ADKAR MISBAH (@adkar_misbah) profile picture

businesman

Karnataka, India
Joined November 2019
Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)Photo by ADKAR MISBAH (@adkar_misbah)
ADKAR MISBAH retweeted
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್‌ಗಳ ವಿರುದ್ಧ @DHFWKA 1/2
13
65
73
508
ADKAR MISBAH retweeted
ಇತಿಹಾಸವು ದೃಢವಾಗಿ ನಿಂತವರನ್ನು ಸ್ಮರಿಸುತ್ತದೆ. ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಅವಿಶ್ರಾಂತವಾಗಿ ನಿಂತ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ. #nationalrepresentativecouncil2026 #SDPI #Mangaluru
29
2
59
511
ಎಸ್‌ಡಿಪಿಐ ಕೇವಲ ಪಕ್ಷವಲ್ಲ, ಅದೊಂದು ಜೀವನ ಮಾರ್ಗ. #NationalRepresentativeCouncil2026 #Mangaluru #SDPI
7
The centre says, ‘More than 10000 persons were arrested under UAPA between 2019 and 2023 but only 335 persons were convicted!’ Who will take the responsibility for the rest under trial and the innocents behind bars? Will those year comeback? The govt must repeal acts like UAPA.
3
5
57
ಅನುಮತಿ ಪಡೆದು ದನ ಸಾಗಾಟ ಮಾಡುತ್ತಿದ್ದ ವಾಹನ ಚಾಲಕ,ದ.ಕ.ಜಿಲ್ಲೆಯ ಮೋಸ್ಟ್ ಭಯೋತ್ಪಾದಕ ಅರುಣ್ ಕುಮಾರ್ ಪುತ್ತಿಲನಿಗಿಂತ ಡೊಡ್ಡ ಅಪರಾಧಿ ಅದನೇ ಸಿದ್ದರಾಮಯ್ಯರವರೇ, ದ.ಕ.ಜಿಲ್ಲೆಯ ಪೊಲೀಸರು ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಾರೋ ಇಲ್ಲ ಸಂಘಪರಿವಾರದ ಅನತಿಯಂತೇ ಕೆಲಸ ಮಾಡುತ್ತಾರೋ ಎಂದು ಕರ್ನಾಟಕದ ಜನತೆಗೆ ತಿಳಿಸುವ ಜವಾಬ್ದಾರಿ ನಿಮ್ಮದು.
1
35
46
210
18
23
208
Start ಬಂದ್ ಆಗಿ ವಾಹನದಿಂದ ಇಳಿದ ಕೂಡಲೇ ಪೋಲೀಸರು ಕಾಲಿಗೆ ಶೂಟ್ ಮಾಡಿ ಬಂದಿಸುತ್ತಾರೆ ಹೊರತು ಪೋಲೀಸರ ಮೇಲೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದ ಎಂಬುದು ಪೋಲೀಸರೆ ಕಟ್ಟಿದ ಕಟ್ಟು ಕಥೆ #DKPoliceFakeFiring #WeDemandJudicialEnquiry
1
11
11
58
ADKAR MISBAH retweeted
At the same location, rowdy-sheeter Arun Kumar Puttila arrived with a sword in hand and publicly interfered as police looked on. He released cows from the lorry in front of police! How was he allowed to appear armed? @DgpKarnataka #DKPoliceFakeFiring #WeDemandJudicialEnquiry
2
21
23
216
ಉಡುಪಿಯಲ್ಲಿ ದನದ ರುಂಡ ಅವರೇ ಹಾಕಿ ಗಲಭೆಗೆ ಪ್ರಯತ್ನಿಸಿದ ಸಂಘಪರಿವಾರದ ಮುಖಂಡರನ್ನು ಒದ್ದು ಒಳಗೆ ಹಾಕುವುದು ಬಿಟ್ಟು,ಅದರ ವಿರುಧ್ದ ಪತ್ರಿಕಾಗೋಷ್ಠಿ ನಡೆಸಿದ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸಿದ್ದೀರಿ ಅಲ್ವಾ !ನಾಚಿಕೆಯಾಗಲ್ವಾ?ಸಂಘಪರಿವಾರದ ಕೈಗೊಂಬೆಯಂತೆ ಈ ಸರ್ಕಾರ ಯಾಕೆ ವರ್ತಿಸುತ್ತಿದೆ #Stand_with_Riyazkadambu
3
31
35
99
ಇದೊಂದು ಸಾಮಾನ್ಯ ಘಟನೆ ಅಲ್ಲ. ಇದು ಮಾನವೀಯತೆಯ ವಿರುದ್ಧದ ದಾಳಿ. ಸರ್ಕಾರ ತಕ್ಷಣ ಕ್ರಮ ಕೈಗೊಂಡು SIT ತನಿಖೆ ಘೋಷಿಸಲಿ. #JusticeForMangaloreMuslims #ಸಿಟಿಪ್ರೊಬೆಫೋರಾಶ್ರಾಫ್ರ್ಯಾಂಹಿಮಾನ್
4
ADKAR MISBAH retweeted
ಒಬ್ಬ ರೌಡಿಗಾಗಿ ದೇಶದ ತನಿಖಾ(NIA) ತಂಡವನ್ನು ದುರಪಯೊಗಪಡಿಸಲು ಬಿಜೆಪಿಗೆ ಸಾಧ್ಯವಾಗುವುದಾದರೆ, ಅಮಾಯಕರ ಹತ್ಯೆ ನಡೆಸಿದವರ ವಿರುದ್ದ UAPA ಹೇರಲು ರಾಜ್ಯಸರಕಾರ ಹೆದರುತ್ತಿರುದು ಯಾಕೆ? #JusticeFormangaloreMuslims #SITProbeForAshrafRahiman
1
65
4
74
613
"ಈ ದೇಶದಲ್ಲಿ ಮುಸ್ಲಿಮರ ಪ್ರಾಣಕ್ಕೆ ಬೆಲೆಯಿಲ್ಲವೇ? ಎಷ್ಟು ಕಾಲ ನಮ್ಮ ಮೇಲೆ ದಾಳಿ? ನಾವು ಶಾಂತಿಯ ಜನ, ಆದರೆ ನ್ಯಾಯವಿಲ್ಲದಿದ್ದರೆ ಸಿಡಿಯುತ್ತೇವೆ! #JusticeForMangaloreMuslims #SITProbeForAshrafRahiman
1
8
ನ್ಯಾಯ ನೀಡಲಿಲ್ಲ ಎಂದರೆ, ನಾವೇ ನ್ಯಾಯಕ್ಕೆ ಹೋರಾಡುತ್ತೇವೆ. ಇನ್ನು ಮೌನವಿಲ್ಲ, ಇನ್ನು ಸಹನೆ ಇಲ್ಲ! #JusticeForMangaloreMuslims #SITProbeForAshrafRahiman
1
9
ADKAR MISBAH retweeted
Their prison life has passed 1000 days without trial... We need to raise our voices for the undertrial prisoners..! 1/2 #ReleaseLeaderOfUmmah #ReleaseAllPoliticalPrisoners
6
55
79
868
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಬಹುತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯ ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ? #UAPAforAshrafRaheemMurderers #JusticeForMangaloreMuslims
5
106
5
92
1,020
"ರೌಡಿ ಶೀಟರ್ ಶುಹಾಸ್ ಶೆಟ್ಟಿಯ ಕೊಲೆ NIA ತನಿಖೆ! ಒಂದು ದೇಶ, ಎರಡು ನೀತಿ! ಇದು ಮೋದಿ ಭಕ್ತರಿಗೆ ಒಂದು ಕಾನೂನು, ಇತರರಿಗೆ ಮತ್ತೊಂದು ಕಾನೂನು! ಈ ದೇಶದ ನ್ಯಾಯ ವ್ಯವಸ್ಥೆಯು ಪಕ್ಷಪಾತದಿಂದ ಕೊಲ್ಲಲ್ಪಡುವುದಲ್ಲವೇ? ಎಲ್ಲಿದೆ ಸಮಾನತೆ? ಇದು ದೇಶದ ದುರಂತವಲ್ಲವೇ?" #IndiaPolitics #NIA #JusticeForAll @CMofKarnataka
12
154
4
188
1,893
ನಿರಂತರ ಕಾನೂನು ಬಾಹಿರ ಚಟುವಟಿಕೆ ಮತ್ತು ಪ್ರಚೋಧನೆಕಾರಿ ಭಾಷಣದ ಮೂಲಕ ರಾಜದ್ರೋಹ ನಡೆಸುತ್ತಿರುವ ಬಜರಂಗದಳವನ್ನು ಕೂಡಲೇ ರಾಜ್ಯದಲ್ಲಿ ನಿಷೇಧಿಸಬೇಕು #UAPAforAshrafRaheemMurderers #JusticeForMangaloreMuslims
1
7
10
46
UAPA ಒಂದು ಕಾನೂನು ಇದನ್ನು ಕೇಂದ್ರ ಸರಕಾರವೇ ಹಾಕಬೇಕೆಂದಿಲ್ಲ. ರಾಜ್ಯ ಸರಕಾರಕ್ಕೂ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಅಧಿಕಾರ ಇದೆ. #UAPAforAshrafRaheemMurderers #JusticeForMangaloreMuslims
2
2
10
ರೌಡಿಗೆ NIA ತನಿಖೆ!!ಮಸೂದ್,ಫಾಝಿಲ್,ಜಲೀಲ್,ಅಶ್ರಫ್, ರಹ್ಮಾನ್ ಗೆ ಯಾವ ತನಿಖೆ ಬೇಕು ರಾಜ್ಯಸರ್ಕಾರ ಇನ್ನಾದರೂ ಎಚ್ಚೆತ್ತು ಕೊಳ್ಳಲಿ.@siddaramaiah #UAPAForAshrafRaheemMurders #JusticeForMangaloreMuslims
3
64
2
71
558
ADKAR MISBAH retweeted
Congress in Kerala: "Protect minorities!" Congress in Karnataka: "Ignore Muslim deaths!" Hypocrisy at peak. #UAPAforAshrafRaheemMurderers #JusticeForMangaloreMuslims @RahulGandhi @siddaramaiah @DrParameshwara @DKShivakumar @dineshgrao @Allindiacongre
1
2
21