Good_Things❤️ retweeted
Indeed a BEST FIND by @ZeeKannada
#GilliNata's journey from YouTube to #BBK12 has been an incremental success, not overnight.
Well deserving candidate for the award. Who else other than #Palaar #Gilli 😉
#BBK13
VC: Insta
Good_Things❤️ retweeted
Missing
ಭಾನುವಾರ ಬಂದ್ರೆ ಸಾಕು Kicha & ಗಿಲ್ಲಿ,ಕಾವ್ಯ ನೆನಪುಗಳು,ಹೊಟ್ಟೆ ಹುಣ್ಣಾಗಿಸುವ ಹಾಸ್ಯ ನಗು ನಿಲ್ಲದ ಕ್ಷಣಗಳು😂❤️.
ಆದಿನಗಳು ಮತ್ತೆ ಬರಲ್ಲ ಅನಿಸಿದ್ರೂ ಆ ಭಾನುವಾರಗಳ ಮಜಾ ಮಾತ್ರ ಇವತ್ತಿಗೂ ಮನಸ್ಸಲ್ಲಿ ಹಾಗೇ ಉಳಿದಿದೆ🥹❤️🔥
ಅಂಥ ಮಜಾ ಆ ಫನ್ ಬೇರೆ ಯಾವ ಸೀಸನ್‌ನಲ್ಲೂ ಸಿಗಲ್ಲ ಅನಿಸುತ್ತೆ🥹❤️.
#BBK12 #Gilli #kavya #BBK13
Good_Things❤️ retweeted
ಏಷ್ಟು ನೋವುನ್ನು 🥹ಮರಿಸಿ ನಗು🤓😂 ತರಿಸಿ ನಮ್ಮನ್ನು ರಂಜಿಸಿದ್ದು ಅದು ಸಿಂಜನ್ #bbk12 ಕಣ್ರೀ 🥹🤓💯✅📈📈 ಈ ಸಿಂಜನ ಇನ್ನು ನೋಡಿ ನಗತಾ ಇದಿವೀ #bbk13..@ColorsKannada @KicchaSudeep
Good_Things❤️ retweeted
No Words❤️ 😊
E tara Audience Na Nodoke And Padiyoke Punya Madirbeku🤙🏻❤️🔥
#Gilli #GilliNata #BBK12 #BBK13
Good_Things❤️ retweeted
ಹೊಸ ಕಲಾವಿದರಿಗೆ ಸದಾ ಸ್ಪೂರ್ತಿ ತುಂಬುವ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣನ ಬೇಲ್ ಚಿತ್ರಕ್ಕೆ ಒಳ್ಳೆದಾಗಲಿ ❤️
#Bail #Shivanna #GilliNata
Good_Things❤️ retweeted
ಅಪ್ಪು ಸರ್ ಹೇಳಿದ dialogue ಗಿಲ್ಲಿಗೆ ಸೂಕ್ತವಾಗಿದೆ, “ಜನ ಹರಸಿದರೆ ಬೆಳವಣಿಗೆ, ಮೆರೆಸಿದರೆ ಮೆರವಣಿಗೆ.” ❤️
#Gilli #GilliNata #BBK12 #Palaar
vc: @gillixstatu
Good_Things❤️ retweeted
TRP King #Gilli
#HappyBirthdayPalaarGilli
Good_Things❤️ retweeted
Birthday Trend Tagline revealed🔥
#HappyBirthdayPalaarGilli
Gilli nation copy above tag, and make Gilli 28th birthday special❤️ #Gilli #Palaar
Good_Things❤️ retweeted
🙏🏼 It's so nice to hear such a Humble Man. He is 78 yrs old, a Retired Principal from Amrutur, Kunigal Tq, Tumkur Dist, Karnataka🙏
Good_Things❤️ retweeted
ಅರ್ಧ ನೀರು ತುಂಬಿದ್ದ ಕೊಡಕ್ಕೆ ಕಲ್ಲುಗಳನ್ನು ತಂದು ಹಾಕಿ ಕೊಡದ ನೀರು ನೀರು ಮೇಲಕ್ಕೆ ಬರುವಂತೆ ಮಾಡಿ ನೀರು ಕುಡಿದ ಕಾಗೆ 'ಬುದ್ದಿವಂತ ಕಾಗೆ'ಯ ಬಗ್ಗೆ ಚಿಕ್ಕವರಿದ್ದಾಗ ಓದಿದ್ದೊ, ಅಂತಹುದ್ದೆ ಒಂದು ಬುದ್ಧಿವಂತ ಕಾಗೆ ಇಲ್ಲಿದೆ ನೋಡಿ...
~ ಪರಿಸರ ಪರಿವಾರ
#parisaraparivara #viralvideo
Good_Things❤️ retweeted
ಅಮೃತವರ್ಷಿಣಿ ಗೆ ಇಂದು 25 ವರ್ಷ !-ಜಯಶ್ರೀದೇವಿ, ದಿನೇಶ್‌ಬಾಬು, ಸುಹಾಸಿನಿ, ಶರತ್‌ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರಾ ಮತ್ತು ನಮ್ಮ ಪ್ರೀತಿಯ ಎಸ್‌ಪಿಬಿ ಸರ್ ಅವರಿಗೆ ನಾನು ಋಣಿ. And a big thanks to You-each&everyone of you for uninterrupted love all these years to me🙏🏻





















