vishwanath (@MPVishwanath2) profile picture

labour officer Shimoga GOK

Joined August 2019
Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)Photo by vishwanath (@MPVishwanath2)
3000Rs ಸಹಾಯಧನವನ್ನು ಪಡೆಯಲು ಕಾರ್ಮಿಕರು ಹೊಸದಾಗಿ ಅರ್ಜಿ ಹಾಕುವ, ಕಛೇರಿಗೆ ಭೇಟಿ ನೀಡುವ ಅಥವಾ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅವಶ್ಯಕತೆಯಿರುವುದಿಲ್ಲ. ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಡಿ.ಬಿ.ಟಿ ಮುಖಾಂತರ ಸಹಾಯಧನವನ್ನು ಜಮೆ ಮಾಡಲಾಗುವುದು.
5
11
ಆಕಾಶವಾಣಿ ಬೆಂಗಳೂರು ಕೇಂದ್ರ, ರಾಜ್ಯದ ಇತರ ಕೇಂದ್ರಗಳಿಂದ ಮತ್ತು All India Radio Bangalore YouTube streeming ನಲ್ಲಿ 1-6-2021 ಮಂಗಳವಾರ, ಮದ್ಯಾಹ್ನ 2.35 ಕ್ಕೆ ಕಾರ್ಮಿಕ ಇಲಾಖೆಯ ವಿಶೇಷ ಪ್ಯಾಕೇಜ್ ಕುರಿತು ವಿಶೇಷ ಸಂದರ್ಶನ ಪ್ರಸಾರವಾಗಲಿದೆ. ಸಂದರ್ಶನದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾದ ಅಕ್ರಂ ಪಾಷ ಅವರು ಭಾಗವಹಿಸಲಿದ್ದಾರೆ.
3
7
ರಾಜ್ಯದಾದ್ಯಂತ ಕೋವಿಡ್-19 ರ 2ನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರವು ಲಾಕ್‌ಡೌನ್‌ ಘೋಷಿಸಿರುತ್ತದೆ. ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿರುವುದಿಲ್ಲ. ಕಾರ್ಮಿಕ ಇಲಾಖೆಯು ನಿಮ್ಮ ಬೆನ್ನೆಲುಬಾಗಿ ಸದಾ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ.
4
4
24
ಶಿವಮೊಗ್ಗ ಮಹಾನಗರಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳು ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಮುಂಜಾಗೃತ ಕ್ರಮಗಳು.
1
2
5
ಕೋವಿಡ್-19 ರ 2ನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರವು ಲಾಕ್‌ಡೌನ್‌ ಘೋಷಿಸಿರುತ್ತದೆ. ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿರುವುದಿಲ್ಲ. ಕಾರ್ಮಿಕ ಇಲಾಖೆಯು ನಿಮ್ಮ ಬೆನ್ನೆಲುಬಾಗಿ ಸದಾ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ. ಕೊರೋನಾ ವಿರುದ್ಧ ಒಟ್ಟಾಗಿ ಹೋರಾಡೋಣ - ಕೊರೋನಾ ಮುಕ್ತ ಭಾರತವನ್ನಾಗಿಸೋಣ.
2
3
8
Bangalore: Any COVID-19 patient, who is struggling to get a hospital bed, can walk into any of these triage centres 👇🏽 Doctors are being deployed in these centres round the clock to assess the health condition of patients and refer them to higher medical facilities, if needed.
1
3
3
" ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಠ " ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ನಾಡಿನ ಸಮಸ್ತ ಕಾರ್ಮಿಕ ಬಂಧುಗಳಿಗೆ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಈ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕಾರ್ಮಿಕರು ದೃತಿಗೆಡದೆ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ತಮ್ಮ ಕಾರ್ಯ ಮಾಡಬಹುದು.
5
3
20
An archive photo with vidhyavachaspathi Bannanje Govindacharya
3
6
1
168
ನನ್ನ ಮಗಳು ಡಾ. ದಿಶಾ ಕೋವಿಡ್ ಡ್ಯೂಟಿಯಲ್ಲಿದ್ದಾಳೆ.‌ ಕೋವಿಡ್ ಡ್ಯೂಟಿಯಲ್ಲಿರುವ ದಿಶಾ ಕಳೆದ ಮೂರು ದಿನದಿಂದ ತನ್ನ ಒಂದು ವರ್ಷದ ಮಗನನ್ನು ನೋಡಿರಲಿಲ್ಲ. ನಮ್ಮ‌ ಮನೆಯಲ್ಲಿ ಅಜ್ಜಿಯ (ನನ್ನ‌ ಮಡದಿ ಸಾವಿತ್ರಿಯ) ತೋಳಿನಲ್ಲಿರುವ ಮಗು ವಿಕ್ರಾಂತ ನನ್ನು ದೂರದಿಂದಲೇ ನೋಡಿ ನನ್ನ‌ ಮಗಳು ಆನಂದಿಸಿ ಹೋಗುವಾಗ ಆದರೆ ನಮ್ಮ ಹೃದಯ ಕಲಕಿದ ಕ್ಷಣ.
255
664
46
10,212
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ನವರ ನೇತೃತ್ವದ ನಮ್ಮ ಸರಕಾರ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಸ್ಥಳದಲ್ಲಿ (BIEC) ವಿಶ್ವದ ಅತಿ ದೊಡ್ಡ #CovidCare ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ಇದು 10,100 ಬೆಡ್ ಸಾಮರ್ಥ್ಯ ಹೊಂದಿರಲಿದೆ. @bsy @blsanthosh #KarnatakaFightsCorona
2
22
Correcting it after verifying .. Pratap is from Mandya district, Karnatka, not Karaikudi.
43
124
6
1,110
vishwanath retweeted
#ModiInLadakh | When you see PM going to the war memorial, he's offering flowers and doing pranam in front of every martyr's photo. Beijing will see this and burn because they refuse to acknowledge their soldiers' death: @majorgauravarya
68
175
18
793
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಶಿವಮೊಗ್ಗದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಗುರುಮೂರ್ತಿಯವರಿಗೆ ಅಭಿನಂದಸಲಾಯಿತು.@KSGBJP @BSYBJP @BJP4Karnataka
1
7
1
163
And this is drilling 😁
431
2,842
321
23,517
ರಾಜ್ಯ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವರಾದ @ShivaramHebbar ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಸದಾ ಹಸನ್ಮುಖಿ ಹಾಗೂ ನಿಷ್ಕಲ್ಮಶವಾದ ಮನಸ್ಸುಳ್ಳ ನಿಮಗೆ ದೇವರು ಆಯುರ್ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
10
8
199
Last year due to heavy flood in shimogga, rural govt school building was damaged. Thanks to timely support from @Captain_Mani72 sir and constant follow up from @Shobana_88 school reconstruction of building will start from next week. Thank you sir.@nimmasuresh @CMofKarnataka
2
3
33
ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದ ಈ ಸಮುದಾಯದ ಜನಾಂಗದವರನ್ನು ಹಾವೇರಿ ಜಿಲ್ಲೆಯ ಕಾಗಿನೆಲೆ ಗ್ರಾಮ ಪಂಚಾಯತಿಯಲ್ಲಿ #MGNREGA ದಡಿ ಕಾಮಗಾರಿಯಲ್ಲಿ ತೊಡಗಿಸಿಕೊಂಡು ಕೂಲಿ ಕೆಲಸ ನೀಡಿ, 7 ದಿನಗಳ ಮೊಟ್ಟಮೊದಲ ಸಂಭಾವನೆ ಅವರ ಕೈ ಸೇರಿದಾಗ ಪಂಚಾಯತಿ ಗೆ ಸಿಹಿ box ನೊಂದಿಗೆ ಬಂದು ಭಾವಾವೇಶದಿಂದ ಆಡಿದ ಮಾತುಗಳಿವು..
11
33
8
204
ಬಡವರ ಬಂಧು ಹಿಂದುಳಿದ ವರ್ಗಗಳ ಧೀಮಂತ ನಾಯಕರು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪನವರಿಗೆ ಮತ್ತು ಅಮ್ಮ ಜಯಲಕ್ಷ್ಮಿ ಅಮ್ಮನವರಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು........ 💐💐🎁🎁 @ikseshwarappa @Jaggesh2
1
2
4
108
ಕನ್ನಡಾಂಬೆಯ ಹೆಮ್ಮೆಯ ಅಪ್ರತಿಮ ವೀರ ಯೋಧ, ಭಾರತೀಯ ಸೇನೆಯಲ್ಲಿ ಎಲ್ಲಾ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ ನವರ ಪುಣ್ಯತಿಥಿಯಂದು ನನ್ನ ಗೌರವಪೂರ್ವಕ ಪ್ರಣಾಮಗಳು. ಅವರ ದಕ್ಷತೆ,ಪ್ರಾಮಾಣಿಕತೆ,ದೇಶ ಪ್ರೇಮ ಎಲ್ಲಾ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. #KMCariappa
1
1
20
20 ಲಕ್ಷ ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಎಲ್ಲ ವರ್ಗಗಳಿಗೆ ಆತ್ಮಸ್ತೈರ್ಯ ತುಂಬಲಿದೆ. #Narendermodi
18
18
2
465