Pinned Tweet
Dear ಕನ್ನಡಿಗರೇ,
Don't be a slave to Marathi RSS & gujju BJP in the name of nationalism and Hinduism.similarly don't be slaves to Italian/Gandhi family in the name of socialism and secularism.don't be fool with both of these. What should matter us is Kannada Karnataka kannadigaru.
2
11
3,116
Take a loooooooong break from Twitter.
Due to personal & professional life commitments, I am unable to manage all work at a time. sure one day I Will be back again. till then take care bye, Miss you all.
Thanks for ur support.
🙏
Long live
Kannada
Karnataka
Kannadigas
JAI KKK💪
3
18
945
Let us focus on strengthening kannada-Karnataka-kannadigas.
Let Karnataka RW focus on defending Hindu dhrama & desha.
Both groups hv different priorities, i don't see any reason for both groups to fight & interfering each others matter.
lets focus on our priorities
Fair deal ?
Why Sanghi Helatas hate Basavanna& Lingayats? Many times I hv observed they want to show him as less than others trying to defame him.He didn't hate anyone,any class or caste. spend his entire life uplifting dailts & OBC gave them social status in society to live with dignity.
12
580
ಹಂಪಿ ಎಕ್ಸಪ್ರೆಸ್ 💛♥️ retweeted
ಕನ್ನಡದಲ್ಲಿ ಚಲನ್ ಕೇಳಿದರೆ #ಪೋಲೀಸ್ ಕರೆಸಿದ #ಯಲಹಂಕಉಪನಗರದ ಅಂಚೆ ಕಛೇರಿ ಯವರು..!? ಇಂದು, ನಾನು ಮತ್ತು ಅನೇಕ ಗ್ರಾಹಕರು ಕನ್ನಡದಲ್ಲಿಯೂ ಸೇವೆ, ಚಲನ್ ಮತ್ತು ಮಾಹಿತಿಯನ್ನು ಕೇಳಿದರೆ ಉಡಾಪೆ ಮತ್ತು ತಾತ್ಸಾರದ ಉತ್ತರ! ಈ ನಮ್ಮ ಬೇಡಿಕೆ ಅನೇಕ ವರ್ಷಗಳದ್ದು , ನಮ್ಮ ದಿಕ್ಕಾರವಿದೆ ಇವರಿಗೆ. @CPMGKARNATAKA
ಬ್ರಿಟಿಷರ ಮೊದಲು- ಕೇವಲ ಕನ್ನಡ
1800 ರಿಂದ 1947- ಇಂಗ್ಲೀಷ್ ಜೊತೆಗೆ ಕನ್ನಡ
1947 ರಿಂದ ಇಲ್ಲಿಯವರೆಗೆ- ಇಂಗ್ಲಿಷ್,ಹಿಂದಿ& ಕನ್ನಡ.
ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಬಹಳಷ್ಟು ಕಡೆ ಕನ್ನಡವನ್ನು ತೆಗೆದುಹಾಕಲಾಗುತ್ತಿದೆ ಹಿಂದಿ &ಇಂಗ್ಲೀಷ್ ಮಾತ್ರ ಕಾಣಬಹುದಾಗಿದೆ.
ಅಂತಿಮವಾಗಿ ಕೆಲವು ವರ್ಷಗಳ ನಂತರ ಕೇವಲ ಹಿಂದಿ ಮಾತ್ರ ಕಂಡುಬರುತ್ತೆ.
Good,So KKK ideology hitting them harder.earlier sanghis used rant about Muslims,Islam Pakistan,china,congi,rahul/Sonia, leftist.creating fear monger about hindus/Hinduism in danger now we made them to spend their half time on KKK movement .this itself shows we are on direction.
Shivsena is a regional party started with core idea of Pro marathi,Maharashtra,Marathi manoos ppl in MH.but they show themself as Hard core Hindus,Hinduism,Hindustan party to outside MH & Most of Indians Believe it now. They successfully turned Shivaji marathi king to Hindu King.
Req KKK activists to be careful in narrating KKK ideology. K'taka RW trying their best to label KKK movement as anti hindu,leftist ,commie,periyar/dravida ideology. Either we need to counter them or we should not give them a chance to create fake narrative.#ನಮ್ಮನಾಡು_ನಮ್ಮಆಳ್ವಿಕೆ
ಹಂಪಿ ಎಕ್ಸಪ್ರೆಸ್ 💛♥️ retweeted
Kodagu would become a Malayalam majority district in a decade due to UNCONTROLLED MIGRATION of Malayalis from Kerala.
It is a must for the people of Karnataka to demand INNER LINE PERMIT for Karnataka to prevent themselves from becoming a linguistic minority in their own state.
ಹಂಪಿ ಎಕ್ಸಪ್ರೆಸ್ 💛♥️ retweeted
⏰ ಹೊಸೂರು metro ನಿಲ್ಲಬೇಕು
⏰ ರಾಮನಗರ ಬೆಂಗಳೂರು ಆಗೋದು ತಡೆಯಬೇಕು
⏰ KPSC ಮರು ಪರೀಕ್ಷೆ ಆಗಬೇಕು
⏰ NEET ನಿಲ್ಲಬೇಕು
⏰ ಮದ್ರಸ ದಲ್ಲಿ ಕನ್ನಡ ಕಡ್ಡಾಯ ಆಗಬೇಕು
⏰ 9,10 ಮೂರನೇ ಭಾಷಾ ಪರೀಕ್ಷೆ ನಿಲ್ಲಬೇಕು
⏰ ಕನ್ನಡ ಅಧಿನಿಯಮ ಜಾರಿ ಆಗಬೇಕು
⏰ ಲಾಲ್ ಬಾಗ್ ನಲ್ಲಿ ರಾಜ್ಯೋತ್ಸವಕ್ಕೆ ಪುಷ್ಪ ಪ್ರದರ್ಶನ ಆಗಬೇಕು
⏰ ಮೇಕೆದಾಟು ಆಣೆಕಟ್ಟು ನಿಲ್ಲಬೇಕು, ಶರಾವತಿ ಯಿಂದ ಬೆಂಗಳೂರಿಗೆ ನೀರು ಯೋಜನೆ ನಿಲ್ಲಬೇಕು, ಕೈಗಾ ಹೊಸ ಯೋಜನೆ ನಿಲ್ಲಬೇಕು, ಸಂಡ್ಡೂರು ಗಣಿ ಯೋಜನೆ ನಿಲ್ಲಬೇಕು, ಎತ್ತಿನ ಹೊಳೆ ನಿಲ್ಲಬೇಕು, ಭೀಮಗಡ ಕಾಡು ಉಳಿಯಬೇಕು.
⏰ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಾಸ್ತವಾಗಿ, ವೈಜ್ಞಾನಿಕವಾಗಿ, ಉದ್ಯೋಗ ತಕ್ಕಂತೆ ಮುಂದಿನ 10 ವರ್ಷಕ್ಕೆ ಹಂತ ಹಂತವಾಗಿ ಜಾರಿ ಆಗಬೇಕು ಅದಕ್ಕೆ ಪೂರಕವಾದ ವಿದ್ಯೆ, ಸ್ಕಿಲ್ ಗೆ ಸಮಗ್ರ ಮಾರ್ಪಟುಗಳು ಆಗ್ಬೇಕು.
⏰ ಬೆಂಗಳೂರು 4 ಭಾಗ ಆಗಬಾರದು
⏰ ಹೊಸ apartment 30% ಕಡಿಮೆ ಮನೆಗಳಿಗೆ ಕುಗ್ಗಿಸಬೇಕು ಪರವಾನಗಿ. ಜನ ಸಾಂದ್ರತೆ / ಗಾಡಿಗಳನ್ನು ನಿಯಂತ್ರಿಸಲು.
ಇದು ಕೂಡ ನಾಡ ದ್ರೋಹಿ ಪಕ್ಷ, ಹಿಂದಿ ಗುಲಾಮರ ಪಕ್ಷ, ಭ್ರಷ್ಟ ಪಕ್ಷ, ಕನ್ನಡ ವಿರೋಧಿ ಪಕ್ಷ, ಪರಿಸರ ನಾಶದ ಪಕ್ಷ, ಹೈ command ಪಕ್ಷ!
@CMofKarnataka
@DeccanChronicle
@DeccanHerald
@htTweets
@timesofindia
@IYC
@IndianExpress
@Vijaykarnataka
@THBengaluru
@KannadaPrabha
@VijayavaniDigi
ಜ್ಞಾನ್
ಹಂಪಿ ಎಕ್ಸಪ್ರೆಸ್ 💛♥️ retweeted
Prakash Belawadi with his appreciation for Karnataka Rakshana Vedike. 💪🏽
The requirement to implement minimum Kannada Language Policy in Karnataka.
Guys follow this YouTube channel..this guy gives information about small business ideas with less budget/captial investment ..helpful to build small entrepreneur
youtube.com/@talkswithgb?si=…
141
ಹಂಪಿ ಎಕ್ಸಪ್ರೆಸ್ 💛♥️ retweeted
Catfish accounts like these are real threat to Unity of Karnataka and Wellbeing of North Karnataka
Looks like they created this account to malign the name of Hubballi Dharwad by asking separate state
Report this account, must be from Hindi/Marathi dominated area
This post is from an account that no longer exists. Learn more
ಸರ್ ಕೆಪಿಎಸ್ಸಿ ಪರೀಕ್ಷೆ ಸರಿಯಾಗಿ ನಡೆಸಿಲ್ಲ.. ಇದಕ್ಕೆ ಕನ್ನಡಿಗರು ಮರು ಪರೀಕ್ಷೆ ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ.. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಕರ್ನಾಟಕ ಸರ್ಕಾರ : 👇
ಹಂಪಿ ಎಕ್ಸಪ್ರೆಸ್ 💛♥️ retweeted
kannada.news18.com/news/stat…
KAS Prelims 2024: ಕೆಪಿಎಸ್ಸಿಯಿಂದ ಕನ್ನಡದ ಕಗ್ಗೊಲೆ, ಕನ್ನಡ ಅಭ್ಯರ್ಥಿಗಳಿಗಾಗಿ ಹೋರಾಟಕ್ಕೆ ಕರವೇ
#KPSCmosa #KPSC #KPSCಮರುಪರೀಕ್ಷೆ #KPSCಮೋಸ #KPSCReExam #KPSC_Mosa





























