Ritvik Muralidhar (@ritvikmdhar) header
Ritvik Muralidhar (@ritvikmdhar) profile picture

Singer-Composer-Programmer-Musician-Writer and Actor

Bangalore
Joined June 2014
Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)Photo by Ritvik Muralidhar (@ritvikmdhar)
ಒಂದೊಂದು ಪ್ರೇಮಕಥೆಗೂ ಒಂದೊಂದು ಭಾವನೆ… ❤️ ಆದರೆ ಎಲ್ಲ ಪ್ರೇಮಕಥೆಗಳಿಗೂ ಹೊಂದುವಂಥ ಒಂದು ಸುಂದರ ಹಾಡು — ಅಂದಗಾತಿಯೇ! ಮನಸ್ಸಿಗೆ ಹತ್ತಿರವಾಗುವ ಸಾಹಿತ್ಯ, ಮತ್ತೆ ಮತ್ತೆ ಕೇಳಬೇಕೆನಿಸುವ ಇಂಪಾದ ಸಂಗೀತ! ❤️ ಮ್ಯಾರೇಜ್ ಪಾರ್ಟಿ ಚಿತ್ರಕ್ಕೆ ಈ ಹಾಡು ಒಂದು ಒಳ್ಳೆಯ ಆಹ್ವಾನ ಪತ್ರಿಕೆ 💥 Song link👉youtu.be/ihorDTaaspI?si=qynJ… #Andagaathiye #MarriageParty #KannadaNews #NamCinema @jaysoorya_pro
2
9
409
ಕಾಲ ಬದಲಾಗಬಹುದು, ಪ್ರೀತಿಯ ಭಾಷೆ ಬದಲಾಗುವುದಿಲ್ಲ… ❤️ ಅಂದಿನ ಪ್ರೇಮದ ಸೊಗಸಿಗೆ ಇಂದಿನ ‘ಅಂದಗಾತಿಯೇ’ ಹಾಡಿನ ಮಧುರ ಸ್ಪರ್ಶ.. ✨ ನೆನಪುಗಳು ಹಳೆಯದಾದರೂ ಪ್ರೀತಿಯ ಮಾಧುರ್ಯ ಎಂದೆಂದಿಗೂ ಹೊಸತು💥 ಮ್ಯಾರೇಜ್ ಪಾರ್ಟಿ ಚಿತ್ರದ ಈ ಹಾಡು ಎಲ್ಲಾ ಕಾಲದ ಪ್ರೀತಿಯ ಭಾವನೆಗಳಿಗೆ ಸರಿಯಾಗಿ ಹೊಂದುವಂತಿದೆ 😍 #Andagaathiye #MarriageParty #EvergreenLove #Kannadanews #NamCinema @jaysoorya_pro
4
14
664
ಬಾಲ್ಯದ ಆ ತುಂಟಾಟದಿಂದ ಶುರುವಾದ ಪ್ರೀತಿ… ❤️ ವರ್ಷಗಳು ಕಳೆದರೂ ಅದೇ ಮುಗ್ಧತೆ, ಅದೇ ಸೆಳೆತ.. ‘ಅಂದಗಾತಿಯೇ’ ಹಾಡಿನ ಸೊಗಸೇ ಅದು… ಕೇಳ್ತಾ ಕೇಳ್ತಾ ನಮ್ಮದೇ ಹಳೆಯ ನೆನಪುಗಳು ಕಣ್ಣಮುಂದೆ ಬರ್ತವೆ ❤️ Song link👉youtu.be/ihorDTaaspI?si=o7lY… ಮ್ಯಾರೇಜ್ ಪಾರ್ಟಿ | ಡಿಸೆಂಬರ್ 4 #Andagaathiye #MarriageParty #KannadaSongs #KannadaCinema #NamCinema @jaysoorya_pro @aanandaaudio
2
13
519
Ritvik Muralidhar retweeted
Marriage Party Galaate Song Release: ಮ್ಯಾರೇಜ್ ಪಾರ್ಟಿ ಸಿನಿಮಾದ ಗಲಾಟೆ ಸಾಂಗ್ ರಿಲೀಸ್.. ಹೇಗಿದೆ ನೋಡಿ | #TV9D #Galaate #Marriageparty #GalaateVideoSong #VineethKumar #SuFromso #PrakashThuminad #MimeRamdas #SanthoshV #ChayanShetty #RitvikMuralidhar
1
1
2
654
Ritvik Muralidhar retweeted
🎶❤️ ಇಗೋ ಬಂದಿದೆ… ನಿಮ್ಮ ಮನ ಗೆಲ್ಲಲು “ಅಂದಗಾತಿಯೇ” ಹಾಡು! ❤️🎶 ಪ್ರೀತಿಯ ಭಾವನೆಗಳಿಗೆ ಮಧುರ ಸಂಗೀತದ ಸ್ಪರ್ಶ… ಪ್ರೇಮದ ಸುಂದರ ಕ್ಷಣಗಳನ್ನು ನಿಮ್ಮ ಮನಸ್ಸಿಗೆ ತಲುಪಿಸುವ ನಮ್ಮ ಮ್ಯಾರೇಜ್ ಪಾರ್ಟಿ ಚಿತ್ರದ ರೊಮ್ಯಾಂಟಿಕ್ ಹಾಡು “ಅಂದಗಾತಿಯೇ” ಈಗ ನಿಮ್ಮ ಮುಂದೆ! 🥰 ತಡಮಾಡದೇ ಹಾಡನ್ನು ವೀಕ್ಷಿಸಿ, ಆಲಿಸಿ ಮತ್ತು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಿ. 🎧 ಈಗಲೇ ವೀಕ್ಷಿಸಿ… ಪ್ರೀತಿಯ ಲೋಕದಲ್ಲಿ ಕಳೆದುಹೋಗಿ! ❤️ Like | 💬 Comment | 🔄 Share #andagaathiye Lyrical Video OutNow on @aanandaaudio YouTube Channel #marriageparty Watch now : youtu.be/ihorDTaaspI #marriageparty #chayanshetty #srivarahifilms #vineethkumar #prakashkthuminadu #deepakraipanaje #naveendpadil #jyotishshetty #pushparajbollar #ritvikmuralidhar #sujankumarshetty #vijethkundapura #pramodmaravanthe #trilokatrivikrama
3
26
1,045
ಮಳೆಯ ಸದ್ದಿಗೆ ಪ್ರೀತಿಯ ರಾಗ… ❤️ ‘ಮ್ಯಾರೇಜ್ ಪಾರ್ಟಿ’ ಚಿತ್ರದ ಹೊಸ ಹಾಡು ‘ಅಂದಗಾತಿಯೇ’ ನವೆಂಬರ್ 15ರಂದು ಬೆಳಿಗ್ಗೆ 10ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ.. #Andagathiye #MarriageParty #kannadasong #romantic #NamCinema @jaysoorya_pro
1
3
311
ನಿಮ್ಮೂರಿಗೆ ಬರ್ತಿದೆ ಮ್ಯಾರೇಜ್ ಪಾರ್ಟಿ🚚🔥 ಊರೂರಿಗೂ ಮದುವೆ ಸಂಭ್ರಮ, ಎಲ್ಲೆಲ್ಲೂ ಗಲಾಟೆ ಗಮ್ಮತ್ತು 🥳 ಕರಾವಳಿಯ ಸೊಗಡು, ಭರ್ಜರಿ ಕಾಮಿಡಿ, ಸಖತ್ ಮನರಂಜನೆಯೊಂದಿಗೆ ‘ಮ್ಯಾರೇಜ್ ಪಾರ್ಟಿ’ ಚಿತ್ರತಂಡದ ಪ್ರಚಾರ ಯಾತ್ರೆ ಶುರು❤️ ನಿಮ್ಮೂರಿಗೆ ಯಾವಾಗ ಬರ್ತಿದೆ ನೋಡಿ... ಪಾರ್ಟಿಗೆ ರೆಡಿಯಾಗಿ 💥 ಡಿಸೆಂಬರ್ 4ರಿಂದ ಚಿತ್ರಮಂದಿರಗಳಲ್ಲಿ ಮ್ಯಾರೇಜ್ ಪಾರ್ಟಿ.. 💥 #MarriageParty #MarriagePartyDec4 #NamCinema #ChayanShetty @jaysoorya_pro
5
18
449
🪔✨ ದೀಪಗಳ ಬೆಳಕು ಬದುಕಿಗೆ ಹೊಸ ಸಂಭ್ರಮ ತರಲಿ, ಎಲ್ಲರ ಮನೆಮನಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ. ಸಮಸ್ತ ಕನ್ನಡಿಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು💛 🎉 ಇಂದು ದೀಪಾವಳಿ ಬೆಳಕಿನ ಸಂಭ್ರಮ... ಡಿಸೆಂಬರ್‌ನಲ್ಲಿ ಮ್ಯಾರೇಜ್ ಪಾರ್ಟಿಯ ಕಾಮಿಡಿ ಗಲಾಟೆ ಸಂಭ್ರಮ🔥 ಕರಾವಳಿಯ ಸೊಗಡು, ಹಾಸ್ಯದ ರಸದೌತಣ, ನಿಗೂಢ ತಿರುವುಗಳೊಂದಿಗೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದೆ ಚಯನ್ ಶೆಟ್ಟಿ ನಿರ್ದೇಶನದ 'ಮ್ಯಾರೇಜ್ ಪಾರ್ಟಿ'! ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು ಸೇರಿದಂತೆ ಕರಾವಳಿಯ ಪ್ರತಿಭಾವಂತ ಕಲಾವಿದರ ದಂಡೇ ಇರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ💥 🎊 ಡಿಸೆಂಬರ್ 4ರಿಂದ ಚಿತ್ರಮಂದಿರಗಳಲ್ಲಿ ಮ್ಯಾರೇಜ್ ಪಾರ್ಟಿಯ ಗಮ್ಮತ್ತು! #MarriageParty #MarriagePartyDec4 #HappyDeepavali #NamCinema #CoastalComedy #ChayanShetty @jaysoorya_pro
3
10
282
#Ramayan the triumph of this film will rewrite box office numbers and history. I can only imagine for the wild fire to spread and will never stop ❤️ An Indian Cinematic Experience like never before ❤️ @malhotra_namit @niteshtiwari22 sir take a bow 🙇
60
Ritvik Muralidhar retweeted
From heavy criticism during #Toxic to absolute unanimous praise for #Ramayana #Yash deserves all the applause! A strong comeback! #RamayanaMovie #RamayanaPart1
4
111
2
887
10,839
People talking about the music and score by @arrahman sir and @HansZimmer sir as mid or bad. Get a life 🙏 Art will always has a superior version in itself. But calling out the music of the film not up to the mark is something me or most of the people cannot come to terms with 🙏
26
After their reviews for #Ramayana which I loved and enjoyed to the core. The layman in me would like to unfollow and unsubscribe @venkyreviews @Thyview after their reviews for the film. All due respect, if you think your opinions don’t matter or hamper a film. It’s not true 🙏
300
#Ramayana is OUTSTANDING feat achieved in Indian Cinema Take a bow @malhotra_namit @niteshtiwari22 @TheNameIsYash @dneg @Sai_Pallavi92 @raviedubey @arrahman @HansZimmer #RanbirKapoor You guys have cooked and how 🧨🧨 Avoid Critics and their Critical Judgements ! Just go !
2
397
#Dorothy is magic! Take a bow, @karthiksubbaraj—those frames and visuals will live on forever ❤️ @ilaiyaraaja sir’s score and music elevate the experience to another level 🎶 Incredible performances by the cast and @KeerthyOfficial! 👏` Wow ! Pure Cinema !
1
3
176
ಮದುವೆ ಮನೆಯಲ್ಲಿ ಡಿಜೆ ಸೌಂಡ್ ಶುರುವಾದ್ರೆ ಸಾಕು… ಹೆಜ್ಜೆ ಹಾಕದವರ ಕಾಲೂ ಕುಣಿಯಬೇಕು.. ಅಂಥದ್ದೊಂದು ಫುಲ್ ಜೋಶ್, ಫುಲ್ ಮಸ್ತಿ ಹಾಡು ಮ್ಯಾರೇಜ್ ಪಾರ್ಟಿಯ ‘ಗಲಾಟೆ’💥 ಕರಾವಳಿ ಮದುವೆಯ ಸಂಭ್ರಮ, ಗ್ಯಾಂಗ್ ಡ್ಯಾನ್ಸ್, ಮಸ್ತ್ ಬೀಟ್ಸ್… ಒಂದಕ್ಕೊಂದು ಪಕ್ಕಾ ಮ್ಯಾಚ್😍 Song link👉youtu.be/M898ndKCe7o?si=BXna… MARRIAGE PARTY – DECEMBER 4 IN CINEMAS! 🎵 Music on @aanandaaudio #Galaate #MarriageParty #MarriagePartyMovie #NamCinema @jaysoorya_pro
2
18
1,080
ಮದುವೆ ಮನೆಯಲ್ಲಿ ಗಲಾಟೆ ಶುರುವಾದ್ರೆ ಸಾಕು… ಡಾನ್ಸ್ ಫ್ಲೋರ್‌ನಲ್ಲಿ ಎಲ್ಲರೂ ಹೀರೋಗಳೇ! 😂🔥 ಕುಡಿದ ಮತ್ತಿನಲ್ಲಿ ತರಹೇವಾರಿ ಸ್ಟೆಪ್ಸ್, ಫ್ರೆಂಡ್ಸ್ ಜೊತೆ ಫುಲ್ ಮಸ್ತಿ… ‘Marriage Party’ ಚಿತ್ರದ ‘Galaate’ ಸಾಂಗ್ ಪಕ್ಕಾ ಮದುವೆ ಮನೆ ಸಂಭ್ರಮಕ್ಕೆ ಹೇಳಿ ಮಾಡಿಸಿದಂತಿದೆ.. Link👉youtu.be/M898ndKCe7o?si=xK6q… #MarriageParty #GalaateSong #WeddingParty #NamCinema #mangaluru @ShettyChayan @aanandaaudio @ritvikmdhar
4
18
990