyrical with 3+MN RT Views in 31HRS
👉 youtu.be/s5Y0GWnVvpw 👈
#BrotherFromAnotherMother
@dasadarshan @TharunSudhir @srujanlokesh
@StarAshaBhat @aanandaaudio @umap30071
Darshan Thoogudeepa Fans - CSDSK retweeted
2⃣ Million Views Completed In Backend 🔥🔥✌🏻✌🏻✌🏻
Share Maximum👍👍
youtu.be/s5Y0GWnVvpw
#ChallengingStarDarshan
#DBoss
#Roberrt
#DosthaKanoLyricalSongLink
#DosthaKano
#BrotherFromAnotherMother
@dasadarshan @TharunSudhir @StarAshaBhat @UmapathyFilms @aanandaaudio
























