Minister for Health & Family Welfare & Waqf & Hajj GOK , MLA Mangaluru Constituency , Karnataka.

Karnataka, India
Joined January 2014
UT Khader retweeted
Karnataka Congress
@INCKarnatakaOct 24
ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಹೆಸರಲ್ಲಿ ನೀಡುವ ದುಬಾರಿ ಬಿಲ್‌ ಗೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ರಾಜ್ಯದ ಪ್ರತಿ ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ತಮ್ಮ ಚಿಕಿತ್ಸೆಗಳ ಅಧಿಕೃತ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನವೆಂಬರ್ 1 ರಿಂದಲೇ ಈ ನಿಯಮ ಜಾರಿಗೊಳ್ಳಲಿದ್ದು, ಈ ಸಂಬಂಧ ನೀತಿ ರೂಪಿಸಲು ಸರ್ಕಾರ ನಿರ್ಧರಿಸಿದೆ. ಪಾರದರ್ಶಕ ಆರೋಗ್ಯ ಸೇವೆ, ರೋಗಿಯ ಹಕ್ಕು ರಕ್ಷಣೆ ನಮ್ಮ ಕಾಳಜಿ.
4
5
1
23
1,441
UT Khader retweeted
Karnataka Congress
@INCKarnatakaOct 24
ಮೃತ ವ್ಯಕ್ತಿಗೆ ಆತನ ಮರಣಾನಂತರವೂ ಗೌರವಯುತ ಅಂತಿಮ ವಿದಾಯ ಸಿಗಬೇಕು ಎಂಬ ಮಾನವೀಯ ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲು ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ಈ ಸಂಬಂಧ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಶೀಘ್ರವೇ ನೀತಿ ರೂಪಣೆಗೂ ಕ್ರಮ ವಹಿಸಲಿದೆ. ಮೃತರಿಗೆ ಅಂತಿಮ ಗೌರವ ನೀಡುವುದು, ಕುಟುಂಬಸ್ಥರ ಹಕ್ಕು ರಕ್ಷಣೆ ನಮ್ಮ ಬದ್ಧತೆ.
8
1
34
5,937
ಕೇವಲ ಎರಡು ಹನಿ ಲಸಿಕೆ, ಮಗುವಿನ ಇಡೀ ಬದುಕಿಗೇ ರಕ್ಷೆಯಾಗುತ್ತದೆ. ಭಾರತವು ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿದ್ದರೂ, ಈ ಸಾಧನೆಯನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲು ಸತತ ನಿಗಾ ಮತ್ತು ಸಮಗ್ರ ಲಸಿಕಾ ಅಭಿಯಾನ ನಿರಂತರವಾಗಿರಬೇಕು. ಪ್ರತಿ ಮಗುವಿಗೂ ಲಸಿಕೆ ತಲುಪಿಸುವ ನಮ್ಮ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರ ನಿಸ್ವಾರ್ಥ ಶ್ರಮವೇ ಈ ಯಶಸ್ಸಿನ ಮೂಲಶಕ್ತಿ. 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಹನಿ ಹಾಕಿಸಿ, ಸದೃಢ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟಲು ನಾವೆಲ್ಲರೂ ಕೈಜೋಡಿಸೋಣ.
3
10
152
9,008
The distress of over 600 Karnataka Umrah pilgrims stranded in Makkah and Madina, away from their families and facing uncertainty over their return, is deeply concerning. I have written to Hon’ble External Affairs Minister @DrSJaishankar , urging his immediate intervention to facilitate their safe and early return, including special flights wherever necessary, and to ensure that they receive adequate food, accommodation and assistance in the meantime. Our pilgrims and their families should not have to face this hardship alone. The Government of Karnataka stands ready to work with the Union Government and all concerned authorities to bring them home safely.
13
233
3
1,184
27,825
VIDEO | Bengaluru: Karnataka Health Minister UT Khader says, "The Karnataka Government and the Health Department have decided, and we had a meeting with the private hospital management association people as well. One point is regarding the prices they have to display in front of the hospitals. So we have discussed it with them, and they have agreed. All the price lists of the procedures and treatments should be published... Other than that, for all the procedures, whatever the prices are, they should make a book or register and keep it at the counter. So whoever wants, patients or patients' attendants, can go and see the rate first, before anything, what the procedure rate is. This will be implemented as soon as possible." (Full video available on PTI Videos - ptivideos.com) #Karnataka #Bengaluru
1
3
6
4,614
UT Khader retweeted
Karnataka Congress
@INCKarnatakaOct 11
ದುಬಾರಿ ಬೆಲೆಗೆ ಕ್ಯಾನ್ಸರ್ ಔಷಧ ಮಾರಾಟ ಮಾಡುತ್ತಿದ್ದ ಆಸ್ಪತ್ರೆಗಳು ಹಾಗೂ ಮಳಿಗೆಗಳ ಮಾಲೀಕರಿಗೆ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. 253ಕ್ಕೂ ಹೆಚ್ಚು ಕ್ಯಾನ್ಸರ್ ಔಷಧಗಳ ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ಬೆಲೆಯ ಸಮಗ್ರ ಮಾಹಿತಿಯನ್ನು ಕೇಂದ್ರ ಔಷಧ ಇಲಾಖೆಗೂ ಸಲ್ಲಿಸಲಾಗಿದೆ. ಶೇ.52ಕ್ಕೂ ಹೆಚ್ಚು ಲಾಭಾಂಶ ಪಡೆಯುತ್ತಿದ್ದ ವ್ಯಾಪಾರಿಗಳಿಗೆ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) ಶೇ.30ರಷ್ಟು ಲಾಭಾಂಶದ ಮಿತಿ ವಿಧಿಸಿದೆ. ಕ್ಯಾನ್ಸರ್ ರೋಗಿಗಳ ಆರ್ಥಿಕ ಹೊರೆ ತಗ್ಗಿಸುವುದು ನಮ್ಮ ಗುರಿ
1
7
17
1,327
UT Khader retweeted
Karnataka Congress
@INCKarnatakaOct 11
ವಿದ್ಯುತ್ ಉಳಿತಾಯ ಹಾಗೂ ಹಸಿರು ಇಂಧನಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಕಾಂಗ್ರೆಸ್‌ ಸರ್ಕಾರ ರಾಜ್ಯದಾದ್ಯಂತ ʻಸೌರ ಸ್ವಾಸ್ಥ್ಯʼ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 3,700 ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್‌ ಘಟಕಗಳನ್ನು ಅಳವಡಿಸಲಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ರಾಜ್ಯದ ಎಲ್ಲಾ 5 ಸಾವಿರ ಕೇಂದ್ರಗಳಲ್ಲೂ ಸೌರ ಬೆಳಕು ಬೆಳಗಲಿದೆ. ಅಂದಾಜು 120 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ.
8
18
1,318
UT Khader retweeted
ज्ञानेश कुमार जाएँगे। यह सरकार जाएगी। फिर शुरू होगी लोकतंत्र की मरम्मत। 🇮🇳
6,060
18,532
1,112
74,672
2,907,740
UT Khader retweeted
We are not going to stop protesting till Gyanesh Kumar resigns. This is a fight to protect the most sacred thing in this country. There is nothing that Narendra Modi and Amit Shah can do that will stop us.
2,767
14,063
518
51,016
1,060,490
UT Khader retweeted
LIVE: Protest March Against Vote Chori | Parliament House to EC Office, New Delhi xitter.cf/i/broadcasts/1OGwbnoDq…
504
4,259
155
11,916
897,082
UT Khader retweeted
𝐖𝐞 𝐦𝐚𝐫𝐜𝐡 𝐭𝐨 𝐝𝐞𝐟𝐞𝐧𝐝 𝐞𝐯𝐞𝐫𝐲 𝐈𝐧𝐝𝐢𝐚𝐧’𝐬 𝐫𝐢𝐠𝐡𝐭 𝐭𝐨 𝐯𝐨𝐭𝐞. LoP Shri @RahulGandhi, along with Opposition MPs, marches from Makar Dwar to the EC office, demanding the resignation of CEC Gyanesh Kumar. Illegally taking away the right to vote is an anti-national act, and Gyanesh Kumar has done so to benefit the BJP. It is treason, and all those involved should be held accountable. 📍New Delhi
27
837
8
3,128
85,429
UT Khader retweeted
देशभर में लोग अपने हक़ के लिए लड़ रहे हैं - और अक्सर अकेले लड़ रहे हैं। Gen Z, छात्र, किसान, आदिवासी, दलित, महिलाएँ - हर संघर्ष की अपनी कहानी है। पर जो आवाज़ अकेली उठती है, वो अक्सर दब जाती है। 'सत्याग्रह' इन्हीं आवाज़ों को एक नक्शे पर साथ लाने की पहल है। बापू ने यही सिखाया था - सच सबसे बड़ा हथियार है। पर उससे भी बड़ा हथियार है, एकता में सच के साथ खड़े होना। अगर आप भी किसी अन्याय से लड़ रहे हैं - अपनी कहानी भेजिए। दो मिनट लगेंगे। आपकी कहानी नक्शे पर आएगी। आप देखेंगे कि आपकी तरह और कौन-कौन लड़ रहा है। और मैं जो कर सकता हूँ, करूँगा - संसद में, सड़क पर, खत लिखकर, जहां भी मेरी ज़रूरत हो वहां आपके साथ खड़े होकर - नेता विपक्ष के रूप में ये मेरी ज़िम्मेदारी है। अपने सत्याग्रह को कहानी मुझे यहां बताएं 👉 rahulgandhi.in/satyagraha
2,624
11,929
496
36,548
1,207,964
UT Khader retweeted
Karnataka Congress
@INCKarnatakaOct 2
ಎಂ ಆರ್ ಪಿ ಎಲ್ ನಲ್ಲಿ ನಡೆದಿರುವ ಘಟನೆ ಅತ್ಯಂತ ನೋವಿನ ಸಂಗತಿ. ಈ ಸ್ಫೋಟಕ್ಕೆ ಘಟಕದಲ್ಲಿ ಉಂಟಾದ ಅತಿ ಒತ್ತಡವೇ ಕಾರಣ ಎಂದು ತಿಳಿದುಬಂದಿದೆ. ಇಂತಹ ಘಟನೆ ತಡೆಯುವಲ್ಲಿ ಅಲರ್ಟ್ ವ್ಯವಸ್ಥೆಗಳು ವಿಫಲವಾಗಿವೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಮೃತ ಮನೀಶ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಗರಿಷ್ಠ ಮೊತ್ತದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. @utkhader ಆರೋಗ್ಯ ಸಚಿವರು
8
1
18
1,843
UT Khader retweeted
Karnataka Congress
@INCKarnatakaSep 22
ಮೆಡಿಸಿನ್ ಮಾಫಿಯಾ ಮಟ್ಟಹಾಕಲು ಕಾಂಗ್ರೆಸ್ ಸರ್ಕಾರದ ಸಂಕಲ್ಪ.
2
23
2
65
3,554
UT Khader retweeted
#WATCH | Bengaluru | On fake drug racket uncovered at a farmhouse in Bidadi, Karnataka Minister UT Khader says, "Prime face evidence shows that the main agency involved in this is Krupa Healthcare... We have learned about 24 other agencies and dealers. All of them were hand in glove with them... When we asked them to give details, they did not show any interest in giving information... So we cancelled seventeen licenses and suspended seven... We have written to Pfizer. If they don't provide information promptly, that means they were a part of this... We will meet the Central Health Minister and request that some guidelines be issued for such fake drugs..."
2
4
17
19,180
🧠 ಮರೆವನ್ನು ಕಡೆಗಣಿಸದಿರಿ - ಸಣ್ಣ ಮರೆವು ದೊಡ್ಡ ಸಮಸ್ಯೆಯಾಗುವ ಮುನ್ನ ವೈದ್ಯಕೀಯ ನೆರವು ಪಡೆಯೋಣ. ಉಚಿತ ಸಮಾಲೋಚನೆಗಾಗಿ ಟೆಲಿ ಮನಸ್‌ 📱14416ಗೆ ಕರೆ ಮಾಡಿ. @CMofKarnataka @DrParameshwara @utkhader @KarnatakaVarthe
3
7
3,435
"ಎರಡೇ ಎರಡು ಹನಿ ಲಸಿಕೆ, ಮಗುವಿನ ಆರೋಗ್ಯಯುತ ಭವಿಷ್ಯದ ಗ್ಯಾರಂಟಿ" ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸದಾಶಿವನಗರದ ನಿವಾಸದ ಬಳಿ ಆಯೋಜಿಸಿದ್ದ ರಾಜ್ಯ ಮಟ್ಟದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮುಖ್ಯಮಂತ್ರಿ ಶ್ರೀ @DKShivakumar ಅವರು ಸಚಿವರಾದ ಶ್ರೀ ಯು.ಟಿ. ಖಾದರ್ ಅವರ ಜೊತೆಗೂಡಿ ಚಾಲನೆ ನೀಡಿದರು. 5 ವರ್ಷದೊಳಗಿನ ಪ್ರತಿ ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವುದು ಮಗುವಿನ ಹೆತ್ತವರ ಅಥವಾ ಪಾಲಕರ ಕರ್ತವ್ಯ. ನಿಮ್ಮ ಒಂದು ಚಿಕ್ಕ ಆಲಸ್ಯ ಮಗುವಿನ ಬದುಕನ್ನು ಕಸಿಯಬಹುದು, ಹಾಗಾಗಿ ತಪ್ಪದೇ ಹತ್ತಿರದ ಪೋಲಿಯೋ ಬೂತ್‌ಗೆ ತೆರಳಿ, ಲಸಿಕೆ ಹಾಕಿಸಿ. ಪೋಲಿಯೋ ಮುಕ್ತ ಸ್ವಸ್ಥ ಸಮಾಜಕ್ಕೆ ಕೈಜೋಡಿಸಿ.
8
10
1
190
12,566
ಶಾಲಾ ಶೈಕ್ಷಣಿಕ ವರ್ಷ 2026-27 ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳ ದಾಖಲಾತಿ ಸುಧಾರಣೆ, ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಮಕ್ಕಳ ಆರೋಗ್ಯ, ಪೋಷಕಾಂಶಯುತ ಆಹಾರ ವಿತರಣೆ ಹಾಗೂ ಇತರೆ ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಿದರು. ​ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಯು. ಟಿ. ಖಾದರ್, ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. With the academic year 2026–27 set to begin, Chief Minister Shri D.K. Shivakumar today held a meeting with senior officials at Vidhana Soudha to discuss key education-related matters. The meeting focused on improving enrolment of students and Anganwadi children, maintaining the quality of education, children’s health, distribution of nutritious food, and other academic issues. Minister Shri U.T. Khader, Chief Secretary Dr. Shalini Rajneesh, and other senior officials were present.
16
40
377
10,806
UT Khader retweeted
Congress MLA Shri @utkhader takes oath as Minister in the Government of Karnataka. 📍 Lok Bhavan, Bengaluru
4
134
1
382
7,377
UT Khader retweeted
#WATCH | Bengaluru: After taking oath, Karnataka Minister UT Khader says, "Now the new cabinet, under CM D.K. Shivakumar, has taken oath. I am happy to be a part of the cabinet and work as a team, taking the guidance and suggestions of our ex-CM and ex-Ministers. So that our teamwork will ultimately benefit the society, the state and country..."
1
10
1
134
11,089