Pinned Tweet
ಯಲಹಂಕ ಉಪನಗರದಲ್ಲಿ ಇರುವ #ಡಿಮಾರ್ಟ್ ನಲ್ಲಿ #ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾಹಿತಿಯನ್ನ ಕೊಡುವ ಪ್ರಯತ್ನ ಮಾಡಿದ್ದಾರೆ .@KannadaGrahaka
K A Jagadeesh ಕೆ .ಎ .ಜಗದೀಶ್ retweeted
ಕರ್ನಾಟಕದ ಉದ್ಯೋಗ ಮೊದಲು ಕರ್ನಾಟಕದ ಯುವಕರಿಗೆ, ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಹಂತಗಳಲ್ಲಿ.
2024ರಿಂದ ತಡೆಹಿಡಿದಿರುವ ಸ್ಥಳೀಯ ಉದ್ಯೋಗ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ (ಡಿ.2–11) ಮಂಡಿಸಲು ಒತ್ತಾಯಿಸಿ.
Table the Local Jobs Bill in the Belagavi Session.
@CMofKarnataka @DKShivakumar @SantoshSLadINC @MBPatil @ajavgal @karave_KRV @narayanagowdru
#JobsForKannadigas - Sign the Petition! c.org/fbR7MS58wD via @ChangeOrg_India
K A Jagadeesh ಕೆ .ಎ .ಜಗದೀಶ್ retweeted
ಶಾಲೆಗಳಲ್ಲಿ ಮೂರನೇ ನುಡಿ ಯಾಕೆ ಕಲಿಸಬೇಕು ?
ಹಿಂದಿ ಹೇರಿಕೆಯ ಬಗ್ಗೆ ಏಕೆ ಪ್ರಸ್ತಾಪ ಇಲ್ಲ ?
ಇಂಗ್ಲಿಶ್ ಮೇಲೆ ಗೂಬೆ ಕೂರಿಸಿದರೆ ಕನ್ನಡ ಉಳಿಯುತ್ತಾ ?
ಸಂಸ್ಕ್ರುತ ಪದಗಳನ್ನು ಕನ್ನಡ ಪದಗಳು ಅಂತ ಹೇಳಿ ಕನ್ನಡದಲ್ಲಿ ತುರುಕಿದರೆ ಕನ್ನಡ ಬೆಳೆಯುತ್ತಾ ?
ಯಾವ ಪ್ರಶ್ನೆಗಳಿಗೂ ಇವರ ಬಳಿ ಉತ್ತರ ಇರುವುದಿಲ್ಲ.
ಇನ್ನೆಶ್ಟು ದಿನ ಈ ನಾಟಕಗಳು ?
He has said rightly, why widespread outrage , most of the migrant malayalis are drug peddlers in Karnataka?
Former Mysuru MP and BJP leader Pratap Simha has triggered widespread outrage after making derogatory remarks against Kerala and Malayalis during a hockey championship event in Kodagu.
Accusing Malayalis of undermining Karnataka's culture, Simha alleged that they were increasingly occupying areas in the state and behaving arbitrarily. He specifically claimed that Malayalis had encroached on nearly half of Gundlupet and that their alleged high-handedness was evident in Kodagu as well.
Mocking Kerala, the former MP said the state had nothing apart from coconut trees and backwaters. He also questioned the intelligence of Malayalis, remarking that although they were widely considered intelligent, they failed to demonstrate it when they moved outside their home state.
A video of his speech has since surfaced, triggering criticism and protests, particularly among Malayali organisations in Kodagu.
Local Malayali organisations have strongly condemned the remarks and demanded that Simha withdraw his statements and issue a public apology. They have warned that if he fails to do so, they will organise a protest rally in Kodagu and submit a memorandum to the district collector.
Kodagu and Gundlupet are located close to Kerala's Wayanad, Kannur and Kasaragod districts.
A significant number of Malayalees have been residing in these areas for decades. Many also own and operate agricultural properties and commercial establishments in the region.
Allegations that Malayales are taking away opportunities from local residents have surfaced in Karnataka in the past.
However, Simha's latest remarks have once again brought tensions surrounding migration, local identity and cultural differences into the spotlight.
The former MP has also faced controversies and legal scrutiny in the past over alleged inflammatory remarks, interference with police duties and statements accused of promoting hostility between different groups and castes during Ganesh Shobha Yatra celebrations.
43
K A Jagadeesh ಕೆ .ಎ .ಜಗದೀಶ್ retweeted
Karnataka jobs should reach Karnataka's youth first, in every sector, at every level.
The Local Jobs Bill has been on hold since July 2024. Tell the Government to table it in the Belagavi Session (2–11 Dec).
Table the Local Jobs Bill in the Belagavi Session.
@CMofKarnataka @DKShivakumar @SantoshSLadINC @MBPatil @ajavgal @karave_KRV @narayanagowdru
#JobsForKannadigas - Sign the Petition! c.org/fbR7MS58wD via @ChangeOrg_India
K A Jagadeesh ಕೆ .ಎ .ಜಗದೀಶ್ retweeted
Today there is a reservation of 8% for kalyana Karnataka people in everything from government jobs & colleges due to 371. Most politicians from north Karnataka want to take that privilege from their people. Nobody are bigger enemies to NK people than their own politicians.
K A Jagadeesh ಕೆ .ಎ .ಜಗದೀಶ್ retweeted
ಇಮ್ರಾನ್ ಸಿದ್ದಿಕ್ ಮತ್ತು ಆಯಿಷಾ ಬಂಧಿತ ಆರೋಪಿಗಳು. ಆರೋಪಿಗಳು ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರುತ್ತಿದ್ದರು. ಬಳಿಕ ಯಲಹಂಕ ಉಪನಗರದ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು.
ಬೆಂಗಳೂರಲ್ಲಿ 11 ಕೋಟಿ ಮೌಲ್ಯದ ಡ್ರಗ್ಸ್ ವಶ – ಇಬ್ಬರು ಅರೆಸ್ಟ್ publictv.in/drugs-worth-rs-1…
#Bengaluru #Crime #Police
K A Jagadeesh ಕೆ .ಎ .ಜಗದೀಶ್ retweeted
Replying to @nasscom
@nasscom ಹೇಳುತ್ತದೆ ಕರ್ನಾಟಕದಲ್ಲಿ ಸ್ಥಳೀಯ ಕುಶಲ ಪ್ರತಿಭೆಯ ಕೊರತೆ ಇದೆ ಎಂದು. ಆದರೆ ಕರ್ನಾಟಕದ 245 ಕಾಲೇಜುಗಳಲ್ಲಿ 1.5 ಲಕ್ಷ ಎಂಜಿನಿಯರಿಂಗ್ ಸೀಟುಗಳಿವೆ. ಜೊತೆಗೆ ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳು ಬೇರೆ. ಪ್ರತಿಭೆ ಇಲ್ಲೇ ಇದೆ. ಕೊರತೆ ಇರುವುದು ಅವಕಾಶದಲ್ಲಿ.
ನಾವು ವೈಟ್-ಕಾಲರ್ ಉದ್ಯೋಗಗಳಲ್ಲಿ ಶೇ.100 ಕೇಳುತ್ತಿಲ್ಲ. ಮಸೂದೆಯ ಪ್ರಕಾರ ಶೇ.50 ವ್ಯವಸ್ಥಾಪಕ ಹುದ್ದೆಗಳು ಎಲ್ಲರಿಗೂ ಮುಕ್ತ. ಯಾವ ರಾಜ್ಯದ ಪ್ರತಿಭೆಗೂ ಕರ್ನಾಟಕದಲ್ಲಿ ಸ್ವಾಗತವಿದೆ. ನಾವು ಕೇಳುವುದು ಕನ್ನಡಿಗರಿಗೆ ನ್ಯಾಯಯುತ ಮೊದಲ ಅವಕಾಶ ಮಾತ್ರ.
"ಸ್ಥಳೀಯರು ಸಿಗುತ್ತಿಲ್ಲ" ಎನ್ನುವುದಕ್ಕೆ ಮಸೂದೆಯಲ್ಲೇ ಉತ್ತರವಿದೆ: ಕಂಪನಿಗಳು ಸರ್ಕಾರದೊಂದಿಗೆ ಸೇರಿ 3 ವರ್ಷಗಳಲ್ಲಿ ಸ್ಥಳೀಯ ಯುವಕರಿಗೆ ತರಬೇತಿ ನೀಡಬೇಕು. ಇದು ಕರ್ನಾಟಕದ ಮೇಲಿನ ಹೂಡಿಕೆ, ರಾಜ್ಯ ಬಿಡುವ ಕಾರಣವಲ್ಲ.
2024ರ ಜುಲೈನಲ್ಲಿ ಸಂಪುಟ ಒಪ್ಪಿಗೆ ನೀಡಿದ ಮಸೂದೆ ಅಂದಿನಿಂದ ತಡೆಹಿಡಿಯಲ್ಪಟ್ಟಿದೆ. ಎರಡು ವರ್ಷಗಳ "ಸಮಾಲೋಚನೆ" ಸಾಕು.
ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ. ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸಿ. ಪ್ರತಿಭೆಗೆ ಗೌರವ ಎಂದರೆ ಕರ್ನಾಟಕದ ಸ್ವಂತ ಪ್ರತಿಭೆಗೂ ಗೌರವ.
#JobsForKannadigas
@CMofKarnataka @DKShivakumar @SantoshSLadINC @MBPatil @ajavgal @karave_KRV @narayanagowdru
K A Jagadeesh ಕೆ .ಎ .ಜಗದೀಶ್ retweeted
ಕರಿ ಘನ, ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ?
ಗಿರಿ ಘನ, ವಜ್ರ ಕಿರಿದೆನ್ನಬಹುದೆ ಬಾರದಯ್ಯಾ?
ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ?
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ಬಾರದಯ್ಯಾ, ಕೂಡಲಸಂಗಮದೇವಾ.
- ಬಸವಣ್ಣ
K A Jagadeesh ಕೆ .ಎ .ಜಗದೀಶ್ retweeted
ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ ಅವರು ಆಶಾ ಕಾರ್ಯಕರ್ತೆಯರಿಗೆ ಕೇಳಿದಾಗಲೆಲ್ಲಾ ಕಂಠಿ ಹಾರ ಕೊಡೋಕ್ಕಾಗಲ್ಲ ಎಂದಿದ್ದಾರೆ. ಅವರು ಕೇಳ್ತಾ ಇರೋದು ತಿಂಗಳಿಗೆ ಬರೀ ಹದಿನೈದು ಸಾವಿರ ರೂಪಾಯಿ. ಹಳ್ಳಿ ಕಡೆ ದಿನಗೂಲಿ 800, ಅಂದರೆ ತಿಂಗಳಿಗೆ 24,000. ಸರ್ಕಾರ 15,000 ಕೊಟ್ಟರೂ ಕಂಠಿ ಹಾರ ಬಿಡಿ, ಪ್ಲಾಸ್ಟಿಕ್ ಹಾರನೂ ತಗಳಕ್ಕೆ ಆಗಲ್ಲ. ಈ ರೀತಿ ಉಢಾಫೆ ಹೇಳಿಕೆ ಗಾಯದ ಮೇಲೆ ಬರೆ ಎಳೆದಂತಿದೆ.
K A Jagadeesh ಕೆ .ಎ .ಜಗದೀಶ್ retweeted
Automation Company is hiring Sales Engineers for Karnataka.
Place : Bengaluru
Experience : 2-3 years (Flowmeter based Company)
Please share to anyone look for Job
DM me if any one interested.
K A Jagadeesh ಕೆ .ಎ .ಜಗದೀಶ್ retweeted
ಅಸಹಾಯಕ ಸ್ಥಿತಿಯಲ್ಲಿರುವ ಮನೆ ಮಾಲೀಕರಿಗೆ ಬಾಡಿಗೆ ಪಾವತಿಸದೆ ತೊಂದರೆ ನೀಡುತ್ತಿರುವ ಕೆಲವರ ವಿರುದ್ಧ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ
ಜನರ ಕಷ್ಟಗಳಿಗೆ ಸ್ಪಂದಿಸುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಸಂಕಲ್ಪ.
K A Jagadeesh ಕೆ .ಎ .ಜಗದೀಶ್ retweeted
We should make it impossible for them to work in Karnataka without knowing Kannada.
No civilized land in the world allows people to work on customer facing jobs if they can not speak the language of the land.
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!!
They are everywhere, be it govt or private, it's just migrants adamently demanding to speak in Hindi!!
#Stop_Hindi_Imposition
#ಹಿಂದಿಹೇರಿಕೆನಿಲ್ಲಿಸಿ
K A Jagadeesh ಕೆ .ಎ .ಜಗದೀಶ್ retweeted
ಕನ್ನಡಿಗರ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗದ ಅವಕಾಶ ಇಲ್ಲವೆಂದರೆ, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇರಲು ಸಾಧ್ಯವೇ?
ಕರ್ನಾಟಕದ ರೈಲ್ವೆ ಗ್ರೂಪ್-ಡಿ ನೇಮಕಾತಿ ಪರೀಕ್ಷೆ ಕನ್ನಡ ಭಾಷೆಯಲ್ಲಿಯೇ ನಡೆಯಬೇಕು. ಕನ್ನಡಿಗರಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು ಎಂದು ನಾರಾಯಣಗೌಡರು ಆಗ್ರಹಿಸಿದ್ದಾರೆ.
#ಕರವೇ #krv
K A Jagadeesh ಕೆ .ಎ .ಜಗದೀಶ್ retweeted
ಕನ್ನಡವನ್ನು ಅಲ್ಲಿ ಹುಡುಕಬೇಕು -- ತುಂಬ ಚಿಕ್ಕದಾಗಿ ಬೋರ್ಡ್ ಗಳಲ್ಲಿ ಹಾಕಿದ್ದಾರೆ.
ರಾಜ್ಯೋತ್ಸವ ಮಾಡುವ ಮೊದಲು ಅದನ್ನು ಸರಿಪಡಿಸಿದ್ದರೆ ಒಪ್ಪಬಹುದಾಗಿತ್ತು
K A Jagadeesh ಕೆ .ಎ .ಜಗದೀಶ್ retweeted
ಕೇರಳದವರೆಲ್ಲಾ ಒಂದೇ ಗುರುತು 'ಮಲಯಾಳಿ', ತಮಿಳುನಾಡಿನವರದು 'ತಮಿಳಿಗರು', ಕರ್ನಾಟಕದವರ ಗುರುತು ಬಿಜೆಪಿ, ಕಾಂಗ್ರೆಸ್ ಹಾಗೂ ವಿವಿಧ ಜಾತಿಗಳು, ಪಂಗಡ, ಉಪಪಂಗಡ, ಮಠ, ಗುಂಪುಗಳು ಇತ್ಯಾದಿ! ಅನ್ಯರನ್ನು ಎದುರಿಸಲು ನಾವೇ ಈ ರೀತಿ ಅಸಂಘಟಿತರಾಗಿದ್ದರೆ ಹೇಗೆ ಸಾಧ್ಯ? ಮೊದಲು ನಾಡು ನುಡಿ ಜಲ ಉದ್ಯೋಗ ಸಂಸ್ಕೃತಿಗಾಗಿ ನಾವು ಒಂದೇ ಗುರುತಿನಡಿ ಬರಬೇಕು.
K A Jagadeesh ಕೆ .ಎ .ಜಗದೀಶ್ retweeted
Migrant Dharmadrohis from AP - a fraud Godman+15 criminals have been arrested by Bellary Police. Kingpin Krishnamachari from Anantapura was sexually exploiting Bellary women in the name of 'Lakshmi Pooje'. He was arrested at Srishaila - AP. Credit goes to 'Akka', a woman undercover taskforce for busting the racket.
What a co-incidence! Akka Mahadevi's blessings at Namma Srishaila and Namma Undercover 'Akka' team succeeded in rescuing thousands of women getting exploited in the name of blind beliefs.
tv9kannada.com/karnataka/bal…
Women should be careful. 🙏
Is it so easy to fool without consent?
ಎಲ್ಲಿಯವರೆಗೂ ಮೋಸ ಹೋಗುವವರು ಇರ್ತಾರೋ ಅಲ್ಲಿಯವರೆಗೆ ಮೋಸ ಮಾಡೋರು ಇರ್ತಾರೆ.
This 🧵 is not an exhaustive collection but reports just 1 out of ~100 incidents officially reported, now & then!
A Thread 🧵 on Migrant Crime Files... Cont'd
#Gottirali #ಗೊತ್ತಿರಲಿ
#Ashte 💛❤️
A Migrant Medical student from AP, Late Shri YSR later became CM of AP and built a Palace cum Forte in 23 acres land at Yelahanka, with top grade security surveillance system capable of detecting slightest un-authorised movements.... due to life threat by .......
Now his daughter and son - Ex CM of AP are fighting for the palace. It's a domestic and personal issue. None of our business. But problem is namma KA Police has to dedicate their valuable time to manage their family problem 🙏
indianexpress.com/article/in…
This 🧵 is not an exhaustive collection but reports just 1 out of ~100 incidents officially reported, now & then!
A Thread 🧵 on Migrant Crime Files... Cont'd
#Gottirali #ಗೊತ್ತಿರಲಿ
#Ashte 💛❤️
K A Jagadeesh ಕೆ .ಎ .ಜಗದೀಶ್ retweeted
ಇನ್ಯಾವ ಮಟ್ಟಕ್ಕೆ ಕರ್ನಾಟಕವನ್ನು ಕುಲಗೆಡಿಸಿವೆ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಗಳು! ಹಾಸನದಲ್ಲೂ ವಲಸಿಗರನ್ನೇ ತುಂಬಿಸಿದ್ದಾರೆ. ಕರ್ನಾಟಕವನ್ನು ಈ ಹಿಂದಿ ಪಕ್ಷಗಳು ಮತ್ತವರ ಗುಲಾಮರಿಂದ ಮುಕ್ತ ಮಾಡಲೇ ಬೇಕು.
#ನಮ್ಮನಾಡು_ನಮ್ಮಆಳ್ವಿಕೆ #ನಮ್ಮನಾಡು_ನಮ್ಮಉದ್ಯೋಗ_ಚಳವಳಿ
K A Jagadeesh ಕೆ .ಎ .ಜಗದೀಶ್ retweeted
It's a good news for KA, if TN defies Supreme court order.
#Thirupparankundram
Kaveri Distress Sharing Formula
#Ashte 💛❤️
K A Jagadeesh ಕೆ .ಎ .ಜಗದೀಶ್ retweeted
ಲೋಕಸಭೆ ಸ್ಥಾನಗಳನ್ನು ಸುಮಾರು 850ಕ್ಕೆ ಏರಿಸುವ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವ ಬಂದಿದೆ. 'ಎಲ್ಲ ರಾಜ್ಯಗಳಿಗೂ ಸಮಾನ ಏರಿಕೆ' ಎಂಬ ಬಾಯಿಮಾತು ಸಾಲದು. ಜನಸಂಖ್ಯೆ ನಿಯಂತ್ರಿಸಿದ ಕರ್ನಾಟಕದ ಪಾಲು ಒಂದಿಂಚೂ ಕುಗ್ಗಬಾರದು. ನಮ್ಮ ಸಂಸದರು ಪಕ್ಷ ಮರೆತು ಲಿಖಿತ ಖಾತರಿ ಕೇಳಲಿ. #Delimitation
1200 ನೇರ ಉದ್ಯೋಗ ಸ್ಥಳೀಯರಿಗೆ ಮಾತ್ರ ಎಂದು ಘೋಷಣೆ ಮಾಡಿ ? ವಲಸಿಗರನ್ನು ತಂದು ತುಂಬಿದರೆ ನಿಮ್ಮ ಕೈಗಾರಿಕಾ ಕ್ರಾಂತಿಯಿಂದ ಯಾರಿಗೆ ಉಪಯೋಗ? ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?


























