Samara Veera (ಸಮರವೀರ) (@samaraveera85) header
Samara Veera (ಸಮರವೀರ) (@samaraveera85) profile picture

ದೇಶ - ಧರ್ಮ- ದೇವ. ವಿಶ್ಲೇಷಣೆ, ವಿವರಣೆ ಮತ್ತು ಮುಖವಾಡಗಳ ಅನಾವರಣ.

Joined December 2021
Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)Photo by Samara Veera (ಸಮರವೀರ) (@samaraveera85)
Samara Veera (ಸಮರವೀರ) retweeted
𝐂𝐞𝐥𝐞𝐛𝐫𝐚𝐭𝐞 𝐃𝐢𝐰𝐚𝐥𝐢 𝐀𝐧𝐝 𝐄𝐦𝐩𝐨𝐰𝐞𝐫 𝐒𝐰𝐚𝐝𝐞𝐬𝐡𝐢! This Diwali, let’s take a pledge to buy only Swadeshi products and support our local artisans. PM @narendramodi is inspiring the nation to go #VocalForLocal. Share your selfie with your Swadeshi purchase or its maker. #NewIndia #DiwaliWithSwadeshi
143
1,684
113
6,036
4,515,523
ನೇರ ದಿಟ್ಟ ನಿರಂತರ 🔥🔥🔥 ಯಾರಿಗೆ ಮಣ್ಣಿನ ಕಥೆ ಅರ್ಥವಾಗುದಿಲ್ಲವೋ ಅಥವಾ ಮಣ್ಣಿನ ಮಹತ್ವ ಗೊತ್ತಿಲ್ವೋ ಕಾಂತರ ನೋಡೋಕೆ ಬರಬೇಡಿ ಮನೇಲಿ ಬ್ಲಾಂಕೆಟ್ ಹೊದ್ದು ಮಲ್ಕೊಳ್ಳಿ
“You won’t find logic in anything unless you are able to connect, relate and celebrate it.” - Rishab Shetty People who can’t connect, please stay away! #KantaraChapter1 #KantaraALegendChapter1
5
48
1,498
Samara Veera (ಸಮರವೀರ) retweeted
ಗಂಗಪ್ಪ ಪಾಂಡಪ್ಪ ಶೇಬಣ್ಣವರ- ಸ್ವತಂತ್ರ ಹೋರಾಟಕ್ಕೆ ಗುರುತರವಾಗಿರತಕ್ಕಂತ ಸೇವೆ ಸಲ್ಲಿಸಿರುತಕ್ಕಂತಹ ಒಂದು ಹಿರಿಯ ಜೀವ, ಈ ನಿಸ್ವಾರ್ಥ ಜೀವಕ್ಕೆ 101 ವಯಸ್ಸು ಈ ಹೋರಾಟಗಾರನಿಗೆ ನಿಮ್ಮ ಮೆಚ್ಚುಗೆ ಇರಲಿ ಸ್ನೇಹಿತರೇ 🙏🏻🙏🏻 ಇವರು ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವರ ಶಿಗಿ ಹಳ್ಳಿಯ ಗ್ರಾಮದ ಸ್ವತಂತ್ರ್ಯ ಹೋರಾಟಗಾರರು ! ಇವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಪ್ರೌಢಾವಸ್ಥೆಯಲ್ಲಿದ್ದಾಗ ಇವರು ತಂದೆ ತಾಯಿ ಹಸಿದುಕೊಂಡ ಸ್ವತಂತ್ರ ಹೋರಾಟಗಾರ ಸಿಂಹಗಳಿಗೆ ಉಣಬಡಿಸುವುದು ಇವರ ತಂದೆ ತಾಯಿಗಳ ಕೊಡುಗೆಯಾಗಿತ್ತು ಹಾಗು ರೊಟ್ಟಿ ಬುತ್ತಿಯನ್ನು ಮಾಡಿಕೊಟ್ಟು ಕಳಿಸಿದಾಗ ಇವರು ರಾತ್ರಿ ಸಮಯದಲ್ಲಿ ಊಟವನ್ನು ರೊಟ್ಟಿ ಭುತ್ತಿಗಳನ್ನು ಮುಸುಕುದಾರಿಯಾಗಿ ವೇಷ ಭೂಷಣವನ್ನು ಮರೆಮಾಚಿಕೊಂಡು ಹೋಗಿ ಹೋರಾಟಗಾರರಿಗೆ ಊಟ ಕೊಡುವುದು ಇವರ ಕರ್ತ್ಯಾವ್ಯವಾಗಿತ್ತು…! ಅಂದಿನ ಬ್ರಿಟಿಷ ಸರ್ಕಾರ ದ ವಿರುದ್ಧ ಹೋರಾಟದಲ್ಲಿ ಈ ಗ್ರಾಮದ ಪಂಚಾಯತಿಯ (ಚೌಡಿಗೆ ) ಹೋರಾಟಗಾರರು ಬ್ರಿಟಿಷರ ವಿರುದ್ಧ ಅವರ ದಾಕಲೆಗಳನ್ನು ಬೆಂಕಿ ಇಟ್ಟು ದಾಖಲೆ ಪತ್ರಗಳನ್ನು ಸುಟ್ಟಾಗ ಇವರ ಜನ್ಮ ದಾಖಲೆ ಬೆಂಕಿಘಾಹುತಿಯಾದವು ಆದುದರಿಂದ ಇವರ ಜನ್ಮ ಕಚಿತವಾಗದ ಕಾರಣ ಇವರಿಗೆ ಯಾವುದೇ ಸ್ವತಂತ್ರ ಹೋರಾಟಗಾರರ ಸ್ಥಾನ ಮಾನ ಸ್ವಾತಂತ್ರ ಹೋರಾಟಗಾರರ ಮಾಸಿಕ ವೇತನ ಗೌರವವು ಸಿಗದೆಹೋಹಿತು ! ಇವರಿಗೆ ಇದನ್ನು ಕೇಳಿದರೆ - ನನಗೇನೂ ಬೇಡ ಮಗು ನೀನು ಇಂದು ಹಾಕಿರುವ ಖಾಕಿ ಬಟ್ಟೆಯನ್ನು ನೋಡಿದರೆ ನನಗೆ ನನ್ನ ದೇಶದ ಬ್ರಿಟಿಷ ಪೊಲೀಸಿನವರು ಲಾಟಿ ಇಂದ್ ಹೊಡೆದು- ಬೂಟುಗಳಲ್ಲಿ ನನ್ನ ರೊಟ್ಟಿ ಬುಟ್ಟಿಯನ್ನು ಒದ್ದಿರುವುದು ನೆನಪಾಗುತ್ತದೆ ಮಗುವೇ ಎಂದು ಮೀಸೆ ತಿರಿಗಿಸುವ ಸಿಂಹ ಇದು…! ಎಂಥ ನಿಸ್ವಾರ್ಥ ವ್ಯಕ್ತಿತ್ವ ಅಲ್ಲವೇ …! ಅಂದು ಬ್ಬ್ರಿಟಿಷರು ನಮ್ಮವರನ್ನೇ ಪೊಲೀಸ್ ನೇಮಕ ಮಾಡಿ ನಮ್ಮ ಜನಗಳನ್ನೇ ಹೋರಾಟಗಾರನ್ನು ಹತಿಕ್ಕಿದರು ಹೊಡೆದರು ….! ವಿಚಿತ್ರವೆಂದರೆ ಅಂದಿನ ಪೊಲೀಸ್ ನಮ್ಮ ಹೋರಾಟಗಾರನ್ನು ಹೊಡೆಯಲು ಲಾಟಿ ಕೊಟ್ಟಿದ್ದರು ಆ ಲಾಟಿ ಇಂದು ನಾವು ನಮ್ಮವರನ್ನೇ ಹೊಡೆಯಲು ಇಂದು ಸಹ ನಾವು ಇಟ್ಟುಕೊಂಡಿದ್ದೆವೇ ಎಂಥ ವಿಪರ್ಯಾಸ ಅಲ್ಲವೇ …..! ವ್ಯತ್ಯಾಸ ಇಷ್ಟೆ ಅಂದು ಬ್ರಿಟಿಷರು ನಮ್ಮನ್ನ ಆಳಿದರು ಇಂದು ಯಾರೂ …? ಲಾಟಿ ಇಂದಿಗೂ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯದಿರಿ…! ಜೈ ಹಿಂದ ಜೈ ಭಾರತ….! ಸಾಲುಗಳು- ಮಹಾಂತೇಶ ಬಣಪ್ಪಗೌಡರ್. @narendramodi @BasanagoudaBJP @yathnalabhimani
3
45
237
4,493
ನಾರಾಯಣ ಗೌಡರೇ ಹೊಗಳಿದ ಮೇಲೆ ಇನ್ನಾದ್ರೂ ಓಲಾಟಗಳು ಕಾಂತರ ನ ಬೈಯೋದು ನಿಲ್ಲಿಸ್ತರ? #Just_Asking #KantaraChapter1
7
11
3
137
5,096
Waiting, waiting and waiting 🙂.
▪️Raj Shetty: Su From So - Blockbuster. 🔥 ▪️Rishab Shetty: Kantara Chapter 1 - Blockbuster. 🔥 ▪️Rakshit Shetty: Over to you for Richard Antony.
1
30
1,567
Samara Veera (ಸಮರವೀರ) retweeted
ನಮ್ ಅಭಿಮನ್ಯು ಇನ್ನೊಂದು ವರ್ಷ ಮಾತ್ರ ಅಂಬಾರಿ ಹೊರೋದು ಅನ್ಸತ್ತೆ. ಮುಂದಿನ ವರ್ಷಕ್ಕೆ ಅವನಿಗೆ 60 ಆಗತ್ತೆ, ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಲಿದ್ದಾನೆ. #MysuruDasara2025
5
108
2,415
Always prefer Swadeshi wherever it's available.
Wearing khadi today (and not just today) is a reaffirmation - Bharat first, always. As our Hon. PM Thiru @narendramodi avl said, Khadi was then a symbol of Mahatma Gandhi’s Swadeshi movement and today, it is a symbol of Aatmanirbhar Bharat, empowering our weavers. #Khadi #Vocal4Local
1
17
756
A must read post.
You hear lot of - "We are different ethnic bro.. We have nothing else to do with people from any other states bro.. We are Dravidians bro" these days. But the proof is in the pudding. From @hg_shashidhara 's FB post. #Hoysala #Kashmira .cc @serioustaurean
1
6
1,051
Good to see the whole industry coming together for this woderful prequel. 👌👌👌 People said it's slow. Personally I felt it was a bit fast and I could not get all the minute details.
Hearing extraordinary reports from everywhere. My heartily congratulations to #Rishabh Shetty and team, #Hombale Films
1
22
799
“ಪ್ರಕೃತಿಪೂಜೆ ಕೀಳುಮಟ್ಟದ ಆರಾಧನೆ, ಅದು ಅನಾರ್ಯ ಪದ್ಧತಿ ಎಂಬ ಪೂರ್ವಗ್ರಹವನ್ನು ನಾವೇಕೆ ಒಪ್ಪಬೇಕು? ಅಶ್ವತ್ಥ ಪೂಜೆ,ನಾಗಪೂಜೆ ಮೊದಲಾದ ಪದ್ಧತಿಗಳು ಆರ್ಯವೇಕಾಗಬಾರದು? ವೇದಗಳಲ್ಲಿಯೂ ನಾವು ೩ ಮಟ್ಟದ ಉಪಾಸನೆಯನ್ನು ಗುರ್ತಿಸಬಹುದು. ಭೂತೋಪಾಸನೆ-ಭೂತಾಭಿಮಾನ, ದೇವತೋಪಾಸನೆ, ಅಂತರ್ಯಾಮಿ ಉಪಾಸನೆ." 👌👌👌
“ಪ್ರಕೃತಿಪೂಜೆ ಕೀಳುಮಟ್ಟದ ಆರಾಧನೆ, ಅದು ಅನಾರ್ಯ ಪದ್ಧತಿ ಎಂಬ ಪೂರ್ವಗ್ರಹವನ್ನು ನಾವೇಕೆ ಒಪ್ಪಬೇಕು? ಅಶ್ವತ್ಥ ಪೂಜೆ, ನಾಗಪೂಜೆ ಮೊದಲಾದ ಪದ್ಧತಿಗಳು ಆರ್ಯವೇಕಾಗಬಾರದು? ವೇದಗಳಲ್ಲಿಯೂ ನಾವು ಮೂರು ಮಟ್ಟದ ಉಪಾಸನೆಯನ್ನು ಗುರ್ತಿಸಬಹುದು. ಭೂತೋಪಾಸನೆ, ಭೂತಾಭಿಮಾನ, ದೇವತೋಪಾಸನೆ, ಅಂತರ್ಯಾಮಿ ಉಪಾಸನೆ.”
5
25
939
ರಿಷಭ್ ಶೆಟ್ಟಿ ಈ‌ ಹಿಂದೆ ಇದನ್ನ ಅನೌನ್ಸ್ ಮಾಡಿದ್ದರು. ನಂತರ ಈ ಯೋಜನೆ ಏನಾಯಿತೋ ಗೊತ್ತಿಲ್ಲ. 🙊 ಪೋಸ್ಟರ್ , ಹೆಸರು ಎರಡೂ ಒಳ್ಳೆದಾಗಿತ್ತು. ಬರಲಿ ಎಂಬ ಹಾರೈಕೆ ಅಷ್ಟೆ.
11
21
339
11,512
3 centuries in a single innings, becoming common - happened in England. Happened again now. KL is becoming more and more responsible day by day. 👌 ODI , T20 ಗೂ ಕರ್ಕೊಳ್ರಪ್ಪ. 😂
1
2
11
753
Raw emotion, looks and acting is what made this a fantastic film in first as well as this. The looks, the dialogues, the song etc. #KantaraChapter1
1
1
49
1,615
Ajaneesh Loknath has done a fantastic job in this as well.🙏🔥👌 Extra star for him.
1
3
59
1,193
Will Kantara's next part be related to Parashurama? What do you think guys? ಈ ಎಡಚರು, ಶಿವ, ಶಿವಗಣವನ್ನೇ ನೋಡಿ‌ ಇಷ್ಟು ಉರ್ಕೊಂಡಿದಾರೆ, ಇನ್ನು ಪರಶುರಾಮ ಬಂದರೆ ಏನಾಗುತ್ತೋ! ಅಂತ ಆಲೋಚನೆ ಬಂತಷ್ಟೆ!
14
27
2
330
6,083
ದಾಸೋಹಂ ಅಂದರೇನು? ಪದಗಳೇ ಹೇಳುತ್ತವಲ್ಲ ಸ್ವಾಮಿ - ದಾಸ + ಅಹಂ.. ಇದಕ್ಕೆ ಸಂಶೋಧಕರ ಅಗತ್ಯ ಇದೆಯಾ? ತಿಳಿಯುವಂತೆ ಹೇಳಬೇಕಾದರೆ, "ನಾನು ನಿನ್ನ ದಾಸ" ಅಂತ ದೇವರಿಗೆ (ಶಿವನಿಗೆ) ಹೇಳುವುದಲ್ಲವೆ? ಇದು ಹಿಂದೂ ಧರ್ಮದಲ್ಲಿ ಇಲ್ಲವಾ? ವಿಶಿಷ್ಟಾದ್ವೈತ, ದ್ವೈತ ಅಲ್ಲವಾ? 😑 ಹನುಮನಿಂದ ಕನಕದಾಸರವರೆಗೆ, ಒಂದು‌ ಪರಂಪರೆಯೆ ಇದೆ ಈ ಧರ್ಮದಲ್ಲಿ.
2
8
53
1,509
Samara Veera (ಸಮರವೀರ) retweeted
OMR fellows and their delusions are on intergalactic level
4
10
1
149
4,100
Hindutva is strong in the Tulunad region. Belief is strong in the Tulunad region. Talent/Education is strong. Art & Literature is strong as well. Now the Film industry also got stronger. I don't understand why few people abuse/hate this region and culture unnecessarily.
Saluting 100 years of dedicated nation building. Congratulations to the RSS for a century of service, unity & strength. Here’s to a stronger, more united Bharat ahead! @RSSorg
16
37
1
265
6,504
ಕಾಂತಾರ‌ ನೋಡಿ‌ ಉರ್ಕೊಂಡಿದಾನೋ, ನೋಡದೇ ಉರ್ಕೊಂಡಿದಾನೋ ಗೊತ್ತಿಲ್ಲ. ಒಟ್ಟನಲ್ಲಿ ಎಡಚರು ಉರ್ಕೊಂಡಿರೋದು ಸತ್ಯ. #KantaraChapter1 #KantaraChapter1Review
7
19
2
276
9,926