KPSC & KEA Reforms Movement (@KPSC_Reforms) header
KPSC & KEA Reforms Movement (@KPSC_Reforms) profile picture

ರಾಜ್ಯದ ಮತ್ತು ಯುವಕರ ಭವಿಷ್ಯಕ್ಕಾಗಿ KPSC ಸುಧಾರಣೆ ಅನಿವಾರ್ಯ! ನಮ್ಮೊಂದಿಗೆ ಕೈ ಜೋಡಿಸಿ. The KPSC reforms must happen now! If you are an aspirant, join us in this effort.

Joined October 2016
Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)Photo by KPSC & KEA Reforms Movement (@KPSC_Reforms)
ರಾಜ್ಯದ ಹಿತಾಸಕ್ತಿ, ಯುವಕರು ಅಥವಾ ನಿರುದ್ಯೋಗಿಗಳ ಪರವಾಗಿ ಒಬ್ಬನೇ ಒಬ್ಬ ನಾಯಕನೂ ಮಾತನಾಡುತ್ತಿಲ್ಲ. ಉದ್ಯೋಗ ಅಧಿಸೂಚನೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರ ಮೌನವಾಗಿದೆ. ಯುವಜನರು ಒಂದು ದೊಡ್ಡ ಹೋರಾಟಕ್ಕೆ ಸಿದ್ಧರಾಗಬೇಕು-ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕು! #kannada #Karnataka #Bengaluru #KPSCDroha #KPSC
2
17
34
6,663
ಚುನಾವಣೆಗಳಲ್ಲಿ ಸ್ಪರ್ಧಿಸಲು ಶಾಲಾ, ಕಾಲೇಜು ಅಂಕ ಪರಿಗಣಿಸುವ ಬಗ್ಗೆ ಕ್ರಮ ವಹಿಸಿ ಸರ್ ಮತ್ತೆ ನೇಮಕಾತಿ ಬಗ್ಗೆ ಚರ್ಚೆ ಮಾಡೋಣ.... @DKShivakumar... ನಿಮ್ಮ ಈ ಸಲಹೆಗೆ ನೊಬೆಲ್ ಅವಾರ್ಡ್ ಕೊಟ್ರು ಕಡಿಮೇನೆ..
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
24
1
67
1,766
➡️2023 ರಿಂದ ನಡೆದ ಹಲವು ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದಾಗಿ ಕನ್ನಾಲೆ ಹೇಳಿಕೆ. ➡️4 ವರ್ಷಗಳಲ್ಲಿ 2 ಗುಂಪಾಗಿ ಕೊಳ್ಳೆ ಹೊಡೆದಿರುವುದು ದೃಢ. ➡️KAS 384 ನಲ್ಲೂ ಅಕ್ರಮ ನಡೆದಿರುವುದು ಖಚಿತವಾಗಿದೆ. ➡️ ಅಧಿಸೂಚನೆ ಹೊರಡಿಸಿದ ಮರುದಿನದಿಂದಲೇ ಅಭ್ಯರ್ಥಿಗಳೊಂದಿಗೆ ಹಣದ ವ್ಯವಹಾರ. @DKShivakumar #kannada #karnataka #kpsc
2
26
64
10,727
It's just, A tip of the Iceberg! ಪಶು ವೈದ್ಯಾಧಿಕಾರಿ ಪರೀಕ್ಷೆ ಜೊತೆಗೆ, KAS 384 ನಲ್ಲೂ ಅಕ್ರಮ ನಡೆದಿರುವುದು ED ತನಿಖೆ ದೃಢಪಡಿಸಿದೆ. @DKShivakumar @secretarykpsc ಇಷ್ಟೆಲ್ಲಾ ಆದರೂ KAS 384 ಮುಂದುವರೆಸುತ್ತೀರಾ? #Kannada #karnataka #Bengaluru #kpsc
1
35
1
87
6,786
ಇದರ ಬಗ್ಗೆ ಸೂಕ್ತವಾದ ಉತ್ತರ ಕೊಡಿ ಸ್ವಾಮಿ @KEA_karnataka @PriyankKharge @DKShivakumar @CMofKarnataka. CCTV ವಿಡಿಯೋ ರಿಲೀಸ್ ಮಾಡಿ.... ಯಾಕೆ ಯಾವಾಗಲೂ ಗ್ರಾಮೀಣ ಬಡವರ ಮಕ್ಕಳಿಗೆ ಅನ್ಯಾಯ ಮಾಡ್ತೀರಾ? CCTV ಬಿಡುಗಡೆ ಮಾಡಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಿ.... #kea #kannada #kpsc #karnataka
🚨 ಸ್ಫೋಟಕ ಮಾಹಿತಿ #KSVS ತಂಡ ಬಯಲಿಗೆ ಎಳೆದಿದ್ದಾರೆ.... ಪರೀಕ್ಷೆ ನಡೆದ ದಿನ ಶಂಕರ್ ಬನ್ನೂರು ಪರೀಕ್ಷಾ ಕೇಂದ್ರದಲ್ಲೇ ಇರಲಿಲ್ಲ ಎಂಬುದಾಗಿ ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾದರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದೇನು? ಒಂದು ಕಡೆ KEA ಅಧಿಕಾರಿಗಳು Google Lens ಬಳಕೆಯ ಬಗ್ಗೆ ಸಮರ್ಥನೆ ನೀಡುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಯ ಹೇಳಿಕೆ ಹಲವು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. @KEA_karnataka ಅಧಿಕಾರಿಗಳೇ, ಸತ್ಯವನ್ನು ಮುಚ್ಚಿಡಬೇಡಿ! ಕೂಡಲೇ #CCTV ದೃಶ್ಯಾವಳಿ ಹಾಗೂ ಹಾಜರಾತಿ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಇಲ್ಲದಿದ್ದರೆ #KSVS ವತಿಯಿಂದ ಬೃಹತ್ ವಿದ್ಯಾರ್ಥಿ ಹೋರಾಟ ಅನಿವಾರ್ಯ! ನಮಗೆ ಬೇಕಿರುವುದು ಸಮಜಾಯಿಷಿಯಲ್ಲ, ಸಾಕ್ಷ್ಯಾಧಾರ ಸಹಿತ ಸತ್ಯಾಂಶ! — ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
3
50
94
1,921
➡️ 2011 ನೇ ಸಾಲಿನ KAS 362 ರಕ್ಷಿಸಲು ಮತ್ತೆ ಸುಪ್ರೀಂ ಕೋರ್ಟುಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ಚಿಂತನೆ. ➡️ ಅವರ ಇಷ್ಟು ವರ್ಷದ ನಿಸ್ವಾರ್ಥ ಸೇವೆ ಗುರುತಿಸಿ ನ್ಯಾಯ ಕೊಡಿಸಬೇಕು ಎಂಬುದು ಸಚಿವರ ಅಭಿಪ್ರಾಯ. ➡️ ಭ್ರಷ್ಟರನ್ನು ರಕ್ಷಿಸಿಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆಂದು ಹೇಳಿಕೊಳ್ಳುವ ಸರ್ಕಾರಗಳು. #kpsc #kannada
10
18
69
9,875
Replying to @KEA_karnataka
@KEA_karnataka, please respond to the aspirants' concerns regarding the issue mentioned below. #Karnataka #Kannada #kpsc #Bengaluru
Replying to @KPSC_Reforms
Sir, Kindly raise voice for section officer (KSLA) aspirants. It's been more than 105days,since notification there is no further update on examination date by KEA.Even we addressed multiple formal letters and RTI application to KEA but no response.
1
3
401
➡️ KPSCಯು ನವೆಂಬರ್ 15, 2026ರಂದು ನಡೆಯಲಿರುವ KAS GP-319 ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ ಮಾಡಿದೆ. ➡️ OMRನಲ್ಲಿ 5ನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತಿಸಬೇಕು; ಇಲ್ಲದಿದ್ದರೆ 1/4 ಅಂಕಗಳ ಋಣಾತ್ಮಕ ಮೌಲ್ಯಮಾಪನ ವಿಧಿಸಲಾಗುತ್ತದೆ. ➡️ ಆದರೂ, KPSCಯ ಕಾರ್ಯವೈಖರಿಯ ಪಾರದರ್ಶಕತೆ ಮತ್ತು ಆಯೋಗದ ಸದಸ್ಯರ ಮೇಲೆ ವಿಶ್ವಾಸಾರ್ಹತೆ ಇಲ್ಲ.
4
6
29
4,249
🚨KPSC ಸುದ್ದಿಗಳು ➡️ 2011 ನೇ ಸಾಲಿನ 362 ಗೆಜೆಟೆಡ್ ಅಧಿಕಾರಿಗಳ ಮರುನೇಮಕ ಬೇಡ ಹಾಗೂ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲು ಸಂಸದೀಯ ಇಲಾಖೆ ಸರ್ಕಾರಕ್ಕೆ ತನ್ನ ಅಭಿಪ್ರಾಯ ತಿಳಿಸಿದೆ. ➡️ ಈ ಕುರಿತು ಇಂದು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. #kannada #karnataka #Bengaluru #kpsc
6
14
3
58
13,038
ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದರೆ ಅಥವಾ ಆಗಿರಬಹುದಾದ ಪರೀಕ್ಷಾ ಅಕ್ರಮಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಅಥವಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂಷಿಸಬೇಕಾಗಿಲ್ಲ @KEA_karnataka. ಇಲ್ಲಿರುವ ಹಲವಾರು ಅಭ್ಯರ್ಥಿಗಳು ಪರೀಕ್ಷಾ ಅಕ್ರಮಗಳ ಬಲಿಪಶುಗಳೇ. #kannada
3
27
3
88
4,551
ಇದೇ ತರ KPSC CTI ಮತ್ತು KPSC PDO ಅಂತಿಮ ಆಯ್ಕೆ ಪಟ್ಟಿ ತಗೊಂಡು ಟಾಪರ್ ಗಳನ್ನ ಕೂಡ Interview ಅಥವಾ Investigation ಮಾಡಿ ಸರ್ @prajavani @Vijayavani_Digi @tv9kannada @publictvnews @DeccanHerald @KannadaRepublic @KEA_karnataka @DKShivakumar @PriyankKharge #kannada #karnataka #kpsc #kea
ನೆನ್ನೆ ನ್ಯೂಸ್ ಚಾನೆಲ್ ಗಳಲ್ಲಿ ಈತ ಪ್ರಾಮಾಣಿಕ ಅಂತ ಹೇಳ್ಕೊಳ್ತಿದ್ದ.... ಇನ್ನೂ ಹಲವಾರು ಪರೀಕ್ಷೆಗಳಲ್ಲಿ ಇದೇ ತರ ಅಕ್ರಮಗಳು ನಡೆದಿವೆ... ಇದೇ VAO ಪರೀಕ್ಷೆಯಲ್ಲಿ ಇನ್ನೂ ಹಲವು ಅಕ್ರಮಗಳು ಜರುಗಿವೆ ಎಲ್ಲಾ ತನಿಖೆ ಆಗಬೇಕು...@KEA_karnataka . ಪರೀಕ್ಷಾ ಕೇಂದ್ರಗಳೇ ಅಕ್ರಮಗಳ ಮುಖ್ಯ ಕೇಂದ್ರಗಳು. #kannada #Karnataka #kpsc
5
24
2
56
1,982
Jammers ಅಳವಡಿಕೆ ವ್ಯವಸ್ತೆಯ ಉದ್ದೇಶ ಏನು ಸರ್ @KEA_karnataka ಪರೀಕ್ಷಾ Invigilator ಗಮನಕ್ಕೆ ಇದು ಬಂದಿಲ್ವಾ? ಪಕ್ಕದಲ್ಲಿದ್ದ ಅಭ್ಯರ್ಥಿಗೆ ಇದು ಗೊತ್ತಿರಲಿಲ್ವ? ಇವೆಲ್ಲ ನೋಡಿದರೆ ಸಂಪೂರ್ಣ ಪರೀಕ್ಷಾ ಕೇಂದ್ರವೇ ಈ ಅಕ್ರಮದಲ್ಲಿ ಭಾಗಿಯಾಗಿದೆ... ಸಮಗ್ರ ತನಿಖೆ ನಡೆಸಿ CCTV ಸಾರ್ವಜನಿಕಗೊಳಿಸಿ. @DKShivakumar #kannada #karnataka
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಮಾಡಿದ ಆರೋಪಗಳು ಸುಳ್ಳಾಗಲಿಲ್ಲ. ಹಲವು ಬಾರಿ ಪರಿಶೀಲಿಸಿ, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ನಾವು ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದೇವೆ. ಹಗಲು-ರಾತ್ರಿ ಶ್ರಮಿಸುವ ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾಗಿ ನಮ್ಮ ಹೋರಾಟ ಸದಾ ಮುಂದುವರಿಯಲಿದೆ. ಯಾರಿಗೂ ಅನ್ಯಾಯವಾಗದಂತೆ @KEA_karnataka ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆಗಳನ್ನು ನಡೆಸಲಿ. ಅಕ್ರಮದ ಅಂಶಗಳನ್ನು ಹೊರತರುವಲ್ಲಿ ಶ್ರಮಿಸಿದ #ಪೊಲೀಸ್ ಇಲಾಖೆ ಹಾಗೂ #KEA ಕಾರ್ಯನಿರ್ವಾಹಕ ನಿರ್ದೇಶಕರಾದ ಸನ್ಮಾನ್ಯ ಪ್ರಸನ್ನ ಕುಮಾರ್ IAS ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಹೋರಾಟ ಅನ್ಯಾಯದ ವಿರುದ್ಧ, ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾಗಿ! ಸದಾ ನಿರಂತರವಾಗಿ ಮುಂದುವರಿಯಲಿದೆ... ಯಾವುದೇ ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಪ್ರತಿಬೆಯನ್ನು ನಂಬಿ ಅಕ್ರಮದ ಹಾದಿ ಬೇಡ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಬದುಕಲು ಸ್ಪರ್ಧಾತ್ಮಕ ಪರೀಕ್ಷೆ ಒಂದೇ ದಾರಿಯಲ್ಲಿ ಅದರ ಆಚೆಗೂ ಹಲವಾರು ಉತ್ತಮ ಅವಕಾಶಗಳಿವೆ...🙏🙏 @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation – ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
9
51
2
109
5,632
ನೆನ್ನೆ ನ್ಯೂಸ್ ಚಾನೆಲ್ ಗಳಲ್ಲಿ ಈತ ಪ್ರಾಮಾಣಿಕ ಅಂತ ಹೇಳ್ಕೊಳ್ತಿದ್ದ.... ಇನ್ನೂ ಹಲವಾರು ಪರೀಕ್ಷೆಗಳಲ್ಲಿ ಇದೇ ತರ ಅಕ್ರಮಗಳು ನಡೆದಿವೆ... ಇದೇ VAO ಪರೀಕ್ಷೆಯಲ್ಲಿ ಇನ್ನೂ ಹಲವು ಅಕ್ರಮಗಳು ಜರುಗಿವೆ ಎಲ್ಲಾ ತನಿಖೆ ಆಗಬೇಕು...@KEA_karnataka . ಪರೀಕ್ಷಾ ಕೇಂದ್ರಗಳೇ ಅಕ್ರಮಗಳ ಮುಖ್ಯ ಕೇಂದ್ರಗಳು. #kannada #Karnataka #kpsc
5
29
1
105
4,536
ಇದರಲ್ಲಿ ತುಂಬ ಸತ್ಯ ಇದೆ... ಸಮಗ್ರ ತನಿಖೆ ಅಗತ್ಯವಿದೆ.... ಹಾಗೆ KPSC CTI ಮತ್ತು KPSC PDO ಟಾಪರ್ ಗಳ ಇಂಟರ್ವ್ಯೂ ಮಾಡಬೇಕಿದೆ TV ಚಾನೆಲ್ ಗಳು... ಅದರಲ್ಲಿ ಇನ್ನೂ ಹೆಚ್ಚು ಪವಾಡಗಳು ನಡೆದಿವೆ..
#VAORecruitment ಶಂಕ್ರಣ್ಣನ ದಂತ ಕಥೆಗಳು Part 1. ➡️ ಶಂಕ್ರಣ್ಣ interview ಅಲ್ಲಿ ಹೇಳಿದ #KSRP ಅಪ್ಲಿಕೇಶನ್ ಅಲ್ಲಿ ಅವನು PUC ಪಾಸ್ ಆಗಿದ್ದು 2013 ರಲ್ಲಿ ಅಂತ ಹಾಕಿದ್ದನಂತೆ ಯಾರೋ ಅದನ್ನ Edit ಮಾಡಿ 2026 ಮಾಡಿದ್ದಾರಂತೆ. (ಮಾಹಿತಿಗಾಗಿ : ಅರ್ಜಿ ಸಲ್ಲಿಸಿದ ಅಭ್ಯರ್ಥಿ ಬಿಟ್ಟು ಬೇರೆ ಯಾರೂ ಅರ್ಜಿ edit ಮಾಡಲು ಸಾಧ್ಯವಿಲ್ಲ ಏಕೆಂದರೆ ಲಾಗಿನ್ ಮಾಡಿ ಎಡಿಟ್ ಮಾಡಲು OTP ಹಾಕಬೇಕು.) ➡️ 2016 ರಲ್ಲಿ ಹುಬ್ಬಳ್ಳಿಗೆ 2 ವರ್ಷ ಕೋಚಿಂಗ್ ಹೋಗಿದ್ದನಂತೆ ಆದರೆ (ಕೋಚಿಂಗ್ ಸೆಂಟರ್ ಗಳು ಇರುವುದು ಧಾರವಾಡದಲ್ಲಿ.) ➡️ ಕೋಚಿಂಗ್ ಅಲ್ಲಿ ಇದ್ದಾಗಲೇ 20+ ಪರೀಕ್ಷೆ ಬರೆದಿದ್ದನಂತೆ ಪೊಲೀಸ್ ಪರೀಕ್ಷೆ ಪಾಸ್ ಆಗಿದ್ದರೂ Physical ಪಾಸ್ ಆಗಿದ್ದರೂ ಮೆಡಿಕಲ್ ಅಲ್ಲಿ Reject ಮಾಡಿದ್ದರಂತೆ. (ಅವನು Physical & Medical attend ಮಾಡಿದ್ದ Details ಪೊಲೀಸ್ ಇಲಾಖೆಯಲ್ಲಿ ಇರಬಹುದು, ಹುಡುಕಿದರೆ ಸಿಗುತ್ತೆ ) ➡️ ಅದಾದ ನಂತರ ಮತ್ತೆ ಶಂಕ್ರಣ್ಣ Comeback ಮಾಡ್ಬೇಕು ಅಂತ ಬರೆದ ಪರೀಕ್ಷೆಗಳು ಮತ್ತೂ ಆ ಪರೀಕ್ಷೆಯಲ್ಲಿ ಬಂದ ಫಲಿತಾಂಶಗಳ ಮಾಹಿತಿ. 1. Armed PC 2022 31.5/100 2. Civil PC 2022 26.5/100 3. VAO 2024 51/200 4. KEA 708 2026 54.25/200 5. KSRP 2026 25/100 6. VAO 2026 151/200 ❗ WHAT A COME BACK 🔥👏 ಕಳೆದ 4 ವರ್ಷಗಳಿಂದ Underscore ಮಾಡಿದ ಶಂಕ್ರಣ್ಣ 2026 ರ #VAO ಪರೀಕ್ಷೆಯಲ್ಲಿ ಅಸಾಮಾನ್ಯ Score ಮಾಡಿದ್ದ 🔥 ಇದೇ ವರ್ಷ ನಡೆದ KEA 708 ಮತ್ತು KSRP ಪರೀಕ್ಷೆಯಲ್ಲಿ Minimum Score ಗಳಿಸದ ಶಂಕ್ರಣ್ಣ #VAO ಪರೀಕ್ಷೆಯಲ್ಲಿ ಮಾತ್ರರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮಟ್ಟಿಗೆ Score ಮಾಡಿದ. 2026 ರಲ್ಲಿ #VAO ಪರೀಕ್ಷೆಯಲ್ಲಿನ ಚಮತ್ಕಾರಗಳು. 1. ಪ್ರಶ್ನೆ ಪತ್ರಿಕೆ ಕಠಿಣ ವಾಗಿದ್ದರೂ ನಮ್ಮ ಶಂಕ್ರಣ್ಣ ಒಂದೂ ಪ್ರಶ್ನೆ ಬಿಡದೆ ಎಲ್ಲದಕ್ಕೂ ಉತ್ತರಿಸಿ ಬಂದಿದ್ದ. 2. ಶಂಕ್ರಣ್ಣನ ಉತ್ತರ ಪತ್ರಿಕೆಯ Copy ಯಲ್ಲಿ ಒಂದು ಪ್ರಶ್ನೆಗೂ 5th Option tick ಮಾಡಿರಲಿಲ್ಲ. 3. UPSC ಪರೀಕ್ಷೆ ಬರೆದವರಿಗೂ ಕೂಡ ಅಂದು #VAO ಪ್ರಶ್ನೆ ಪತ್ರಿಕೆಯಲ್ಲಿ ಕಠಿಣ ಅನಿಸಿತ್ತು. ಕೆಲವರಿಗೆ ಉತ್ತರ ಗೊತ್ತಿರಲಿಲ್ಲ ಆದರೆ ಶಂಕ್ರಣ್ಣನಿಗೆ ಮಾತ್ರ ಪರೀಕ್ಷೆ Easy ಆಗಿತ್ತು. 4. 4-5 ವರ್ಷಗಳಿಂದ ವಿವಿಧ ಪರೀಕ್ಷೆಗಳಲ್ಲಿ Underscore ಮಾಡಿದ ನಮ್ಮ ಶಂಕ್ರಣ್ಣ ಎಕಾಯೇಕಿ #VAO2026 ರಲ್ಲಿ 151 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ. Part 2 will be soon.... @KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka @Praveenmmagadum @tv9kannada @prajavani @AsianetNewsSN #KPSC #KEA #VAO #KAS #KPSC #SDA #FDA Interview Link ⬇️ youtu.be/hcHl_JwqwNs?si=FioE…
2
24
53
1,711
Good Going @DKShivakumar sir ...... Which Scheme or Bhagya is this? Is this a Part of your New Prajaaseve Department?....Stop all this Drams and Quash the Appointment and Call for New Recruitment..#karnataka #kannada #kpsc
2011ನೇ ಸಾಲಿನಲ್ಲಿ ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದ 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ರದ್ದುಪಡಿಸಿರುವ ಹಿನ್ನೆಲೆ, ಅಂದು ಆಯ್ಕೆಯಾಗಿ ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳು ಇಂದು ವಿಧಾನಸೌಧದಲ್ಲಿ ನನ್ನನ್ನು ಭೇಟಿಯಾಗಿ, ತಮ್ಮ ಸಮಸ್ಯೆ ವಿವರಿಸಿ, ನೆರವಿಗೆ ಬರುವಂತೆ ಮನವಿ ಸಲ್ಲಿಸಿದರು.
1
19
1
48
3,174
Replying to @KEA_karnataka
@KEA_karnataka Please Look into this
ಪೊಲೀಸ್ ಪರೀಕ್ಷೆಯಲ್ಲಿ ಅತೀ ಕಡಿಮೆ Score ಮಾಡಿ #VAO ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಕೆಲವು ಅಭ್ಯರ್ಥಿಗಳ ಪಟ್ಟಿ. ಇನ್ನೂ ತುಂಬಾ ಇವೆ. Source:Teligram #KPSC #KEA
2
3
222
Good job, @KEA_karnataka ! Please compare candidates’ marks across exams conducted every six months and investigate unusually significant increases to identify possible discrepancies and ensure transparent, fair recruitment. #Kannada #Karnataka #Bengaluru
#VaoRecruitmentExam: #KSRP ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ‌ 25 ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಗ್ರಾಮ ಆಡಳಿತಾಧಿಕಾರಿ (#VAO) ನೇಮಕಾತಿ ಪರೀಕ್ಷೆಯಲ್ಲಿ ‌151 ಅಂಕಗಳನ್ನು ಹೇಗೆ ಪಡೆದ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅನುಮಾನಗಳ ಬಗ್ಗೆ #KEA ತನಿಖೆಗೆ ಆದೇಶಿಸಿದೆ. ಈ ಸಂಬಂಧ ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆದ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ವರೆದು ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ‌ ಎಂಬುದರ ಬಗ್ಗೆ ಸಿಸಿಟಿವಿ ವಿಡಿಯೊ ತುಣುಕುಗಳನ್ನು ನೋಡಿ, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ‌ ನೀಡಲು ಕೋರಲಾಗಿದೆ. ಅಗತ್ಯ ಬಿದ್ದರೆ‌ ಪೊಲೀಸರಿಗೆ ದೂರು ಕೊಡುವುದಕ್ಕೂ ಸೂಚಿಸಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ‌ಅ.4ರಂದು ನಡೆದ VAO ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬುವರು ಬರೆದಿದ್ದಾರೆ. ಇವರ ಶೈಕ್ಷಣಿಕ ಹಿನ್ನೆಲೆ ಕೂಡ ಹೇಳಿಕೊಳ್ಳುವಂತಿಲ್ಲ.‌ ಅಂತಹ ಮಾಮೂಲಿ ಅಭ್ಯರ್ಥಿ ಇಷ್ಟೊಂದು ಅಂಕ ಹೇಗೆ ಪಡೆದ? ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸಿದ್ದಾರೆ. ಈ ಅನುಮಾನಗಳಿಗೆ‌ ಇತಿಶ್ರೀ ಹಾಡಲು ತನಿಖೆಯ ತೀರ್ಮಾನ ಮಾಡಲಾಗಿದೆ. ಪ್ರಾಧಿಕಾರದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅರ್ಜಿ ಹಾಕಿದ್ದ ಅಭ್ಯರ್ಥಿಯೇ‌ ಕೇಂದ್ರಕ್ಕೆ ಹೋಗಿ ಪರೀಕ್ಷೆ‌ ಬರೆದಿದ್ದಾರೆ. ಇದು ಮುಖ ಚಹರೆ ತಂತ್ರಜ್ಞಾನದ ಮೂಲಕ ದೃಢೀಕರಣ ಕೂಡ ಆಗಿದೆ. ಅಭ್ಯರ್ಥಿಗೆ ಕೊಟ್ಟಿರುವ ಒಎಂಅರ್ ಕೂಡ ಸರಿ ಇದೆ. ಅಲ್ಲದೆ ಅದೇ ಒಎಂಆರ್‌ ಅನ್ನು ಅ.5ರಂದು ಸ್ಕ್ಯಾನ್ ಮಾಡಿ ಕೆಇಎ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದಾರಚೆಗೆ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರು ಲೋಪಗಳು ಆಗಿವೆಯೇ ಎಂಬುದನ್ನು ಅಲ್ಲಿನ ಜಿಲ್ಲಾಧಿಕಾರಿಯೇ‌ ಪರಿಶೀಲಿಸಿ ವರದಿ ನೀಡಬೇಕಾಗಿದೆ. ಸದರಿ ಅಭ್ಯರ್ಥಿ‌ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವುದು‌ 2013ರಲ್ಲಿ. ಇದು ವಿಎಒ ಹುದ್ದೆಗೆ ಅರ್ಜಿ‌ ಹಾಕಿದ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ‌ ದತ್ತಾಂಶದ ಜತೆ‌ ಆನ್ ಲೈನ್ ನಲ್ಲಿ ಹೊಂದಾಣಿಕೆ ಆಗಿದೆ. ಅದರೆ ಕೆಎಸ್ಆರ್ ಪಿ ಅರ್ಜಿಯಲ್ಲಿ ಇದೇ ಅಭ್ಯರ್ಥಿ ತಾನು ಉತ್ತೀರ್ಣನಾಗಿದ್ದು 2026ರಲ್ಲಿ ಎಂದು ತಿದ್ದುಪಡಿ‌ ಮಾಡಿಕೊಂಡಿರುವುದೂ ಪ್ರಾಧಿಕಾರದ ಸರ್ವರ್ ನಲ್ಲಿ ದಾಖಲಾಗಿದೆ. ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದೆಂದು ನೂರಕ್ಕೆ ನೂರು ಪಾರದರ್ಶಕವಾಗಿ ಪರೀಕ್ಷೆ‌ ನಡೆಸುವ ಉದ್ದೇಶದಿಂದ ಪ್ರಾಧಿಕಾರವು ಕಳೆದೆರಡು ವರ್ಷಗಳಿಂದ ಒಎಂಆರ್ ಪ್ರತಿ ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಹಾಕುವುದು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ‌ ನಡುವೆಯೂ ಏನಾದರು ಲೋಪಗಳಿದ್ದರೆ ಅವುಗಳನ್ನು‌ ಬಯಲಿಗೆಳೆದು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಈ ತನಿಖೆ‌‌ ಸಹಕಾರಿಯಾಗಲಿದೆ. ಈ ಕಾರಣಕ್ಕೇ ತನಿಖೆಗೆ ಆದೇಶ ನೀಡಲಾಗಿದೆ. - ಹೆಚ್.ಪ್ರಸನ್ನ ಐಎಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಪ್ರಕರಣ ಕುರಿತು #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಅವರು KEA ವಿಕಸನ ಯೂಟ್ಯೂಬ್ ಚಾನೆಲ್ ಜತೆ‌ ಮಾತನಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ ನೋಡಿ. youtu.be/66lTJ9uEH60?si=a_2x… @CMofKarnataka @brayareddi @S_PrakashPatil
2
10
504
KAS 319 ಪರೀಕ್ಷೆಯಲ್ಲಿ 5th Option ಇರುವುದಿಲ್ಲ... ನೀವು ಖಾಲಿ ಬಿಡಿ ನಾವು ತುಂಬಿಸುತ್ತೇವೆ ಅರ್ಥದಲ್ಲಿ ಹೇಳಿದ್ದಾರೆ... ಇದರಲ್ಲಿ 384 ಗಿಂತ ಹೆಚ್ಚು ಭ್ರಷ್ಟಾಚಾರ ನಡೆಯುವುದರಲ್ಲಿ ಅನುಮಾನವಿಲ್ಲ.... ಮೊದಲು ಇದರ ಬಗ್ಗೆ ಯೋಚನೆ ಮಾಡಿ ಸ್ವಾಮಿ @DKShivakumar @secretarykpsc @PriyankKharge #Kannada #karnataka #Bengaluru
1
40
97
5,797
ರಾಜ್ಯದ ನೇಮಕಾತಿಗಳಲ್ಲಿ ನಡೆಯುವ ಪವಾಡಗಳು... ಇದು ಯಾವ ರೀತಿಯ ಪ್ರಾಮಾಣಿಕತೆ ಸಾಬೀತುಪಡಿಸಿ.. @KEA_karnataka @DKShivakumar @PriyankKharge @DrParameshwara... #KEA #KPSC #Karnataka #kannada #Bengaluru
61
2
119
2,225
ಸುಧಾರಣೆ ಮಾಡದೆ ಪರೀಕ್ಷೆ ನಡೆಸಲು KPSC ಗೆ ನೈತಿಕ ಅರ್ಹತೆ ಇಲ್ಲ.... KPSC ಯನ್ನು ರದ್ದು ಮಾಡುತ್ತೇವೆ ಎಂದು ಹೇಳಿ, ಈಗ ಪರೀಕ್ಷೆ ನಡೆಸಲು ಹೇಗೆ ಸಮ್ಮತಿಸುತ್ತೀರಿ?... @DKShivakumar @PriyankKharge @DrParameshwara @HariprasadBK2 @secretarykpsc #kpsc #kannada #karnataka #genz
4
44
2
83
7,110