Sunitha Sandesha retweeted
#ಪಹಲ್ಗಾಮ್ ಹತ್ಯಾಕಾಂಡದ ವರದಿಗಳನ್ನು ಗಮನಿಸಿದಾಗ ಅನ್ನಿಸಿದ್ದು:
ಎಲ್ಲಿಯವರೆಗೆ ಜನಾಂಗವೊಂದು 'ಮತ್ತುಳಿದ ಜನಾಂಗದವರನ್ನು ಕೊಲ್ಲುವುದೇ ಧರ್ಮ' ಎಂದು ತನ್ನ ಸಮುದಾಯದವರಿಗೆ ಎಳವೆಯಿಂದಲೇ ಬೋಧಿಸುತ್ತಿರುತ್ತದೋ,ಅಲ್ಲಿಯವರೆಗೆ ಈ ಭೂಲೋಕದ ನಿವಾಸಿಗಳಿಗೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ!
#PahalgamTerroristAttack #PahalgamTerrorAttack
Sunitha Sandesha retweeted
जब हमने #पहलगाम नरसंहार की रिपोर्ट देखी, तब हमने सोचा:
जब तक कोई मज़हब अपने सदस्यों को यह सिखाती रहेगी कि 'दूसरे धर्म के लोगों को मारना धर्म है', तब तक इस संसार के सभी निवासी खतरे में रहेंगे!
#PahalgamTerroristAttack #PahalgamTerrorAttack #Pahalgam #पहलगाम_आतंकी_हमला
Sunitha Sandesha retweeted
ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಅಪಾರವಾದ ಕನಸಿಟ್ಟು, ಅದನ್ನು ನನಸಾಗಿಸಿದ್ದವರು, ಮತ್ತಷ್ಟು ಕನಸಿನೊಡನೆ ಮುನ್ನಡೆಯುತ್ತಿದ್ದವರು ಶಿಕ್ಷಣಪ್ರೇಮಿ ದೊರೆಸ್ವಾಮಿಯವರು. ನಮ್ಮ ಭಾವರಾಮಾಯಣ-ರಾಮಾವತರಣ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೀತಿಯಿಂದ ಲೋಕಾರ್ಪಣೆ ಮಾಡಿಸಿದ್ದರು. PES ಸಂಸ್ಥೆ ಅವರ ಆಶಯದಂತೆ ಇನ್ನಷ್ಟು ಉನ್ನತಿಗೇರಲಿ.
Sunitha Sandesha retweeted
ಇದು| ಆಯುರ್ವೇದದ ದಿನವಂತೆ
ದೇಹವು| ದೇವರು ಕೊಟ್ಟಿಹ ವರವಂತೆ
ಜಗವಿದು ಖಾಯಿಲೆಗಳ ಸಂತೆ
ಇರು ನೀ ರೋಗವೆ ಬರದಂತೆ
ಅದು| ದೇವರ ಪೂಜೆಗೆ ಸಮವಂತೆ
ಅದು| ಶಾಸ್ತ್ರಕೆ ಗೌರವ ಕೊಟ್ಟಂತೆ
ಇದು| ಆಯುರ್ವೇದದ ದಿನವಂತೆ
#ಧನ್ವಂತರಿ_ಜಯಂತಿ
Sunitha Sandesha retweeted
ಚಿತ್ರ ಕಲಾವಿದೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್'ನ ಪೂರ್ವ ವಿದ್ಯಾರ್ಥಿನಿಯಾದ ಕು.ಶ್ರೀಲಕ್ಷ್ಮೀ ಕುಳೂರು ಚಿತ್ರಕಲೆಯಲ್ಲಿ ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾಳೆ.
#asianbookofrecords
Sunitha Sandesha retweeted
ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!
ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!
ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.
Sunitha Sandesha retweeted
ಇಸ್ರೋ ವಿಜ್ಞಾನಿಗಳ ಶ್ರಮ ಬಹುದೊಡ್ಡ ತಪಸ್ಸೇ ಆಗಿದೆ 🌍🚀🛰🌕
ಚಂದ್ರಯಾನ -3 ಭಾರತದ ಕೀರ್ತಿಪತಾಕೆಯನ್ನು ಚಂದ್ರನಲ್ಲಿ ಪ್ರತಿಷ್ಠಾಪಿಸಲಿ ⛳✨
- ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ
@SriSamsthana
youtu.be/bjfuRV5LtwY
#Chandrayaan3 #ISRO #proudmoment – at Bengaluru, India
Sunitha Sandesha retweeted
Today is the rarest of rare;
#Chandrayaan3 that has flown into the sky.
What has flown is not just a rocket, but the heart of billions of Indians!
Next -the bigger expectation.
May it land on the surface of the moon successfully,may this project see perfection!
~@SriSamsthana
Sunitha Sandesha retweeted
ಕಳೆದ 1200 ವರ್ಷಗಳಿಂದ ಅವಿಚ್ಛಿನ್ನ ಪರಂಪರೆಯ ಯತೀಶ್ವರರಿಂದಲೇ ನಿತ್ಯನಿರಂತರವಾಗಿ ಪೂಜೆ ಸಮರ್ಪಿತವಾಗುತ್ತಿರುವುದು ಶ್ರೀಪೀಠದ ಹಿರಿಮೆ 🙏🙏🙏
@SriSamsthana @ShankaraPeetha
Sunitha Sandesha retweeted
✨ ಅಗಸ್ತ್ಯ ಮುನಿ ಪೂಜಿತ ~ ವರದಮುನಿ ಪ್ರದತ್ತ ~ ಆದಿಗುರುಶಂಕರಾಚಾರ್ಯರಿಂದ ಸ್ತುತಿಸಲ್ಪಟ್ಟ ಸಪರಿವಾರ ಸೀತಾರಾಮಚಂದ್ರ; ಶಂಕರಾಚಾರ್ಯ ಪ್ರದತ್ತ ಅನ್ವರ್ಥ ಚಂದ್ರಮೌಳೀಶ್ವರ ; ರಾಜರಾಜೇಶ್ವರ್ಯಾದಿ ದೇವತಾ ಸಾನ್ನಿಧ್ಯಗಳಿಗೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಸಂಪನ್ನವಾದ ಸಾಯಂ ಪೂಜೆ 🙏✨
@SriSamsthana – at Bengaluru, India
Sunitha Sandesha retweeted
ಪ್ರತಿಯೊಂದು ಕಾರ್ಯಕ್ಕೂ ಒಬ್ಬ ಸೇವಕ;
ಪ್ರತಿಯೊಬ್ಬ ಸೇವಕನಿಗೂ ಒಂದು ಕಾಯಕ.
- ಇದು #ಸಂಘಟನಾ_ಚಾತುರ್ಮಾಸ್ಯ ದ ಸೂತ್ರ!
#GuruPurnima #Sanghatana_Chaturmasya
Sunitha Sandesha retweeted
"ಗುರುವೇ, ಮನವನ್ನು ನಿಯಂತ್ರಿಸಲು ನನ್ನಿಂದಾಗದು; ನಿನ್ನಡಿಗೆ ಅದು ಬಾರದು; ಕೃಪೆ ಮಾಡಿ ಅದು ಹೋದಲ್ಲಿ ನೀನೇ ಬಾರೆಯಾ?" - ಎನ್ನುವ ಅನನ್ಯ ಪ್ರಾರ್ಥನೆ ಇರಲಿ.
ಮಾತೃವಾತ್ಸಲ್ಯದಿ ಗುರು ಕರುಣೆದೋರುವ!
#ಸಂಘಟನಾ_ಚಾತುರ್ಮಾಸ್ಯ #Sanghatana_Chaturmasya
#ಗುರುಪೂರ್ಣಿಮೆ #GuruPurnima
Sunitha Sandesha retweeted
ಗುರುರಾದಿರನಾದಿಶ್ಚ ಗುರುಃ ಪರಮದೈವತಮ್ |
ಗುರೋಃ ಪರತರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||
Jagadguru Shankaracharya Sri Sri Raghaveshwara Bharati Mahaswamiji, SriSamsthana Gokarna – Sri RamachandrapuraMatha
Sunitha Sandesha retweeted
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಸಾಗರ ಪ್ರಾಂತ್ಯ, ಸಾಗರ ನಗರದ ಜಾನಕಿರಾಮ ಸಮಿತಿಯ, ಶ್ರೀಯುತ ಟಿ. ವಿ. ಶೇಷಾಚಲ ಇವರ ಧರ್ಮಪತ್ನಿ ಶ್ರೀಮತಿ ಸವಿತಾ ಶೇಷಾಚಲ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
Sunitha Sandesha retweeted
ಮುರುಡೇಶ್ವರದ ಆಚಾರ್ಯಭವನದ ಪ್ರಥಮ ಮಹಡಿಯಲ್ಲಿ ನಿರ್ಮಿಸಲಾದ "ಪುಣ್ಯಕೋಟಿ ಭವನ"ವನ್ನು ಶ್ರೀಸಂಸ್ಥಾನದವರು ತಮ್ಮ ದಿವ್ಯಕರಕಮಲಗಳಿಂದ ಉದ್ಘಾಟಿಸಿದರು
19-06-2023 – at Murudeshwara, India
Sunitha Sandesha retweeted
ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿರುದ್ಧದ ಚಾರ್ಜ್'ಶೀಟ್ ರದ್ದುಪಡಿಸಿದ ಹೈಕೋರ್ಟ್...
ಶ್ರೀಗಳ ವಿರುದ್ಧದ ಮಹಾಷಡ್ಯಂತ್ರ ಮಾಲಿಕೆಯ ಇನ್ನೊಂದು ಪ್ರಕರಣಲ್ಲೂ ಶ್ರೀ ರಾಮಚಂದ್ರಾಪುರ ಮಠಕ್ಕೆ ದಿಗ್ವಿಜಯ!!!
@SriSamsthana @Shankaracarya36
#TruthBehindDeath – at Bengaluru, India
Sunitha Sandesha retweeted
ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಶ್ರೀಸಂಸ್ಥಾನದವರೊಂದಿಗೆ @VishnuguptaVV ಯ ಪರಿಸರವನ್ನು ವೀಕ್ಷಿಸಿದ ಕ್ಷಣಗಳು..
26-03-2023
Sunitha Sandesha retweeted
ಶರಾವತೀ ತೀರವಾಸಾಯ ಶಿಷ್ಯರಕ್ಷಾಯ ವಂದನಮ್ | ನಮಸ್ತೇ ರಾಜಯೋಗೀಂದ್ರ ಗುರುರಾಜಾಯ ವಂದನಮ್ ||🙏🏻🙏🏻🙏🏻
Jagadguru Shankaracharya Sri Sri Raghaveshwara Bharati Mahaswamiji, SriSamsthana Gokarna – Sri RamachandrapuraMatha – at Bengaluru South, India
Sunitha Sandesha retweeted
ನಮಸ್ತೇ ರಾಘವೇಶಾಯ ನಮಸ್ತೇ ಸಾಧುರೂಪಿಣೀ | ನಮಸ್ತೇ ಕರುಣಾಸಿಂಧೋ ಗುರುರಾಜ ನಮೋಸ್ತು ತೇ || 🙏🏻🙏🏻🙏🏻
Jagadguru Shankaracharya Sri Sri Raghaveshwara Bharati Mahaswamiji, SriSamsthana Gokarna – Sri RamachandrapuraMatha
@SriSamsthana @Shankaracarya36 – at Bengaluru South, India


































