Prabhu (@PrabhuRex) profile picture
Bangalore
Joined December 2014
Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)Photo by Prabhu (@PrabhuRex)
Big relief to @KSOU_NEWS @KSOU_Mysuru #KSOU 2013-14 & 2014-15 batch students for granting convocation. Thanks to each one for continuous efforts and follow-up. 🙏 @Ratnaprabha_IAS @drmcsudhakar @mepratap @TCGEHLOT @DKShivakumar @CMofKarnataka
1
1
1
234
ಯೇಸುವಿನ ಕಾಲದಲ್ಲಿ ನಾನೇನಾದರೂ ಪ್ಯಾಲೆಸ್ಟೈನ್ ನಲ್ಲಿ ಇದ್ದಿದ್ದರೆ ಅವನ ಪಾದಗಳನ್ನು ನನ್ನ ಕಣ್ಣೀರಿನಿಂದ ಅಲ್ಲ, ನನ್ನ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ - ಸ್ವಾಮಿ ವಿವೇಕಾನಂದ
107
20
14
178
11,641
On the death anniversary of Dr. Manmohan Singh, we remember a statesman of integrity, humility, and vision. His leadership strengthened India’s economy and democracy. Tributes to the Prime Minister who served the nation selflessly and with determination.
149
1,394
47
7,076
91,246
Look at their expression.
269
3,449
98
13,245
289,472
@mepratap sir .., please help us to get Convocation @KSOU_NEWS @KSOU_Mysuru @sud
1
1
3
1,182
Right you are:
This Post is from an account that no longer exists. Learn more
250
1,202
36
6,357
170,529
Sir please speak about KSOU 2013-15 batch students who didn't recieve convocation certificate since 10 years... @KSOU_NEWS @drmcsudhakar sir helps us
1
1
140
17
51
259
5,228
Replying to @drmcsudhakar
Sir ಧನ್ಯವಾದಗಳು, #Ksou2013-15 @KSOU_Mysuru KSOU 2013-15ನೇ ಸಾಲಿನ ವಿದ್ಯಾರ್ಥಿಗಳಿಗೆ ಈ ತಿದ್ದುಪಡಿಯಿಂದ ನ್ಯಾಯ ಸಿಗುತ್ತದೆ ಎಂದು ಭಾವಿಸುತ್ತಿದ್ದೇನೆ. @CMofKarnataka @DKShivakumar @mepratap @ksou
1
1
124
Sir.. please help KSOU 2013-15 batch students to get convocation. Your are much aware of the Concern of @KSOU_NEWS @s
1
1
46
Replying to @KSOU_NEWS
@KSOU_NEWS @narendramodi Kindly do the needful for KSOU students who's taken admission in ksou collaborative institutes from 2011 to 2015. They have not getting degree from University.
2
1
114
ಮೌನಿಯಲ್ಲ ಮಹಾ ಜ್ಞಾನಿ! ದೇಶ ಕಂಡ ಅದ್ಭುತ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು! #RIP #ManMohanSinghJi
7
85
2
694
9,848
Give Bharat Ratna to Former Prime Minister Manmohan Singh 🙏 Retweet if you support this. #ManmohanSingh
172
962
24
2,574
202,710
ಮೊನ್ನೆ ಇನ್ಫಿ ಪೈ ಹೇಳ್ತಾ ಇದ್ದ 2008 ರಲ್ಲಿ ಒಬ್ಬ ಗ್ರಾಜ್ಯೂಎಟ್ ಎಂಜಿನಿಯರ್ ಫ್ರೆಶರ್ ಸಂಬಳ 3-3.15 ಲಕ್ಷ ಇತ್ತು, ಈವತ್ತಿಗೂ ಆಲ್ಮೋಸ್ಟ್ ಅಷ್ಟೇ ಅಂತ. ಇದನ್ನು ಸ್ಪಲ್ಪ ವಿವರವಾಗಿ ಹೇಳೋಣ. 2008 ಜಾಗತಿಕ ರಿಸೆಷನ್ ಸಮಯ. ಎಲ್ಲ ಕಡೆ ಆರ್ಥಿಕ ಬಿಕ್ಕಟ್ಟು. ಆದ್ರೆ ಅವತ್ತು ಐಐಟಿ ಬಿಟ್ಟಾಕಿ, ಸಂಬ್ರಮ್ಮು, ಬಿಎಂಎಸ್ಐಟಿ, ಸಪ್ತಗಿರಿ ಅಂತಹ ಕಾಲೇಜು ಹುಡುಗರಿಗೆ 3 ಲಕ್ಷದ ನೌಕರಿ ಸಿಕ್ತು. ಸಾವಿರಾರು ಹೆಂಗಸರು ಧಾರೆ ಸೀರೆ ಆದ ಮೇಲೆ ಒಂದು ಒಳ್ಳೆಯ ರೇಶಿಮೆ ಸೀರೆ ಕಂಡಿದ್ದು ಆ ಮೊದಲ ಸಂಬಳದಲ್ಲಿ ಮಗ ಮಗಳು ಕೊಡಿಸಿದ್ದು. 2009 ಕಳೆಯುವಲ್ಲಿ ಕೈಲಿ ಸುಮಾರು ಎರಡು ಮೂರು ಲಕ್ಷ ಸೇವಿಂಗ್ ಕೂಡಾ ಆಗಿತ್ತು. ಆಗ ದೇಶದ ಫೇವರಿಟ್ ಕಾರು ಟಾಪ್ ಎಂಡ್ ಆಲ್ಟೋ 3 ಲಕ್ಷದ ಒಳಗೆ ಇತ್ತು. ಸಾವಿರಾರು ಕುಟುಂಬಗಳು ಬೈಕ್ ಇಂದ ಕಾರಿಗೆ ಹೋದ ಸಮಯ ಅದು. ಮಗ/ಮಗಳು ಕೊಡಿಸಿದ್ದು ಅಂತ ಹೆಮ್ಮೆ ಇಂದ ಹೇಳ್ತಾ ಇದ್ದ ಮಧ್ಯಮ ಕೆಳ ಮಧ್ಯಮ ಕುಟುಂಬಗಳು. ನೆನಪಿರಲಿ ಜಾಗತಿಕ ರಿಸೆಷನ್ ಇನ್ನೂ ಇದೆ. ಇಲ್ಲಿ ಇನ್ನೊಂದು ವಿಶೇಷ ಹೇಳಬೇಕು, ಆ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟ ಅಗಿದ್ದು ಮಾರುತಿ ಆಲ್ಟೊ. ಹೀರೋ ಹೊಂಡಾ ಬೈಕ್ ಸ್ವಲ್ಪ ಕಮ್ಮಿ ಆಯ್ತು. ಯಾಕೆಂದ್ರೆ ಬೈಕ್ ಗೆ ಹೋಗ್ತಾ ಇದ್ದ ಜನ ಕಾರು ತಗೊಳ್ಳುವ ಶಕ್ತಿ ಪಡೆದರು. ಜೊತೆಗೆ ಕಾರಿನ ಬೆಲೆ ಕೂಡಾ ಸಂಬಳದ ಮಿತಿ ಅಲ್ಲಿ ಇತ್ತು. ಅಷ್ಟು ಚೆನ್ನಾಗಿ ದೇಶದ ಹಣಕಾಸು ಪರಿಸ್ಥಿತಿ ನಿಭಾಯಿಸಿದರು ಮನಮೋಹನ್ ಸಿಂಗ್. ಜನರ ಆದಾಯ ಮತ್ತು ಅಗತ್ಯ ವಸ್ತುಗಳ ಬೆಲೆ ಎರಡೂ ⚖️ ಆಗಿತ್ತು. ಇವತ್ತು? ಯಾವ ಫ್ರೆಶ್ ಎಂಜಿನಿಯರ್ ಕೈಲಿ ಒಂದು ಹೊಸ ಕಾರ್ ಕೊಳ್ಳಲು ಆಗ್ತಾ ಇಲ್ಲ. ಇಂದು ಬೈಕ್ ಸೇಲ್ ಜಾಸ್ತಿ ಆಗಿದೆ. ಆಲ್ಟೊ ಕಾರು, ಸೇಲ್ ಅಲ್ಲಿ 5-6 ಸ್ಥಾನ ಕೆಳಗೆ ಇಳಿದಿದೆ. ಫ್ರೆಶ್ ಹುಡುಗನ ಮೊದಲ ವಾಹನ ನಾಲ್ಕು ಚಕ್ರ ಆಗ್ತಾ ಇಲ್ಲ. ಅಂದ ಹಾಗೆ ಇವತ್ತು ಅಗತ್ಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿದೆ. ಆದ್ರೆ ಸಂಬಳ? ಈಗ ಬರ್ತಾರೆ ಸಂಗಿ ಇಲಿಗಳು, ಅವತ್ತು ಡೇಟಾ 1 gb ಗೆ 300 ಇತ್ತು, ಇವಾಗ ಫ್ರೀ ಅಂತ. ದುರಂತ ಏನು ಗೊತ್ತ ಅಂದು ಅಷ್ಟೆಲ್ಲಾ ಸೌಲಭ್ಯ ಪಡೆದ, ಅಪ್ಪ ಅಮ್ಮಂಗೆ ಕಾರ್ ಕೊಡಿಸಿದ ಹುಡುಗ, 2014 ರಲ್ಲಿ ತನ್ನ ಮೊದಲ ಮತವನ್ನು ಒತ್ತಿದ್ದು ಮಾತ್ರ ಮನಮೋಹನ್ ಗೆ ಅಲ್ಲ. ಇರ್ಲಿ ಅವರೇ ಹೇಳಿದ್ರು ಒಮ್ಮೆ ಇತಿಹಾಸ ಮನಮೋಹನ್ ಬಗ್ಗೆ ಒಂದು ದಿನ ಅರ್ಥ ಮಾಡಿಕೊಳ್ಳುತ್ತೆ. ಇವತ್ತು ಹೊಸ ಕಾರ್ ಬೇಡ ಸೆಕೆಂಡ್ ಹ್ಯಾಂಡ್ ತಗೋಳುವ ಅಂತ ಹೊರಟರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹೆಂಗಿದೆ ಅಂತ ಅರ್ಥ ಆಗುತ್ತೆ. ನಿರ್ಭಯಾ ಘಟನೆ ಆಗಿದ್ದು ಮನಮೋಹನ್ ಸಮಯದಲ್ಲಿ, ಆಗ ಹೇಗೆ ಸರ್ಕಾರ ಖುದ್ದು ಹೊಣೆ ಹೊತ್ತು ಆಕೆಯನ್ನು ಸಿಂಗಪುರಕ್ಕೆ ಚಿಕಿತ್ಸೆಗೆ ಕಳುಹಿಸಿತು ಅಂತ. ಹತ್ರಸ್ ಅಲ್ಲಿ ನಂತರದ ಸರ್ಕಾರ ಏನು ಮಾಡಿತು? ಸಿಂಗಾಪುರ ಬಿಡಿ, ರಾತ್ರೋ ರಾತ್ರಿ ತಂದೆ ತಾಯಿಗೂ ಬಿಡದೇ ಸರ್ಕಾರವೇ ಸಂತ್ರಸ್ತೆಯನ್ನು ಸುಟ್ಟು ಹಾಕಿತು. ಇರ್ಲಿ ಫ್ರೀ ಡೇಟಾ ಇದ್ಯಲ್ಲ ಅಷ್ಟು ಸಾಕು. ಅಂದ ಹಾಗೆ start-up ಕ್ರಾಂತಿ ಆಗಿದ್ದು ಮನಮೋಹನ್ ಸಿಂಗ್ ಅವಧಿಯಲ್ಲಿ. ಸಲ್ಪ ಹಿಂದೆ ಅಂದ್ರೆ ನಮ್ಮ ಕಾಲಕ್ಕೆ 1991 ಕೆ ಹೋದ್ರೆ ಅವತ್ತು ಮನಮೋಹನ್ ತಂದ ಆರ್ಥಿಕ ಕ್ರಾಂತಿ ಬಗ್ಗೆ ಇವತ್ತಿನ ಭಕ್ತರಿಗೆ ಹೇಳಿದರೆ ಅರ್ಥ ಆಗಲ್ಲ. ನಾವು ಎಂದಿಗೂ ಮನಮೋಹನ್ ಅವರಿಗೆ ಋಣಿ. ಇವತ್ತು ನಾವಿಷ್ಟು ಆರಾಮಾಗಿ ಇರಲು ಕಾರಣ ಅವ್ರ ಆಡಳಿತ. ನೀವು ಡೇಟಾ ತಗೊಂಡು ಖುಷಿ ಆಗಿರಿ. ಅಂತಹ ಅದ್ಭುತ ಆಡಳಿತಗಾರ ಇಂದು ಇಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ನೀವು ಸದಾ ನಮ್ಮ ನೆನಪಿನಲಿ ಇರುತ್ತೀರಿ.
61
184
10
1,065
56,648
B.COM B.ED ಪದವೀಧರರಿಗೆ TET ಅರ್ಹತೆ ಹೊಂದಿದ್ದರು ಇದುವರೆಗೂ CET ಯಲ್ಲಿ ಅವಕಾಶ ಕೊಟ್ಟಿರುದಿಲ್ಲ..ಹೀಗಾಗಲೇ ಹಲವು ಪರೀಕ್ಷೆಗಳನ್ನು ಬರಯದೆ ವಂಚಿತರನಾಗಿ ಮಾಡಿದೆ...2022 ರಲ್ಲಿ ಧಾರವಾಡ ಹೈ ಕೋರ್ಟ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ CET ಅವಕಾಶ ಕೊಡಬೇಕು ಎಂದು ಆದೇಶ ನೀಡಿದೆ ..ಯಾಕೆ ಸರ್ಕಾರ B.ED TET ಪರೀಕ್ಷೆ ಪಾಸಾದರು ಸಹ ಈ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಸರಕಾರ ಇದರ ಬಗ್ಗೆ ಗಮನಹರಿಸಿ ನ್ಯಾಯ ಒಗಿಸಿಕೊಡಲು ಕೊಡಬೇಕು ಎಂದು ನಮ್ಮ ಸಂಘಟನೆ ಮನವಿ ಮಾಡುತ್ತೇವೆ @Madhu_Bangarapp (@AKSSAofficial ) @shalinirajnish @siddaramaiah @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
17
81
77
3,906
Replying to @drmcsudhakar
@DrMCSudhakar @CMofKarnataka Please Resolve #KSOU 2013-15 & give our Degree convocations on priority as laks of studts waiting from 10+ year without students mistake. @Ratnaprabha_IAS @KSOU_Mysuru @KSOUWRCB @EduMinOfIndia @dpradhanbjp @AmitShah @mepratap @drashwathcn
2
1
237
Kindly save @KSOU_NEWS KSOU 2013-15 batch students lives, waiting for our Convocation from past 10 years,
3
1
371
Sir need you voice to get our Convocation @KSOU_NEWS KSOU 2013-15 Students waiting since many years,
2
1
135