ಬೂತಯ್ಯನ ಮಗ ಅಯ್ಯು (@Power_monger) header
ಬೂತಯ್ಯನ ಮಗ ಅಯ್ಯು (@Power_monger) profile picture

ಕನ್ನಡಿಗ, descendant of ganga dynasty.

Joined April 2012
Photo by ಬೂತಯ್ಯನ ಮಗ ಅಯ್ಯು (@Power_monger)Photo by ಬೂತಯ್ಯನ ಮಗ ಅಯ್ಯು (@Power_monger)Photo by ಬೂತಯ್ಯನ ಮಗ ಅಯ್ಯು (@Power_monger)Photo by ಬೂತಯ್ಯನ ಮಗ ಅಯ್ಯು (@Power_monger)
ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ನಾನೇ ಅಲ್ಲಿಗೆ ಭೇಟಿ ನೀಡಿದೆ. ಅಲ್ಲಿ ಕಾರ್ಯನಿರ್ವಹಿಸುವ ಹದಿನಾಲ್ಕು ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಒಂದು ಸಭೆಯನ್ನೇ ಆಯೋಜಿಸಿದ್ದರು. ಸಭೆ ಅತ್ಯಂತ ಯಶಸ್ವಿಯಾಗಿ, ಸೌಹಾರ್ದಯುತವಾಗಿ ನಡೆಯಿತು. ನಾವು ನಮ್ಮ ಕಳವಳ, ಕಾಳಜಿಯನ್ನು ವ್ಯಕ್ತಪಡಿಸಿದೆವು. ಇದಕ್ಕೆ ಅವರೆಲ್ಲರ ಸ್ಪಂದನೆ ಕೂಡ ಆಶಾದಾಯಕವಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ , ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡಿಗರಿಗೆ ಕನ್ನಡದ ನೆಲದಲ್ಲಿ ನ್ಯಾಯಯುತವಾಗಿ ಉದ್ಯೋಗಾವಕಾಶಗಳು ದೊರೆಯಬೇಕು ಎಂಬುದು ನಮ್ಮೆಲ್ಲರ ಹಕ್ಕೊತ್ತಾಯ. ಈ ದಾರಿಯಲ್ಲಿ ಪ್ರಮುಖ ಸಂಸ್ಥೆಗಳ ಮುಖಂಡರ ಜೊತೆಗಿನ ಭೇಟಿ ಮೊದಲ ಹೆಜ್ಜೆ. ಸಭೆಯಲ್ಲಿ ಎಲ್ಲ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ಸಂಸ್ಥೆಗಳಲ್ಲಿ ಗಣನೀಯ ಪ್ರಮಾಣದ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಿರುವುದಾಗಿ ಹೇಳಿದರು. ಈ ಸಂಖ್ಯೆ ಕಡಿಮೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಒಂದು ವರ್ಷದಲ್ಲೇ ಈ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ನೀಡಿದರು. ಒಂದು ವರ್ಷದ ನಂತರ ನೀವೇ ಭೇಟಿ ನೀಡಿ ಬದಲಾವಣೆಯನ್ನು ಖುದ್ದಾಗಿ ನೋಡುವಂತೆ ನನಗೆ ಕೋರಿದರು. ಯಾವುದೇ ಗೊಂದಲ, ಅಪಪ್ರಚಾರಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಆ ಭಾಗದ ಪೊಲೀಸ್ ಅಧಿಕಾರಿಗಳನ್ನೂ ಸಹ ಸಭೆಗೆ ಆಹ್ವಾನಿಸಿದ್ದೆವು. ಅವರೂ ಕೂಡ ಸಭೆಯಲ್ಲಿ ಇದ್ದರು. ಯಾರು ಏನೇ ಹೇಳಲಿ, ನಾವು ಏನನ್ನು ಮಾಡುತ್ತಿದ್ದೇವೋ ಅದರ ಬಗ್ಗೆ ಸ್ಪಷ್ಟತೆ ನಮಗಿದೆ. ನಮ್ಮ ಜವಾಬ್ದಾರಿಗಳ ಅರಿವೂ ನಮಗಿದೆ. ಹೀಗಾಗಿಯೇ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಸಾಲಿನಲ್ಲಿ ವಿಶ್ವಾಸವಿಟ್ಟವನು ನಾನು. ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಈ ಆಗ್ರಹ ಅಭಿಯಾನ ಕನ್ನಡದ ಮುಂದಿನ ಪೀಳಿಗೆಯ ಮಕ್ಕಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ ಎಂಬ ವಿಶ್ವಾಸ ನನ್ನದು. ಸಾಗುವ ಹಾದಿ ಇನ್ನೂ ದೂರವಿದೆ. ಆದರೆ ಈ ಅಭಿಯಾನವನ್ನು ಗೆಲುವಿನತ್ತ ಮುನ್ನಡೆಸುವ ವಿಶ್ವಾಸ, ಆತ್ಮಸ್ಥೈರ್ಯ ನಮಗಿದೆ.
158
395
57
1,721
111,580
ಬೂತಯ್ಯನ ಮಗ ಅಯ್ಯು retweeted
Don’t dig into a hole further and further. You know the campaign is #JobsForKannadigas and you know that Kannadigas are facing discrimination in hiring in Bengaluru firms for just being Kannadigas. You know the truth and you can’t defend the indefensible.
Basic difference between language imposition and bullying MNCs into hiring based on domicile rather than talent
2
41
201
1,609
ಬೂತಯ್ಯನ ಮಗ ಅಯ್ಯು retweeted
linkedin.com/embed/feed/upda…? This is @BLRAirport HR head Nalini George, She spits out a word salad about "Diversity". Dear Nalini, how many Malayali networks have you enabled at the cost of Kannadigas? Your idea of Diversity is filling every level with Malayalis. @rakuten_india
46
167
12
564
18,174
ಬೂತಯ್ಯನ ಮಗ ಅಯ್ಯು retweeted
DK Shivakumar urges IT companies to give Kannadigas their fair share of jobs, prioritise local talent. The government will protect companies from intimidation, but expects them to create meaningful opportunities for skilled Kannadigas without misuse of the Kannada cause.
7
11
39
819
ಬೂತಯ್ಯನ ಮಗ ಅಯ್ಯು retweeted
Don’t rename it as anything. Let the native Kannada names remain as they are.
Rename Kadugondanahalli Metro Station after Kannada Taayi Bhuvaneshwari Devi.
1
30
1
168
2,993
ಬೂತಯ್ಯನ ಮಗ ಅಯ್ಯು retweeted
Let’s start with airport @BLRAirport 80% of staff , guest officers to security are Mallus, entire management is Mallu Hari Marar - (MD & CEO). Girish Nair – (COO). George Bennet Kuruvilla-CEO BASL Nalini George (CHRO) Speak to any staff in @BLRAirport Kerala village accent @karave_KRV @narayanagowdru @ajavgal #Bengaluru
99
275
39
1,112
110,872
ಬೂತಯ್ಯನ ಮಗ ಅಯ್ಯು retweeted
Replying to @dumbupole
They are doing it across Karnataka. Not just bengaluru. Yesterday it was done in Bidar
1
5
116
ಬೂತಯ್ಯನ ಮಗ ಅಯ್ಯು retweeted
Public tv Ranganath when the matter is of kannada 🥵🦁🦁ranganna🥵🦁🦁 #Kannada #karnataka #kannadiga #Bengaluru #karave #job #itbt
33
358
29
1,804
69,495
ನಿನ್ನೆ ನಾನು ನಡೆಸಿದ ಮಧ್ಯಮಗೋಷ್ಟಿಯಲ್ಲಿ ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಶಕುನಿ ಎಂಬ ಪದ ಬಳಸಿದ್ದೆ. ಅದರ ಕುರಿತು ಹಲವರು ಚರ್ಚೆ ಮಾಡುತ್ತಿದ್ದಾರೆ, ಚರ್ಚೆ ಆಗಲಿ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕನ್ನಡಿಗರ ಹಿತಾಸಾಕ್ತಿಯ ವಿಷಯದಲ್ಲಿ ಅವರು ಮಾಡಿರುವುದು ಈ ಶಕುನಿ ಕೆಲಸಗಳನ್ನೇ. ನನಗೆ ಕರ್ನಾಟಕದ ಉದ್ಯಮ ಮತ್ತು ಉದ್ಯಮಿಗಳ ವಿಷಯದಲ್ಲಿ ಯಾವುದೇ ಅಸಹನೆ, ದ್ವೇಷ, ಪೂರ್ವಾಗ್ರಹ ಇಲ್ಲ. ಆದರೆ ಪದೇ ಪದೇ ಕನ್ನಡಿಗರ ಆಶೋತ್ತರಗಳ ವಿರುದ್ಧ ಮಾತಾಡುವ ಕೆಲವು ಬೆರಳೆಣಿಕೆಯ ಉದ್ಯಮಿಗಳ ಉದ್ದೇಶ ಏನು ಎಂಬುದನ್ನು ನಾವು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಅಂಥವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನೀಡಲೇಬೇಕಾಗುತ್ತದೆ. ಇದೇ ಮೋಹನ್ ದಾಸ್ ಪೈ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿ ಆಗಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದಾಗ, ಸ್ವತಃ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ದ್ವಿಭಾಷಾ ನೀತಿಯ ಪರವಾಗಿದ್ದೇನೆ ಎಂದು ಹೇಳಿದಾಗ ಇದೇ ಪೈ ಟೀಕಿಸಿದರು. ಪಠ್ಯ ಕ್ರಮದಲ್ಲಿ ಹಿಂದಿ ಇರಲೇಬೇಕು ಎಂದು ವಾದಿಸಿದ್ದರು. ಇಂಥ ವಿರೋಧಗಳಿಂದಲೇ ಸ್ವತಃ ಮುಖ್ಯಮಂತ್ರಿ ಗಳೇ ಎರಡು ನುಡಿ ಕಲಿಕೆಯ ಪರವಾಗಿದ್ದರೂ ಈ ನೀತಿ ಜಾರಿಗೆ ಬರಲಿಲ್ಲ. ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಲು ಹೊರಟಾಗ ಮತ್ತೆ ಅದಕ್ಕೆ ಅಡ್ಡಿಯಾಗಿದ್ದು ಇದೇ ಮೋಹನ್ ದಾಸ್ ಪೈ, ಕಿರಣ್ ಮಜುಮ್ ದಾರ್ ಶಾ ಮೊದಲಾದ ಬೆರಳೆಣಿಕೆಯ ಉದ್ಯಮಿಗಳು. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದ್ದ ಕಾಯ್ದೆ ಜಾರಿಯಾಗಲು ಈ ಬ್ಲಾಕ್ ಮೇಲ್ ಗ್ಯಾಂಗ್ ಬಿಡಲಿಲ್ಲ. ಸರ್ಕಾರವನ್ನು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ನಡೆಸುತ್ತಿದ್ದಾರಾ ಅಥವಾ ಸ್ವಯಂ ಘೋಷಿತ ಉದ್ಯಮ ನಾಯಕರೆಂಬ ಕಿಡಿಗೇಡಿಗಳು ನಡೆಸುತ್ತಿದ್ದಾರಾ ಎಂಬ ಅನುಮಾನ ನನಗೆ ಮೂಡಿತ್ತು. ಈಗ ನಾವು ಐಟಿ ಸಂಸ್ಥೆಗಳಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುತ್ತಿದ್ದಂತೆ ಇದೇ ಪೈ ಮತ್ತೆ ರಾಗ ಎಳೆಯುತ್ತಿದ್ದಾರೆ. ಸ್ವಯಂಘೋಷಿತ ಕಾವಲುಪಡೆಯವರು ಐಟಿ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ, ಮಾಹಿತಿ ಕೇಳುತ್ತಿದ್ದಾರೆ, ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂದೆಲ್ಲ ಗೋಳಾಡುತ್ತಿದ್ದಾರೆ. ನಾವು ಸ್ವಯಂಘೋಷಿತ ಕಾವಲುಪಡೆಯವರಾದರೆ, ಸರ್ಕಾರದ ತಲೆಯ ಮೇಲೆ ಕುಳಿತು ಸದಾ ಬ್ಲಾಕ್‌ ಮೇಲ್‌ ಮಾಡಿಕೊಂಡು ಬಂದಿರುವ ಇವರನ್ನು ಏನೆಂದು ಕರೆಯುವುದು? ವಾಸ್ತವವಾಗಿ ನಮ್ಮ ಅಭಿಯಾನಕ್ಕೆ ಐಟಿ ಉದ್ಯಮ ವಲಯದಿಂದ ನಮ್ಮ ನಿರೀಕ್ಷೆಗೆ ಮೀರಿದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಮ್ಮ ಮುಖಂಡರನ್ನು ಬರಮಾಡಿಕೊಂಡು ಗೌರವಯುತವಾಗಿ ಮನವಿ ಪತ್ರಗಳನ್ನು ಸ್ವೀಕರಿಸಲಾಗುತ್ತಿದೆ. ಕೆಲವು ಉದ್ಯಮಿಗಳಂತೂ ಈ ಅಭಿಯಾನ ಅಗತ್ಯವಾಗಿತ್ತು ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಅಭಿಯಾನ ಯಶಸ್ವಿಯಾಗುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮೋಹನದಾಸ್ ಪೈ ಅವರು ಹಿಂದೆ ಗೋವಾ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್‌ ಒಂದನ್ನು ನನ್ನ ಗೆಳೆಯರು ಗಮನಕ್ಕೆ ತಂದರು. ಅವರ ಹೇಳಿಕೆ ಹೀಗಿದೆ: ನಮ್ಮ ಗೋವಾ ಮತ್ತು ನಮ್ಮ ಗೋವನ್ನರ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ! ನಾವು ಕೊಂಕಣಿಗರಿಗೆ ಈ ಅರಾಜಕತಾವಾದಿಗಳಿಂದ ಯಾವುದೇ ಉಚಿತ ಕೊಡುಗೆಗಳ ಅಗತ್ಯವಿಲ್ಲ. ಅವರು ನಮ್ಮ ತೆರಿಗೆ ಹಣವನ್ನೇ ಕದ್ದು, ನಮಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಹೇಳುತ್ತಾರೆ! ಇದು ದೊಡ್ಡ ಅವಮಾನ ಮತ್ತು ಅವಹೇಳನ! ಗೋವಾ ದೆಹಲಿಯೂ ಅಲ್ಲ, ಬಂಗಾಳವೂ ಅಲ್ಲ. ಇದು ನಮ್ಮ ಗೋವಾ! ಮೋಹನ್‌ ದಾಸ್‌ ಪೈ ಅವರಿಗೆ ತಮ್ಮ ಗೋವಾ ರಾಜ್ಯದ ಮೇಲೆ ಎಷ್ಟು ಅಪಾರವಾದ ಪ್ರೇಮವಿದೆ ನೋಡಿ. ತಮ್ಮ ತಾಯಿನುಡಿಯನ್ನಾಡುವ ಕೊಂಕಣಿಗರ ಬಗ್ಗೆ ಎಷ್ಟೊಂದು ಕಾಳಜಿ ಇದೆ ನೋಡಿ. ಇದನ್ನು ನಾನು ತಪ್ಪೆಂದು ಹೇಳುವುದಿಲ್ಲ. ಇದೇ ಪ್ರೇಮವನ್ನು ಅವರು ಕನ್ನಡಿಗರ ಕುರಿತು, ಕನ್ನಡಿಗರ ಹಿತಾಸಕ್ತಿಯ ಕುರಿತು ಎಂದಾದರೂ ತೋರಿಸಿದ್ದು ಇದೆಯೇ? ಈ ನಾಡು ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಈ ನಾಡಿನ ಜನರ ವಿಷಯ ಬಂದಾಗ ಅವರು ಯಾಕೆ ವಿಷ ಕಾರುತ್ತಾರೋ ಗೊತ್ತಿಲ್ಲ. ಮೋಹನ್‌ ದಾಸ್‌ ಪೈಯವರು ಗೋವಾದಲ್ಲೇ ತಮ್ಮ ಉದ್ಯಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಜನರನ್ನು ಪ್ರೀತಿಸಿ, ಅವರ ಉನ್ನತಿಗೆ ದುಡಿದರೆ ಯಾರೂ ಬೇಡವೆನ್ನುವುದಿಲ್ಲ. ಕರ್ನಾಟಕದಲ್ಲಿ ಇದ್ದುಕೊಂಡು ಇಲ್ಲಿ ಯಾವುದೇ ಸರ್ಕಾರ ಬಂದರೂ ಬ್ಲಾಕ್‌ ಮೇಲ್‌ ಮಾಡುತ್ತ, ನಾಡಿನ ಹಿತಾಸಕ್ತಿಯ ವಿಷಯಗಳಿಗೆ ಅಡ್ಡಗಾಲು ಹಾಕುತ್ತ ಕುಳಿತರೆ ನಾವು ನೋಡುತ್ತ ಕುಳಿತುಕೊಳ್ಳಬೇಕೆ? ಇಂಥವರನ್ನು ಶಕುನಿ ಎನ್ನದೆ ಬೇರೆ ಇನ್ನೇನು ಹೇಳಲಿ, ನೀವೇ ಹೇಳಿ. ಮೋಹನ್‌ ದಾಸ್‌ ಪೈ ಅವರಿಗೆ ಅವರ ಗೋವಾ ಮತ್ತು ಗೋವನ್ನರ ಮೇಲೆ ಹೇಗೆ ಅಪಾರ ಹೆಮ್ಮೆಇದೆಯೋ ಹಾಗೆಯೇ ನಮಗೆ ನಮ್ಮ ಕರ್ನಾಟಕ ಮತ್ತು ಕನ್ನಡಿಗರ ಕುರಿತು ಅಪಾರ ಹೆಮ್ಮೆ ಇದೆ. ನಮ್ಮ ಹೆಮ್ಮೆಯನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಮೋಹನ್‌ ದಾಸ್‌ ಪೈ ಅವರು ಇನ್ನಾದರೂ ಕನ್ನಡಿಗರ ನೆಲೆಯಲ್ಲಿ ನಿಂತು ಕರ್ನಾಟಕದ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಆರಂಭಿಸಲಿ. ಕನ್ನಡಿಗರ ಬೇಡಿಕೆಗಳಿಗೆ ಅಡ್ಡ ನಿಲ್ಲುವ ದ್ರೋಹವನ್ನು ಮಾಡದೇ ಇರಲಿ. ತಾವು ನಿಂತ ನೆಲಕ್ಕೆ ನಿಯತ್ತಾಗಿ ಇರಲಾದವನು ಒಳ್ಳೆಯ ಮನುಷ್ಯನಾಗಿ ಇರಲು ಸಾಧ್ಯವೇ ಇಲ್ಲ. ಅವರಿಗೆ ಒಳ್ಳೆಯ ಬುದ್ಧಿಯನ್ನು ತಾಯಿ ರಾಜರಾಜೇಶ್ವರಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
186
393
23
1,463
68,569
ಬೂತಯ್ಯನ ಮಗ ಅಯ್ಯು retweeted
Replying to @ajavgal
Told this before, Blr airport 80% of staff , guest officers to staff are Mallus, entire management is Mallu Hari Marar - (MD & CEO). Girish Nair – (COO). George Bennet Kuruvilla-CEO BASL Nalini George (CHRO) Speak to any staff, feel the mallu accent with broken English
10
33
4
161
9,699
ಬೂತಯ್ಯನ ಮಗ ಅಯ್ಯು retweeted
I am neither Kannadiga, nor do I have a software engineering background. So please take this with a pinch of salt. There are some similarities between the Kannada activists thinking non natives are stealing their jobs and MAGA. Especially important in this context is your primacy of merit claim. It needs to be scrutinized. IF Telugus / Malayalis / Tamils indulge in ethnic / linguistic nepotism in hiring, it is obviously going to piss off the locals. That's a big IF, which needs further data. It doesn't matter if the problem is small - one unfair hire is one too many. Local quotas may hurt competitiveness. Instead of quotas, hiring practices must be transparent. The HR should be like Caesar's wife - not only free of nepotism, but free of even suspicion of nepotism. I understand it is delusional to think that merit-first hiring is a panacea for all problems or that the politically motivated will automatically be satisfied with a fool proof process in hiring, promotion or other opportunities. But addressing the grievances is a better option than brushing them aside.
I have lived all my life in Bangalore. I am as Kannadiga as one can be. Complete Kannadiga roots on both sides of my parents family. And I am saying what I am saying next given my love for my State and the language. 1. Bangalore has not become what it has become due to any single Govt or Party. It has become this despite the Govts or with the help of all Govts!! 2. IT/ITES is not a function of our weather or the Cauvery water. This is not a sector dependent on natural resources like power or mining or ports. It is dependent on an ecosystem which has been built over the last 2 decades. It could have been built anywhere! 3. I have been working with IT/ITES companies for 2 decades now. Most of them admit the talent available in Bangalore is not comparable to anything anywhere in the country. 4. The ecosystem has been built and is thriving here because the sector placed importance on merit over anything else. They hired good people from everywhere and built the base here. 5. IT/ITES companies create 2-3 times the jobs of their head count. The number of cabs (drivers/owners), cafeterias, hospitality and the general increase in economic activity has created a lot of jobs. So... looking at locals bein employed only in IT companies is a myopic view. Own case: I have been able to build a good company with nearly 50 people now only due to what Bangalore has been in the last 20 years. If it was what it was in 90s... I would have had to go to Mumbai to do the kind of International tax work that I do here. So, as a local I may not have been employed by the IT Sector but I am employed and earning well due to the IT sector. The sector that got impacted the least due to Covid was IT. In fact it expanded. The point being ... It is not a sector like automobiles or heavy industry for a factory to be fixed to a location for decades. They can work from anywhere WFH proved it. Which means that it can be relocated with greater ease than manufacturing. We can lose the ecosystem quicker than it was built. I really hope we dont take an axe and cut the branch that we are sitting on. The people wanting IT sector to employ locals are not considering the indirect employment nor the impact of the sector on our State's Economy at large. Direct employment isnt everything. The Bangalore RE sector has so many large companies today due to the IT boom. Would we had a Ritz-Carlton and a Shangri-La and a Four Seasons opening here ahead of most other cities in India without the IT Sector feeding it? Would we have been the start up capital of the world in all new-age sectors without the IT boom of the early 2000s?? What about the people they employ? Helathcare. Retail. Entertainment. Multiple other sectors. We can go on discussing the second order impact. In the 1990s... we had zero connectivity to the world from our airport. Even in early 2000s... most international travel was through Mumbai or Chennai. Remember? Today we have one of the busiest airport in the country with most important countries being a direct flight away!! What about the employment created due to this??? I hope better sense prevails. I too want my State to be the best. I too want Kannadigas to be thriving and doing well. But this method being employed now is not the way to go about it. Whatever hs to be done has to be done by an elected Govt alone. @DKShivakumar @PriyankKharge @MBPatil
60
25
17
294
77,531
ಬೂತಯ್ಯನ ಮಗ ಅಯ್ಯು retweeted
vibing to this song since Yesterday 😍🕺 ಯಲ್ಲಾಪುರ ಸಿದ್ಧಿ ಜನಾಂಗ ಸ್ನೇಹಿತರ ಹಾಡು 🤩 Santhosh Minguel siddi- Singer name in the video Vc - Yugahdara Studios #Karnataka
4
78
4
631
17,600
ಬೂತಯ್ಯನ ಮಗ ಅಯ್ಯು retweeted
ಎಲ್ಲ ಕನ್ನಡ ಪರ ಹೋರಾಟಗಾರರು #ಕನ್ನಡಿಗರಿಗೆ_ಉದ್ಯೋಗ ಹೋರಾಟದ ಕಡೆ ಗಮನ ಕೊಡಿ. ಅದೊಂದೇ ಕನ್ನಡಿಗರ ಉಳಿವಿಗೆ ಇಂದು ಬೇಕಿರುವುದು.
6
91
4
391
8,423
ಬೂತಯ್ಯನ ಮಗ ಅಯ್ಯು retweeted
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ; ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ನಾಡಗೀತೆ ಇರುವಂತೆ, ಕನ್ನಡಿಗರ ಸ್ವಾಭಿಮಾನವನ್ನು ಪ್ರತಿನಿಧಿಸುವ ಅಧಿಕೃತ ನಾಡಧ್ವಜವೂ ಇರಬೇಕೆಂಬುದು ನಮ್ಮ ಆಶಯ. ಈಗಾಗಲೇ ಕನ್ನಡಿಗರ ಭಾವನೆಗಳ ಹೆಗ್ಗುರುತಾಗಿ ಕೆಂಪು-ಹಳದಿ ಬಣ್ಣದ ಬಾವುಟವಿದೆ. ಕನ್ನಡದ ಜ್ಞಾನ ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮಾನತೆ ಹಾಗೂ ಶಾಂತಿಯ ಸಂದೇಶ ಸಾರುವ ಈ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ ನಾಡಧ್ವಜವನ್ನಾಗಿ ಮಾಡುವ ಕುರಿತು ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಈ ನಾಡಧ್ವಜದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. — ಸನ್ಮಾನ್ಯ ಶ್ರೀ @DKShivakumar ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
15
90
2
918
25,427
ಬೂತಯ್ಯನ ಮಗ ಅಯ್ಯು retweeted
ಎಲ್ಲೆಡೆ ಕನ್ನಡದ ಬಾವುಟ 💛❤️ #ಕನ್ನಡ #Kannada #ಕರ್ನಾಟಕ #Karnataka
1
38
333
2,616
ಬೂತಯ್ಯನ ಮಗ ಅಯ್ಯು retweeted
This guy has single handedly taken Bengaluru's food culture to the national stage. It's not just BLR, he has brought the entire state's culinary heritage into the spotlight. Today everyone is talking about Karnataka cuisine both veg & non veg. He truly deserves Rajyotsava Award!
Bengaluru, tell me your favourite underrated, humble and honest eateries doing great food that I absolutely must try. Please post a link to the place for us to take a look. 🙏
11
30
2
500
14,197
ಬೂತಯ್ಯನ ಮಗ ಅಯ್ಯು retweeted
ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಸಂಸ್ಥೆಗೆ ಬಿ.ಎಲ್.ಡಿ.ಇ ಪಾಲಿಟೆಕ್ನಿಕ್‌ ನ 37 ವಿದ್ಯಾರ್ಥಿಗಳು ಆಯ್ಕೆ! ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್‌ ನ 37 ವಿದ್ಯಾರ್ಥಿಗಳು ಜಾಗತಿಕ ಖ್ಯಾತಿಯ ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Toyota Industries Engine India Pvt. Ltd. - TIEI) ಸಂಸ್ಥೆಯ ಕ್ಯಾಂಪಸ್ ಸಂದರ್ಶನದಲ್ಲಿ ಅಪ್ರೆಂಟಿಸ್‌ಶಿಪ್‌ಗೆ ಆಯ್ಕೆಯಾಗಿರುವುದು ಅತ್ಯಂತ ಸಂತಸದ ಸಂಗತಿ. ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ವಿವಿಧ ಪಾಲಿಟೆಕ್ನಿಕ್‌ಗಳ 143ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಆಯ್ಕೆ ಪ್ರಕ್ರಿಯೆಯಲ್ಲಿ, ಒಟ್ಟು 85 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ 37 ವಿದ್ಯಾರ್ಥಿಗಳು ನಮ್ಮ ಬಿ.ಎಲ್.ಡಿ.ಇ ಪಾಲಿಟೆಕ್ನಿಕ್‌ ನವರೇ ಆಗಿರುವುದು ನಮ್ಮ ಶಿಕ್ಷಣ ಸಂಸ್ಥೆಯ ಗುಣಮಟ್ಟ, ವಿದ್ಯಾರ್ಥಿಗಳ ತಾಂತ್ರಿಕ ಕೌಶಲ ಹಾಗೂ ಅಧ್ಯಾಪಕರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ, ಈ ಸಾಧನೆಗೆ ಶ್ರಮಿಸಿದ ಕಾಲೇಜಿನ ಪ್ರಾಚಾರ್ಯರು, ಉದ್ಯೋಗಾಧಿಕಾರಿಗಳು, ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು. #TIEI #BLDEA
5
21
1
124
4,393
ಬೂತಯ್ಯನ ಮಗ ಅಯ್ಯು retweeted
3
70
282
1,844
ಬೂತಯ್ಯನ ಮಗ ಅಯ್ಯು retweeted
Replying to @Power_monger
ಒಂದು ಅರ್ಥ ಆಗಲ್ಲ ಇವರುಗಳು ಯಾರಿಗೆ ಸಿನಿಮಾ ಮಾಡುತ್ತಿದ್ದಾರೆ ಅಂತ. ಕನ್ನಡಿಗರಿಗೆ ಅಂದಮೇಲೆ ಕನ್ನಡ ಹೆಚ್ಚಾಗಿ ಬಳಸಬೇಕು ತಾನೆ. ಕನ್ನಡ ಸಮನಾಗಿ ಇಂಗ್ಲಿಷ್ ಇರಬಾರದು. ಅಥವಾ ಯಾವುದೇ ಭಾಷೆ ಇರಬಾರದು, ಅದರಲ್ಲೂ ಕನ್ನಡ ಸಿನಿಮಾ ಗಳಲ್ಲಿ.
1
2
112
ಬೂತಯ್ಯನ ಮಗ ಅಯ್ಯು retweeted
An audit of head count across industries will be a good start.
Amid debate around Kannadigas being treated unfairly in the IT sector, Karnataka Rakshana Vedike is planning to visit IT/ BT companies ,meet heads,HRs & others from Nov 1st, seek information on recruitment practices & submit memos for fair employment opportunities for locals
9
27
187
3,621