
PR, Media Relations & Marketing Strategist #Vidyafilms #Media18 #KannadafilmIndustry
Karnataka, India
Joined August 2018
- Tweets474
- Following198
- Followers5.2K
- Likes1.7K
Jaysoorya retweeted
ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕು ಅನಿಸೋ ಮುದ್ದಾದ ಮೆಲೋಡಿ… ಮನಸ್ಸಿಗೆ ಹಿತ ನೀಡೋ ಪ್ರೀತಿಯ ಸಿಹಿ ಕ್ಷಣಗಳ ಹಿಡಿದ ಸಾಲುಗಳು 💕
‘ಮ್ಯಾರೇಜ್ ಪಾರ್ಟಿ’ ಚಿತ್ರದ ‘ಅಂದಗಾತಿಯೇ’ ಹಾಡು ಬಿಡುಗಡೆಯಾಗಿದೆ!
ಹಾಡು ಕೇಳಿ, ಪ್ರೀತಿಯ ಮೂಡ್‌ಗೆ ಜಾರಿ… ನಿಮ್ಮ ಅನಿಸಿಕೆ ಹಂಚಿಕೊಳ್ಳಿ! ❤️
Song link 👉youtu.be/ihorDTaaspI?si=u14k…
#MarriageParty #Andagaathiye #NamCinema @jaysoorya_pro @aanandaaudio @ritvikmdhar
Jaysoorya retweeted
#Ramayana - INTERVAL
A LIFETIME-SETTLEMENT kind of PEAK introduction for Yash as RAVANA🔥
The moment Lord Rama's portions begin, the screen beautifully transitions from RAGE to DIVINE PURITY❤️
Keeping Lord Rama's portions deliberately simple and restrained is a thoughtful storytelling approach that lets his divinity speak for itself.. Storyteller Nitesh Tiwari ON DUTY.
Ranbir Kapoor is SUBLIME as Lord Rama in crucial frames, Sai Pallavi truly embodies SEETHA MAATHE..
A HEAVY, HEARTBREAKING INTERVAL — THE BIGGEST HIGHLIGHT OF AN IMPRESSIVE FIRST HALF..
#Ramayana #Yash #RanbirKapoor #SaiPallavi #RamayanaReview #RamayanaPart1
NOW WATCHING – RAMAYANA 🏹
The timeless glory of Lord Shri Rama unfolds on the BIG SCREEN! 🙏
RAMAYANA – KANNADA VERSION
📍 PVR, Orion Mall, Bengaluru
⏰ 8:15 AM Show
JAI SHRI RAM🚩
@WorldOfRamayana @malhotra_namit @niteshtiwari22 @TheNameIsYash @Karthik1423
#Ramayana #RamayanaMovie
#RamayanaReview
Jaysoorya retweeted
‘ಮ್ಯಾರೇಜ್ ಪಾರ್ಟಿ’ಗೆ ಬಂದವರು ‘ಗಲಾಟೆ …’ ಮಾಡಿದಾಗ …
#kannadascreens #sandalwood #marriageparge #galaatesong #chayanshetty
@jaysoorya_pro
kannadascreens.com/2026/11/0…
Jaysoorya retweeted
ಮದುವೆ ಮನೆಯಲ್ಲಿ ಡಿಜೆ ಸೌಂಡ್ ಶುರುವಾದ್ರೆ ಸಾಕು… ಹೆಜ್ಜೆ ಹಾಕದವರ ಕಾಲೂ ಕುಣಿಯಬೇಕು.. ಅಂಥದ್ದೊಂದು ಫುಲ್ ಜೋಶ್, ಫುಲ್ ಮಸ್ತಿ ಹಾಡು ಮ್ಯಾರೇಜ್ ಪಾರ್ಟಿಯ ‘ಗಲಾಟೆ’💥
ಕರಾವಳಿ ಮದುವೆಯ ಸಂಭ್ರಮ, ಗ್ಯಾಂಗ್ ಡ್ಯಾನ್ಸ್, ಮಸ್ತ್ ಬೀಟ್ಸ್… ಒಂದಕ್ಕೊಂದು ಪಕ್ಕಾ ಮ್ಯಾಚ್😍
Song link👉youtu.be/M898ndKCe7o?si=BXna…
MARRIAGE PARTY – DECEMBER 4 IN CINEMAS!
🎵 Music on @aanandaaudio
#Galaate #MarriageParty #MarriagePartyMovie #NamCinema @jaysoorya_pro
Jaysoorya retweeted
ಬಿಡುಗಡೆಯಾಯ್ತು ‘ಮ್ಯಾರೇಜ್ ಪಾರ್ಟಿ’ಯ ಗಲಾಟೆ ಹಾಡು
ವಿನೀತ್ ನಾಯಕನಾಗಿ ನಟಿಸಿರುವ ಚಿತ್ರ ಡಿಸೆಂಬರ್ 4ರಂದು ತೆರೆಗೆ
youtube.com/watch?v=M898ndKC…
@jaysoorya_pro
#KannadaScreens #Sandalwood #MarriageParty #Galaate #VineethKumar #ChayanShetty #RitvikMuralidhar #PrakashThuminadu
Jaysoorya retweeted
‘ಅಮರಾವತಿ’ ಚಿತ್ರದ ‘ದೂರಿಯಮ್ಮ …’ ಹಾಡು ಬಿಡುಗಡೆ
ನವೀನ್ ಸಜ್ಜು ನಾಯಕನಾಗಿ ನಟಿಸಿರುವ, ಕುಮಾರ್ ನಿರ್ದೇಶನದ ಚಿತ್ರ
youtube.com/watch?v=AjxKILWG…
@jaysoorya_pro
#KannadaScreens #Sandalwood #Amaravathi #NaveenSajju #KinnariJogiSiddappa #Kumar
Jaysoorya retweeted
ಮದುವೆ ಮನೆಯಲ್ಲಿ ಗಲಾಟೆ ಶುರುವಾದ್ರೆ ಸಾಕು… ಡಾನ್ಸ್ ಫ್ಲೋರ್‌ನಲ್ಲಿ ಎಲ್ಲರೂ ಹೀರೋಗಳೇ! 😂🔥
ಕುಡಿದ ಮತ್ತಿನಲ್ಲಿ ತರಹೇವಾರಿ ಸ್ಟೆಪ್ಸ್, ಫ್ರೆಂಡ್ಸ್ ಜೊತೆ ಫುಲ್ ಮಸ್ತಿ… ‘Marriage Party’ ಚಿತ್ರದ ‘Galaate’ ಸಾಂಗ್ ಪಕ್ಕಾ ಮದುವೆ ಮನೆ ಸಂಭ್ರಮಕ್ಕೆ ಹೇಳಿ ಮಾಡಿಸಿದಂತಿದೆ..
Link👉youtu.be/M898ndKCe7o?si=xK6q…
#MarriageParty #GalaateSong #WeddingParty #NamCinema #mangaluru @ShettyChayan @aanandaaudio @ritvikmdhar
All the best @agni_cool 💐
ಒಂದು ಕಥೆಯಾಗಿ ಶುರುವಾದ ಕನಸು… ಈಗ ಬೆಳ್ಳಿತೆರೆಯ ಮೇಲೆ ಭಯ ಹುಟ್ಟಿಸಲು ಸಜ್ಜಾಗಿದೆ.. ನಾನು, ಗೆಳೆಯ ಅಗ್ನಿ ಸೇರಿ ಬರೆದ ರುಧಿರ್ವನ ಚಿತ್ರದ ಟೀಸರ್ ನಿಮ್ಮ ಮುಂದೆ..
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೀತಿ, ಪ್ರೋತ್ಸಾಹ ಇರಲಿ❤️
#Rudhirvana @agni_cool
1
164
Jaysoorya retweeted
ಮೈಸೂರು ಸ್ಟುಡಿಯೋ
ಆ ಕ್ಯಾಮೆರಾದಲ್ಲಿ ಅಂಥದ್ದೇನಿದೆ? 🤔
ಆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಚಿತ್ರಗಳಷ್ಟೇನಾ… ಒಂದು ಕುಟುಂಬದ ಕನಸುಗಳೂನಾ? 📷❤️
ಕುತೂಹಲ ಮೂಡಿಸುವ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ✨
ಒಂದು ಕುಟುಂಬ. ಒಂದು ಕ್ಯಾಮೆರಾ. ಭರವಸೆಯ ಪಯಣ. ಉತ್ತರ ಬೆಳ್ಳಿತೆರೆಯ ಮೇಲೆ!
#MysoreStudio
#MysoreStudioKannadaFilm
#MysoreStudioFilm
#Media18 #Jaysoorya
#NamCinema @jaysoorya_pro
Jaysoorya retweeted
ಕನ್ನಡ ಚಿತ್ರರಂಗಕ್ಕೆ ಆಗಮಿಸಲಿದ್ದಾರೆ ಮರಾಠಿ ಸೂಪರ್ ಸ್ಟಾರ್ ಉಪೇಂದ್ರ ಲಿಮಾಯೆ💥
ಕವಲುದಾರಿ ಮುಂತಾದ ಭಿನ್ನ ಕಥಾನಕಗಳ ಮೂಲಕ ನಾಯಕನಾಗಿ ನೆಲೆಗೊಂಡಿರುವವರು ರಿಷಿ. ಅವರು ನಾಯಕನಾಗಿ ನಟಿಸಲಿರುವ ಹೊಸಾ ಸಿನಿಮಾವೊಂದರ ತಯಾರಿಯೀಗ ಭರ್ಜರಿಯಾಗಿಯೇ ನಡೆಯುತ್ತಿದೆ. ಈಗಾಗಲೇ ಕನ್ನಡದಲ್ಲಿ ಸ್ಟಾಲ್ಕರ್ ಅಂತೊಂದು ಚಿತ್ರವನ್ನು ನಿರ್ದೆಶನ ಮಾಡಿದ್ದ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಪರಳಗಿಕೊಂಡಿರುವ ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ. ವಿಶೇಷವೆಂದರೆ, ಮರಾಠಿ ಸೂಪರ್ ಸ್ಟಾರ್ ಉಪೇಂದ್ರ ಲಿಮಾಯೆ ಸದರಿ ಸಿನಿಮಾದ ವಿಶಿಷ್ಟ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಮರಾಠಿ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ಉಪೇಂದ್ರ ಲಿಮಾಯೆ ಬಹುಭಾಷಾ ನಟರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅನಿಮಲ್, ಪೆಡ್ಡಿ ಮುಂತಾದ ಸಿನಿಮಾಗಳ ಮೂಲಕ ಗೆಲುವು ಕಂಡಿರುವ ಉಪೇಂದ್ರ ಲಿಮಾಯೆ, ಖಳನಾಗಿ ರಿಷಿಗೆ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ.
#KishoreBhargav
#Rishi #NamCinema
#UpendraLimaye
#ShrikanthGKashyap @Rishi_vorginal @jaysoorya_pro
Jaysoorya retweeted
Replying to @NamCinema @jaysoorya_pro
A DATE – MOVIE REVIEW
A Beautiful Day in Bengaluru 💥
A Date follows Karthik, a stoic Kannadiga and city explorer, and Monisha, a Delhi girl carrying a broken heart. How one day in Bengaluru takes them from strangers to something deeper and how one wounded soul begins to heal another, forms the film’s heart.
Director Vimal Raj N gives this intimate two-character drama an authentic urban, Gen-Z flavour. Bengaluru isn’t merely a backdrop, it becomes the film’s third character. The city, its lifestyle and English-heavy conversations convincingly reflect its young IT crowd. The emotional transformation towards the end lands effectively.
Sujanith Shetty is impressive as Karthik, combining a powerful presence with understated warmth. Ashwini Shenoy is excellent as Monisha, bringing intensity and genuine depth to a sensitive, emotionally complex character.
Devendra Reddy captures Bengaluru beautifully, while Moksha Beats soulful music keeps this conversation-driven journey engaging.
The 2h:13minute film could have been tighter, and a few conversations feel repetitive. Yet, its honesty, relatable moments and sensitive treatment of wounded people stay with you.
Some dates end with a goodbye. This one leaves two people a little less broken than when they met.
A DATE WILL MELT YOUR HEART♥️
#NamCinema Rating - 3.5/5
#ADate #ADateMovie #MovieReview @jaysoorya_pro
Jaysoorya retweeted
Replying to @NamCinema @jaysoorya_pro
A DATE – INTERVAL
Karthik, Monisha and Bengaluru - all three feel like joyful characters!
Music setting the perfect vibe, conversations are fun… And this Delhi girl–Kannada boy duo antics slowly connects with you..
#ADate #IntervalUpdate #NamCinema
Jaysoorya retweeted
🎬 NOW WATCHING 🎬
‘A DATE’ Movie FDFS 💥
⏱️ 2h 13m • Romantic Drama • UA 16+
📍 PVR – GT World Mall, Magadi Road
Review coming soon…
#ADate #ADateFromToday #SujanithShetty #AshwiniShenoy #VimalRajN #NamCinema #NowShowing @jaysoorya_pro
Jaysoorya retweeted
‘ಭಯಂಕರ ಪ್ರೀತಿ’ ಮಾಡ್ತಿದ್ದಾರೆ ರೂಪಾ ರಾವ್
ತೇಜು ಬೆಳವಾಡಿ ಮತ್ತು ಪ್ರಣವ್ ಶ್ರೀಧರ್ ಅಭಿನಯದ ಚಿತ್ರದ ಶೀರ್ಷಿಕೆ ಅನಾವರಣ
@jaysoorya_pro
#KannadaScreens #Sandalwood #BhayankaraPreethi #TejuBelawadi #RoopaRao
Jaysoorya retweeted
ಬ್ರಹ್ಮಕಮಲ ವಿಮರ್ಶೆ - ತಾಯ್ತನದ ತಳಮಳ ಹೇಳುವ ಭಾವನಾತ್ಮಕ ಕಥೆ
ತಾಯ್ತನ, ಮಗುವಿನ ಬಯಕೆ ಹಾಗೂ ಹೆಣ್ಣೊಬ್ಬಳ ಮನಸ್ಸೊಳಗೆ ಮೌನವಾಗಿ ಉಳಿದುಬಿಡುವ ನೋವನ್ನು ಸರಳವಾಗಿ ಹೇಳುವ ಭಾವನಾತ್ಮಕ ಸಿನಿಮಾ ‘ಬ್ರಹ್ಮಕಮಲ’.
ಅಬ್ಬರಕ್ಕಿಂತ ಭಾವನೆಗಳಿಗೆ ಹೆಚ್ಚು ಜಾಗ ಕೊಟ್ಟಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಕಥೆಯನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಪ್ರಮುಖ ಶಕ್ತಿ ಅದ್ವಿತಿ ಶೆಟ್ಟಿ. ಪಾತ್ರದ ನೋವು, ಬಯಕೆ ಹಾಗೂ ತಳಮಳವನ್ನು ಅತಿರೇಕ ತೋರದಂತೆ ಅಭಿನಯಿಸಿದ್ದಾರೆ. ಋತು ಚೈತ್ರ ಹಾಗೂ ಲೋಕೇಂದ್ರ ಸೂರ್ಯ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣವೂ ಚಿತ್ರದ ಭಾರವೆನಿಸೋ ಭಾವನಾತ್ಮಕ ವಾತಾವರಣಕ್ಕೆ ಹೊಂದಿಕೊಂಡಿವೆ.
ನಿರೂಪಣೆ ನಿಧಾನಗತಿಯಲ್ಲಿ ಸಾಗುವುದು ಕೆಲವೆಡೆ ತಾಳ್ಮೆ ಪರೀಕ್ಷಿಸುತ್ತದೆ. ಇನ್ನಷ್ಟು ಬಿಗಿಯಾದ ನಿರೂಪಣೆ ಇದ್ದಿದ್ದರೆ ಪರಿಣಾಮ ಹೆಚ್ಚಾಗುತ್ತಿತ್ತು. ಆದರೂ ಕೃತಕ ತಿರುವುಗಳು, ಅನಗತ್ಯ ಅಬ್ಬರಕ್ಕೆ ಮೊರೆ ಹೋಗದೆ ಪ್ರಾಮಾಣಿಕ ಭಾವನೆಗಳನ್ನೇ ನಂಬಿಕೊಂಡು ಸಾಗುವ ಸಣ್ಣ, ಸರಳ ಸಿನಿಮಾ ‘ಬ್ರಹ್ಮಕಮಲ’.
#NamCinema Rating: 3/5
@adhvithishetty @SidduPoornacha4 @jaysoorya_pro
Jaysoorya retweeted
ಉತ್ತರ ಭಾರತದ ಹುಡುಗಿ… ದಕ್ಷಿಣ ಭಾರತದ ಹುಡುಗ… ಭೇಟಿಯಾಗಿದ್ದು ಬೆಂಗಳೂರಿನಲ್ಲಿ.. ORGANIC LOVE STORY.. ❤️
ಒಂದೇ ದಿನ, 55+ ರಿಯಲ್ ಲೊಕೇಷನ್‌ಗಳು — ಆ ಅನಿರೀಕ್ಷಿತ ಭೇಟಿ ಇಬ್ಬರ ಬದುಕನ್ನೇ ಹೇಗೆ ಬದಲಿಸಿತು ಅನ್ನೋದೇ ‘A DATE’, ಸೆಪ್ಟೆಂಬರ್ 04ರಿಂದ ತೆರೆಗೆ💥
#NamCinema #ADate #kannadafilm #Bengaluru
@jaysoorya_pro @WeekendShortsHQ























