Roaster 😈 retweeted
Great great great work by @ncbn to employment program
10,000 Poojari jobs 🙏
5,000 Cleaner jobs 🧹
5,000 Bell-ringing specialists 🔔
5,000 Coconut-breaking experts 🥥
5,000 Queue-management executives 🚶
No wonder by Andra is South Bihar
#AndraPradesh
Roaster 😈 retweeted
₹800 crore investment. Approximately 600 employment opportunities. A stronger Karnataka!
The Kawasaki-Wipro Kawasaki Precision Machinery expansion is a concrete outcome of Karnataka's global investment outreach.
Jobs for Kannadigas.
#DrivingKarnatakasSuccessInJapan
Roaster 😈 retweeted
2016 - 1st kannada film trailer to hit 1M views
2026 - 1st kannada AI trailer to hit 1M views
One Sun, One Moon and One 👑
#DrPuneethRajkumar | #AppuLivesOn
Roaster 😈 retweeted
ಸೂರ್ಯ ಒಂದು ದಿನ ಇತರ ಮಾತಾಡಲಿಲ್ಲ
ಆದರೂ ಅವನಿಗೆ ಸಪೋರ್ಟ್
ಯದುವೀರ್ ಒಂದು ದಿನ ಮಾತೆತ್ತಲ್ಲ ಆದರೂ ಅವನಿಗೂ ಸಪೋರ್ಟ್
ಇಷ್ಟು ದಿನ ಹಿಂದೂ ಮುಸ್ಲಿಂ ಅಂತ ಬಿಜೆಪಿ ಮಾಸ್ಟರ್ಗಳ ಗೇಟ್ ಕೀಪರ್ ಮಾಡಿದ್ದು ಸಾಕು
ಕನ್ನಡಿಗರಿಗೆ ಅಂತಲೆ ಪಕ್ಷ ಕಟ್ಟ, ಡೊನೇಷನ್, ಕ್ಯಾಂಪೇನ್ ಎಲ್ಲವನ್ನೂ ವಿದೇಶದಿಂದ ಬಂದು ಮಾತುತ್ತೇವೆ
#ಎಚ್ಚರಿಕೆ_ಕನ್ನಡಿಗ
ಗುರು ನಿಮಗೆ ಸುಮಾರ ಸತಿ ಬೈದಿದ್ದೆ, ಆದರೆ ಇಸ್ಟೊಂದು ಕ್ಲಾರಿಟಿ ಇರೊದು ನೋಡಿ ಖುಷಿಯಾಗುತ್ತೆ, ನೀವು Independent ಆಗಿ Election ನಿಲ್ತಿನಂದ್ರೆ ನನ್ಕಡೆಯಿಂದ ೧೦ ಲಕ್ಷ ಕೊಡ್ತಿನಿ. ನಿಮ್ಮಂತವರು ವಿಧಾನ ಸಭೆಗೆ ಬೇಕು! ಕನ್ನಡ ಕನ್ನಡಿಗರು ಕರ್ನಾಟಕದ ಉಳುವಿಗೆ ಬೇಕು!
ಬನ್ನಿ #ನಮ್ಮನಾಡುನಮ್ನಆಳ್ವಿಕೆ #KarnatakaIsFull
Stick to motivational quotes
ಮೈಸೂರಿನ ಮಾಜಿ ಸಂಸದನೊಬ್ಬ ಬೀದಿ ಬೀದಿಯಲ್ಲಿ ಬೊಗಳುತ್ತಾ ತಿರುಗಾಡುತ್ತಿದ್ದಾನೆ. ನಾನು ಅವನಿಗೆ ಹೇಳುವುದಿಷ್ಟೇ.
ಲೋ @mepratap, ಕಾಲು ಮುರಿದಿರುವುದರಿಂದ ಸದ್ಯಕ್ಕೆ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ.
ಆದರೆ ನೆನಪಿರಲಿ, ಮುರಿದಿರುವುದು ಕಾಲು, ಆತ್ಮವಿಶ್ವಾಸವಲ್ಲ!
ನಾನು ಮರಳಿ ಬಂದೇ ಬರುತ್ತೇನೆ. ಹೊಸ ವರ್ಷದಲ್ಲಿ ನಿನಗೊಂದು ಉಡುಗೊರೆ ಕೊಟ್ಟೇ ಕೊಡುತ್ತೇನೆ.
Mind it!
Roaster 😈 retweeted
ಕೇರಳಿಗರ ಅನಿಯಂತ್ರಿತ ವಲಸೆ ಮಾತ್ರವಲ್ಲ, ನೆಲದ ಒಡೆತನವನ್ನೇ ಕಬಳಿಸುತ್ತಿರುವ ಆಂಧ್ರದವರ ವಲಸೆ, ಒಕ್ಕೂಟ ಸರ್ಕಾರದ ಉದ್ಯೋಗಾವಕಾಶಗಳು ಮತ್ತು ಅತಿಯಾದ ಜನಸಂಖ್ಯೆಯ ಒತ್ತಡದಿಂದ ಬಿಮಾರು ರಾಜ್ಯಗಳವರ ವಲಸೆ, ತಮ್ಮ ಸಮುದಾಯದೊಳಗೇ ವ್ಯಾಪಾರ ಏಕಸ್ವಾಮ್ಯ ಸ್ಥಾಪಿಸಿಕೊಳ್ಳುತ್ತಿರುವ ಮಾರವಾಡಿಗಳ ವಲಸೆ, ಬಾಂಗ್ಲಾದೇಶ ಮತ್ತು ಮಯನ್ಮಾರ್‌ನಿಂದ ನಡೆಯುತ್ತಿರುವ ಮುಸ್ಲಿಮರ ಅಕ್ರಮ ವಲಸೆ... ಇವೆಲ್ಲವೂ ಕರ್ನಾಟಕಕ್ಕೆ, ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಮಾರಕ.
ಇದು ಕೇವಲ ಉದ್ಯೋಗ, ವ್ಯಾಪಾರ ಅಥವಾ ಉದ್ದಿಮೆಗಳಿಗೆ ಸಂಬಂಧಿಸಿದ ವಿಷಯವಲ್ಲ. ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ತಿತ್ವದ ಪ್ರಶ್ನೆ!
ಇದನ್ನು ರಾಜಕೀಯ ಹೋರಾಟದ ಮೂಲಕವೇ ಸರಿಪಡಿಸಲು ಸಾಧ್ಯ. ಎಲ್ಲಿಯವರೆಗೆ ಕರ್ನಾಟಕದ ಹೊರಗಿನವರ ನಿಯಂತ್ರಣದಲ್ಲಿರುವ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಗೆಲ್ಲಿಸುತ್ತೇವೋ, ಅಲ್ಲಿಯವರೆಗೆ ನಮ್ಮ ಸೋಲು ಮುಂದುವರಿಯುತ್ತಲೇ ಇರುತ್ತದೆ. ಕರ್ನಾಟಕದ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡ ರಾಜಕೀಯ ಶಕ್ತಿಯನ್ನು ಬೆಳೆಸುವುದು ಅನಿವಾರ್ಯ.
Roaster 😈 retweeted
ಕೇರಳದವರ ಅತಿಕ್ರಮಣದ ಬಗ್ಗೆ ಎಚ್ಚರಿಕೆ ಕೊಟ್ಟರೆ ಕೊಡಗು ಮತ್ತು ಕರ್ನಾಟಕದಲ್ಲೇ ಹುಟ್ಟಿಬೆಳೆದವರೇಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದೀರಿ?
Left-Right-Centre ಎಲ್ಲಾ ಒಂದೇ ವಿಡಿಯೋದಲ್ಲಿದೆ.
ಕರ್ನಾಟಕದ ನೆಲ ಜಲದ ವಿಷಯ ಬಂದಾಗ ನಾನು ಮೊದಲು ಕನ್ನಡಿಗ.
Roaster 😈 retweeted
ಗುರು ನಿಮಗೆ ಸುಮಾರ ಸತಿ ಬೈದಿದ್ದೆ, ಆದರೆ ಇಸ್ಟೊಂದು ಕ್ಲಾರಿಟಿ ಇರೊದು ನೋಡಿ ಖುಷಿಯಾಗುತ್ತೆ, ನೀವು Independent ಆಗಿ Election ನಿಲ್ತಿನಂದ್ರೆ ನನ್ಕಡೆಯಿಂದ ೧೦ ಲಕ್ಷ ಕೊಡ್ತಿನಿ. ನಿಮ್ಮಂತವರು ವಿಧಾನ ಸಭೆಗೆ ಬೇಕು! ಕನ್ನಡ ಕನ್ನಡಿಗರು ಕರ್ನಾಟಕದ ಉಳುವಿಗೆ ಬೇಕು!
ಬನ್ನಿ #ನಮ್ಮನಾಡುನಮ್ನಆಳ್ವಿಕೆ #KarnatakaIsFull
Roaster 😈 retweeted
ಮುಂದೊಂದು ದಿನ ಕೊಡಗಿನಲ್ಲಿ ಹೊಸ ಹ್ಯಾರಿಸ್-ಜಾರ್ಜ್ ಗಳು MLA ಆಗ್ತಾರೆ - ಪ್ರತಾಪ್ ಸಿಂಹ
#PratapSimha #Kodagu #Coorg #KodavaCulture #KarnatakaNews #MysuruNews #KodaguNews #KannadaNews #KarnatakaaPolitics #AmogghaKarnataka
Pratap Simha, Kodagu Culture, Kodava Heritage, Coorg News, Kerala People, Kodagu Land Issue, Karnataka Identity, Mysuru News, Cultural Preservation, Karnataka Politics
Roaster 😈 retweeted
ಮಡಿಕೇರಿಯಲ್ಲಿ ಬೀಫ್ ಸ್ಟಾಲ್ ತೆರೆಯುತ್ತೇವೆ ಎನ್ನುವವರು ಕೊಡಗಿಗೆ ಬೇಕೆ? ಅಂಥವರ ವಿರುದ್ಧ ಮಾತನಾಡಬಾರದೆ?
































