Sp (@_sp___s) header
Sp (@_sp___s) profile picture
Bengaluru, India
Joined March 2015
Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)Photo by Sp (@_sp___s)
If one person can commit a scam involving around 20 posts, what chance do genuine candidates have of getting selected in a recruitment process involving just 92 posts... #kpscscam @secretarykpsc @PriyankKharge @DKShivakumar
#ED ಮುಂದುವರೆದು ಬಲೆಯನ್ನ ಇನ್ನಷ್ಟು ದೊಡ್ಡದಾಗಿ ಬೀಸಿದ್ದೇ ಆದಲ್ಲಿ ಆ #ವ್ಯವಸ್ಥೆ ಸಂಪೂರ್ಣ ಬಲಿಯಾಗುತ್ತೇನೋ……!
7
9
228
Replying to @secretarykpsc
@secretarykpsc ಗ್ರೂಪ್ ಬಿ ಅಧಿಸೂಚನೆಗಳನ್ನು ಹೊರಡಿಸಲು ಇಷ್ಟವಿಲ್ಲದಿದ್ದರೆ, ದಯವಿಟ್ಟು ಆ ಜವಾಬ್ದಾರಿಯನ್ನು ಕೆಇಎಗೆ ವಹಿಸಿ. ಆಕಾಂಕ್ಷಿಗಳ ಸಮಯವನ್ನು ವ್ಯರ್ಥ ಮಾಡಬೇಡಿ. ರೋಸ್ಟರ್‌ಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ, ಕೆಇಎ ಮಾಡಿದಂತೆ ಈಗ ಅಧಿಸೂಚನೆಗಳನ್ನು ಹೊರಡಿಸಿ, ಕೆಲವು ವಾರಗಳ ನಂತರ ರೋಸ್ಟರ್ ಅನ್ನು ಪ್ರಕಟಿಸಬಹುದು.
4
6
83
ಈ ಎಲ್ಲಾ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಒಂದು ವೇಳೆ ಸರ್ಕಾರ ಈ ಅಧಿಸೂಚನೆಗಳನ್ನು ಮುಂದುವರಿಸಲು ಬಯಸಿದರೆ, ದಾಖಲೆಗಳ ಪರಿಶೀಲನೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಆದೇಶಗಳ ಪ್ರತಿಗಳನ್ನು ನೀಡಬೇಕು. #kpscscam @PriyankKharge @CMofKarnataka @DKShivakumar
21
1
45
5,933
Requesting @KEA_karnataka to extend the application date for FDA/SDA notifications. #KeaRecruitmentExam
3
1
10
697
What is the government doing, Are they even aware of these scams? Why is there so much delay in taking action and quashing the pending notifications?@CMofKarnataka @DKShivakumar @secretarykpsc please hold the GROUP B results #kpscscam
4
17
48
3,255
Why largest students union of Karnataka @AKSSAofficial is silent. He is one of the reason for ed raid and framing of SIT , now they became silent. #kpscscam
✅KPSC ಓದುವ ಲಕ್ಷ ಲಕ್ಷ ಅಭ್ಯರ್ಥಿ ಈ ತರ ಒಗ್ಗಟ್ಟಿನಲ್ಲಿ ಹೋರಾಟ ಮಾಡಿದ್ರೆ ಇಸ್ಟೊತ್ತಿಗೆ ಏನೋ ಬದಲಾವಣೆ ತರಬಹುದು ಆಗಿತ್ತು 👉KPSC ಭ್ರಷ್ಟಾಚಾರ 👉ಡಿಗ್ರಿ ಓದಿಲ್ಲ ಅಂದ್ರು ಪರವಾಗಿಲ್ಲ ಅವರಲ್ಲಿ ಇರೋ ಒಗ್ಗಟ್ಟಿನ ಹೋರಾಟ ಎಂತದ್ದು ಗೆಲ್ಲಬಹುದು. ಆಶಾ ಕಾರ್ಯಕರ್ತರು ಒಳ್ಳೇದು ಆಗ್ಲಿ youtube.com/live/Uo6xPagDYZs… via @YouTube
3
8
21
955
What @CMofKarnataka going to do now? The kingpin has admitted to the scam involving all notifications issued between 2023 and 2026.The ED is continuously uncovering irregularities in all these notifications. What has your CID done so far? @Girishbdwj #kpscscam
3
17
2
46
4,489
Replying to @CMofKarnataka
@CMofKarnataka please transfer @secretarykpsc she is wasting civil engineer aspirants time, dept sent proposals four months back, still she is taking time to scrutinize n not issuing notifications, why so much interest in kas notifications n not to other dept proposals
4
5
93
What is the status of SIT constituted n monitoring by high court, why it is silent, #kpscscam
ED, Bengaluru has filed a Prosecution Complaint under the PMLA, 2002 before the Hon’ble Special Court against former KPSC Chairman Shivashankarappa Sahukar, Member Smt. B V Geetha Shivamurthy, former Controller of Examinations Gyanendra Kumar Gangwar (IAS) & Basavaraj Kannale in connection with Karnataka Veterinary Officer Recruitment examination and irregularities in submission of false certificates.
8
10
303
Kpsc li scam agide annodu ivne Results bidu anta protest madod ivne. Double kumara 🤣 SIT investigation started wait until it is completed. #kpscscam
ಮಾನ್ಯರೇ, @DKShivakumar ​ವಿಷಯ: 56% ಮೀಸಲಾತಿಯಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅನುಮತಿ ನೀಡುವ ಬಗ್ಗೆ. ​ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕ ಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಶೇ 56 ರ ಮೀಸಲಾತಿಯಡಿ ಕಳೆದ 3 ವರ್ಷಗಳಲ್ಲಿ 4409 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಜರುಗಿದ್ದು, ಅಭ್ಯರ್ಥಿಗಳು ಕೆಲವು ತಿಂಗಳುಗಳಿಂದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದರೆ ಸರ್ಕಾರವು ನೇಮಕಾತಿ ಆದೇಶವನ್ನು ತಡೆಹಿಡಿದಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ. ಈ ಕುರಿತು ಸರ್ಕಾರ ತಕ್ಷಣ ನೇಮಕಾತಿ ಆದೇಶ ಹೊರಡಿಸಲು ಅಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಂದ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ​ಪ್ರತಿಭಟನೆಯ ವಿವರಗಳು ​ದಿನಾಂಕ: 23-11-2026 ಹಾಗೂ 24-11-2026 ​ಸಮಯ: ಬೆಳಿಗ್ಗೆ 10:00 ರಿಂದ ​ಸಂಖ್ಯೆ: ಸುಮಾರು 500 ಅಭ್ಯರ್ಥಿಗಳು. ​ ​ತಾವುಗಳಲ್ಲಿ ದಯಮಾಡಿ ನಿಗದಿತ ದಿನಾಂಕದಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಲು ಅಧಿಕೃತ ಅನುಮತಿ ನೀಡಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
8
15
1
59
3,606
Karnataka recruitment One state many job scams #kpscscam #keascam
✅ ನೀವು ಮನೇಲಿ ಕೂತುಕೊಂಡು ಆ ಭಯದಲ್ಲೂ ಕೂಡ ಕೇವಲ ಪತ್ರಿಕೆ 1 GOOGLE LENSE ಮಾಡಿ 🥦 ಒಂದು ಪೇಜ್ ಅಲ್ಲೀ 2 ಅಥವಾ 3 /4 ಪ್ರಶ್ನೆ ಇರುತ್ತೆ, ಪ್ರತಿ ಬಾರಿ ಕೂಡ ಕ್ಯಾಮೆರಾ ಕ್ಲಿಯರ್ ಆಗಿ ಫೋಟೋ ಹೊಡೆಯೋಕೆ ಆಗುತ್ತದೆ? ? 🥦 35 ಬಾರಿ ಕ್ಯಾಮೆರಾ ತಗೊಂಡು ಕ್ಲಿಕ್ ಮಾಡಬೇಕು and ಭಯದಲ್ಲಿ 15 ಬ್ಲರ್ ಬರುತ್ತೇ ಅಂತ 50 ಸಲ ಸಾಧ್ಯವೇ?
9
2
29
905
Replying to @Girishbdwj
@Girishbdwj Judgment states that the investigation may be extended if any irregularities are found in the recruitment process. However, the government has ordered the SIT investigation to be confined to only two cases,why SIT is confined to two cases #kpscscam
1
2
82
Hope @alokkumar6994 sir will lead SIT #kpscscam
Karnataka HC raps state over delay in activating KPSC scam SIT  The Karnataka High Court directed the state government to activate the KPSC recruitment scam SIT immediately. The warning underscores judicial concern over delays in probing alleged public officials' involvement. indiatoday.in/amp/india/law-…
84
Replying to @KEA_karnataka
@KEA_karnataka cross check the carbon copy of LS and VAO exams.
How can someone born in 1994,who passed their PUC in 2026 &scored only 25 marks in Constable exam,score 151 marks in da recent KEA VAO exam?Few Aspirants on Twitter are saying blabla if honest officers handle this,there won't be any issues🤷‍♀️ Eww nagbeko albeko anta gotilla🤦‍♀️
2
4
82
Report this page, #kpscscam
ಕೂಡಲೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡದಿದ್ದರೆ #KSVS ಆಯ್ಕೆಯಾದ. ಅಭ್ಯರ್ಥಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಿದೆ #WRD JE, LI, AD, #ADLR, #BCWO ಹಾಗೂ @Agri Marketing ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿ ಕರ್ನಾಟಕ ಸರ್ಕಾರಕ್ಕೆ 56% ಮೀಸಲಾತಿಯಡಿ ಆಯ್ಕೆಯಾಗಿರುವ ಅಭ್ಯರ್ಥಿಗಳ ನೇರ ಪ್ರಶ್ನೆಗಳು!! 1.56% ಮೀಸಲಾತಿ ವಿಚಾರದ ಕಾನೂನು ತೊಡಕಿನ ಹೆಸರಿನಲ್ಲಿ ನೇಮಕಾತಿ ಆದೇಶಕ್ಕೆ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳ ಭವಿಷ್ಯವನ್ನು ಇನ್ನೆಷ್ಟು ದಿನ ಬಲಿಕೊಡುತ್ತೀರಿ? 2.ಚುನಾವಣೆ ಬಂದಾಗ ಭರವಸೆಗಳ ಸುರಿಮಳೆ ಅಧಿಕಾರ ಸಿಕ್ಕ ಮೇಲೆ ಉದ್ಯೋಗಾಕಾಂಕ್ಷಿಗಳ ಪ್ರಶ್ನೆಗಳಿಗೆ ಮೌನವೇ ಉತ್ತರವೇ? 3. SC/ST ಸಮುದಾಯದ ಕಲ್ಯಾಣ ನಿಜವಾಗಿಯೂ ನಿಮ್ಮ ಆದ್ಯತೆಯೇ ಅಥವಾ ಅದು ಕೇವಲ votebank ರಾಜಕಾರಣವೇ? 4.ಮೀಸಲಾತಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳುವಾಗ ಅದರ ಕಾನೂನು ಪರಿಣಾಮಗಳ ಬಗ್ಗೆ ಯೋಚಿಸಲಿಲ್ಲವೇ? ಇಂದು ಅದರ ಪರಿಣಾಮವಾಗಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಣೆಗಾರರು ಯಾರು? 4.56% ಮೀಸಲಾತಿಯ ಕಾನೂನು ತೊಡಕಿನಿಂದಾಗಿ KPSCಯ 1349 ಹಾಗೂ KEAಯ 708 ಹುದ್ದೆಗಳ ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಯಾವಾಗ? 5. SC/ST ಸೇರಿದಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ನೇಮಕಾತಿ ಆದೇಶದ ನೀಡಲು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವುದು ಯಾವಾಗ? ಕಾನೂನು ತೊಡಕಿನ ಹೆಸರಿನಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಅನಿರ್ದಿಷ್ಟ ಕಾಲ ಮುಂದೂಡಬೇಡಿ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಸಮಸ್ಯೆಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಿ, ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಿ. ನೇಮಕಾತಿ ಆದೇಶ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಶೀಘ್ರದಲ್ಲಿ #KSVS ಅವರ ಪರವಾಗಿ ಬೃಹತ್ ಮಟ್ಟದ ಪ್ರತಿಭಟನೆ ಮಾಡಲಾಗುವುದು @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
3
14
17
1,200
We request the govt not to release the results of any pending recruitment notifications until the SIT investigation is completed.All decisions should be taken on the SIT’s advice.We are aware of the conditional order copy scam in the AEE recruitment notifications #kpscscam
Our Government will not tolerate corruption or shield the guilty! Prosecution sanction has been granted against IAS officer Gyanendra Kumar Gangwar in connection with the corruption case linked to the Karnataka Public Service Commission (KPSC) recruitment scam. Our government will not tolerate any wrongdoing that jeopardises the future of our youth or undermines their faith in a fair and transparent recruitment process. Every aspirant deserves a fair opportunity based on merit and hard work. We are committed to ensuring transparency, integrity and accountability in public recruitment and governance, and to upholding the rule of law without fear or favour. #KPSC
1
5
16
890
Karnataka witnessing the worst cm The Enforcement Director is digging into scams in every notification, but the Home Minister has restricted the CID investigation to veterinary recruitment. Why? What a shameless government! It should cancel all the notifications.” #kpscscam
2
10
21
1,104
Replying to @CMofKarnataka
@CMofKarnataka,stop wasting the time of aspirants! Wt is stopping you from proposing a name for the SIT and seeking an urgent hearing?Nearly a month has already been wasted.Why this delay?Is this an attempt to shield the scammers? Act immediately, propose a name, #kpscscam
2
1
82
Shameless govt is not ready to speak #kpscscam #Dissolve_ka_govt
youtu.be/fcfqWbZ1E9E?si=Cv3v… via @YouTube 👉ಮುಂದಿನ ಚುನಾವಣೆಯಲ್ಲಿ ಇದೆ ನಿಮಗೆ @DKShivakumar. ನಿಮ್ಮಂತವರು ಎಲ್ಲ ಅದು ಹೇಗೆ ಮನಸ್ಸು ಬರುತ್ತೋl ನಿಲ1ದ nಮಗೆ 👉 10% ಆದ್ರೂ ನಿಯತ್ತಾಗಿ ಮಾಡ್ರೋ ,ಬ್ರಿಟಿಷರು ಕೂಡ CIVIL SERVICE 92% ನಿಯತ್ತಾಗಿ ಮಾಡಿ ದೇಶ ಅಳಿದ್ರು. 👉 ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಬಿಡಲ್ಲ
3
5
172