ಸಿನಿಮಾ ಸತ್ಯಘಟನೆಗಳನ್ನು ಆಧಾರಿಸಿದ್ದರೂ,ತೆರೆಯ ಮೇಲೆ ತೋರಿಸೋದು."ಇಲ್ಲಿ ಬರುವ ಪಾತ್ರ ಗಳೆಲ್ಲವೂ ಕಾಲ್ಪನಿಕ,ಯಾರದ್ದಾದರು ಜೀವನಕ್ಕೆ ಪಾತ್ರಗಳು ಹೋಲುತ್ತಿದ್ದರೆ ನಾವು ಜವಾಬ್ಧಾರರಲ್ಲ".ಆದ್ರೆ #TheKashmirFiles ಭಿನ್ನವಾಗಿ "ಇಲ್ಲಿ ಬರುವ ಪಾತ್ರಗಳೆಲ್ಲ ಸತ್ಯ.ಇದಕ್ಕೆ ನಮ್ಮ ಬಳಿ ಆಧಾರವಿದೆ" ಎಂದು ಹೇಳಲು ಎಂಟೆದೆಬೇಕು
@vivekagnihotri
ಅಬ್ದುಲ್ ರಜಾಕ್ ನೊಂದಿಗೆ ಚರ್ಚೆಯಲ್ಲಿ ಭಾಗವಹಿಸುವುದು ಅವಮಾನಕರ ಎಂದು @Tv9kannadanews ಚರ್ಚೆಯಿಂದ ಹೊರಹೋದ ಅನಂತ್‍ನಾಗ್ ಮತ್ತು ಪ್ರಕಾಶ್ ಬೆಳವಾಡಿ
Watch #TheKashmiriFiles movie and then decide
How much BJP is important to us...
Happiness is not having to worry about election results. You know the party and media will find someone else to blame !
ಉತ್ತರಪ್ರದೇಶ :)ಬಿಜೆಪಿ - 267
ಮೋದಿ, ಅಮಿತ್ ಷಾ, ರಾಜನಾಥ ಸಿಂಗ್ , ಸ್ಮೃತಿ ಇರಾನಿ, ಯೋಗಿ ಎಲ್ಲರೂ ಪ್ರಚಾರ
ಸಮಾಜವಾದಿ ಪಾರ್ಟಿ - 106
ಅಖಿಲೇಶ್ ಯಾದವ್ single handedly ಪ್ರಚಾರ..
So hats off SP
- ಟಿವಿ 5 ರಮಾಕಾಂತ್ ಉವಾಚ
Jayaprakash Kini 🇮🇳 retweeted
Replying to @kini_jp
ಯುಕ್ರೇನಿನಿಂದ ಬಂದ ಒಬ್ಬೊಬ್ಬರ ಮನೆಗೆ ಹೋಗಿ ಹಾರ ತುರಾಯಿ ಹಾಕಿ ಸ್ವೀಟ್ ತಿನ್ಸೋ ಬದಲು, ಎಲ್ರನ್ನೂ ಒಂದೇ ಸಲ ಕರೆದು ಅರಮನೆ ಮೈದಾನದಲ್ಲಿ ಭರ್ಜರಿ ಸನ್ಮಾನ ಸಮಾರಂಭ ಮಾಡಿ ಊಟ ಹಾಕ್ಸ್ಬೋದು ಬೆಟರ್ ಅಲ್ವಾ ಮುಖ್ಯಮಂತ್ರಿಗಳೇ....
@BSBommai
@BJP4Karnataka
😎😎😎
ಅಜ್ಜಿ ಮೂಗು, ಅಜ್ಜಿ ಮುಸುಡಿ ಅಂತ ಉತ್ತರ ಪ್ರದೇಶವನ್ನೆಲ್ಲ ಸುತ್ತಿ ಸಂಪಾದಿಸಿದ್ದು 3 ರಿಂದ 6 ಸ್ಥಾನಗಳು ಅಂತೆ... #PappuAurPinki
😂😂😂
Their audacity of some Ukraine returned thankless future doctors has made us retract our sympathies towards them.
Education is their Right only and only if they have respect for the Nation.
ದಿಶಾ ಮಣ್ಣೂರ್
ನಮ್ಮ ಹೆಮ್ಮೆಯ ಕನ್ನಡತಿ. 742ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಉಕ್ರೆನ್ ನಿಂದ ಭಾರತಕ್ಕೆ ಕರೆತಂದ Air india ಧೀರ pilot
ತನ್ನ ಜೀವದ ಹಂಗು ತೊರೆದು ಯುದ್ಧಭೂಮಿಯಿಂದ ವಿದ್ಯಾರ್ಥಿಗಳ ರಕ್ಷಣೆ ಮಾಡಿದ ವನಿತೆ. ಇಂತಹವರ ಮುಂದೆ ಈ ಅನಿಶ್ ಪನೀಶ್ ಗಳನ್ನು ನಿವಾಳಿಸಿ ತೆಗೆಯಬೇಕು
ಇಂಥವರನ್ನು ಗೌರವಿಸಿ @BSBommai
ನಮ್ಮ ಯೋಧರ ಪಾರ್ಥೀವ ಶರೀರ ಗಡಿಯಿಂದ ಅವರ ಮನೆಗೆ ಬಂದಾಗ ನಾಯಕರು ಯಾರಾದ್ರೂ ಹೋಗಿ ಒಂದು ಸಾಂತ್ವನದ ಮಾತಾಡಿದ್ದೀರಾ?ಒಲಂಪಿಕ್ಸಲ್ಲಿ ಪದಕಗೆದ್ದು ಬಂದವ್ರನ್ನು ಸ್ವಾಗತಿಸಲು ಹೂಗುಛ್ಛ ಹಿಡಿದು ಹೋಗಿದ್ದೀರಾ?
ಯುಕ್ರೇನ್‍ನಿಂದ ಮರಳಿ ಬರುವವರನ್ನು ನಮ್ಮ ದೇಶದ ನಾಯಕರೆನಿಸಿಕೊಂಡವ್ರು ಹೂ ಕೊಟ್ಟು ಸ್ವಗತಿಸುವ ಫೋಟೋ,ವಿಡಿಯೋ ನೋಡುವಾಗ ಮೈ ಉರಿಯುತ್ತೆ
ಈ @BJP4Karnataka ನಾಯಕರು ಮೆಡಲ್ ಗೆದ್ದು ಬಂದವ್ರಿಗೆ ಮಾಡೋ ತರ ಹಾರ ತುರಾಯಿ ಹೂಗುಛ್ಛ ಕೊಟ್ಟು ಸ್ವಾಗಸ್ತಿದ್ದಾರೆ.
ತಲೆ ಮಾಸ್ದವ್ರಿಗೆಲ್ಲ ಹಾರ ಹಾಕಿ ಕರ್ಕೊಳ್ತಿದಾರೆ ಪಕ್ಷಕ್ಕಾಗಿ ದುಡಿಯೋ ಕಾರ್ಯಕರ್ತರಿಗೆ ನಯಾಪೈಸೆ ಮರ್ಯಾದೆ ಇಲ್ಲ ಅವ್ರಿಗೆ ಕೊಡೊ ಮರ್ಯಾದೆ ಕಾರ್ಯಕರ್ತರಿಗೆ ಕೊಟ್ಟಿದ್ರೆ ಇನ್ನೂ ಖುಶಿಯಿಂದ ಕೆಲ್ಸ ಮಾಡ್ತಿದ್ರು ಪಕ್ಷಕ್ಕೆ
7







