ರೇವಣ್ಣ. ಎಚ್.ಸಿ. (@HcRevanna) header
ರೇವಣ್ಣ. ಎಚ್.ಸಿ. (@HcRevanna) profile picture

ಕನ್ನಡಿಗ, ಕನ್ನಡ, ಕನ್ನಡನಾಡು.

Vijaya Nagar, Bengaluru
Joined December 2014
Photo by ರೇವಣ್ಣ. ಎಚ್.ಸಿ. (@HcRevanna)Photo by ರೇವಣ್ಣ. ಎಚ್.ಸಿ. (@HcRevanna)Photo by ರೇವಣ್ಣ. ಎಚ್.ಸಿ. (@HcRevanna)Photo by ರೇವಣ್ಣ. ಎಚ್.ಸಿ. (@HcRevanna)Photo by ರೇವಣ್ಣ. ಎಚ್.ಸಿ. (@HcRevanna)Photo by ರೇವಣ್ಣ. ಎಚ್.ಸಿ. (@HcRevanna)
ರೇವಣ್ಣ. ಎಚ್.ಸಿ. retweeted
Superb bro, you made my day. Bookmarked it.
From a Marathi immigrant, an ode to the beautiful state of Karnataka. All images and the voice are mine. Karunaadu Thaayi Sada Chinmayi May Karnataka prosper more and more, may it remain the guiding light of civilisation and prosperity for millennia to come. #Karnataka #ಕರ್ನಾಟಕ
1
1
26
525
ರೇವಣ್ಣ. ಎಚ್.ಸಿ. retweeted
1
9
83
847
ರೇವಣ್ಣ. ಎಚ್.ಸಿ. retweeted
ತಗೋ ತಗೋ ತಗೋ ಅಂತ ಕೊಡ್ತಾವ್ನೆ ಅಣ್ಣ 😭🤣 ಅದೇನೇ ಆಗ್ಲಿ ನಾವು ಕರ್ನಾಟಕದವರು ನಿಮ್ ಜೊತೆ ಇರ್ತಿವಿ @mepratap ಅಣ್ಣ ಸರಿಯಾಗಿ ಕೊಡು ಅವರಿಗೆ 🤣 #prathapsimha #mallus #Karnataka #kannada #KFI #dboss
3
136
3
1,101
13,591
ರೇವಣ್ಣ. ಎಚ್.ಸಿ. retweeted
Dear #Kannadigas, No political party is greater than #Kannada. No ideology is above #Karnataka! We are the proud children of #KannadaNadu, and our loyalty lies with our motherland, mother tongue, culture and identity. Parties may divide us, but Kannada must unite us! 🚩💛
9
36
3
300
2,691
ರೇವಣ್ಣ. ಎಚ್.ಸಿ. retweeted
ಕೊಡಗಿನಲ್ಲಿ ಮನೆಗೊಬ್ಬ ಪ್ರತಾಪನಂಥ ಸಿಂಹಗಳು ಬೇಕೇ ಬೇಕು ಕೊಡವರೇ ಎಚೆತ್ತುಕೊಳ್ಳಿ, ಇಲ್ಲವಾದಲ್ಲಿ ಕೊಡಗಿನಿಂದ ಕೊಡವರು ಕಣ್ಮರೆಯಾಗುವುದು ಶತ ಸಿದ್ದ ಇದು ಆಸ್ತಿ ಮಾರಿ ಶೋಕಿ ಮಾಡುವ ಕೊಡವರಿಗೆ ಅನ್ವಯ 🙏🙏🙏🙏ಗಳು
3
16
73
778
ರೇವಣ್ಣ. ಎಚ್.ಸಿ. retweeted
ಗತಿ ಇಲ್ಲದೆ ಬಂದವರು,... ಗಟ್ಟಿಗೆಟ್ಟು ಬಂದ ತೆಲುಗು ತಮಿಳು ಮರಾಠಿ ಮಲೆಯಾಳಿ BiMaRu ಗಳೇ ಕರ್ನಾಟಕದ ಬಗ್ಗೆ ಪಾಠ ಹೇಳಲು ಬರಬೇಡಿ! ಕನ್ನಡದ ಪರವಾಗಿ ಪ್ರತಾಪ್ ಸಿಂಹ ಅವರಂತೆ ಎದೆತಟ್ಟಿ ಮಾತನಾಡುವ ಧೈರ್ಯ ಎಡಚರ ನಿಮ್ಮಲ್ಲಿದೆಯೇ? ಪ್ರತಾಪ್ ಸಿಂಹ ಅವರ ಕನ್ನಡಪರ ಘರ್ಜನೆಗೆ ಜೈ! @mepratap @BJP4Karnataka
7
72
2
356
2,727
ರೇವಣ್ಣ. ಎಚ್.ಸಿ. retweeted
+1
Pratap Simha: ಬೆಂಗಳೂರಿನ ಯಾವುದೇ ಏರಿಯಾಕ್ಕೆ ಹೋಗಿ.. ಅಲ್ಲಿರೋದೇ ಕೇರಳಿಗರು | #TV9D #PratapSimha #Siddaramaiah #Mysuru #KarnatakaPolitics #BJP #Congress #DalitCM #Constitution #Ambedkar #Mayawati #PoliticalNews #KarnatakaNews #KannadaNews #TV9Kannada
10
52
413
ರೇವಣ್ಣ. ಎಚ್.ಸಿ. retweeted
Comments 🍿🍿
ಮೈಸೂರಿನ ಮಾಜಿ ಸಂಸದನೊಬ್ಬ ಬೀದಿ ಬೀದಿಯಲ್ಲಿ ಬೊಗಳುತ್ತಾ ತಿರುಗಾಡುತ್ತಿದ್ದಾನೆ. ನಾನು ಅವನಿಗೆ ಹೇಳುವುದಿಷ್ಟೇ. ಲೋ @mepratap, ಕಾಲು ಮುರಿದಿರುವುದರಿಂದ ಸದ್ಯಕ್ಕೆ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ನೆನಪಿರಲಿ, ಮುರಿದಿರುವುದು ಕಾಲು, ಆತ್ಮವಿಶ್ವಾಸವಲ್ಲ! ನಾನು ಮರಳಿ ಬಂದೇ ಬರುತ್ತೇನೆ. ಹೊಸ ವರ್ಷದಲ್ಲಿ ನಿನಗೊಂದು ಉಡುಗೊರೆ ಕೊಟ್ಟೇ ಕೊಡುತ್ತೇನೆ. Mind it!
4
8
1
133
5,232
ರೇವಣ್ಣ. ಎಚ್.ಸಿ. retweeted
I stand firmly with @mepratap He has every right to raise concerns about protecting Kodagu's land Karnataka's culture Kannada identity and the dignity of local people.Hospitality should never be mistaken for weakness Respect Karnataka respect Kannada and respect its people.
11
45
562
ರೇವಣ್ಣ. ಎಚ್.ಸಿ. retweeted
ನಮ್ಮ ರಾಜ್ಯದ ನಾಯಕರುಗಳಿಗೆ ಇತ್ತೀಚಿಗೆ ಜ್ಞಾನೋದಯವಾಗುತ್ತಿದೆ. ಕನ್ನಡ - ಕನ್ನಡಿಗ - ಕರ್ನಾಟಕದ ಬಗ್ಗೆ.
2
11
86
691
ರೇವಣ್ಣ. ಎಚ್.ಸಿ. retweeted
Replying to @alpasankhyata
You are just hypocrite . For u anyone against Shetty are Kengeri drainage My personal opinion She is also not less than Kengeri drainage in her behaviour. #BBK13
1
5
446
ರೇವಣ್ಣ. ಎಚ್.ಸಿ. retweeted
My personal opinion! ಅನ್ಯತಾ ಭಾವಿಸಬಾರದು... Yashas Krishna might be intelligent, but Kengeri drainage is cleaner than him... ಹೇಳ್ಬೇಕು ಅನಿಸ್ತು, ಹೇಳ್ದೆ... #BBK13
37
48
12
333
16,383
ರೇವಣ್ಣ. ಎಚ್.ಸಿ. retweeted
When Yashas talking about others, "LOVING PPL WHO DELIVER SARCASM RIGHT ON TIME" made him as new FATHER 😂 Now Yashas cooks Changlu Shitty Dog, he's not cleaner than KENGERI DRAINAGE😭😭?? These changlus are walking HYPOCRITES mann😭🙏 #BBK13 #BBK13Live
My personal opinion! ಅನ್ಯತಾ ಭಾವಿಸಬಾರದು... Yashas Krishna might be intelligent, but Kengeri drainage is cleaner than him... ಹೇಳ್ಬೇಕು ಅನಿಸ್ತು, ಹೇಳ್ದೆ... #BBK13
8
26
3
83
3,095
ರೇವಣ್ಣ. ಎಚ್.ಸಿ. retweeted
Gujarat is SELLING A MODEL KARNATAKA is the ORIGINAL model! Where is the Gujarat Model? Where is Vibrant Gujarat? 🤣 If the model is so vibrant, why come to Karnataka begging for investors? Make it Kannada as national language 💪 @PMOIndia @CMofKarnataka 1/2
VIDEO | Bengaluru: Gujarat Minister Rivaba Jadeja chairs the Vibrant Gujarat Global Summit 2027 roadshow and interacts with industry leaders to promote investment opportunities in the state. She says, "Under the visionary leadership of our honourable Prime Minister Narendra Modi, India today does not merely participate in the global economy; it shapes the global conversation. Gujarat is proud to have been the karmabhoomi where many of the ideas that are transforming India today were first imagined and implemented. Under the able leadership of our Chief Minister Bhupendra Patel, we are taking this legacy forward with one clear ambition: a Viksit Gujarat for a Viksit Bharat." (Full video available on PTI Videos - ptivideos.com)
1
4
10
254
ರೇವಣ್ಣ. ಎಚ್.ಸಿ. retweeted
Stand with @mepratap ಸರ್ statment 🔥ಕನ್ನಡಿಗರೇ, ಈಗಲಾದರು ಎಚ್ಚೆತ್ತುಕೊಳ್ಳಿ, ಪ್ರತಾಪ್ ಸಿಂಹ ಸರ್, ಕನ್ನಡಿಗರು ನಾವು ನಿಮ್ಮೊಂದಿಗೆ ಇದ್ದೇವೆ.
9
111
2
495
5,648
It was BJP and Yediyurappa who opened the floodgates for migrants to buy up Agri lands in Karnataka. ✍️ Dayanand TK ಪ್ರೀತಿಯ ಪ್ರತಾಪ ಸಿಂಹಣ್ಣ, ಕೇರಳ ಮಲಯಾಳಿಗಳು ಕೊಡಗು ಮೈಸೂರ್ ಭಾಗದಲ್ಲಿ ಹೆಚ್ಚುತ್ತಿದ್ದಾರೆ, ಇಲ್ಲಿ ಕೃಷಿಭೂಮಿ, ವ್ಯಾಪಾರ, ಉದ್ಯಮ ಹೆಚ್ಚಿಸಿಕೊಳ್ಳುತ್ತಿದ್ದಾರೆ ಅಂತ ದನಿಯೆತ್ತಿದ್ದೀರಿ. ಕೇರಳಿಗರು ಮಾತ್ರವಲ್ಲ ಪ್ರತಾಪ ಸಿಂಹಣ್ಣ, ಹಿಂದಿಬೆಲ್ಟ್ ರಾಜ್ಯಗಳ ನಾರ್ಥಿಗಳು, ಆಂಧ್ರ, ತಮಿಳುನಾಡು ಭಾಗದ ಲ್ಯಾಂಡ್ ಶಾರ್ಕ್ ಬ್ಯುಸಿನೆಸ್ ಮೆನ್ಸ್ ಸಹ ಮೈಸೂರು ಮಡಿಕೇರಿ ಭಾಗದಲ್ಲಿ ಕನ್ನಡಿಗರ ಕೃಷಿ ಭೂಮಿ ಖರೀದಿಸಿ ರೆಸಾರ್ಟ್, ಹೊಟೇಲ್ಸ್, ಟೂರಿಸಮ್ ಹಾಸ್ಪಿಟಾಲಿಟಿ ಇಂಡಸ್ಟ್ರಿಗೆ ಇಳಿದಿದ್ದಾರೆ, ಮೈಸೂರು ಕೊಡಗಿನ ಸಬ್ ರಿಜಿಸ್ಟರ್ ಆಫೀಸ್'ಗಳಲ್ಲಿ ಈ ಬಗ್ಗೆ ದಂಡಿದಂಡಿ ಲ್ಯಾಂಡ್ ಕನ್ವರ್ಷನ್ ದಾಖಲೆಗಳು ಸಿಗುತ್ತವೆ ಪ್ರತಾಪ ಸಿಂಹಣ್ಣ. ಇವರಿಗೆಲ್ಲ ಕರ್ನಾಟಕದ ಕೃಷಿ ಭೂಮಿಗೆ ಖರೀದಿ ಗೇಟ್ ಓಪನ್ ಮಾಡಿದ್ದು ಯಾರು ಅಂತ ಗೊತ್ತಾದ್ರೆ ಭೇದಿ ಮಾಡ್ಕೊಂಡ್ ಬಿಡ್ತೀರಿ ಪ್ರತಾಪ ಸಿಂಹಣ್ಣ. ಮೊದಲು ಹೀಗಿರಲಿಲ್ಲ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶದ ಮಾರಾಟಕ್ಕೆ ಕರ್ನಾಟಕದಲ್ಲಿ ನಿಷೇಧವಿತ್ತು. ಇದನ್ನು ಕಿತ್ತುಹಾಕಿ ಯಾರುಬೇಕಾದ್ರೂ ಕೃಷಿಭೂಮಿ ಖರೀದಿಸಬಹುದು ಅಂತ ಪರರಾಜ್ಯದವರಿಗೆ ಊರುಬಾಗಿಲು ತೆರೆದಿದ್ದು ತಮ್ಮದೇ ಬಿಜೆಪಿ ಪಾರ್ಟಿ, ತಮ್ಮದೇ ಮುಖ್ಯಮಂತ್ರಿ ಯಡ್ಯೂರಪ್ಪಣ್ಣ. 2020ರ ಜುಲೈನಲ್ಲಿ ಬಿಜೆಪಿ ಸಿಎಂ ಯಡ್ಯೂರಪ್ಪಣ್ಣ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79A, 79B, ಮತ್ತು 79C ಗೆ ತಿದ್ದುಪಡಿ ತಂದು ಕನ್ನಡ ರೈತರ ಕೃಷಿ ಭೂಮಿ ದರೋಡೆಗೆ ಪರರಾಜ್ಯದವರಿಗೆ ಲೈಸನ್ಸ್ ಕೊಟ್ಟುಬಿಟ್ಟರು. ಅವಾಗ ನೀವು ಮೈಸೂರು ಕೊಡಗು ಸಂಸದರು, 2 ಟರ್ಮ್ ಸಂಸದರಾಗಿ ಪಾರ್ಲಿಮೆಂಟ್'ನಲ್ಲಿ 1,040 ಪ್ರಶ್ನೆ ಕೇಳಿದ್ದೀರಿ.. ಇವುಗಳಲ್ಲಿ ಒಂದೇ ಒಂದು ಪ್ರಶ್ನೆ ಈ ಭೂ ದರೋಡೆ ಬಗ್ಗೆ ಕೇಳಿಲ್ಲ, ಈಗ ಇದ್ದಕ್ಕಿದ್ದಂತೆ ಪರರಾಜ್ಯದವರು ನಮ್ಮ ಭೂಮಿ ವ್ಯಾಪಾರ ಕಬಳಿಸುತ್ತಿದ್ದಾರೆ ಅನ್ನುವುದು ನಿಮಗೆ ನೆನಪಾಗಿಬಿಟ್ಟಿದೆ. ಆದರೆ ಈ ಅಧ್ವಾನ ಮಾಡಿಟ್ಟದ್ದು ತಮ್ಮದೇ ಬಿಜೆಪಿ ಪಕ್ಷ ಅನ್ನುವುದು ನೆನಪಾಗುತ್ತಿಲ್ಲ. ಇದನ್ನ 'ಘಜಿನಿ ಸೆಲೆಕ್ಟೆಡ್ ಶಾರ್ಟ್ ಟೈಮ್ ಮೆಮೊರಿ ಲಾಸ್' ಅಂತ ಕರೆಯುತ್ತಾರೆ. ನಿಮಗೆ ಮೈಕ್ ಹಿಡಿಯುವವರಿಗೆ ಇದರ ಬಗ್ಗೆ ABCDಯೂ ಗೊತ್ತಿಲ್ಲ. ಮುಖಕ್ಕೆ ಮೈಕ್ ಹಿಡಿ, ವದರಿದ್ದನ್ನು head ಆಫೀಸ್ ಗೆ ಕಳಿಸು ಅನ್ನೋ ಜ್ಞಾನವಷ್ಟೇ ಅವರ ಮಿತಿ. ಅವರನ್ನು ಬಿಡಿ, ನಿಮ್ಮ ಕರ್ನಾಟಕದ ಮೇಲಿನ ಕಳಕಳಿ ನಿಜವೇ ಆಗಿದ್ದರೆ ಪ್ರತಾಪ ಸಿಂಹಣ್ಣ, ಪಾಪದ ಮಲಯಾಳಿಗಳನ್ನು ಬಿಟ್ಟು, ಈಗಿಂದೀಗಲೇ ನಿಮ್ಮ ಪಕ್ಷದ ಕಚೇರಿಗೆ ನುಗ್ಗಿ ಈ ಭೂಸುಧಾರಣಾ ಕಾಯ್ದೆಗೆ ಅಪಾಯಕಾರಿ ತಿದ್ದುಪಡಿ ತಂದ ಬಿಜೆಪಿಯ ಎಲ್ಲರನ್ನೂ ಕೊಳಪಟ್ಟಿ ಹಿಡಿದು ರಸ್ತೆಗೆ ಎಳೆತಂದು ಕಪ್ ಕಪಾಳಕ್ಕೆ ಬಾರಿಸಿ ಪ್ರತಾಪ ಸಿಂಹಣ್ಣ. ಈಗಾಗಲೇ 19 ಲಕ್ಷ ಎಕರೆ ಕನ್ನಡಿಗರ ಭೂಮಿ ಕಂಡ ಕಂಡ ಪರರಾಜ್ಯದವರಿಗೆ ಮಾರಾಟವಾಗಿ ಹೋಗಿದೆ. ಇದರ ಬಗ್ಗೆಯೂ ನಿಮ್ಮ ಪಾರ್ಟಿಯವರನ್ನು ಪ್ರಶ್ನಿಸಿ. ಸಪೋರ್ಟಿಗೆ ಅಷ್ಟೂ ಕನ್ನಡಿಗರು ನಿಮ್ಮ ಜೊತೆ ಬರುತ್ತೇವೆ. ಧೈರ್ಯದಿಂದ ಮುನ್ನುಗ್ಗಿ, ಆಲ್ ದಿ ಬೆಸ್ಟ್ ಪ್ರತಾಪ ಸಿಂಹಣ್ಣ.
8
75
5
256
11,281
ರೇವಣ್ಣ. ಎಚ್.ಸಿ. retweeted
ಐಟಿ-ಬಿಟಿ ಉದ್ಯೋಗಗಳಲ್ಲಿ ಕನ್ನಡಿಗರು ಕೇವಲ 5% ಎನ್ನುತ್ತಿದೆ ಕರವೇ. ಈ ಅಂಕಿ ತಪ್ಪಾಗಿದ್ದರೆ, ಕಂಪನಿಗಳೇ ತಮ್ಮ ಉದ್ಯೋಗಿಗಳಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂದು ಬಹಿರಂಗಪಡಿಸಲಿ. ಡಿ.12ರ ಗಡುವಿಗೂ ಮುನ್ನ ಸರ್ಕಾರ 2024ರ ಉದ್ಯೋಗ ಮೀಸಲಾತಿ ಮಸೂದೆಗೆ ಮರುಜೀವ ನೀಡಲಿ. ಮಾತುಕತೆ ಸರಿ, ಮುಚ್ಚುಮರೆ ಬೇಡ. #JobsForKannadigas
3
72
235
2,895
ರೇವಣ್ಣ. ಎಚ್.ಸಿ. retweeted
ಈ ಗುಳ್ತಿಗಳಿಗೆ ಹೈದರಾಬಾದ್ ನಲ್ಲಿ ಈ ತೆಲುಗು ಕಾರ್ಯಕ್ರಮ ಮಾಡಕ್ಕೆ ಆಗಲ್ವಾ??! ಇದಕ್ಕೂ ಬೆಂಗ್ಳೂರೇ ಬೇಕಾ??! @rajanna_rupesh @Kadubuchutney @kannadahelp6 @Ramesh16276338 @kalburgi_ @Balunatesh @PLEKarnataka @karave_KRV @karavekendra @VKkarthik169 @Chethan_Surya_S @DesiBreakingBad @AryakavyaA
10
13
84
2,271
ರೇವಣ್ಣ. ಎಚ್.ಸಿ. retweeted
Kannada people should develop their community world wide Just a tamilians developed tamil community in singapore malayalees developed malyalee community in geLf
🇲🇾❤️🇮🇳 WELCOME TO MALAYSIA KANNADA SANGHA ನಮ್ಮ ಭಾಷೆ • ನಮ್ಮ ಸಂಸ್ಕೃತಿ • ನಮ್ಮ ಹೆಮ್ಮೆ ❤️ Follow us, connect with us and be part of this journey. Malaysia Kannada Sangha 🇲🇾 Connecting Kannadigas • Celebrating Kannada • Building Community
8
10
130
2,293
ರೇವಣ್ಣ. ಎಚ್.ಸಿ. retweeted
KITU is Virus spreading in Bengaluru & @DeccanHerald covers it as we know. Kerala MP also visits
The so called Karnataka IT employees Union (also called as Kerala Drug Peddlers Union) have met and sought support from an MP from Kerala. #GoBackMallus
4
54
1
251
3,767