ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ.
@CMofKarnataka
@DKShivakumar
ನಮ್ಮ ಮಕ್ಕಳಿಗೆ ಈಗ ಬೇಕಾಗಿರುವುದು ಹೆಚ್ಚು ನುಡಿಗಳನ್ನು ಕಲಿಯುವ ಏರ್ಪಾಡು ಅಲ್ಲ, ಮಾರಾಗಿ ಹೆಚ್ಚು ಕುರಿಪು (subjects) ಗಳನ್ನು ಕಲಿಯುವ ಏರ್ಪಾಡು ಬೇಕಾಗಿರುವುದು. ನಮಗೆ ಕನ್ನಡ ಹಾಗೂ ಆಂಗ್ಲ ನುಡಿಗಳ ಕಲಿಕೆ ಸಾಕು.
@CMofKarnataka
@DKShivakumar
@utkhader
ಇನ್ನೂ ಎರಡು ನಾಳು ಇರುವಾಗಲೇ ಹೀಗೆ ತೆರೆಯನ್ನು ಮರೆಮಾಡಿ ನಮ್ಮ ಒಡೆತನವನ್ನು ಕಿಟ್ಟುಕೊಳ್ಳುವುದು ಸರಿಯೇ?
Is it right to strip customers of their rights by obscuring the screen in this manner, while there are still two days left in the period?
@d2h_online
@TRAI
ಇದೆಲ್ಲಾ ಬೇಕಿತ್ತಾ ನಿಮಗೆ @TheNameIsYash ಅವರೇ? ಇದರ ಮಾರಾಗಿ ಕನ್ನಡದ ಯಾವುದಾದರೂ ಹೆಸರಾಂತ ಅರಸನ ಹಿನ್ನೆಲೆಯ ತಿಟ್ಟ ಮಾಡಬಹುದಿತ್ತು. ಅಣ್ಣಾವರ ಕನಸಿನ 'ಅಮೋಘವರ್ಷ ನೃಪತುಂಗ' ಮಾಡಬಹುದಿತ್ತು. ಕನ್ನಡಿಗರು ನಿಮ್ಮನ್ನು ಹೆಗಲ ಮೇಲೆ ಹೊತ್ತು ಮೆರೆಸಿರುತ್ತಿದ್ದರು.
ಬಾದಾಮಿಯಲ್ಲಿ ಇಂತದಕ್ಕೆಲ್ಲ ಅನುವು ಯಾಕೆ?
instagram.com/reel/DemivRQzI…
@CMofKarnataka
ಇದೇನು, ಎಲ್ಲಾ @KSRTC_Journeys ಬಸ್ ಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಎಂಬ ಹೊಸ ವರಸೆ?
ಬೇಲೂರು, ಹಳೇಬೀಡು, ಬಾದಾಮಿ ಮೊದಲಾದ ಕಡೆಯ ಕನ್ನಡ ಕೆತ್ತನೆಗಳನ್ನು ಪೊಳ್ಳು ತನಾತನಿಗಳು ತಮ್ಮದೆಂದು ಹೇಳಿಕೊಳ್ಳುತ್ತಾ ನಮ್ಮಿಂದ ಕಿತ್ತೂಕೊಳ್ಳುತ್ತಿದ್ದಾರೆ. ಮುಂದೊಮ್ಮೆ ಇವರು ಕನ್ನಡಿಗರಿಗೆ ಚೊಂಬು ಕೊಡುವುದು ನಿಕ್ಕಿ. ಹಾಗಾಗಿ ಕನ್ನಡಿಗರು ಈ ಬಗೆಯ ಎಲ್ಲಾ ಕಡೆಯೂ #KannadaArchitecture ಕೊಂಡಿಯನ್ನು ತಪ್ಪದೇ ಹಾಕಿರಿ.














