ಪರಮಾತ್ಮ retweeted
Automation Company is hiring Sales Engineers for Karnataka.
Place : Bengaluru
Experience : 2-3 years (Flowmeter based Company)
Please share to anyone look for Job
DM me if any one interested.
ಪರಮಾತ್ಮ retweeted
Replying to @IndianTechGuide
Now it's Goltis and Sambars turn to clean toilets at Pixxel. What a golden opportunity to showcase their toilet cleaning expertise 😂
ಪರಮಾತ್ಮ retweeted
😭👋
#BreakingNews
Cauvery water dispute: Supreme Court rejects plea by Tamil Nadu for release of additional water by Karnataka
Read here: barandbench.com/news/cauvery…
ಪರಮಾತ್ಮ retweeted
ಎಸ್. ಶ್ಯಾಮ್ ಪ್ರಸಾದ್ ಅವರ ಇಂಗ್ಲಿಷ್ ಐತಿಹಾಸಿಕ ಕಾದಂಬರಿ Lord of the Western Sea ನ ಕನ್ನಡ ಟ್ರೈಲರ್ ನಿಮ್ಮ ಮುಂದೆ!
ಕೆಳದಿ ಶಿವಪ್ಪ ನಾಯಕರು ಮತ್ತು ಅವರ ಸಾಹಸಗಾಥೆಯ ಮೂಲಕ ಕರ್ನಾಟಕದ ಇತಿಹಾಸದ ಒಂದು ರೋಚಕ ಅಧ್ಯಾಯವನ್ನು ಪರಿಚಯಿಸುವ ಈ ಪ್ರಯತ್ನದ ಭಾಗವಾಗಿರುವುದು ಸಂತೋಷದ ವಿಷಯ.
ನಮ್ಮ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ.
ಟ್ರೈಲರ್ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!
#LordOfTheWesternSea @ShyamSPrasad #ಪಡುಗಡಲೊಡೆಯ #ಶಿವಪ್ಪನಾಯಕ #ಕೆಳದಿ
ಪರಮಾತ್ಮ retweeted
ಕರವೇ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಐಟಿ ಸಂಸ್ಥೆಯಿಂದ ನೋವನ್ನು ಅನುಭವಿಸಿದ ಯುವತಿಯ ಮನದಾಳದ ಮಾತುಗಳು.
ಪರಮಾತ್ಮ retweeted
Konga🤮🤡
ಪರಮಾತ್ಮ retweeted
ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಕನ್ನಡಿಗ ವೃತ್ತಿಪರರು ಎದುರಿಸುತ್ತಿರುವ ತಾರತಮ್ಯದ ವಿರುದ್ಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ.
ಇದು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಯುವಜನರ ಉದ್ಯೋಗ, ಕನಸು ಮತ್ತು ಭವಿಷ್ಯದ ಪ್ರಶ್ನೆ.
ಬೇರೆ ರಾಜ್ಯಗಳ ಪ್ರತಿಭಾವಂತರಿಗೆ ನಮ್ಮ ವಿರೋಧವಿಲ್ಲ. ಆದರೆ ಗುಂಪುಗಾರಿಕೆ, ಪಕ್ಷಪಾತದ ನೇಮಕಾತಿ ಮತ್ತು ಸ್ಥಳೀಯ ಪ್ರತಿಭೆಗಳನ್ನು ಹತ್ತಿಕ್ಕುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು.
ಕನ್ನಡ ಸ್ನೇಹಿ ಕಾರ್ಪೊರೇಟ್ ನೀತಿ, ಪಾರದರ್ಶಕ ನೇಮಕಾತಿ, ದೂರು ಪರಿಹಾರ ವ್ಯವಸ್ಥೆ ಹಾಗೂ ಕನ್ನಡಿಗ ಯುವಜನರಿಗೆ ಸಮಾನ ಅವಕಾಶಗಳು ನಮ್ಮ ಪ್ರಮುಖ ಬೇಡಿಕೆಗಳು.
ನಮ್ಮ ಯುವಜನರು ತಮ್ಮದೇ ರಾಜ್ಯದ ರಾಜಧಾನಿಯಲ್ಲಿ ಪರಕೀಯರಂತೆ ಭಾವಿಸಬಾರದು!
@CMofKarnataka @SantoshSLadINC
@karave_KRV @TVMohandasPai
#KannadigaYouth #EqualOpportunity #Karnataka
ಪರಮಾತ್ಮ retweeted
Investigate Bangalore Airport Management for hiring Malayalis & bias against Kannadigas! Sign the petition here c.org/HMvZczFSpD
Ever notice Malayali staff from the entrance of Bangalore all the way to check in counters, support staff and even restaurants? Well that's because it is by design! The management itself is filled with Malayalis. And they have networks who have brought in droves of immigrant Malayalis, Telugus and Bengalis. This is a gross violation of the right to work of Kannadigas.
The SM Krishna Congress Karnataka State Government promised jobs to locals (Kannada speaking not settled immigrants) while acquiring farmer land to construct Kempegowda International Airport and is reneging on its promise.
Travel to any other state and you see only local language speaking natives, not immigrants. Why this travesty in Karnataka's largest airport? @CMofKarnataka @MBPatil @BLRAirport @krishnabgowda @KHMuniyappaklr @Tejasvi_Surya
ಪರಮಾತ್ಮ retweeted
Investigate Bangalore Airport for hiring Malayalis - Sign the Petition! c.org/J9H86TRT98 via @ChangeOrg_India

































