ಆನಂದ (@anandmb2) header
ಆನಂದ (@anandmb2) profile picture

🇧🇯ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 🇧🇯. ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ Hindi is not national language

ಬೆಂಗಳೂರು
Joined June 2016
Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)Photo by ಆನಂದ (@anandmb2)
ಕನ್ನಡಿಗರು ಕನ್ನಡಿಗರನ್ನು ಹಿಂಬಾಲಿಸಿ 👍🙏
4
2
32
9,554
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐💐 ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ KRS ಪಕ್ಷದ ನೂತನ ಕಚೇರಿ ಉದ್ಘಾಟನೆ. 15.11.2026
3
18
495
ಹಾಸನ:ಮಾಲೀಕನ ಶೋಷಣೆಗೆ ಒಳಗಾದ ಟೋಲ್ ಸಿಬ್ಬಂದಿಗಳು..!!MLA ಗಳಿಗೆ ಕಮಿಷನ್ ಹೋಗಬೇಕು ಮೂಲಭೂತ ಸೌಕರ್ಯ ಇಲ್ಲ! ಸರಿಯಾದ ಸಮಯಕ್ಕೆ ಸಿಗಬೇಕಾದ ಸಂಬಳ ನೀಡುತ್ತಿಲ್ಲ ಕಾರ್ಮಿಕ ಇಲಾಖೆ ಅಧಿಕಾರಿಗಳು ಸರಿಪಡಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಪಕ್ಷ ಸೇರಲು ಲಿಂಕ್ ಮೇಲೆ ಕ್ಲಿಕ್ ಮಾಡಿ krsparty.org youtu.be/hB4h3QP9t6U?si=LjJr…
3
12
469
ವಾಟ್ಸಪ್ ಯುನಿವರ್ಸಿಟಿಯವರ ಹೊಸ ಸಂಶೋಧನೆ 😄😄😄 ಮುಂದೆ ಮಲ ಮೂತ್ರ ಟೆಸ್ಟಿಂಗ್ ಎಲ್ಲಾ ಮೊಬೈಲ್ ನಲ್ಲೇ, ನೀವು ಯಾವುದೇ ಟೆಸ್ಟಿಂಗ್ ಸೆಂಟರ್ ಗೆ ಹೋಗಬೇಡಿ, ದುಡ್ಡು ಉಳಿಸಿಕೊಳ್ಳಿ. @krs_party
7
313
ಕರ್ನಾಟಕದ ಗೃಹ ಇಲಾಖೆ ಏನು ಮಾಡುತ್ತಿದೆ, ಜೆಸಿಬಿ ಪಕ್ಷಗಳು ವಲಸಿಗರನ್ನು ಓಲೈಸಿ ಇವರ ಮತ ಬ್ಯಾಂಕುಗಳಿಗೆ, ಬೆಂಗಳೂರನ್ನು ಈ ಸ್ಥಿತಿಗೆ ತಂದಿದ್ದಾರೆ. ನ್ಯಾಯವಾಗಿ ಹೋರಾಟ ಮಾಡುತ್ತಿರುವ @krs_party ಕೆಆರ್ ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲವಾರು ಸುಳ್ಳು ಕೇಸ್ಗಳು ಹಾಕೋದಕ್ಕೆ ಮೊದಲು, ಕರ್ನಾಟಕದಲ್ಲಿ ಕನ್ನಡಿಗರಿಗೆ ಮುಂದೆ ದೇವರೇ ಕಾಪಾಡಬೇಕು.
1
5
16
268
ಐಟಿ ಯೂನಿಯನ್ ಮಾಡಿಕೊಂಡಿದ್ದಾರೆ ನಮ್ಮ ಬೆಂಗಳೂರಿನಲ್ಲಿ ಯಾರಿಗೋಸ್ಕರ ಮಹಾನ್ ಕನ್ನಡಿಗರೇ ಲಿಂಕ್ ನೋಡಿ kituhq.org/membership?fbclid… @krs_party @PLEKarnataka
12
64
3,220
ಕನ್ನಡಿಗರಿಗೆ ಯಾವ ಅವಕಾಶಗಳೂ ಉಳಿದಿಲ್ಲ 😥 ಹುಟ್ಟಿದ ನೆಲದಲ್ಲಿ ಪರದೇಶಿಗಳಾಗವ ದಿನಗಳು… #ಕನ್ನಡ #ಕನ್ನಡಿಗರು #ಕರ್ನಾಟಕ
14
46
2
260
4,503
ಕರ್ನಾಟಕದಲ್ಲಿ ತಯಾರಾಗುತ್ತಿರುವ ಎಲ್ಲ ಉಪಕರಣಗಳು,ಯಂತ್ರಗಳು,ಔಷಧಿಗಳು, ತಿನಿಸು ಪಡರಹಗಳು ಇತ್ಯಾದಿ ಎಲ್ಲದಕ್ಕೂ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮುದ್ರಿಸಬೇಕು ಅಂಥ ನಮ್ಮ ರಾಜ್ಯ ಸರಕಾರಕ್ಕೆ ಒತ್ತಾಯಿಸೋಣ ಕನ್ನಡಿಗರೇ,ಇದರ ಬಗ್ಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಬೇಕು @PLEKarnataka @krs_party @kannadahelp6 @KannadaGrahaka Repost
3
27
2
135
1,373
ರಾಷ್ಟ್ರ ಬಾಧೆ 😂😂😂
11
33
2
304
15,654
ಜೈ ಅಂಬೇಡ್ಕರ್, ಜೈ ಬಸವೇಶ್ವರ, ಜೈ ಕುವೆಂಪು
4
6
64
2,065
ಒಬ್ಬನೇ ಒಬ್ಬ ನೊಂದ ರೈತನ ಪರವಾಗಿ ಒಬ್ಬನೇ ಒಬ್ಬ ಬಡ ನಿರುದ್ಯೋಗಿ ಪರವಾಗಿ ಸೂರ್ ಇಲ್ಲದ ಹೆಣ್ಣು ಮಗಳ ಪರವಾಗಿ ಒಂದೇ ಒಂದು ಅತ್ಯಾಚಾರಕ್ಕೊಳಗದ ಹೆಣ್ಣು ಮಗಳ ಪರವಾಗಿ, ಒಂದೇ ಒಂದು ನೆಲೆಯೂರಲು ಅಂಗೈಯಗಲ ಜಾಗವಿಲ್ಲದವರ ಪರವಾಗಿ ಒಂದೇ ಒಂದು ಕಾರ್ಮಿಕರ ಪರವಾಗಿ ಹೋಗಲಿ ಗಡಿ ಕಾಯುವ ಯೋಧರ ಪರವಾಗಿ ಒಂದೇ ಒಂದು ಧ್ವನಿ ಇಲ್ಲದ ನಿಮ್ಮ ಈ ನಡಿಗೆ
3
10
1
35
527
ನಿಜವಾಗಿ ದೇಶಭಕ್ತರು ಯಾರು ಅಂತ ಬುದ್ದಿ ಇದ್ದ ಜನ ಯೋಚನೆ ಮಾಡಿದರೆ, ನಮ್ಮ ಮಕ್ಕಳಿಗೆ ಕಳ್ಳರು ಸುಳ್ಳರು ಕಾಮುಕರು ಕೊಲೆಗಾರ ಹಿಂದೆ ಹೋಗುವುದು ನಿಲ್ಲಿಸುತ್ತಾರೆ.
3
43
ಈ ಜೆಸಿಬಿ ಪಕ್ಷಗಳ ಸ್ವಾರ್ಥ ಅಧಿಕಾರಕ್ಕಾಗಿ ಕನ್ನಡಿಗರ ಮಧ್ಯೆ ಜಾತಿ ಧರ್ಮ ಕೋಮುವಾದದ ವಿಷ ಬೀಜ ಬಿತ್ತಿ ತಾವು,ತಮ್ಮ ವಂಶ ಪರಂಪರೆ ರಾಜಕೀಯ ಮಾಡಿಕೊಂಡು ಚೆನ್ನಾಗಿದ್ದಾರೆ. ಕನ್ನಡಿಗರು ಜಾತಿ ಧರ್ಮ ಇವೆಲ್ಲ ಮೂಲೆಗಿಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಒಗ್ಗಟ್ಟಾಗಲಿಲ್ಲ ಅಂದರೆ ಮುಂದೆ ಕರ್ನಾಟಕದಲ್ಲೇ ಕನ್ನಡಿಗರಿಗೆ ನೆಲೆ ಇರುವುದಿಲ್ಲ...
1
11
28
300
ಕನ್ನಡಿಗರು ಅರ್ಜಿ ಹಾಕಿ... linkedin.com/safety/go/?url=…
3
29
110
3,860
😀😀😀
6
155
ಎಷ್ಟು ಚಂದ ಪದಗಳ ಜೋಡಣೆ 👌👌👌
1
15
483
ಹೋರಾಟಗಳು ಮಾಡ್ತಾನೆಯಿರಿ, ಬೆಂಗಳೂರಿನಲ್ಲಿ ದಿನೇ ದಿನೇ ಕನ್ನಡಿಗರಿಗೆ ಹೆಸರು ಇಲ್ಲದಂತೆ ಮಾಡ್ತಾರೆ ಈ ಜೆಸಿಬಿ ಪಕ್ಷಗಳು ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗವನ್ನುವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕದಲ್ಲಿ ವ್ಯಾಪಕ ಪ್ರತಿರೋಧ...
10
114
3
453
6,842