ಈ ಎಲ್ಲಾ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಒಂದು ವೇಳೆ ಸರ್ಕಾರ ಈ ಅಧಿಸೂಚನೆಗಳನ್ನು ಮುಂದುವರಿಸಲು ಬಯಸಿದರೆ, ದಾಖಲೆಗಳ ಪರಿಶೀಲನೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಆದೇಶಗಳ ಪ್ರತಿಗಳನ್ನು ನೀಡಬೇಕು.
#kpscscam
@PriyankKharge @CMofKarnataka
@DKShivakumar
Sp retweeted
#BREAKING #SupremeCourt orders the lighting of the lamp at the Thiruparankundram Deepathoon tomorrow (November 28) using the flame lit at Uchaipillaiyar mandapam.
Every devotee allowed to light the lamp at least at a distance of 50 meters from all sides of the Dargah.
Ex-judges who are appointed as temple receivers to ensure the execution of the order. SC directs CRPF to ensure security of temple and the dargah.
Sp retweeted
Increasing Lok Sabha seats to 850 is okay.
But the salary and perks of every MP should also be reduced in the same proportion.
Today 543 MPs represent the people. Tomorrow 850 will do the same job with smaller constituencies.
So each MP’s work load becomes smaller. Then why give them same money and same VIP facilities?
Taxpayers aren't an ATM for politicians. If the workload per MP is reduced, their perks should be cut proportionately too.
Expanding representation shouldn't become another excuse to loot taxpayers in the name of democracy.
Sp retweeted
The Delimitation Bill is coming back to Parliament, and I don’t care about BJP or Opposition narratives. The bigger concern is that we’re going to end up increasing the number of seats by 50%, only to accommodate more uneducated politicians who do nothing but loot public money and enjoy their lavish lifestyles at the taxpayers expense. What exactly are we achieving here?
KPSC ಯಿಂದ ಹುದ್ದೆ ಪಡೆಯಲು ದುಡ್ಡು ಕೊಟ್ಟವನ ಪರಿಸ್ಥಿತಿ ಕೊಟ್ಟವನು ಕೊಡಂಗಿ ಇಸ್ಕೊಂಡವನು ವೀರಭದ್ರ ಅನ್ನೊತರ ಆಗಿದೆ..@secretarykpsc ಹೈಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೆ ಇನ್ನೂ ಕೊಡಂಗಿ ವೀರಭದ್ರ ಗೊತ್ತಾಗುತ್ತಿರಲಿಲ್ಲ ದುಡ್ಡು ಕೊಟ್ಟ ಕೊಡಂಗಿಗಳಿಗೆ ಇನ್ನೂ ಭರವಸೆ ಜೀವಂತ ಇದೆ ಯಾಕಂದ್ರೆ ಇನ್ನೂ ಬಹಳಷ್ಟು ವೀರಭದ್ರರು ಒಳಗೆ ಇದ್ದಾರೆ..
If one person can commit a scam involving around 20 posts, what chance do genuine candidates have of getting selected in a recruitment process involving just 92 posts...
#kpscscam
@secretarykpsc @PriyankKharge @DKShivakumar
🦠 ನ್ಯಾಯಧೀಷರ KPSC ಭ್ರಷ್ಟಾಚಾರ ಮಾತುಗಳು
👉ಸರ್ಕಾರ ನೆಡೆಸೋ ಅಯ್ಯೋಗ್ಯ ಮಾನ ಮರಿಯದೆ ಇಲ್ಲ
KPSC Scandal FULLY EXPOSED! Judge's Strong Message on Justice for Students youtu.be/XtH6_MyKcWs?si=bEVe… via @YouTube
Sp retweeted
A Brief Overview of Corruption and Illegal Money Transfers in the Recruitment of Veterinary Officers Conducted by the Karnataka Public Service Commission (KPSC) @BJP4Karnataka @RAshokaBJP @JanataDal_S @hd_kumaraswamy @Girishbdwj @BasanagoudaBJP @PriyankKharge
Replying to @secretarykpsc
@secretarykpsc ಗ್ರೂಪ್ ಬಿ ಅಧಿಸೂಚನೆಗಳನ್ನು ಹೊರಡಿಸಲು ಇಷ್ಟವಿಲ್ಲದಿದ್ದರೆ, ದಯವಿಟ್ಟು ಆ ಜವಾಬ್ದಾರಿಯನ್ನು ಕೆಇಎಗೆ ವಹಿಸಿ. ಆಕಾಂಕ್ಷಿಗಳ ಸಮಯವನ್ನು ವ್ಯರ್ಥ ಮಾಡಬೇಡಿ. ರೋಸ್ಟರ್‌ಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ, ಕೆಇಎ ಮಾಡಿದಂತೆ ಈಗ ಅಧಿಸೂಚನೆಗಳನ್ನು ಹೊರಡಿಸಿ, ಕೆಲವು ವಾರಗಳ ನಂತರ ರೋಸ್ಟರ್ ಅನ್ನು ಪ್ರಕಟಿಸಬಹುದು.
ಯುವಕ-ಯುವತಿಯರಿಗೆ ಸುವರ್ಣಾವಕಾಶ!
ವಿವಿಧ ಕಂಪನಿಗಳಲ್ಲಿ ನೇರ ಸಂದರ್ಶನ, ಸ್ಥಳದಲ್ಲೇ ಆಯ್ಕೆ ಪ್ರಕ್ರಿಯೆ!
📅 ದಿನಾಂಕ: 30 ನವೆಂಬರ್ 2026
⏰ ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ
📍 ಸ್ಥಳ: ಸಂತ ಅಲೋಶಿಯಸ್ (ಡೀಮ್ಡ್ ವಿಶ್ವವಿದ್ಯಾಲಯ), ಮಂಗಳೂರು
🔗 ನೋಂದಣಿ: yuvaudyogasethu.karnataka.go…
#jobfair #udyogasethu
Requesting @KEA_karnataka to extend the application date for FDA/SDA notifications.
#KeaRecruitmentExam
Sp retweeted
ಅಕ್ಟೋಬರ್ 2026ರಲ್ಲಿ ವಿಧಾನ ಪರಿಷತ್ (MLC) ಚುನಾವಣೆಯ ಮಾದರಿ ನೀತಿ ಸಂಹಿತೆ ಮುಕ್ತಾಯಗೊಂಡಿದ್ದರೂ, 121 ತಾಂತ್ರಿಕ ಮತ್ತು ಇಲಾಖಾ ಹುದ್ದೆಗಳಿಗೆ ಸಂಬಂಧಿಸಿದ KPSC 'ಗ್ರೂಪ್ ಬಿ' (Group B) ಅಧಿಸೂಚನೆಯನ್ನು ಇನ್ನೂ ಹೊರಡಿಸಲಾಗಿಲ್ಲ.
ಇದರ ಬಗ್ಗೆ ಗಮನ ಹರಿಸಿ ಹಾಗೂ ಶೀಘ್ರವಾಗಿ ನೇಮಕಾತಿ ಮಾಡಿ.
@secretarykpsc @KEA_karnataka
Sp retweeted
ಒಪ್ಪಂದದಂತೆ ಗಂಗ್ವಾರ್ ಗೆ ಹಣ ಪಾವತಿಸದ ಸಾಹುಕಾರ್, ಅನುಚಿತ ಕೆಲಸಕ್ಕೆ ಒತ್ತಡ!; ಶಾಂತಾ ಮೇಡಂ ಊರಿನವರ ಆಯ್ಕೆ, ಆತಂಕದಲ್ಲಿದ್ದ ಗಂಗ್ವಾರ್!, ರಹಸ್ಯ ಸಂಗತಿ ಬಹಿರಂಗಪಡಿಸಿದ ಯಶಿ ಜೈಸ್ವಾಲ್ ಹೇಳಿಕೆ the-file.in/2026/11/it-ed/50… via @The File @BJP4Karnataka @RAshokaBJP @JanataDal_S @Girishbdwj @AKSSAofficial
What is the government doing, Are they even aware of these scams? Why is there so much delay in taking action and quashing the pending notifications?@CMofKarnataka
@DKShivakumar @secretarykpsc please hold the GROUP B results
#kpscscam
Why largest students union of Karnataka @AKSSAofficial is silent. He is one of the reason for ed raid and framing of SIT , now they became silent.
#kpscscam
✅KPSC ಓದುವ ಲಕ್ಷ ಲಕ್ಷ ಅಭ್ಯರ್ಥಿ ಈ ತರ ಒಗ್ಗಟ್ಟಿನಲ್ಲಿ ಹೋರಾಟ ಮಾಡಿದ್ರೆ ಇಸ್ಟೊತ್ತಿಗೆ ಏನೋ ಬದಲಾವಣೆ ತರಬಹುದು ಆಗಿತ್ತು
👉KPSC ಭ್ರಷ್ಟಾಚಾರ
👉ಡಿಗ್ರಿ ಓದಿಲ್ಲ ಅಂದ್ರು ಪರವಾಗಿಲ್ಲ ಅವರಲ್ಲಿ ಇರೋ ಒಗ್ಗಟ್ಟಿನ ಹೋರಾಟ ಎಂತದ್ದು ಗೆಲ್ಲಬಹುದು. ಆಶಾ ಕಾರ್ಯಕರ್ತರು ಒಳ್ಳೇದು ಆಗ್ಲಿ
youtube.com/live/Uo6xPagDYZs… via @YouTube
✅KPSC ಓದುವ ಲಕ್ಷ ಲಕ್ಷ ಅಭ್ಯರ್ಥಿ ಈ ತರ ಒಗ್ಗಟ್ಟಿನಲ್ಲಿ ಹೋರಾಟ ಮಾಡಿದ್ರೆ ಇಸ್ಟೊತ್ತಿಗೆ ಏನೋ ಬದಲಾವಣೆ ತರಬಹುದು ಆಗಿತ್ತು
👉KPSC ಭ್ರಷ್ಟಾಚಾರ
👉ಡಿಗ್ರಿ ಓದಿಲ್ಲ ಅಂದ್ರು ಪರವಾಗಿಲ್ಲ ಅವರಲ್ಲಿ ಇರೋ ಒಗ್ಗಟ್ಟಿನ ಹೋರಾಟ ಎಂತದ್ದು ಗೆಲ್ಲಬಹುದು. ಆಶಾ ಕಾರ್ಯಕರ್ತರು ಒಳ್ಳೇದು ಆಗ್ಲಿ
youtube.com/live/Uo6xPagDYZs… via @YouTube
Sp retweeted
ಹಣ ಕೊಡದಿದ್ದರೇ ಆಯ್ಕೆಯಾಗಲು ಸಾಧ್ಯವೇ ಇಲ್ಲದಂತ ಸ್ಥಿತಿ ನಿರ್ಮಾಣ; ಪ್ರತಿದಿನ 1 ಲಕ್ಷದಂತೆ ಪಾವತಿ, 50 ಲಕ್ಷಕ್ಕೆ ಬೇಡಿಕೆಯಿಟ್ಟು 40 ಲಕ್ಷಕ್ಕೆ ಚೌಕಾಸಿ ಮಾಡಿ 20 ಲಕ್ಷ ನಗದು ಪಡೆದಿದ್ದ ಗೀತಾ! the-file.in/2026/11/it-ed/50… via @The File @BJP4Karnataka @RAshokaBJP @JanataDal_S @hd_kumaraswamy @AKSSAofficial

























