William Dsouza / ವಿಲಿಯಂ ಡಿಸೋಜಾ (@DsouzaWil) header
William Dsouza / ವಿಲಿಯಂ ಡಿಸೋಜಾ (@DsouzaWil) profile picture

ಕನ್ನಡಿಗ ಕ್ರಿಸ್ತಾನಿ.

ಕರಾವಳಿ
Joined August 2013
Photo by William Dsouza / ವಿಲಿಯಂ ಡಿಸೋಜಾ (@DsouzaWil)Photo by William Dsouza / ವಿಲಿಯಂ ಡಿಸೋಜಾ (@DsouzaWil)Photo by William Dsouza / ವಿಲಿಯಂ ಡಿಸೋಜಾ (@DsouzaWil)Photo by William Dsouza / ವಿಲಿಯಂ ಡಿಸೋಜಾ (@DsouzaWil)Photo by William Dsouza / ವಿಲಿಯಂ ಡಿಸೋಜಾ (@DsouzaWil)Photo by William Dsouza / ವಿಲಿಯಂ ಡಿಸೋಜಾ (@DsouzaWil)Photo by William Dsouza / ವಿಲಿಯಂ ಡಿಸೋಜಾ (@DsouzaWil)
ಮಡಿವಾಳದ ಸೈಂಟ್ ಆಂಟನಿ ಚರ್ಚ್ ನಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ💛❤️
12
33
5
279
William Dsouza / ವಿಲಿಯಂ ಡಿಸೋಜಾ retweeted
The delimitation bill should lead to Toyota stocks going through the roof. More Fortuners and land cruisers will be required.
92
499
26
5,647
80,144
William Dsouza / ವಿಲಿಯಂ ಡಿಸೋಜಾ retweeted
Mangaluru is making headlines! With Deloitte's presence adding to the city's growing momentum, exciting opportunities are taking shape across the region. Your next career move could bring you closer to home. Explore more openings: homecomingjobs.com Register. Upload your resume. Come home. @rohithbhat @TVMohandasPai @CaptBrijesh @ITBTGoK @karnatakadem @TiEMangaluru #HomeComing #Mangaluru #Deloitte #Hiring #CareerOpportunities
15
43
1,630
William Dsouza / ವಿಲಿಯಂ ಡಿಸೋಜಾ retweeted
INDIA'S ETHAN VAZ IS WORLD JUNIOR CHESS CHAMPION! 🇮🇳🤩 - 15-year-old Ethan Vaz won 9/11 Points!
8
188
4
2,114
19,417
William Dsouza / ವಿಲಿಯಂ ಡಿಸೋಜಾ retweeted
Bengaluru Airport is not Delhi. It’s not a backdrop for these cringe chapri log to shoot their reels. @blrairport_kn , please take action and protect the city’s image and basic decorum. This nonsense needs to stop. #Bengaluru #KempegowdaAirport
111
76
15
688
93,280
William Dsouza / ವಿಲಿಯಂ ಡಿಸೋಜಾ retweeted
𝗞𝗮𝘀𝗵𝗶 𝗩𝗶𝘀𝗵𝘄𝗲𝘀𝗵𝘄𝗮𝗿𝗮 𝗧𝗲𝗺𝗽𝗹𝗲, 𝗟𝗮𝗸𝗸𝘂𝗻𝗱𝗶 — 𝗪𝗵𝗲𝗿𝗲 𝗔𝗿𝘁𝗶𝘀𝘁𝗶𝗰 𝗢𝗽𝘂𝗹𝗲𝗻𝗰𝗲 𝗠𝗲𝗲𝘁𝘀 𝗔𝗿𝗰𝗵𝗶𝘁𝗲𝗰𝘁𝘂𝗿𝗮𝗹 𝗕𝗿𝗶𝗹𝗹𝗶𝗮𝗻𝗰𝗲 A masterpiece of Kalyani Chalukya architecture that truly defines artistic opulence, architectural sophistication and exceptional craftsmanship. From its intricately carved doorways to its elaborate sculptural ornamentation, every detail reflects the remarkable aesthetic sensibilities of its creators. Yet, a monument of such architectural and historical significance deserves far better maintenance, visitor infrastructure and visibility than it currently receives. Our appreciation of heritage must translate into meaningful efforts towards its preservation and presentation. I sincerely hope that Lakkundi receives the sustained attention and investment befitting its extraordinary architectural legacy. Together We Succeed! #ExploreHeritage #Lakkundi #KalyaniChalukyas #HeritageConservation
2
11
64
762
William Dsouza / ವಿಲಿಯಂ ಡಿಸೋಜಾ retweeted
INDIA ARE THE ASIAN CHAMPIONS!!!!🤩🇮🇳 - Wins Women’s Asian Champions Trophy 2026!
59
911
47
6,482
48,329
William Dsouza / ವಿಲಿಯಂ ಡಿಸೋಜಾ retweeted
Karnataka people when they realise they have to feed 273 more MPs after #Delimitation
29
191
5
2,125
30,448
William Dsouza / ವಿಲಿಯಂ ಡಿಸೋಜಾ retweeted
Must watch and share this till it reaches Stalin. Stop Gerrymandering.
3
64
4
161
3,927
William Dsouza / ವಿಲಿಯಂ ಡಿಸೋಜಾ retweeted
People killed by guns in 2025: 38,865 People killed by abortions in 2025: 1,100,000
44
440
11
1,293
14,033
William Dsouza / ವಿಲಿಯಂ ಡಿಸೋಜಾ retweeted
When I was doing my MBA in Memphis state university USA in 1989. I remember for an economics exam the professor distributed exam sheets to the entire classroom and said- I’ll be back in 30 minutes, and casually left. I kid you not!! I was shocked. No CCTV camera, no invigilator, no Assistant, Nada. Complete trust, and nobody even contemplated cheating. That’s when I realised how different we are as a society.
जहाँ दुनिया की सोच खत्म होती है, China की वहाँ से शुरू होती है: Exam hall vigilance 😮😮😮
40
60
4
814
76,691
William Dsouza / ವಿಲಿಯಂ ಡಿಸೋಜಾ retweeted
Chinese businessman and TCL founder says when he started his company in India, he felt shortage of skilled workers because India does not have high-tech skilled people. He added Chinese workers were afraid to come and work in India, so he had to send local Indian college students to China for training.
92
163
24
1,485
191,196
William Dsouza / ವಿಲಿಯಂ ಡಿಸೋಜಾ retweeted
We are missing some Journalism, but don't worry - the ITEM OF INDIA Brilliant 👏
3
122
1
1,577
37,502
William Dsouza / ವಿಲಿಯಂ ಡಿಸೋಜಾ retweeted
It was BJP and Yediyurappa who opened the floodgates for migrants to buy up Agri lands in Karnataka. ✍️ Dayanand TK ಪ್ರೀತಿಯ ಪ್ರತಾಪ ಸಿಂಹಣ್ಣ, ಕೇರಳ ಮಲಯಾಳಿಗಳು ಕೊಡಗು ಮೈಸೂರ್ ಭಾಗದಲ್ಲಿ ಹೆಚ್ಚುತ್ತಿದ್ದಾರೆ, ಇಲ್ಲಿ ಕೃಷಿಭೂಮಿ, ವ್ಯಾಪಾರ, ಉದ್ಯಮ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಂತ ದನಿಯೆತ್ತಿದ್ದೀರಿ. ಕೇರಳಿಗರು ಮಾತ್ರವಲ್ಲ ಪ್ರತಾಪ ಸಿಂಹಣ್ಣ, ಹಿಂದಿಬೆಲ್ಟ್ ರಾಜ್ಯಗಳ ನಾರ್ಥಿಗಳು, ಆಂಧ್ರ, ತಮಿಳುನಾಡು ಭಾಗದ ಲ್ಯಾಂಡ್ ಶಾರ್ಕ್ ಬ್ಯುಸಿನೆಸ್ ಮೆನ್ಸ್ ಸಹ ಮೈಸೂರು ಮಡಿಕೇರಿ ಭಾಗದಲ್ಲಿ ಕನ್ನಡಿಗರ ಕೃಷಿ ಭೂಮಿ ಖರೀದಿಸಿ ರೆಸಾರ್ಟ್, ಹೊಟೇಲ್ಸ್, ಟೂರಿಸಮ್ ಹಾಸ್ಪಿಟಾಲಿಟಿ ಇಂಡಸ್ಟ್ರಿಗೆ ಇಳಿದಿದ್ದಾರೆ, ಮೈಸೂರು ಕೊಡಗಿನ ಸಬ್ ರಿಜಿಸ್ಟರ್ ಆಫೀಸ್'ಗಳಲ್ಲಿ ಈ ಬಗ್ಗೆ ದಂಡಿದಂಡಿ ಲ್ಯಾಂಡ್ ಕನ್ವರ್ಷನ್ ದಾಖಲೆಗಳು ಸಿಗುತ್ತವೆ ಪ್ರತಾಪ ಸಿಂಹಣ್ಣ. ಇವರಿಗೆಲ್ಲ ಕರ್ನಾಟಕದ ಕೃಷಿ ಭೂಮಿಗೆ ಖರೀದಿ ಗೇಟ್ ಓಪನ್ ಮಾಡಿದ್ದು ಯಾರು ಅಂತ ಗೊತ್ತಾದ್ರೆ ಭೇದಿ ಮಾಡ್ಕೊಂಡ್ ಬಿಡ್ತೀರಿ ಪ್ರತಾಪ ಸಿಂಹಣ್ಣ. ಮೊದಲು ಹೀಗಿರಲಿಲ್ಲ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶದ ಮಾರಾಟಕ್ಕೆ ಕರ್ನಾಟಕದಲ್ಲಿ ನಿಷೇಧವಿತ್ತು. ಇದನ್ನು ಕಿತ್ತುಹಾಕಿ ಯಾರುಬೇಕಾದ್ರೂ ಕೃಷಿಭೂಮಿ ಖರೀದಿಸಬಹುದು ಅಂತ ಪರರಾಜ್ಯದವರಿಗೆ ಊರುಬಾಗಿಲು ತೆರೆದಿದ್ದು ತಮ್ಮದೇ ಬಿಜೆಪಿ ಪಾರ್ಟಿ, ತಮ್ಮದೇ ಮುಖ್ಯಮಂತ್ರಿ ಯಡ್ಯೂರಪ್ಪಣ್ಣ. 2020ರ ಜುಲೈನಲ್ಲಿ ಬಿಜೆಪಿ ಸಿಎಂ ಯಡ್ಯೂರಪ್ಪಣ್ಣ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79A, 79B, ಮತ್ತು 79C ಗೆ ತಿದ್ದುಪಡಿ ತಂದು ಕನ್ನಡ ರೈತರ ಕೃಷಿ ಭೂಮಿ ದರೋಡೆಗೆ ಪರರಾಜ್ಯದವರಿಗೆ ಲೈಸನ್ಸ್ ಕೊಟ್ಟುಬಿಟ್ಟರು. ಅವಾಗ ನೀವು ಮೈಸೂರು ಕೊಡಗು ಸಂಸದರು, 2 ಟರ್ಮ್ ಸಂಸದರಾಗಿ ಪಾರ್ಲಿಮೆಂಟ್'ನಲ್ಲಿ 1,040 ಪ್ರಶ್ನೆ ಕೇಳಿದ್ದೀರಿ.. ಇವುಗಳಲ್ಲಿ ಒಂದೇ ಒಂದು ಪ್ರಶ್ನೆ ಈ ಭೂ ದರೋಡೆ ಬಗ್ಗೆ ಕೇಳಿಲ್ಲ, ಈಗ ಇದ್ದಕ್ಕಿದ್ದಂತೆ ಪರರಾಜ್ಯದವರು ನಮ್ಮ ಭೂಮಿ ವ್ಯಾಪಾರ ಕಬಳಿಸುತ್ತಿದ್ದಾರೆ ಅನ್ನುವುದು ನಿಮಗೆ ನೆನಪಾಗಿಬಿಟ್ಟಿದೆ. ಆದರೆ ಈ ಅಧ್ವಾನ ಮಾಡಿಟ್ಟದ್ದು ತಮ್ಮದೇ ಬಿಜೆಪಿ ಪಕ್ಷ ಅನ್ನುವುದು ನೆನಪಾಗುತ್ತಿಲ್ಲ. ಇದನ್ನ 'ಘಜಿನಿ ಸೆಲೆಕ್ಟೆಡ್ ಶಾರ್ಟ್ ಟೈಮ್ ಮೆಮೊರಿ ಲಾಸ್' ಅಂತ ಕರೆಯುತ್ತಾರೆ. ನಿಮಗೆ ಮೈಕ್ ಹಿಡಿಯುವವರಿಗೆ ಇದರ ಬಗ್ಗೆ ABCDಯೂ ಗೊತ್ತಿಲ್ಲ. ಮುಖಕ್ಕೆ ಮೈಕ್ ಹಿಡಿ, ವದರಿದ್ದನ್ನು head ಆಫೀಸ್ ಗೆ ಕಳಿಸು ಅನ್ನೋ ಜ್ಞಾನವಷ್ಟೇ ಅವರ ಮಿತಿ. ಅವರನ್ನು ಬಿಡಿ, ನಿಮ್ಮ ಕರ್ನಾಟಕದ ಮೇಲಿನ ಕಳಕಳಿ ನಿಜವೇ ಆಗಿದ್ದರೆ ಪ್ರತಾಪ ಸಿಂಹಣ್ಣ, ಪಾಪದ ಮಲಯಾಳಿಗಳನ್ನು ಬಿಟ್ಟು, ಈಗಿಂದೀಗಲೇ ನಿಮ್ಮ ಪಕ್ಷದ ಕಚೇರಿಗೆ ನುಗ್ಗಿ ಈ ಭೂಸುಧಾರಣಾ ಕಾಯ್ದೆಗೆ ಅಪಾಯಕಾರಿ ತಿದ್ದುಪಡಿ ತಂದ ಬಿಜೆಪಿಯ ಎಲ್ಲರನ್ನೂ ಕೊಳಪಟ್ಟಿ ಹಿಡಿದು ರಸ್ತೆಗೆ ಎಳೆತಂದು ಕಪ್ ಕಪಾಳಕ್ಕೆ ಬಾರಿಸಿ ಪ್ರತಾಪ ಸಿಂಹಣ್ಣ. ಈಗಾಗಲೇ 19 ಲಕ್ಷ ಎಕರೆ ಕನ್ನಡಿಗರ ಭೂಮಿ ಕಂಡ ಕಂಡ ಪರರಾಜ್ಯದವರಿಗೆ ಮಾರಾಟವಾಗಿ ಹೋಗಿದೆ. ಇದರ ಬಗ್ಗೆಯೂ ನಿಮ್ಮ ಪಾರ್ಟಿಯವರನ್ನು ಪ್ರಶ್ನಿಸಿ. ಸಪೋರ್ಟಿಗೆ ಅಷ್ಟೂ ಕನ್ನಡಿಗರು ನಿಮ್ಮ ಜೊತೆ ಬರುತ್ತೇವೆ. ಧೈರ್ಯದಿಂದ ಮುನ್ನುಗ್ಗಿ, ಆಲ್ ದಿ ಬೆಸ್ಟ್ ಪ್ರತಾಪ ಸಿಂಹಣ್ಣ.
8
75
5
256
11,366
ಯಶವಂತಪುರ ರೈಲ್ವೇ ಸ್ಟೇಷನ್ ನಲ್ಲಿರುವ ಸ್ವಚ್ಛತೆ ಪಾಲನೆ ಮಾಡದ ಅಂಗಡಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ. @osd_cmkarnataka @DHFWKA @utkhader
4
141
ಬೆಂಗಳೂರಿನ ಲೇಡಿಸ್ ಪಿಜಿಗಳಿಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಆಂಧ್ರ ಪ್ರದೇಶ ಮೂಲದ ವ್ಯಕ್ತಿ ಬೆಟ್ಟ ನರೇಶ್ ಕಾಲಿಗೆ ಗುಂಡೇಟು ಹಾರಿಸಿದ ಕರ್ನಾಟಕ ಪೋಲೀಸ್.
1
3
19
494
William Dsouza / ವಿಲಿಯಂ ಡಿಸೋಜಾ retweeted
🚨LATEST : Gujarat has overtaken Maharashtra in the number of active stock market investors 1. Gujarat : 28.1 lakh 2. Maharashtra : 23 lakh 3. Uttar Pradesh : 12.7 lakh
36
145
9
1,574
40,462
William Dsouza / ವಿಲಿಯಂ ಡಿಸೋಜಾ retweeted
A community with less than 5% of India’s population has secured over 40% representation in the Supreme Court in the recent past," says former Chief Justice of India B.R. Gavai in a letter to President Droupadi Murmu.
5
20
1
82
2,313
William Dsouza / ವಿಲಿಯಂ ಡಿಸೋಜಾ retweeted
I wish that Sudeep works with Director - Natesh Hegde. This will be totally out of box and I’m sure the actor in Sudeep will be out in full force. 99% here don’t even know who Natesh Hegde is - which is good in that whatever the end product will be really fresh for fans/audience
6
10
85
3,958
William Dsouza / ವಿಲಿಯಂ ಡಿಸೋಜಾ retweeted
ಬೆಂಗಳೂರು ಮತ್ತು ಕಲಬುರಗಿ ನಡುವಿನ ವಿಮಾನ ಸೇವೆಗೆ ಸರಾಸರಿ 80% ಸೀಟುಗಳು ಭರ್ತಿಯಾಗುವ ಮೂಲಕ ಉತ್ತಮ ಸ್ಪಂದನೆ ದೊರಕಿದೆ. ವಿಮಾನಯಾನ ಕ್ಷೇತ್ರಕ್ಕೆ ದೊರಕಿರುವ ಈ ಸ್ಪಂದನೆಯು ಕಲಬುರಗಿಯ ಪ್ರಗತಿಯ ದ್ಯೋತಕವಾಗಿದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಎನಿಸಿಕೊಂಡಿರುವ ಕಲಬುರಗಿಯ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾದ್ಯವಾಗುತ್ತಿರುವುದು ವಿಮಾನಯಾನ ಕ್ಷೇತ್ರದ ಯಶಸ್ಸಿಗೆ ಪೂರಕವಾಗಿದೆ. ಇತರ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿವೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಿಕ್ಕಿರುವ ಸ್ಪಂದನೆ ಬಹುದೊಡ್ಡದು. ಪ್ರಯಾಣಿಕರ ಸ್ಪಂದನೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ವಿಮಾನಗಳ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಕುರಿತು ಪ್ರಯತ್ನ ಮಾಡಲಾಗುವುದು.
34
66
2
324
12,072