Bahadur Sathish / ಬಹದ್ದೂರ್ ಸತೀಶ್ (@sathi249) header
Bahadur Sathish / ಬಹದ್ದೂರ್ ಸತೀಶ್ (@sathi249) profile picture

ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಸ್ವರ್ಗಕ್ಕಿಂತಲೂ ಮಿಗಿಲು. ಹಳ್ಳಿ ಹೈದ.‌ ಸ್ವಲ್ಪ ಸಿಟಿ ನಾಲೆಡ್ಜು. Right wing.

ಮೈ"ಸೂರು"😍
Joined May 2010
Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)Photo by Bahadur Sathish / ಬಹದ್ದೂರ್ ಸತೀಶ್ (@sathi249)
ನನ್ನಪ್ಪ. ವ್ಯವಸಾಯ ಬಿಟ್ಟು ಬೇರೇನೂ ಗೊತ್ತಿಲ್ಲ. ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಜಮೀನೆ ಸ್ವರ್ಗ.
43
33
7
740
Bahadur Sathish / ಬಹದ್ದೂರ್ ಸತೀಶ್ retweeted
Vetrivel Muruganukku Arogara! வெற்றிவேல் முருகனுக்கு அரோகரா! वेट्रिवेल मुरुगनुक्कु अरोगरा!
7,317
37,198
3,615
155,271
7,172,887
ನಿನ್ನಂತಹ ನಕಲಿ ಕನ್ನಡ ಹೋರಾಟಗಾರರಿಂದ, ಹೊಟ್ಟೆಪಾಡಿಗಾಗಿ ಕನ್ನಡದ ಹೆಸರಿನಲ್ಲಿ ಜೀವನ ಮಾಡುವವರಿಂದ 10 ಲಕ್ಷ ಪಡೆದುಕೊಂಡು ಚುನಾವಣೆಗೆ ನಿಲ್ಲುವ ಪರಿಸ್ಥಿತಿ ಮಾನ್ಯ ಪ್ರತಾಪ್ ಸಿಂಹ ಅವರಿಗೆ ಬಂದಿಲ್ಲ. ನಮ್ಮಂತಹ ಲಕ್ಷಾಂತರ ಕಾರ್ಯಕರ್ತರು ಅವರಿಗೋಸ್ಕರ ದುಡಿಯಲು ಸಿದ್ದರಿದ್ದಾರೆ. ಈ ಬಾರಿ ಸಿಂಹ ಘರ್ಜನೆ ನೂರಕ್ಕೆ ನೂರರಷ್ಟು ಸತ್ಯ.@mepratap
ಗುರು ನಿಮಗೆ ಸುಮಾರ ಸತಿ ಬೈದಿದ್ದೆ, ಆದರೆ ಇಸ್ಟೊಂದು ಕ್ಲಾರಿಟಿ ಇರೊದು ನೋಡಿ ಖುಷಿಯಾಗುತ್ತೆ, ನೀವು Independent ಆಗಿ Election ನಿಲ್ತಿನಂದ್ರೆ ನನ್ಕಡೆಯಿಂದ ೧೦ ಲಕ್ಷ ಕೊಡ್ತಿನಿ. ನಿಮ್ಮಂತವರು ವಿಧಾನ ಸಭೆಗೆ ಬೇಕು! ಕನ್ನಡ ಕನ್ನಡಿಗರು ಕರ್ನಾಟಕದ ಉಳುವಿಗೆ ಬೇಕು! ಬನ್ನಿ #ನಮ್ಮನಾಡುನಮ್ನಆಳ್ವಿಕೆ #KarnatakaIsFull
2
2
54
2,703
Bahadur Sathish / ಬಹದ್ದೂರ್ ಸತೀಶ್ retweeted
Putting Punjab and the welfare of Punjabis first! I am extremely delighted that the Shiromani Akali Dal returns to the NDA family and that too on the Parkash Purab of Sri Guru Nanak Dev Ji. Ours is a natural alliance that will ensure Punjab gets pro-people governance that takes the state to new heights of progress. Nurtured by Atal Ji, Advani Ji and Sardar Parkash Singh Badal Ji, the Akali Dal-BJP Alliance has stood the test of time. I am confident that our Alliance will emerge as the preferred choice of the people of Punjab. ਪੰਜਾਬ ਅਤੇ ਪੰਜਾਬੀਆਂ ਦੀ ਭਲਾਈ ਸਭ ਤੋਂ ਪਹਿਲਾਂ! ਮੈਨੂੰ ਬੇਹੱਦ ਖ਼ੁਸ਼ੀ ਹੈ ਕਿ ਸ਼੍ਰੋਮਣੀ ਅਕਾਲੀ ਦਲ ਐੱਨਡੀਏ ਪਰਿਵਾਰ ਵਿੱਚ ਵਾਪਸ ਪਰਤਿਆ ਹੈ ਅਤੇ ਉਹ ਵੀ ਸ੍ਰੀ ਗੁਰੂ ਨਾਨਕ ਦੇਵ ਜੀ ਦੇ ਪ੍ਰਕਾਸ਼ ਪੁਰਬ ’ਤੇ। ਸਾਡਾ ਇੱਕ ਸੁਭਾਵਿਕ ਗੱਠਜੋੜ ਹੈ, ਜੋ ਇਹ ਯਕੀਨੀ ਬਣਾਏਗਾ ਕਿ ਪੰਜਾਬ ਦੇ ਲੋਕਾਂ ਨੂੰ ਲੋਕ-ਪੱਖੀ ਸਰਕਾਰ ਮਿਲੇ, ਜੋ ਸੂਬੇ ਨੂੰ ਤਰੱਕੀ ਦੀਆਂ ਨਵੀਆਂ ਉਚਾਈਆਂ ’ਤੇ ਲੈ ਕੇ ਜਾਵੇ। ਅਟਲ ਜੀ, ਅਡਵਾਨੀ ਜੀ ਅਤੇ ਸਰਦਾਰ ਪ੍ਰਕਾਸ਼ ਸਿੰਘ ਬਾਦਲ ਜੀ ਵੱਲੋਂ ਸਿੰਜਿਆ ਗਿਆ ਅਕਾਲੀ ਦਲ-ਭਾਜਪਾ ਗੱਠਜੋੜ ਹਮੇਸ਼ਾ ਸਮੇਂ ਦੀ ਕਸੌਟੀ ’ਤੇ ਖਰਾ ਉਤਰਿਆ ਹੈ। ਮੈਨੂੰ ਪੂਰਾ ਵਿਸ਼ਵਾਸ ਹੈ ਕਿ ਸਾਡਾ ਗੱਠਜੋੜ ਪੰਜਾਬ ਦੇ ਲੋਕਾਂ ਦੀ ਪਹਿਲੀ ਪਸੰਦ ਵਜੋਂ ਉੱਭਰੇਗਾ। @Akali_Dal_ @BJP4India
464
2,725
105
15,162
1,506,660
Bahadur Sathish / ಬಹದ್ದೂರ್ ಸತೀಶ್ retweeted
माँ... विनम्र श्रद्धांजलि🙏
3,311
7,608
447
60,628
1,643,553
ಓಂ ಶಾಂತಿ..
माँ... ॐ शांति 🙏
1
1
4
179
Bahadur Sathish / ಬಹದ್ದೂರ್ ಸತೀಶ್ retweeted
Delhi’s Chhath Puja 2026 Yamuna Kinaare! Bigger. Grander. Truly Divine! 🙏❤ #दिल्ली_में_दिव्य_भव्य_छठ
242
862
52
5,508
257,222
Bahadur Sathish / ಬಹದ್ದೂರ್ ಸತೀಶ್ retweeted
Papa, I was so nervous… was just chanting Sita Ram, Sita Ram! From winning Player of the Tournament to recalling those nail-biting final moments, a very special conversation with beta @AaryavirSehwag . Some moments are bigger than awards, runs and trophies. These are the memories a father will cherish forever. May you always keep your feet firmly on the ground and touch the skies with your hardwork and talent. Shri SitaRam 🙏🏼
763
7,069
172
60,012
1,877,253
ಕಾಂಗ್ರೆಸ್ ಗಾಂಡುಗಳೆಲ್ಲ ಕುಂಡಿ ಬಗ್ಗೆ ಮಾತಾಡ್ತಾರೆ..! ಎಂಥಾ ವಿಪರ್ಯಾಸ..
ಬಿಜೆಪಿ ಯವರು ಕರ್ನಾಟಕಕ್ಕೆ ಆಂಧ್ರ ಬಿಹಾರದ ತರ ಅನುಧಾನ ಕೊಡಿಸಿ ಕನ್ನಡ ಹೋರಾಟಗಾರರ ಬಾಯಿ ಮುಚ್ಚಿಸುವಂತಹ ಕೆಲಸ ಮಾಡಬೇಕು. ಇಲ್ವಾ ಕುಂಡಿ ಮುಚ್ಚಿ ಕೂರಬೇಕು.
1
16
1,693
ಪಾಕಿಸ್ತಾನದ u 19 ಕ್ರಿಕೆಟ್ ತಂಡವನ್ನು Asia cup u 19 ಫೈನಲ್ ನಲ್ಲಿ ಬಗ್ಗು ಬಡಿದ ಭಾರತ u 19 ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.. #indVsPak #U19Cricket
203
ಹೆಸರಿಗಷ್ಟೇ ಕನ್ನಡ ಹೋರಾಟಗಾರ!! ಮಾಡೋದೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಬಕೆಟ್ ಹಿಡಿಯುವ ಕೆಲಸ.. ಏನ್ ಗುರು ಅಸಹ್ಯ..
ಪ್ರಧಾನಿ ಅವರ ಮುಂದೆ ಮುಖ್ಯಮಂತ್ರಿಗಳು ಇಂದು ಕಬ್ಬಿನ ಹಣ ಸೇರಿದಂತೆ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಹಣವನ್ನು ಕೇಳಿದ್ದಾರೆ.ಇದನ್ನ ಕೇಳಬೇಕಾದ್ದು ಇಲ್ಲಿಂದ ಆಯ್ಕೆ ಆಗಿ ಹೋಗಿರೋ ಬೆನ್ನು ಮೂಳೆ ಇಲ್ಲದ mpಗಳು,ಇದನ್ನ ಮುಖ್ಯಮಂತ್ರಿ ಕೇಳಿದ್ರೆ ಅಲ್ಲೂ ಹೋಗಿ ಕೆಟ್ಟದಾಗಿ ಮಾತಾಡ್ತಿರೋ ಗುಲಾಮಗಿರಿ ಕನ್ನಡದ್ರೋಹಿಗಳಿಗೆ ಏನ್ ಹೇಳಣ ಗುರು.ತತ್🤦🏻‍♂️
3
62
3
447
7,323
ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.. #Deepavali2026
3
235
Bahadur Sathish / ಬಹದ್ದೂರ್ ಸತೀಶ್ retweeted
ಹುಟ್ಟುಹಬ್ಬದ ಶುಭಾಶಯಗಳು, ಶ್ರೀ ಶಂಕರ್ ನಾಗ್ ಸರ್! ನಮ್ಮ ಬಾಲ್ಯದ ಸುಂದರ ನೆನಪುಗಳನ್ನು ಮತ್ತೆ ಮತ್ತೆ ಮೆಲುಕು ಹಾಕಿಸುವ ನಿಮ್ಮ ಮಾಲ್ಗುಡಿ ಡೇಸ್ ಎಂದೆಂದಿಗೂ ಅವಿಸ್ಮರಣೀಯ. Happy Birthday Shri #ShankarNag avarige, A visionary, Shri ShankarNag dreamt of Namma Metro in the 1980s.
4
35
271
2,393
Bahadur Sathish / ಬಹದ್ದೂರ್ ಸತೀಶ್ retweeted
दीपावली के माहौल में राम और सरयू का आगमन हुआ है। इससे दीपावली का वातावरण और भी पावन एवं दिव्य हो गया है। @surya_14kumar
1,674
8,875
332
63,054
3,006,298
ನಮ್ಮ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ಇಂದು ಹೆಚ್ ಡಿ ಕೋಟೆ ಮಂಡಲದ ವತಿಯಿಂದ "ಚಿತ್ತಧಾಮ (ನಿರಾಶ್ರಿತರ, ಮಾನಸಿಕ ಅಸ್ವಸ್ಥರ ಪುನರ್ವಸತಿ ತಾಣ)" ದಲ್ಲಿ ಹಣ್ಣು ಹಂಪಲುಗಳನ್ನು ಹಂಚಿ ಅರ್ಥಪೂರ್ಣವಾಗಿ ಆಚರಿಸಲಾಯಿತು. #HappyBirthDayBYV #TeamBYV
1
13
246
ರಾಜ್ಯ ಬಿಜೆಪಿಯ ಅಧ್ಯಕ್ಷರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಯುವಕರ ಕಣ್ಮಣಿ, ಆತ್ಮೀಯರಾದ ಸನ್ಮಾನ್ಯ ಶ್ರೀ ಬಿ ವೈ ವಿಜಯೇಂದ್ರ ಅಣ್ಣನವರಿಗೆ ಜನುಮ ದಿನದ ಶುಭಾಶಯಗಳು. @BYVijayendra
2
18
374
ಎಂಥಾ ವಿಪರ್ಯಾಸ ನೋಡಿ ಈ ನಕಲಿ ಓಲಾಟಗಾರರದ್ದು ‌..! ಹಾಲಿನ ಬೆಲೆ ಜಾಸ್ತಿ ಆಯಿತು, ಬಾಯಿ ಬಿಡಲಿಲ್ಲ.. ಮೊಸರಿನ ಬೆಲೆ ಜಾಸ್ತಿ ಆಯಿತು, ಬಾಯಿ ಬಿಡಲಿಲ್ಲ.. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಜಾಸ್ತಿ ಆಯಿತು, ಬಾಯಿ ಬಿಡಲಿಲ್ಲ..! ಕಾಂಗ್ರೆಸ್ ಸರ್ಕಾರದಿಂದ ಪೇಮೆಂಟ್ ಬಂತು, ಈಗ ವಿಷಯಾಂತರ ಮಾಡುತ್ತಿದ್ದಾರೆ. ಥೂ.. #Karnataka
13
20
2
119
2,323
Bahadur Sathish / ಬಹದ್ದೂರ್ ಸತೀಶ್ retweeted
Replying to @CMofKarnataka
@CMofKarnataka avare You are our CM. Please decide if you are ruling our state or these vigilantes are running the state @DKShivakumar @PriyankKharge @lkatheeq @rk_misra @kiranshaw @republic @RahulGandhi @INCIndia @DeccanHerald @BPACofficial @BCLIPAlumni @CPBlr @DgpKarnataka
#BREAKING ‘Mohandas Pai is Karnataka’s Shakuni, will be forced to leave the state’: KRV activist threatens IT veteran "Mohandas Pai needs to be taught a lesson. He claims to be a Kannadiga but acts against the interests of Kannadigas. He is like Shakuni from the Mahabharata. He is Karnataka’s Shakuni, and that is not good for our people"
629
1,182
107
5,055
290,623
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶ್ರೀವತ್ಸ ಅಣ್ಣ ನವರಿಗೆ ಜನುಮ ದಿನದ ಶುಭಾಶಯಗಳು. @TSSrivathsa
3
99
ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಭಾವನೆ, ನಮ್ಮ ನೆಲದ ಅಸ್ಮಿತೆ, ನಮ್ಮ ಪೂರ್ವಜರು ನಮಗೆ ಕೊಟ್ಟ ಅಮೂಲ್ಯ ಬಳುವಳಿ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ, ಪ್ರತಿಯೊಂದು ಪದದಲ್ಲೂ ಸಂಸ್ಕೃತಿಯಿದೆ, ಪ್ರತಿಯೊಂದು ಧ್ವನಿಯಲ್ಲೂ ನಮ್ಮತನವಿದೆ. ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
6
214