ಮಲ್ಲಿಕಾರ್ಜುನ್ ಬಿ (Mallikarjun B) (@arjuna04) header
ಮಲ್ಲಿಕಾರ್ಜುನ್ ಬಿ (Mallikarjun B) (@arjuna04) profile picture

ಕನ್ನಡ - ಕನ್ನಡಿಗ - ಕರ್ನಾಟಕ ಮೊದಲು.. ನಂತರ ಮಿಕ್ಕಿದೆಲ್ಲಾ..

Mandya
Joined October 2009
Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)Photo by ಮಲ್ಲಿಕಾರ್ಜುನ್ ಬಿ (Mallikarjun B) (@arjuna04)
ಮಲ್ಲಿಕಾರ್ಜುನ್ ಬಿ (Mallikarjun B) retweeted
ಬಸವಣ್ಣನವರ ಹಾಗೆ ಜಾತೀಯತೆಯ ಮೇಲು ಕೀಳುಗಳ ಬಗ್ಗೆ ಕುದಿದವರು, ನೊಂದವರು ವಿರಳ. — ರಾಷ್ಟ್ರಕವಿ ಕುವೆಂಪು
8
65
611
ಮಲ್ಲಿಕಾರ್ಜುನ್ ಬಿ (Mallikarjun B) retweeted
Bengaluru jobs, Jharkhand-only eligibility. Kannadigas shut out. On 17 April 2026, two companies with plants in Bengaluru, Schneider Electric and Ultraviolette Automotive, recruited ITI candidates for their Bangalore plants at Govt ITI Garhwa, Jharkhand. Only holders of a Jharkhand domicile certificate could take part. Schneider also held drives for its Jigani and Attibele plants in Gaya and Hilsa in Bihar. Yet we found no drive by either company at a single ITI in: Kalyana Karnataka: Kalaburagi, Bidar, Raichur, Koppal, Yadgir, Ballari, Vijayanagara. This region has special status under Article 371(J) because it is backward. Kittur Karnataka: Belagavi, Vijayapura, Bagalkot, Dharwad, Gadag, Haveri. Karnataka's industrial policy requires 70% Kannadigas overall and 100% in Group D jobs for incentives. The Standing Orders Rules give Kannadigas priority in Group C & D shop-floor jobs. ITI youth from our backward districts migrate to Pune, Goa and Hyderabad for work, while Bengaluru factory jobs are taken to Jharkhand and Bihar. Questions for Schneider Electric, Ultraviolette and Karnataka's Industries Department & labor Dept. Why were Karnataka ITIs skipped? How many Kannadigas work on your Bengaluru shop floors? Will you hold drives in Kalyana and Kittur Karnataka? @CMofKarnataka @DKShivakumar @SantoshSLadINC @MBPatil @karave_KRV @ajavgal #KannadigaJobs #KalyanaKarnataka #NorthKarnataka #Article371J
46
299
20
803
35,079
ಮಲ್ಲಿಕಾರ್ಜುನ್ ಬಿ (Mallikarjun B) retweeted
Everyday Kannadigas are exposing the massive hiring scams in Karnataka. Both @kiranshaw and @TVMohandasPai have remained completely silent on these scams. These are the same two people who had earlier put pressure on Karnataka Govt not to introduce domicile based reservation for jobs in Karnataka.
Bengaluru jobs, Jharkhand-only eligibility. Kannadigas shut out. On 17 April 2026, two companies with plants in Bengaluru, Schneider Electric and Ultraviolette Automotive, recruited ITI candidates for their Bangalore plants at Govt ITI Garhwa, Jharkhand. Only holders of a Jharkhand domicile certificate could take part. Schneider also held drives for its Jigani and Attibele plants in Gaya and Hilsa in Bihar. Yet we found no drive by either company at a single ITI in: Kalyana Karnataka: Kalaburagi, Bidar, Raichur, Koppal, Yadgir, Ballari, Vijayanagara. This region has special status under Article 371(J) because it is backward. Kittur Karnataka: Belagavi, Vijayapura, Bagalkot, Dharwad, Gadag, Haveri. Karnataka's industrial policy requires 70% Kannadigas overall and 100% in Group D jobs for incentives. The Standing Orders Rules give Kannadigas priority in Group C & D shop-floor jobs. ITI youth from our backward districts migrate to Pune, Goa and Hyderabad for work, while Bengaluru factory jobs are taken to Jharkhand and Bihar. Questions for Schneider Electric, Ultraviolette and Karnataka's Industries Department & labor Dept. Why were Karnataka ITIs skipped? How many Kannadigas work on your Bengaluru shop floors? Will you hold drives in Kalyana and Kittur Karnataka? @CMofKarnataka @DKShivakumar @SantoshSLadINC @MBPatil @karave_KRV @ajavgal #KannadigaJobs #KalyanaKarnataka #NorthKarnataka #Article371J
2
49
231
2,242
ಮಲ್ಲಿಕಾರ್ಜುನ್ ಬಿ (Mallikarjun B) retweeted
Openly discriminating Kannadigas in their own land Shame on you @airindia @blrairport_kn @BLRAirport !!
7 ನಗರಗಳು. 6 ರಾಜ್ಯಗಳು. ಬೆಂಗಳೂರಿನ ಉದ್ಯೋಗಗಳು. ಆದರೆ ಕರ್ನಾಟಕದಲ್ಲಿ ನೇಮಕಾತಿ ಶಿಬಿರಗಳೆಲ್ಲಿ? ನಾವು ಪರಿಶೀಲಿಸಿದ AISATSನ 11 ನೇಮಕಾತಿ PDF ಪ್ರಕಟಣೆಗಳಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗಾಗಿ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ್, ಕೋಲ್ಕತ್ತಾ ಮತ್ತು ಭುವನೇಶ್ವರ ಸೇರಿದಂತೆ 7 ನಗರಗಳಲ್ಲಿ ನೇಮಕಾತಿ ಜಾಹೀರಾತು ನೀಡಲಾಗಿದೆ. ಹೆಲ್ಪರ್‌ಗಳಿಂದ ಹಿಡಿದು ಸೂಪರ್‌ವೈಸರ್ ಹಾಗೂ ಡ್ಯೂಟಿ ಮ್ಯಾನೇಜರ್ ಹುದ್ದೆಗಳವರೆಗೆ ನೇಮಕಾತಿ ಪ್ರಕಟಿಸಲಾಗಿದೆ. ಆದರೆ, ಈ 11 ದಾಖಲೆಗಳಲ್ಲಿ ಕರ್ನಾಟಕದ ಒಂದೇ ಒಂದು ನಗರದಲ್ಲೂ ನೇಮಕಾತಿ ಶಿಬಿರದ ಪ್ರಸ್ತಾಪವಿಲ್ಲ! ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕರ್ನಾಟಕದ ನಗರಗಳನ್ನು ಏಕೆ ನಿರ್ಲಕ್ಷಿಸಲಾಗಿದೆ? ತಮ್ಮದೇ ರಾಜ್ಯದ ಉದ್ಯೋಗಗಳಿಗೆ ಕರ್ನಾಟಕದ ಅರ್ಹ ಯುವಜನರನ್ನು ತಲುಪುವ ಪ್ರಯತ್ನ ಏಕೆ ನಡೆದಿಲ್ಲ? AISATS ಇದಕ್ಕೆ ಉತ್ತರಿಸಬೇಕು. ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸಲಿದೆಯೇ? ನಾವು ಎಲ್ಲ ರಾಜ್ಯಗಳ ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ. ಆದರೆ ಕರ್ನಾಟಕದ ಯುವಜನರನ್ನು ಕಡೆಗಣಿಸುವುದನ್ನು ಒಪ್ಪಲಾಗದು! ಬೆಂಗಳೂರಿನ ಉದ್ಯೋಗಗಳು ಎಂದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಅವಕಾಶಗಳೇ? 🔗 kannadmma.com/19205/ @CMofKarnataka @SantoshSLadINC @DKShivakumar @karave_KRV @ajavgal @airindia @AirIndiaX @BLRAirport @blrairport_kn #KannadigaJobs #Karnataka #EqualOpportunity #ಕನ್ನಡಿಗರಉದ್ಯೋಗ
2
54
192
1,475

16
154
8
349
7,138
When these festivals are celebrated with large gatherings in a different state, it is less about emotions, traditions and family bonds, and more about grandstanding, tribalism, and show of social and political strength.
After years of observing Chhath Puja with unwavering devotion, a mother in law handing over the sacred responsibility to her daughter in law is such an emotional moment. It’s not just a ritual being passed on, but generations of faith, traditions, prayers and love. Chhath is not merely a festival.. t’s an emotion that lives on through our families. 🙏
92
49
9
340
21,398
ಮಲ್ಲಿಕಾರ್ಜುನ್ ಬಿ (Mallikarjun B) retweeted
ಪ್ರತಿಯೊಬ್ಬ ನಾಗರೀಕನೂ ಸಹ ವೈಜ್ನಾನಿಕ ಮನೋಭಾವ ಹೊಂದಿರಬೇಕು ಎಂದು ನಮ್ಮ ಸಂವಿಧಾನವೇ ಹೇಳುತ್ತದೆ. ಕರ್ನಾಟಕ ಸರ್ಕಾರವೂ ಸಹ ಮೂಡನಂಬಿಕೆ ಕಾಯ್ದೆ ಜಾರಿಗೆ ತಂದು ಬೀಗಿದೆ. ಆದರೆ ಅದೇ ಸರ್ಕಾರಿ ಖರ್ಚಿನಲ್ಲಿ ಸರ್ಕಾರಿ ಬಂಗಲೆಗಳನ್ನು ವಾಸ್ತುಪ್ರಕಾರ ಬದಲಾಯಿಸಲಾಗುತ್ತದೆ. ಇದೆಂತಹ ವ್ಯಂಗ್ಯ?
3
18
1
83
1,068
ಮಲ್ಲಿಕಾರ್ಜುನ್ ಬಿ (Mallikarjun B) retweeted
Let’s hope ignorant Kannadigas will wake up to the reality and demand their legitimate share to defeat the underground operative rats.
ಈ ರೀತಿ ಒಂದು ಸಂಘ ಇದೆ ಅಂತ ಗೊತ್ತಾಗಿದ್ದೆ ನನಿಗೆ ಇವತ್ತು 🙏🙏 ಕೇರಳ ಇಂಜಿನಿಯರ್ ಅಸೋಸಿಯೇಷನ್, ಬೆಂಗಳೂರು Tell me one reason why Kannadigas shouldn't get aggressive with each passing day..?! Network / Career guidance ಅನ್ನೋ ಹೆಸರಲ್ಲಿ ಉದ್ಯೋಗ ಮಾಫಿಯ ನಡೆಸೋದು ಈ __ ಮಕ್ಳು
1
39
122
1,320
ಮಲ್ಲಿಕಾರ್ಜುನ್ ಬಿ (Mallikarjun B) retweeted
ಈ ರೀತಿ ಒಂದು ಸಂಘ ಇದೆ ಅಂತ ಗೊತ್ತಾಗಿದ್ದೆ ನನಿಗೆ ಇವತ್ತು 🙏🙏 ಕೇರಳ ಇಂಜಿನಿಯರ್ ಅಸೋಸಿಯೇಷನ್, ಬೆಂಗಳೂರು Tell me one reason why Kannadigas shouldn't get aggressive with each passing day..?! Network / Career guidance ಅನ್ನೋ ಹೆಸರಲ್ಲಿ ಉದ್ಯೋಗ ಮಾಫಿಯ ನಡೆಸೋದು ಈ __ ಮಕ್ಳು
28
106
15
333
18,450
ಮಲ್ಲಿಕಾರ್ಜುನ್ ಬಿ (Mallikarjun B) retweeted
Do you know? A 40-year-old rule requires regional languages on Union Government office signboards & nameplates Filed 70+ #RTI s across Union govt offices in #Karnataka to check compliance with the use of #Kannada 🚨 Here are the results of the campaign. gouthamganeshm.github.io/kan…
14
109
6
310
7,763
ಮಲ್ಲಿಕಾರ್ಜುನ್ ಬಿ (Mallikarjun B) retweeted
ಎಲ್ಲಿ ಉಳಿದಿರುವ ಮೊತ್ತ, ಪ್ರಜಾವಾಣಿ ಅವರೇ? @prajavani ಈ ತರಹ ಅರ್ಥವಾಗದ ಪದ ಬಳಸಿ ನಮಗೆ ದೋಖಾ ಮಾಡಬೇಡಿ. ನೀವು ಕನ್ನಡಿಗರಿಂದ ಕಾಸು ತಗೊಂಡು ಪತ್ರಿಕೆ ನಡ್ಸೋರು, ಕನ್ನಡಿಗರಿಗೆ ಸಾಥ್ ಕೊಡಬೇಕು. ನಿಮಗೆ ಟಾಂಗ್ ಕೊಟ್ಟು, ದಂಗಲ್ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಅಲ್ಲ.
23
26
3
236
20,462
ಮಲ್ಲಿಕಾರ್ಜುನ್ ಬಿ (Mallikarjun B) retweeted
Berlin is much closer than Delhi
7
235
4
3,394
45,536
ಮಲ್ಲಿಕಾರ್ಜುನ್ ಬಿ (Mallikarjun B) retweeted
ಹಬ್ನ ಹರಿದಿನಗಳಲ್ಲಿ ಮಾಂಸ ಮಾರಾಟ ನಿಷೇದಿಸುವ ಸರ್ಕಾರಕ್ಕೆ, ಹಬ್ಬದ ಆಚರಣೆಯ ಸಂದರ್ಭದಲ್ಲಿ ಪವಿತ್ರವಾದ ನದಿ, ಕೆರೆಗಳಿಗೆ ಎಗ್ಗಿಲ್ಲದೆ ಕಸ ಎಸೆದು ಮಲಿನಗೊಳಿಸದಂತೆ ನಿಷೇಧ ಹೇರಲು‌ ಸಾಧ್ಯವಿಲ್ಲವೇ? – at Mysore, India
4
66
1
249
2,220
ಮಲ್ಲಿಕಾರ್ಜುನ್ ಬಿ (Mallikarjun B) retweeted
ಒಂದು ರಾಷ್ಟ್ರೀಯ ಪಕ್ಷಕ್ಕೆ ದುಡಿದು ಆ ಪಕ್ಷವನ್ನು ನಿಮ್ಮ ರಾಜ್ಯದಲ್ಲಿ ಎರಡೆರಡು ಬಾರಿ ಅಧಿಕಾರಕ್ಕೆ ತಂದರೂ ನಿಮ್ಮನ್ನು ಸಭೆ-ಸಮಾರಂಭಗಳಲ್ಲಿ ಎಲ್ಲೋ ಮೂಲೆಯಲ್ಲಿ ಕೂರಿಸುತ್ತಾರೆ. ಅದೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಒಮ್ಮೆ ಈ ದೆಹಲಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಸಾಕು, ನಿಮಗೆ ದೆಹಲಿಯಲ್ಲೂ ರಾಜಮರ್ಯಾದೆ. ಎಲ್ಲೆಲ್ಲಿಯೂ ಮೊದಲ ಪಂಕ್ತಿ. ರಾಜಕೀಯ ಎಳಸು ವಿಜಯ್ ಗೂ ಹಾಗೂ ಸುಮಾರು 50 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯನವರಿಗು ನೆನ್ನೆ ದೆಹಲಿಯಲ್ಲಿ ಸಿಕ್ಕ ಮರ್ಯಾದೆಗಳಲ್ಲಿದ್ದ ವ್ಯತ್ಯಾಸ ಕಣ್ಣಿಗೆ ರಾಚುವಂತ್ತಿತ್ತು. ನಮ್ಮ ಕನ್ನಡಿಗರಿಗೆ ಅದು ಯಾವಾಗ ಸ್ವಾಭಿಮಾನ ಬರತ್ತೋ ಆ ಕೂಡಲಸಂಗಮ ದೇವನೇ ಬಲ್ಲ!
13
75
2
362
9,258
ಮಲ್ಲಿಕಾರ್ಜುನ್ ಬಿ (Mallikarjun B) retweeted
Dear Kannadigas, look up to the developed, high-trust societies of the West and the East. There's a lot to learn and adopt from them to move forward. Have higher aspirations. Our day will come too.
4
29
2
296
4,894
ಮಲ್ಲಿಕಾರ್ಜುನ್ ಬಿ (Mallikarjun B) retweeted
ನಮ್ಮ ರಾಜರನ್ನು ಮೆರೆಸುವುದಿರಲಿ, ಅವರು ಯಾರೂ ಅಂತ ಈ ನಾರ್ತಿಗಳಿಗೆ ಗೊತ್ತಿಲ್ಲ. ಹೀಗಿರುವಾಗ, ಅವರ ರಾಜರನ್ನು ಇಲ್ಲಿ ಮೆರೆಸುವುದು ಯಾಕೆ? ಇದು ಗುಲಾಮಿ ಮನಸ್ಥಿತಿಯನ್ನು ತೋರಿಸುವುದಿಲ್ಲವೆ?
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು. ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ. #ranapratapa @ianuragthakur @ajaydharamsingh @CSNadagoudaINC @ishivanandpatil
2
27
97
925
ಮಲ್ಲಿಕಾರ್ಜುನ್ ಬಿ (Mallikarjun B) retweeted
Bro is talking about Kuvempu.. He literally wanted United States of India.
What is even Kannadiga, can anyone tell me? Ethnicities in most Indian states are heavily intertwined and interlinked. What exactly is Kannadiga or Kannada Nadu, is something I don't find in any History books. Karnata exists, but Karnata is just Karnata. These guys think they're greater than Kuvempu, who literally wrote the first sentence as India, not "Union". And BTW, these people will jump and celebrate Urdu, Arabic and Persian, without any issue because they can't do loose talk there, as going home safely, becomes a question then.
2
28
3
151
4,714
ಮಲ್ಲಿಕಾರ್ಜುನ್ ಬಿ (Mallikarjun B) retweeted
ಬೆಳಿಗ್ಗೆ ಒಂದು ಆಶ್ಚರ್ಯ ಕಂಡೆ.. ಹಿಂದಿ ಹೇರಿಕೆಯಿಂದ ಐಕ್ಯತೆಗೆ ಧಕ್ಕೆ ಅಂತ ಕೃಷ್ಣಬೈರೇಗೌಡ ಹೇಳಿದ್ದಾರೆ. ಹಿಂದಿ ಹೇರಿಕೆಯ ಬಗ್ಗೆ ಹೆಚ್ಚು ಹೆಚ್ಚು ರಾಜಕೀಯ ನಾಯಕರುಗಳು ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ. #stopHindiImposition
11
83
7
386
7,924
ಮಲ್ಲಿಕಾರ್ಜುನ್ ಬಿ (Mallikarjun B) retweeted
ನಿಮಗೆ ಪದೇ ಪದೇ ಒಂದು ಆರೋಗ್ಯದ ಸಮಸ್ಯೆ ಕಾಡುತ್ತಿದ್ದು, ತೋರಿಸಿಕೊಳ್ಳಲು ವೈದ್ಯರ ಬಳಿ ಹೋದಾಗ ಅವರು ನಿಮ್ಮನ್ನು ಪರೀಕ್ಷಿಸಿ, ನಾಲ್ಕೈದು ಟೆಸ್ಟ್ ಗಳನ್ನು ಮಾಡಿಸಿಕೊಂಡು ಬನ್ನಿ, ಆಗಲೇ ಸ್ಪಷ್ಟ ಚಿತ್ರಣ ದೊರಕೋದು ಎಂದರೆ, ಅಯ್ಯೋ ಇಷ್ಟೆಲ್ಲಾ ಟೆಸ್ಟ್ ಮಾಡಿಸ್ಬೇಕಾ, ಸುಮ್ನೆ ದುಡ್ಡು ದಂಡ ಎಂದು ಗೊಣಗುವ ಮಂದಿಯೇ ಹೆಚ್ಚು ನಮ್ಮಲ್ಲಿ. ಆದರೆ, ಒಬ್ಬ ಅಳಲೇ ಕಾಯಿ ಪಂಡಿತ ನಿಮ್ಮ ಕಷ್ಟಗಳನ್ನು ಆಲಿಸಿ, ಇಂಥ ಹೋಮ-ಹವನ, ಪೂಜೆ ಮಾಡಿಸಿ, ಎಲ್ಲಾ ಸರಿಹೋಗತ್ತೆ ಎಂದು ಆಶ್ವಾಸನೆ ಕೊಟ್ಟರೆ ಸಾಕು, ಒಂದು ಕ್ಷಣ ಕೂಡ ಆಲೋಚಿಸಿದೆ ಅವರು ಕೇಳಿದಷ್ಟು ಹಣ ಕೊಟ್ಟು ಹೋಮ-ಪೂಜೆ ಮಾಡಿಸುವವರೇ ಹೆಚ್ಚು. ಈ ಅಂಧ ಶ್ರದ್ಧೆ ಒಂದು ಜಾತಿ-ಧರ್ಮಕ್ಕೆ ಸೀಮಿತವಾಗಿರದೆ ನಮ್ಮ ಸುತ್ತಣ ಪರಿಸರದಲ್ಲೇ ಹಾಸುಹೊಕ್ಕಾಗಿರುವ ಒಂದು ಪಿಡುಗು. ನಮ್ಮ ಮಂದಿಗೆ ಪವಾಡಗಳಲ್ಲಿ ಇರುವಷ್ಟು ನಂಬಿಕೆ ವಿಜ್ಞಾನದಲ್ಲಿ ಖಂಡಿತ ಇಲ್ಲ. ಓದಿ ಪದವಿ ಪಡೆಯುವುದು ಬೇರೆ, ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು ವಿದ್ಯಾವಂತರಂತೆ ಬದುಕುವುದೇ ಬೇರೆ!
4
27
198
6,097
ಮಲ್ಲಿಕಾರ್ಜುನ್ ಬಿ (Mallikarjun B) retweeted
ಬೆಂಗಳೂರಿನಲ್ಲಿರೋ ಕೆಲಸಕ್ಕೆ ತಮಿಳುನಾಡಿನ ಹೊಸೂರಿನಲ್ಲಿ interview ನಡೆಸುತ್ತಿರುವುದರ ಹಿಂದಿನ ಕಾರಣ ಏನಿರಬಹುದು?
45
186
12
594
25,405