ಗುಡುಗುಮಿಂಚು (@guduguminchu) header
ಗುಡುಗುಮಿಂಚು (@guduguminchu) profile picture

ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://teapawt.org/t.co/YGOIL6B6y5

ಬೆಂಗಳೂರು
Joined October 2009
Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)
೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು: pisumathu.com/calendar
1
5
1
17
1,766
ಕರವೇ ಹೋರಾಟದಲ್ಲಿ ಇದೊಂದು ಮೈಲಿಗಲ್ಲು 👌💐🙏
700ರಿಂದ 800 ಉದ್ಯಮಗಳಿಗೆ ಭೇಟಿ ನೀಡಿ, ಸಂಘರ್ಷವಿಲ್ಲದೆ ಪ್ರೀತಿ ಮತ್ತು ಗೌರವದಿಂದ ಕನ್ನಡಿಗರ ಉದ್ಯೋಗದ ಲೆಕ್ಕ ಕೇಳಿದ್ದೇವೆ. ಇದು ಹೋರಾಟದ ಹೆಸರಿನ ಸಂಘರ್ಷವಲ್ಲ, ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಪ್ರಜಾಸತ್ತಾತ್ಮಕ ಪ್ರಯತ್ನ. — ಟಿ.ಎ. ನಾರಾಯಣಗೌಡರು ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ #ಕರವೇ #ಕನ್ನಡಿಗರಿಗೆಉದ್ಯೋಗ #krv
9
76
478
Replying to @sarpame
There is no such thing as 'Hinduism'; therefore, the Vokkaligas are not following Hinduism! It is possible that some of them followed Jainism in the past.
1
81
Can the pig be considered our national animal solely on the grounds that it produces a large number of offspring?
1
14
ತುಂಬಾ ಚೆನ್ನಾಗಿ ಮಾಡಿದ್ದೀರಿ 👌💐
1
58
ಉತ್ತರ ಕರ್ನಾಟಕ ಮಂದಿನೂ ಕನ್ನಡ ಕೇಳಾಕ್ ಹತ್ಯಾರ.. ಮುಂದೈತಿ ಮಾರಿ ಹಬ್ಬ 😄
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!! They are everywhere, be it govt or private, it's just migrants adamently demanding to speak in Hindi!! #Stop_Hindi_Imposition #ಹಿಂದಿಹೇರಿಕೆನಿಲ್ಲಿಸಿ
5
45
1
294
4,256
ಬಾಡು ತಿನ್ನೋದು ನಮ್ಮ ಹಕ್ಕು! ತಡೆ ಹಾಕಿದರೆ ಅದನ್ನು ಮುರಿದು ನಮ್ಮತನ ಉಳಿಸಿಕೊಳ್ಳುತ್ತೇವೆ.
5
ಬಾಡು ತಿನ್ನೋದು ನಮ್ಮ ಹಕ್ಕು! ತಡೆ ಹಾಕಿದರೆ ಅದನ್ನು ಮುರಿದು ನಮ್ಮತನ ಉಳಿಸಿಕೊಳ್ಳುತ್ತೇವೆ.
8
ಗುಡುಗುಮಿಂಚು retweeted
ರಾಷ್ಟ್ರೀಯತೆಯಿಂದ ಅಂತರಾಷ್ಟ್ರೀಯತೆಗೆ ಧಕ್ಕೆ .
12
59
3
238
5,083
ಬಾಡು ಮಾರುವ ಅಂಗಡಿ ಮುಚ್ಚಿಸಿದರೆ ಆನ್ಲೈನ್ ಅಂಗಡಿಗಳಿಂದ ದುಡ್ಡು ಬರುತ್ತೆ. ಅದಕ್ಕಾಗಿ. ಹಾಗೂ ಬಾಡು ತಿನ್ನುವವರಲ್ಲಿ ಕೀಳರಿಮೆ ಬಿತ್ತಲು.
19
ನೀನು ಯಾರಿಗೆ ಹುಟ್ಟಿದೆ ಅಂತ ನಾನು ನೋಡಿಲ್ಲವಆದುದರಿಂದ ಅದಕ್ಕೆಲ್ಲ ಸಾಕ್ಷಿಯಾಗಿ ನನ್ನನ್ನು ಕರೆಯಬೇಡ ನೀನು ಯಾವನಾದರೂ ಇರು. ನಮಗೆ ಹೇಳುವ ಅಧಿಕಾರ ನಿನಗೆ ಇಲ್ಲ ಅಶ್ಟೇ.
28
ನೀ ಯಾವನು ನಮಗೆ ಹೇಳೋಕೆ?
1
1
39
ಲೇ ಅಯೋಗ್ಯ, ಮಾರಾಟ ಇಲ್ಲ ಅಂದ್ರೆ ನೀನು ತಂದು ಕೊಡ್ತೀಯಾ? ನಿನಗೆ ಬೇಡ ಅಂದ್ರೆ ## ಮುಚ್ಕೊಂಡು ಬಿದ್ದಿರು. ಬೇರೆಯವರಿಗೆ ಯಾಕೆ ಹೇಳ್ತಿಯ?
1
2
69
ಯಾರು ಅಂತಾನೆ ಗೊತ್ತಿಲ್ಲ, ಇನ್ನು ಕೊಡುಗೆ ಎಲ್ಲಿಂದ 😄
1
1
69
ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ. @CMofKarnataka @DKShivakumar
8
34
1
154
5,866
ಗುಡುಗುಮಿಂಚು retweeted
ಜೆನ್ ಜ್ಹಿ ಕನ್ನಡತಿಯರು ಕನ್ನಡವನ್ನು ಇಂಗ್ಲಿಶ್ ಗಿಂತಲೂ ಹೆಚ್ಚು ನೆಚ್ಚಿಕೊಳ್ಳುತ್ತಿರುವುದು ನಲಿವಿನ ಸಂಗತಿ. ಕನ್ನಡ ನಮ್ಮ ಗುರುತು.
4
100
2
700
17,026