It does look like the support Karave is getting has petrified many especially in national media. Most probably political parties also did not expect support on this mammoth scale. This was never the case earlier. Is this the beginning of Kannada renaissance movement ?
ಬೂತಯ್ಯನ ಮಗ ಅಯ್ಯು retweeted
ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ನಾನೇ ಅಲ್ಲಿಗೆ ಭೇಟಿ ನೀಡಿದೆ.
ಅಲ್ಲಿ ಕಾರ್ಯನಿರ್ವಹಿಸುವ ಹದಿನಾಲ್ಕು ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಒಂದು ಸಭೆಯನ್ನೇ ಆಯೋಜಿಸಿದ್ದರು. ಸಭೆ ಅತ್ಯಂತ ಯಶಸ್ವಿಯಾಗಿ, ಸೌಹಾರ್ದಯುತವಾಗಿ ನಡೆಯಿತು. ನಾವು ನಮ್ಮ ಕಳವಳ, ಕಾಳಜಿಯನ್ನು ವ್ಯಕ್ತಪಡಿಸಿದೆವು. ಇದಕ್ಕೆ ಅವರೆಲ್ಲರ ಸ್ಪಂದನೆ ಕೂಡ ಆಶಾದಾಯಕವಾಗಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ , ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡಿಗರಿಗೆ ಕನ್ನಡದ ನೆಲದಲ್ಲಿ ನ್ಯಾಯಯುತವಾಗಿ ಉದ್ಯೋಗಾವಕಾಶಗಳು ದೊರೆಯಬೇಕು ಎಂಬುದು ನಮ್ಮೆಲ್ಲರ ಹಕ್ಕೊತ್ತಾಯ. ಈ ದಾರಿಯಲ್ಲಿ ಪ್ರಮುಖ ಸಂಸ್ಥೆಗಳ ಮುಖಂಡರ ಜೊತೆಗಿನ ಭೇಟಿ ಮೊದಲ ಹೆಜ್ಜೆ. ಸಭೆಯಲ್ಲಿ ಎಲ್ಲ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ಸಂಸ್ಥೆಗಳಲ್ಲಿ ಗಣನೀಯ ಪ್ರಮಾಣದ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಿರುವುದಾಗಿ ಹೇಳಿದರು. ಈ ಸಂಖ್ಯೆ ಕಡಿಮೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಒಂದು ವರ್ಷದಲ್ಲೇ ಈ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ನೀಡಿದರು. ಒಂದು ವರ್ಷದ ನಂತರ ನೀವೇ ಭೇಟಿ ನೀಡಿ ಬದಲಾವಣೆಯನ್ನು ಖುದ್ದಾಗಿ ನೋಡುವಂತೆ ನನಗೆ ಕೋರಿದರು.
ಯಾವುದೇ ಗೊಂದಲ, ಅಪಪ್ರಚಾರಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಆ ಭಾಗದ ಪೊಲೀಸ್ ಅಧಿಕಾರಿಗಳನ್ನೂ ಸಹ ಸಭೆಗೆ ಆಹ್ವಾನಿಸಿದ್ದೆವು. ಅವರೂ ಕೂಡ ಸಭೆಯಲ್ಲಿ ಇದ್ದರು.
ಯಾರು ಏನೇ ಹೇಳಲಿ, ನಾವು ಏನನ್ನು ಮಾಡುತ್ತಿದ್ದೇವೋ ಅದರ ಬಗ್ಗೆ ಸ್ಪಷ್ಟತೆ ನಮಗಿದೆ. ನಮ್ಮ ಜವಾಬ್ದಾರಿಗಳ ಅರಿವೂ ನಮಗಿದೆ. ಹೀಗಾಗಿಯೇ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಸಾಲಿನಲ್ಲಿ ವಿಶ್ವಾಸವಿಟ್ಟವನು ನಾನು.
ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಈ ಆಗ್ರಹ ಅಭಿಯಾನ ಕನ್ನಡದ ಮುಂದಿನ ಪೀಳಿಗೆಯ ಮಕ್ಕಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ ಎಂಬ ವಿಶ್ವಾಸ ನನ್ನದು. ಸಾಗುವ ಹಾದಿ ಇನ್ನೂ ದೂರವಿದೆ. ಆದರೆ ಈ ಅಭಿಯಾನವನ್ನು ಗೆಲುವಿನತ್ತ ಮುನ್ನಡೆಸುವ ವಿಶ್ವಾಸ, ಆತ್ಮಸ್ಥೈರ್ಯ ನಮಗಿದೆ.
ಬೂತಯ್ಯನ ಮಗ ಅಯ್ಯು retweeted
Don’t dig into a hole further and further. You know the campaign is #JobsForKannadigas and you know that Kannadigas are facing discrimination in hiring in Bengaluru firms for just being Kannadigas. You know the truth and you can’t defend the indefensible.
ಬೂತಯ್ಯನ ಮಗ ಅಯ್ಯು retweeted
linkedin.com/embed/feed/upda…?
This is @BLRAirport HR head Nalini George, She spits out a word salad about "Diversity". Dear Nalini, how many Malayali networks have you enabled at the cost of Kannadigas? Your idea of Diversity is filling every level with Malayalis. @rakuten_india
ಬೂತಯ್ಯನ ಮಗ ಅಯ್ಯು retweeted
DK Shivakumar urges IT companies to give Kannadigas their fair share of jobs, prioritise local talent. The government will protect companies from intimidation, but expects them to create meaningful opportunities for skilled Kannadigas without misuse of the Kannada cause.
Karnataka bjp is in its own world. Kumaraswamy is fighting some silly issues. Opposition party could have used this issue and made a major headlines. They are least bothered. Like I said Kannada activist have to fight their own battles. Don’t rely on any party.
Replying to @PrishaSargam
From that perspective I appreciate him for saying this openly, it will reset the system. No other CM from any party esp BJP fellows can dare to do this. Hardly any voices from main BJP regarding this issue
ತೋರಿಕೆ ಅಂತ ಶುರುವಾಗುವ ಹಲವು ಕೆಲಸಗಳು ಕೊನೆಗೆ ಬದ್ಧತೆಯಾಗಿ ಬದಲಾಗುತ್ತೆ. ಕರ್ನಾಟಕ ರಾಜಕೀಯ ಕೂಡ ಅದೇ ಹಾದಿ ಹಿಡಿಯುತ್ತೆ ಅಂತ ಅಂದು ಕೊಂಡಿದ್ದೇನೆ. ರಾಜಕಾರಣಿಗಳು ಬದಲಾದರೆ ಸಾಲದು , ನಾವು ಬದಲಾಗಬೇಕು. ಕನ್ನಡಿಗರಿಗೆ ಅವಕಾಶ ಕೊಡಿ, ಕನ್ನಡಿಗರಿಗೆ ಅನ್ಯಾಯ ವಾಗುತಿದ್ದರೆ ಧೈರ್ಯವಾಗಿ ಕೂಗಿ ಹೇಳಿ.
IKEA opens second store in Bengaluru; @DKShivakumar urges company to prioritise Kannadigas in hiring
moneycontrol.com/news/busine…
Let’s start with airport @BLRAirport 80% of staff , guest officers to security are Mallus, entire management is Mallu
Hari Marar - (MD & CEO).
Girish Nair – (COO).
George Bennet Kuruvilla-CEO BASL
Nalini George (CHRO)
Speak to any staff in @BLRAirport Kerala village accent
@karave_KRV @narayanagowdru
@ajavgal
#Bengaluru
ಬೂತಯ್ಯನ ಮಗ ಅಯ್ಯು retweeted
Replying to @dumbupole
They are doing it across Karnataka. Not just bengaluru. Yesterday it was done in Bidar
Rakshith Shetty ghost directed most his movies. That’s why none of those directors could create mark independently.
ಬೂತಯ್ಯನ ಮಗ ಅಯ್ಯು retweeted
Public tv Ranganath when the matter is of kannada
🥵🦁🦁ranganna🥵🦁🦁
#Kannada #karnataka #kannadiga #Bengaluru #karave #job #itbt
ಬೂತಯ್ಯನ ಮಗ ಅಯ್ಯು retweeted
ನಿನ್ನೆ ನಾನು ನಡೆಸಿದ ಮಧ್ಯಮಗೋಷ್ಟಿಯಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಶಕುನಿ ಎಂಬ ಪದ ಬಳಸಿದ್ದೆ. ಅದರ ಕುರಿತು ಹಲವರು ಚರ್ಚೆ ಮಾಡುತ್ತಿದ್ದಾರೆ, ಚರ್ಚೆ ಆಗಲಿ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕನ್ನಡಿಗರ ಹಿತಾಸಾಕ್ತಿಯ ವಿಷಯದಲ್ಲಿ ಅವರು ಮಾಡಿರುವುದು ಈ ಶಕುನಿ ಕೆಲಸಗಳನ್ನೇ.
ನನಗೆ ಕರ್ನಾಟಕದ ಉದ್ಯಮ ಮತ್ತು ಉದ್ಯಮಿಗಳ ವಿಷಯದಲ್ಲಿ ಯಾವುದೇ ಅಸಹನೆ, ದ್ವೇಷ, ಪೂರ್ವಾಗ್ರಹ ಇಲ್ಲ. ಆದರೆ ಪದೇ ಪದೇ ಕನ್ನಡಿಗರ ಆಶೋತ್ತರಗಳ ವಿರುದ್ಧ ಮಾತಾಡುವ ಕೆಲವು ಬೆರಳೆಣಿಕೆಯ ಉದ್ಯಮಿಗಳ ಉದ್ದೇಶ ಏನು ಎಂಬುದನ್ನು ನಾವು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಅಂಥವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನೀಡಲೇಬೇಕಾಗುತ್ತದೆ.
ಇದೇ ಮೋಹನ್ ದಾಸ್ ಪೈ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿ ಆಗಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದಾಗ, ಸ್ವತಃ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ದ್ವಿಭಾಷಾ ನೀತಿಯ ಪರವಾಗಿದ್ದೇನೆ ಎಂದು ಹೇಳಿದಾಗ ಇದೇ ಪೈ ಟೀಕಿಸಿದರು. ಪಠ್ಯ ಕ್ರಮದಲ್ಲಿ ಹಿಂದಿ ಇರಲೇಬೇಕು ಎಂದು ವಾದಿಸಿದ್ದರು. ಇಂಥ ವಿರೋಧಗಳಿಂದಲೇ ಸ್ವತಃ ಮುಖ್ಯಮಂತ್ರಿ ಗಳೇ ಎರಡು ನುಡಿ ಕಲಿಕೆಯ ಪರವಾಗಿದ್ದರೂ ಈ ನೀತಿ ಜಾರಿಗೆ ಬರಲಿಲ್ಲ.
ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಲು ಹೊರಟಾಗ ಮತ್ತೆ ಅದಕ್ಕೆ ಅಡ್ಡಿಯಾಗಿದ್ದು ಇದೇ ಮೋಹನ್ ದಾಸ್ ಪೈ, ಕಿರಣ್ ಮಜುಮ್ ದಾರ್ ಶಾ ಮೊದಲಾದ ಬೆರಳೆಣಿಕೆಯ ಉದ್ಯಮಿಗಳು. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದ್ದ ಕಾಯ್ದೆ ಜಾರಿಯಾಗಲು ಈ ಬ್ಲಾಕ್ ಮೇಲ್ ಗ್ಯಾಂಗ್ ಬಿಡಲಿಲ್ಲ. ಸರ್ಕಾರವನ್ನು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ನಡೆಸುತ್ತಿದ್ದಾರಾ ಅಥವಾ ಸ್ವಯಂ ಘೋಷಿತ ಉದ್ಯಮ ನಾಯಕರೆಂಬ ಕಿಡಿಗೇಡಿಗಳು ನಡೆಸುತ್ತಿದ್ದಾರಾ ಎಂಬ ಅನುಮಾನ ನನಗೆ ಮೂಡಿತ್ತು.
ಈಗ ನಾವು ಐಟಿ ಸಂಸ್ಥೆಗಳಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುತ್ತಿದ್ದಂತೆ ಇದೇ ಪೈ ಮತ್ತೆ ರಾಗ ಎಳೆಯುತ್ತಿದ್ದಾರೆ. ಸ್ವಯಂಘೋಷಿತ ಕಾವಲುಪಡೆಯವರು ಐಟಿ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ, ಮಾಹಿತಿ ಕೇಳುತ್ತಿದ್ದಾರೆ, ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂದೆಲ್ಲ ಗೋಳಾಡುತ್ತಿದ್ದಾರೆ. ನಾವು ಸ್ವಯಂಘೋಷಿತ ಕಾವಲುಪಡೆಯವರಾದರೆ, ಸರ್ಕಾರದ ತಲೆಯ ಮೇಲೆ ಕುಳಿತು ಸದಾ ಬ್ಲಾಕ್ ಮೇಲ್ ಮಾಡಿಕೊಂಡು ಬಂದಿರುವ ಇವರನ್ನು ಏನೆಂದು ಕರೆಯುವುದು?
ವಾಸ್ತವವಾಗಿ ನಮ್ಮ ಅಭಿಯಾನಕ್ಕೆ ಐಟಿ ಉದ್ಯಮ ವಲಯದಿಂದ ನಮ್ಮ ನಿರೀಕ್ಷೆಗೆ ಮೀರಿದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಮ್ಮ ಮುಖಂಡರನ್ನು ಬರಮಾಡಿಕೊಂಡು ಗೌರವಯುತವಾಗಿ ಮನವಿ ಪತ್ರಗಳನ್ನು ಸ್ವೀಕರಿಸಲಾಗುತ್ತಿದೆ. ಕೆಲವು ಉದ್ಯಮಿಗಳಂತೂ ಈ ಅಭಿಯಾನ ಅಗತ್ಯವಾಗಿತ್ತು ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಅಭಿಯಾನ ಯಶಸ್ವಿಯಾಗುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಮೋಹನದಾಸ್ ಪೈ ಅವರು ಹಿಂದೆ ಗೋವಾ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್ ಒಂದನ್ನು ನನ್ನ ಗೆಳೆಯರು ಗಮನಕ್ಕೆ ತಂದರು. ಅವರ ಹೇಳಿಕೆ ಹೀಗಿದೆ: ನಮ್ಮ ಗೋವಾ ಮತ್ತು ನಮ್ಮ ಗೋವನ್ನರ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ! ನಾವು ಕೊಂಕಣಿಗರಿಗೆ ಈ ಅರಾಜಕತಾವಾದಿಗಳಿಂದ ಯಾವುದೇ ಉಚಿತ ಕೊಡುಗೆಗಳ ಅಗತ್ಯವಿಲ್ಲ. ಅವರು ನಮ್ಮ ತೆರಿಗೆ ಹಣವನ್ನೇ ಕದ್ದು, ನಮಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಹೇಳುತ್ತಾರೆ! ಇದು ದೊಡ್ಡ ಅವಮಾನ ಮತ್ತು ಅವಹೇಳನ! ಗೋವಾ ದೆಹಲಿಯೂ ಅಲ್ಲ, ಬಂಗಾಳವೂ ಅಲ್ಲ. ಇದು ನಮ್ಮ ಗೋವಾ!
ಮೋಹನ್ ದಾಸ್ ಪೈ ಅವರಿಗೆ ತಮ್ಮ ಗೋವಾ ರಾಜ್ಯದ ಮೇಲೆ ಎಷ್ಟು ಅಪಾರವಾದ ಪ್ರೇಮವಿದೆ ನೋಡಿ. ತಮ್ಮ ತಾಯಿನುಡಿಯನ್ನಾಡುವ ಕೊಂಕಣಿಗರ ಬಗ್ಗೆ ಎಷ್ಟೊಂದು ಕಾಳಜಿ ಇದೆ ನೋಡಿ. ಇದನ್ನು ನಾನು ತಪ್ಪೆಂದು ಹೇಳುವುದಿಲ್ಲ. ಇದೇ ಪ್ರೇಮವನ್ನು ಅವರು ಕನ್ನಡಿಗರ ಕುರಿತು, ಕನ್ನಡಿಗರ ಹಿತಾಸಕ್ತಿಯ ಕುರಿತು ಎಂದಾದರೂ ತೋರಿಸಿದ್ದು ಇದೆಯೇ? ಈ ನಾಡು ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಈ ನಾಡಿನ ಜನರ ವಿಷಯ ಬಂದಾಗ ಅವರು ಯಾಕೆ ವಿಷ ಕಾರುತ್ತಾರೋ ಗೊತ್ತಿಲ್ಲ.
ಮೋಹನ್ ದಾಸ್ ಪೈಯವರು ಗೋವಾದಲ್ಲೇ ತಮ್ಮ ಉದ್ಯಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಜನರನ್ನು ಪ್ರೀತಿಸಿ, ಅವರ ಉನ್ನತಿಗೆ ದುಡಿದರೆ ಯಾರೂ ಬೇಡವೆನ್ನುವುದಿಲ್ಲ. ಕರ್ನಾಟಕದಲ್ಲಿ ಇದ್ದುಕೊಂಡು ಇಲ್ಲಿ ಯಾವುದೇ ಸರ್ಕಾರ ಬಂದರೂ ಬ್ಲಾಕ್ ಮೇಲ್ ಮಾಡುತ್ತ, ನಾಡಿನ ಹಿತಾಸಕ್ತಿಯ ವಿಷಯಗಳಿಗೆ ಅಡ್ಡಗಾಲು ಹಾಕುತ್ತ ಕುಳಿತರೆ ನಾವು ನೋಡುತ್ತ ಕುಳಿತುಕೊಳ್ಳಬೇಕೆ? ಇಂಥವರನ್ನು ಶಕುನಿ ಎನ್ನದೆ ಬೇರೆ ಇನ್ನೇನು ಹೇಳಲಿ, ನೀವೇ ಹೇಳಿ.
ಮೋಹನ್ ದಾಸ್ ಪೈ ಅವರಿಗೆ ಅವರ ಗೋವಾ ಮತ್ತು ಗೋವನ್ನರ ಮೇಲೆ ಹೇಗೆ ಅಪಾರ ಹೆಮ್ಮೆಇದೆಯೋ ಹಾಗೆಯೇ ನಮಗೆ ನಮ್ಮ ಕರ್ನಾಟಕ ಮತ್ತು ಕನ್ನಡಿಗರ ಕುರಿತು ಅಪಾರ ಹೆಮ್ಮೆ ಇದೆ. ನಮ್ಮ ಹೆಮ್ಮೆಯನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ.
ಈಗಲೂ ಕಾಲ ಮಿಂಚಿಲ್ಲ. ಮೋಹನ್ ದಾಸ್ ಪೈ ಅವರು ಇನ್ನಾದರೂ ಕನ್ನಡಿಗರ ನೆಲೆಯಲ್ಲಿ ನಿಂತು ಕರ್ನಾಟಕದ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಆರಂಭಿಸಲಿ. ಕನ್ನಡಿಗರ ಬೇಡಿಕೆಗಳಿಗೆ ಅಡ್ಡ ನಿಲ್ಲುವ ದ್ರೋಹವನ್ನು ಮಾಡದೇ ಇರಲಿ. ತಾವು ನಿಂತ ನೆಲಕ್ಕೆ ನಿಯತ್ತಾಗಿ ಇರಲಾದವನು ಒಳ್ಳೆಯ ಮನುಷ್ಯನಾಗಿ ಇರಲು ಸಾಧ್ಯವೇ ಇಲ್ಲ. ಅವರಿಗೆ ಒಳ್ಳೆಯ ಬುದ್ಧಿಯನ್ನು ತಾಯಿ ರಾಜರಾಜೇಶ್ವರಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Replying to @ajavgal
Told this before, Blr airport 80% of staff , guest officers to staff are Mallus, entire management is Mallu
Hari Marar - (MD & CEO).
Girish Nair – (COO).
George Bennet Kuruvilla-CEO BASL
Nalini George (CHRO)
Speak to any staff, feel the mallu accent with broken English
ಬಹಳಷ್ಟು ಹೊಟ್ಟೆ ತುಂಬಿರುವ ಜನರು ಕನ್ನಡಿಗರ ಉದ್ಯೋಗ ಅವಕಾಶದ ಬಗ್ಗೆ ಆಡುವ ಉಡಾಫೆ ಮಾತು ನೋಡಿ ಬಹಳ ಬೇಸರವಾಯ್ತು . ನಿಮ್ಮ ಸಿದ್ಧಾಂತ ಏನೇ ಇರಲಿ ಕನ್ನಡದ ಹೊಸ ಪೀಳಿಗೆಗೆ ಅವಕಾಶ ಕೊಡಿ. ನಾನು ಕನ್ನಡಿಗನೇ ಅಂತ ಹೇಳಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಜೀವನಕ್ಕೆ ಕಲ್ಲು ಹಾಕಬೇಡಿ.
We should request IT companies to do more and more campus selection for colleges in north Karnataka and other remote parts. Most colleges never get such opportunity. Let companies select candidates based on pure merit. At least give them opportunity.
Audit is the only answer . Why? It gives facts which nobody can deny. It instills fear on HRs who were doing mal practise think twice to do it again. AUDIT IS THE ONLY SOlUTION.
I am neither Kannadiga, nor do I have a software engineering background. So please take this with a pinch of salt.
There are some similarities between the Kannada activists thinking non natives are stealing their jobs and MAGA.
Especially important in this context is your primacy of merit claim. It needs to be scrutinized.
IF Telugus / Malayalis / Tamils indulge in ethnic / linguistic nepotism in hiring, it is obviously going to piss off the locals. That's a big IF, which needs further data. It doesn't matter if the problem is small - one unfair hire is one too many.
Local quotas may hurt competitiveness. Instead of quotas, hiring practices must be transparent. The HR should be like Caesar's wife - not only free of nepotism, but free of even suspicion of nepotism.
I understand it is delusional to think that merit-first hiring is a panacea for all problems or that the politically motivated will automatically be satisfied with a fool proof process in hiring, promotion or other opportunities.
But addressing the grievances is a better option than brushing them aside.
ಬೂತಯ್ಯನ ಮಗ ಅಯ್ಯು retweeted
I am neither Kannadiga, nor do I have a software engineering background. So please take this with a pinch of salt.
There are some similarities between the Kannada activists thinking non natives are stealing their jobs and MAGA.
Especially important in this context is your primacy of merit claim. It needs to be scrutinized.
IF Telugus / Malayalis / Tamils indulge in ethnic / linguistic nepotism in hiring, it is obviously going to piss off the locals. That's a big IF, which needs further data. It doesn't matter if the problem is small - one unfair hire is one too many.
Local quotas may hurt competitiveness. Instead of quotas, hiring practices must be transparent. The HR should be like Caesar's wife - not only free of nepotism, but free of even suspicion of nepotism.
I understand it is delusional to think that merit-first hiring is a panacea for all problems or that the politically motivated will automatically be satisfied with a fool proof process in hiring, promotion or other opportunities.
But addressing the grievances is a better option than brushing them aside.
I have lived all my life in Bangalore. I am as Kannadiga as one can be. Complete Kannadiga roots on both sides of my parents family. And I am saying what I am saying next given my love for my State and the language.
1. Bangalore has not become what it has become due to any single Govt or Party. It has become this despite the Govts or with the help of all Govts!!
2. IT/ITES is not a function of our weather or the Cauvery water. This is not a sector dependent on natural resources like power or mining or ports. It is dependent on an ecosystem which has been built over the last 2 decades. It could have been built anywhere!
3. I have been working with IT/ITES companies for 2 decades now. Most of them admit the talent available in Bangalore is not comparable to anything anywhere in the country.
4. The ecosystem has been built and is thriving here because the sector placed importance on merit over anything else. They hired good people from everywhere and built the base here.
5. IT/ITES companies create 2-3 times the jobs of their head count. The number of cabs (drivers/owners), cafeterias, hospitality and the general increase in economic activity has created a lot of jobs.
So... looking at locals bein employed only in IT companies is a myopic view.
Own case: I have been able to build a good company with nearly 50 people now only due to what Bangalore has been in the last 20 years. If it was what it was in 90s... I would have had to go to Mumbai to do the kind of International tax work that I do here. So, as a local I may not have been employed by the IT Sector but I am employed and earning well due to the IT sector.
The sector that got impacted the least due to Covid was IT. In fact it expanded. The point being ... It is not a sector like automobiles or heavy industry for a factory to be fixed to a location for decades. They can work from anywhere WFH proved it. Which means that it can be relocated with greater ease than manufacturing.
We can lose the ecosystem quicker than it was built. I really hope we dont take an axe and cut the branch that we are sitting on. The people wanting IT sector to employ locals are not considering the indirect employment nor the impact of the sector on our State's Economy at large. Direct employment isnt everything. The Bangalore RE sector has so many large companies today due to the IT boom. Would we had a Ritz-Carlton and a Shangri-La and a Four Seasons opening here ahead of most other cities in India without the IT Sector feeding it? Would we have been the start up capital of the world in all new-age sectors without the IT boom of the early 2000s?? What about the people they employ? Helathcare. Retail. Entertainment. Multiple other sectors. We can go on discussing the second order impact.
In the 1990s... we had zero connectivity to the world from our airport. Even in early 2000s... most international travel was through Mumbai or Chennai. Remember? Today we have one of the busiest airport in the country with most important countries being a direct flight away!! What about the employment created due to this???
I hope better sense prevails. I too want my State to be the best. I too want Kannadigas to be thriving and doing well. But this method being employed now is not the way to go about it. Whatever hs to be done has to be done by an elected Govt alone. @DKShivakumar @PriyankKharge @MBPatil




























