1 November - Let's go to Delhi.
Save the Vote - Save the Country People's March and Mega Rally.
#ChaloDilli
#RamlilaMarch
Mr IG retweeted
Imagine Bolsonaro losing in Brazil, Netanyahu losing in Israel and Republicans losing both the House and Senate all in the same week
Fuck fascists!
Mr IG retweeted
The people of Arunachal, we are sorry 😔
Wth ...they are fighting two battles at the same time...
No citizens of India deserves this.
Two battles
One with foreign invaders
One with their own govt
Outrageous 😡!!!
From ACT EAST to WHERE IS EAST
Mr IG retweeted
ಬಿಜಾಪುರ ಹಾಗೂ ಉತ್ತರ ಕರ್ನಾಟಕ ಮಂದಿ ಇದರ ಅವಕಾಶ ಪಡ್ಕೊಳಿ. ನೀವ್ ಬಂದಿಲ್ಲ ಅಂದ್ರೆ ಬೇರೆ ರಾಜ್ಯದವರು ಬರ್ತಾರಾ.
@MBPatil ಸರ್ ಇನ್ನು ಹೆಚ್ಚು ಬಗೆಯ ಉದ್ಯಮಗಳು, ಸೇವೆಗಳು ಉತ್ತರಕರ್ನಾಟಕ, ಕರಾವಳಿ ಇನ್ನಿತರ ಜಿಲ್ಲೆಗಳಿಗೆ ತನ್ನಿ.
Mr IG retweeted
ರಾಜಕಾರಣಿಗಳು, ಪಕ್ಷಗಳು ಸೇರಿದಂತೆ ಕೆಲ ಸಂಘಟನೆಗಳು ವೀರಶೈವ ಲಿಂಗಾಯತರನ್ನು ಸೆಳೆಯಲು ಬಸವಣ್ಣನವರ ಹೆಸರನ್ನು ಬಳಸಿಕೊಂಡು, ಅದೇ ಬಸವಣ್ಣನವರ ಸಿದ್ಧಾಂತವನ್ನು ತಿರುಚುವ ಪ್ರಯತ್ನ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ, ಸಚಿವ ಶರಣ ಎಂ.ಬಿ. ಪಾಟೀಲರ ‘ಬಸವಣ್ಣನವರನ್ನು ಕೇವಲ ಮಾರ್ಕೆಟಿಂಗ್ ವಸ್ತುವನ್ನಾಗಿ ಮಾಡುತ್ತಿದ್ದಾರೆ’ ಎಂಬ ಮಾತು ಅತ್ಯಂತ ಪ್ರಾಮುಖ್ಯತೆ ಪಡೆದಿದೆ.
ಬಸವಕಲ್ಯಾಣದಲ್ಲಿ ನಡೆದ ಕಲ್ಯಾಣ ಪರ್ವ ರಜತ ಮಹೋತ್ಸವದಲ್ಲಿ ನೆರೆದಿದ್ದ ಸಭಿಕರು ಹಾಗೂ ಸ್ವಾಮೀಜಿಗಳನ್ನು ಉದ್ದೇಶಿಸಿ ಅವರು ನೀಡಿದ ಈ ಹೇಳಿಕೆ ಕೇವಲ ಆ ಕಾರ್ಯಕ್ರಮಕ್ಕೆ ಸೀಮಿತವಲ್ಲ. ಇಡೀ ಸಮುದಾಯಕ್ಕೆ ನೀಡಿದ ಕರೆ ಇದಾಗಿದೆ. ಬಸವಣ್ಣನವರ ಹೆಸರನ್ನು ಬಳಸಿಕೊಂಡು ಲಿಂಗಾಯತರನ್ನು ತಮ್ಮತ್ತ ಸೆಳೆದು, ನಂತರ ತಮ್ಮ ಸ್ವಾರ್ಥದ ‘ಹಿಡನ್ ಅಜೆಂಡಾ’ಗಳನ್ನು ಸಾಧಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.
ಹೀಗಾಗಿ, ನಮ್ಮ ಸಮುದಾಯದ ಬಾಂಧವರು, ವಿಶೇಷವಾಗಿ ಯುವಕರು, ಬಸವಣ್ಣನವರ ಸಮಾನತೆಯ ಸಿದ್ಧಾಂತವನ್ನು ಪಾಲಿಸಬೇಕು. ಸ್ವಾರ್ಥ ಸಾಧನೆಗಾಗಿ ಬಸವಣ್ಣನವರ ಇತಿಹಾಸವನ್ನು ತಿರುಚಲು ಯತ್ನಿಸುವವರಿಗೆ ತಕ್ಕ ಪಾಠ ಕಲಿಸುವಂತಾಗಬೇಕು.
@MBPatil @JarkiholiSatish
@BSYBJP @BasanagoudaBJP
@BSBommai @eshwar_khandre
@blsanthosh @salagar_sharanu
@BYVijayendra @bhagwantkhuba
@Lingayata_ @lingayatadharma
@AsianetNewsSN @tv9kannada
@KannadaPrabha @publictvnews
Mr IG retweeted
The Whole World should thank Brazilians 🇧🇷 ❤️
Most people have no idea how important these elections were. It was the difference between saving the Amazon Rainforest or its total destruction in the hands of Trump’s oligarchs.
The lungs of the Earth are safe, for now 🤞
🚨 BIG BREAKING
Reports of a fire at Delhi’s North Block, which houses offices of the Finance Ministry and the Home Ministry.
More details awaited.
Something
🐟 🐠
Mr IG retweeted
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ “ತಲೆ ಹಿಡುಕ” ಎಂದ ಜೆಡಿಎಸ್ ವಕ್ತಾರ ಗಿರೀಶ್ ಎಂ.ಟಿ.!
ಜೆಡಿಎಸ್ ವಕ್ತಾರರ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ @kashyapnandan_ ಅವರಿಗೆ ಧಮ್ಕಿ ಹಾಕಿದ ಆರೋಪ!
ರಾಜಕೀಯ ಚರ್ಚೆಯಲ್ಲಿ ವೈಯಕ್ತಿಕ ನಿಂದನೆ ಮತ್ತು ಬೆದರಿಕೆಗಳಿಗೆ ಏಕೆ ಅವಕಾಶ?
ಭಿನ್ನಾಭಿಪ್ರಾಯವಿರಲಿ, ಆದರೆ ಸಾರ್ವಜನಿಕ ಚರ್ಚೆಯಲ್ಲಿ ಭಾಷೆಯ ಘನತೆ ಮತ್ತು ಪರಸ್ಪರ ಗೌರವ ಕಾಪಾಡುವುದು ಅಗತ್ಯ.
ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @NarendraModi ಅವರ ಬಗ್ಗೆ @INCIndia ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ. ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು.
'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ' ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು.
@PMOIndia
@kharge
ವಿಜಯಪುರ ಜಿಲ್ಲೆಯ ಯುವತಿಯರಾದ ರೂಪಾಮಾಳಿ ಹಾಗೂ ನಿಸರ್ಗ ಅವರು ಉದ್ಯೋಗ ಸಂದರ್ಶನಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ದಾಬಸ್ ಪೇಟೆ ಸಮೀಪ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ ಸುದ್ದಿ ಅತ್ಯಂತ ನೋವು ತಂದಿದೆ.
ತಮ್ಮ ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿಕೊಳ್ಳಲು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕನಸುಗಳನ್ನು ಹೊತ್ತು ಹೊರಟಿದ್ದ ಈ ಯುವತಿಯರ ಜೀವನ ಹೀಗೆ ಅಕಾಲಿಕವಾಗಿ ಅಂತ್ಯಗೊಂಡಿರುವುದು ಹೃದಯವಿದ್ರಾವಕ.
ದುಃಖತಪ್ತ ಕುಟುಂಬದವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಮೃತ ಯುವತಿಯರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅಪಘಾತದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
ಈ ದುರ್ಘಟನೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದು, ಮೃತರ ಪಾರ್ಥಿವ ಶರೀರಗಳನ್ನು ಅವರ ಸ್ವಗ್ರಾಮಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಹಾಗೂ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
ಈ ದುಃಖದ ಸಂದರ್ಭದಲ್ಲಿ ನೊಂದ ಕುಟುಂಬಗಳೊಂದಿಗೆ ನಾವೆಲ್ಲರೂ ಇದ್ದೇವೆ.
ಯಡಿಯೂರಪ್ಪ ಗೆ ಬಾ*****ದ್ ಪದ ಬಳಸಿದ ದೇವೇಗೌಡ್ರು,
ಇದಕ್ಕೆ ಯಾವಾಗ ಕ್ಷಮೆ ಕೇಳ್ತೀರಿ?
ಇದು ಎಂತ ಸಂಸ್ಕೃತಿ?
ಇದು ಎಂತ ರಾಜಕೀಯ?
@hd_kumaraswamy ಉತ್ತರ ಇದೆಯೇ?
ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @NarendraModi ಅವರ ಬಗ್ಗೆ @INCIndia ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ. ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು.
'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ' ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು.
@PMOIndia
@kharge
Stylish way of saying Modi didn’t do anything to create new jobs














