Good_Things❤️ (@goodthings1947) header
Good_Things❤️ (@goodthings1947) profile picture

ವಿಜಯಪುರ🔄ಬೆಂಗಳೂರು🤙❤️🫶

Bengaluru, India
Joined August 2020
Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)Photo by Good_Things❤️ (@goodthings1947)
A special first step towards a beautiful dream! 🥹❤️ Dubbing begins for #Palaar. Wishing Gilli and the entire team lots of love and success. May this journey bring many more beautiful moments! ❤️✨ All the best, Gilli! ❤️ #palaar #Gilli #bbk12 #bbk13
2
13
85
1,317
ಯಾರೋ ಹೇಳ್ತಾ ಇದ್ದರು, Gilli physical tasks ಜಾಸ್ತಿ ಆಡಿಲ್ಲ, ಕಾಮಿಡಿ ಮಾಡಿ ಗೆದ್ದ, PR ಮಾಡಿ ಗೆದ್ದ ಅಂತ. ಇವ್ರೇ ಅವನ PR ನೋಡಿಕೊಳ್ಳಿ ❤️ ಆದರೆ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆಯಬೇಕಾದರೆ ವ್ಯಕ್ತಿತ್ವ ಮತ್ತು ಯೋಗ್ಯತೆ ಎರಡೂ ಇರಬೇಕು. ಕೇವಲ ಕಪ್ ಗೆಲ್ಲೋದಲ್ಲ, ಎಲ್ಲರ ಮನಸ್ಸನ್ನು ಗೆಲ್ಲೋದು ಮುಖ್ಯ. #gilli #palaar #BBK12
1
7
55
909
ಗಿಲ್ಲಿಗೆ emotions ಇಲ್ಲ, ಯಾವಾಗಲೂ ನಗ್ತಾನೆ comedy ಮಾಡ್ತಾನೆ ಅಂತ ಕೆಲವರು ಹೇಳ್ತಾರೆ.ಅವನು ತನ್ನ lifeನ ತನ್ನದೇ ರೀತಿಯಲ್ಲಿ enjoy ಮಾಡ್ತಾನೆ. ಅವನ BBK best friend ಕೂಡ ಹೇಳಿದಂತೆ, ಅವನು ಬದುಕುತ್ತಿರುವ ರೀತಿ ಚೆನ್ನಾಗಿದೆ ಬದುಕು ಬಂದಂತೆ ಸ್ವೀಕರಿಸ್ತಾನೆ. ಅದಕ್ಕೇ ಅವನು ಎಲ್ಲರಿಗೂ ಇಷ್ಟವಾಗೋದು🤙 #gilli #palaar #BBK12
2
8
67
1,336
ಈ ವಿಡಿಯೋ ನೋಡಲು ತಮಾಷೆಯಾಗಿ ಕಾಣಬಹುದು. ಆದರೆ ಅವನು ಆಡಿದ ಪ್ರತಿಯೊಂದು ಮಾತು ಕೂಡ ಮನಸ್ಸಿಗೆ ಹತ್ತಿರವಾಗುತ್ತದೆ. ❤️ #gilli #palaar #BBK12
4
54
908
Comedy on-spot ಆಗಿ ಬರಬೇಕು, ಆಗಲೇ ಅದು tasty ಆಗಿರುತ್ತೆ script ಮಾಡಿ ಹೇಳಿದ comedy ಅಷ್ಟು natural ಆಗಿರಲ್ಲ.😄 🤙 #gilli ,#palaar,#bbk12
5
76
3,016
ವರ್ಷಗಳ ಹೋರಾಟ, ಅದೆಷ್ಟೋ ಪರಿಶ್ರಮ, ಏಳುಬೀಳುಗಳ ನಡುವೆಯೂ ತನ್ನ ಪ್ರತಿಭೆಯ ಮೇಲಿನ ನಂಬಿಕೆ… ❤️ ಇದು ಅನುಕಂಪದಿಂದ ಸಿಕ್ಕ ಗೌರವವಲ್ಲ. ತನ್ನದೇ ಆದ ಸಹಜ ಪ್ರತಿಭೆ, ಕಷ್ಟಪಟ್ಟು ಕಟ್ಟಿಕೊಂಡ ಪಯಣ ಮತ್ತು ನಿರಂತರ ಪರಿಶ್ರಮಕ್ಕೆ ಸಿಕ್ಕ ಮನ್ನಣೆ. 🏆❤️ #gilli,#palaar,#BBk12
1
12
61
1,061
Good_Things❤️ retweeted
ಗಿಲ್ಲಿ ನಟ journey Vt🥺❤️‍🩹 Zero to Hero 📈🔥 #Gilli #GilliNata #Zeekannada #BBK12 #BBK13
37
234
7,248
Stage ಮೇಲೆ ಮಾಡಿದ promise ಎಲ್ಲೂ ಮರೆತಿಲ್ಲ. ❤️ ಏನೋ makers’ endನಲ್ಲಿ ಆದ confusionನಿಂದ ಮಾತು ಕಡಿಮೆಯಾಗಿರಬಹುದು, ಆದರೆ silent care & support ಎಲ್ಲೂ miss ಆಗಲಿಲ್ಲ. ❤️ ಇದೇ ನಿಜವಾದ Royal Bonding. 👑❤️ ಇದನ್ನ ಇವತ್ತಿನ cringe bondingಗಳಿಗೆ compare ಮಾಡ್ಬೇಡಿ. Loyal Man 🤙♥️🫶 #Gilli #BBK12 #BBK13
1
3
47
2,029
Good_Things❤️ retweeted
Indeed a BEST FIND by @ZeeKannada #GilliNata's journey from YouTube to #BBK12 has been an incremental success, not overnight. Well deserving candidate for the award. Who else other than #Palaar #Gilli 😉 #BBK13 VC: Insta
ಗಿಲ್ಲಿ ನಟ won 'Best Find of Zee' in zee kutumbha awards 2026 ❤️‍🔥 #GilliNata #Palaar #BBK12
5
33
1
103
1,699
Good_Things❤️ retweeted
ಈ ತರ ಪ್ರೀತಿ ಗಳಿಸೋಕೆ ಯಾವ Task ಯಾವ Game ಯಾವ Trophy ಗೆಲ್ಲೋದ್ರಿಂದ ಸಾಧ್ಯ ಇಲ್ಲ ಚಿಲ್ಲರೆ comparisons and trends🥱🤫 #Gilli #GilliNata #Palaar #BBK13
5
15
79
914
Gilli comedy ನೋಡಿ fans ಆದವರಲ್ಲ ನಾವು !! 🤙♥️ ಅವನ loyalty, reasoning skill, spontaneous speech, emotionally connect ಆದವರಿಗೆ ಕೊಡೋ respect, presentನಲ್ಲಿ ಬದುಕೋ mindset, forgiveness mindset, positive attitude ಮತ್ತು humble nature . #palaar,#gilli,#BBk12,#BBk13 – at Bengaluru South, India
1
14
71
729
ಗಿಲ್ಲಿಯ special ಏನಂದ್ರೆ, ಅವನು ನಗಿಸಬೇಕು ಅಂತ comedy ಮಾಡಲ್ಲ… ಸನ್ನಿವೇಶಕ್ಕೆ ತಕ್ಕಂತೆ ಅವನು ಮಾತಾಡೋ ರೀತಿ, reaction ಕೊಡುವ ರೀತಿ ನೋಡಿದ್ರೆ ಸಹಜವಾಗಿಯೇ ನಗು ಬರುತ್ತೆ. 😂❤️ #gilli ,#palaar,#BBK12,#BBK13
8
70
1,937
ಗಿಲ್ಲಿ ಯಾವತ್ತೂ ಫೋರ್ಸ್ ಮಾಡಿ ಕಾಮಿಡಿ ಕ್ರಿಯೇಟ್ ಮಾಡೋನಲ್ಲ. ಸಿಚ್ಯುವೇಷನ್ ಹೇಗಿದೆಯೋ ಹಾಗೆ ಸ್ವೀಕರಿಸಿ, ಅದರಿಂದಲೇ ಸಹಜವಾಗಿ ಕಾಮಿಡಿ ಮಾಡ್ತಾನೆ. 😂❤️ ಜೀವನ ಹೇಗೆ ಬರುತ್ತದೋ ಹಾಗೆ ತೆಗೆದುಕೋ, ಹೇಗೆ ಸಾಗುತ್ತದೋ ಹಾಗೆ ಸಾಗು ಅದೇ ಗಿಲ್ಲಿಯ ಸ್ಟೈಲ್! ಅದಕ್ಕೇ ಅವನು ಸಿಚ್ಯುವೇಷನ್ ಕಾಮಿಡಿಯ ಕಿಂಗ್👑😂❤️ #palaar,#BBK12,#BBK13
9
55
1,737
Missing ಭಾನುವಾರ ಬಂದ್ರೆ ಸಾಕು Kicha & ಗಿಲ್ಲಿ,ಕಾವ್ಯ ನೆನಪುಗಳು,ಹೊಟ್ಟೆ ಹುಣ್ಣಾಗಿಸುವ ಹಾಸ್ಯ ನಗು ನಿಲ್ಲದ ಕ್ಷಣಗಳು😂❤️. ಆದಿನಗಳು ಮತ್ತೆ ಬರಲ್ಲ ಅನಿಸಿದ್ರೂ ಆ ಭಾನುವಾರಗಳ ಮಜಾ ಮಾತ್ರ ಇವತ್ತಿಗೂ ಮನಸ್ಸಲ್ಲಿ ಹಾಗೇ ಉಳಿದಿದೆ🥹❤️‍🔥 ಅಂಥ ಮಜಾ ಆ ಫನ್ ಬೇರೆ ಯಾವ ಸೀಸನ್‌ನಲ್ಲೂ ಸಿಗಲ್ಲ ಅನಿಸುತ್ತೆ🥹❤️. #BBK12 #Gilli #kavya #BBK13
2
10
111
4,368
One man, full of talent and a heart full of love ❤️🫶🏻 A comedian, roaster, dancer, writer, and actor — but above all, loyal, caring, and pure-hearted. ❤️✨🤙🤙 #palaar #BBK12 #BBK13
11
106
2,225
Good_Things❤️ retweeted
ಏಷ್ಟು ನೋವುನ್ನು 🥹ಮರಿಸಿ ನಗು🤓😂 ತರಿಸಿ ನಮ್ಮನ್ನು ರಂಜಿಸಿದ್ದು ಅದು ಸಿಂಜನ್ #bbk12 ಕಣ್ರೀ 🥹🤓💯✅📈📈 ಈ ಸಿಂಜನ ಇನ್ನು ನೋಡಿ ನಗತಾ ಇದಿವೀ #bbk13..@ColorsKannada @KicchaSudeep
11
60
1,457
Good_Things❤️ retweeted
No Words❤️ 😊 E tara Audience Na Nodoke And Padiyoke Punya Madirbeku🤙🏻❤️‍🔥 #Gilli #GilliNata #BBK12 #BBK13
19
99
1,873
ಯಾರೋ ಹೇಳ್ತಾರೆ, ಗಿಲ್ಲಿ PR ಮಾಡಿ BBK ಗೆದ್ದಿದ್ದಾನೆ ಅಂತ. His character, behaviour, sense of humour, value for friendship, reasoning skills ಮತ್ತು ಎಷ್ಟೇ ಅವಮಾನಿಸಿದ್ರೂ ಹೋಗ್ಲಿ ಬಿಡು ಅನ್ನೋ ಮನೋಭಾವದಿಂದ ಜನರ ಹೃದಯ ಗೆದ್ದಿದ್ದಾನೆ! ❤️ ಜನರೇ ಹೃದಯದಿಂದ PR ಮಾಡಿ ಗೆಲ್ಲಿಸಿದ್ದಾರೆ! ❤️🏆 #gilli #palaar #BBk12
1
19
121
2,690
ಅವನನ್ನ ಕಂಟ್ರೋಲ್ ಮಾಡೋಕೆ ಬಂದವರು, ಅವನ Loyalty ಮತ್ತು Sense of Humour‌ಗೆ Surrender ಆಗಿ ಹೋದರು… ❤️ ಎಂತಹ ಸುಂದರವಾದ ಸೀಸನ್, ಎಂತಹ ಅದ್ಭುತ ಮನುಷ್ಯ! ❤️ #gilli #palaar #BBK12 #BBk13
2
21
242
9,608
ಒಂದು ನಿಮಿಷ ರಾಗಾ, ಕುಡಿಸ್ಕೊತೀವಿ 😄 ನೀನು ಆಡುವ ಒಂದೊಂದು ಮಾತುಗಳೇ ಬೇರೆ ಲೆವೆಲ್ 😂❤️ ಕೇಳ್ತಾ ಇದ್ರೆ ಗೊತ್ತಿಲ್ಲದೇ ನಗು ಬರುತ್ತೆ. ನಿನ್ನ ಮಾತುಗಳಲ್ಲಿ ಇರೋ ಆ innocence ಮತ್ತು natural ಆಗಿರೋ way ತುಂಬಾ ಇಷ್ಟ. 🥹❤️ ಹೀಗೆನೇ ಯಾವಾಗಲೂ ಎಲ್ಲರನ್ನೂ ನಗಿಸ್ತಾ ಇರು. 🫶 #gilli #palaar #bbk12 #bbk13
12
66
2,494