#ಕನ್ನಡಿಗ (@ayaz9166) header
#ಕನ್ನಡಿಗ (@ayaz9166) profile picture

#secular #ಕ್ರಾಂತಿಕಾರಿಪಡೆ #Team_kranthi ಸರ್ವ ಜನಾಂಗದ ಶಾಂತಿಯ ತೋಟ

Bengaluru, India
Joined March 2011
Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)Photo by #ಕನ್ನಡಿಗ (@ayaz9166)
ಇತಿಹಾಸ ತಿರುಚಿ ನೀನು ಇತಿಹಾಸ ಸೃಷ್ಟಿ ಮಾಡ್ತೀನಿ ಅಂದ್ರೆ ಅದು ನಿನ್ನ ಭ್ರಮೆ ಅಷ್ಟೇ 400 ಪುಟ ಗೀಚಿ ಅವರ ಮುಂದೆಯೇ ಮಂಡಿಯೂರಿದ ನಿನ್ನಂತ ದಗಲ್ಬಾಜ್ ರಿಂದ ಕರ್ನಾಟಕದ ಇತಿಹಾಸವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲರ ಮೇಲಿದೆ... @mepratap
8
28
798
ಒವೈಸಿ ಡಿಪಿ ಹಾಕ್ಕೊಂಡು MIM ಸ್ಟೇಟಸ್ ಹಾಕ್ಕೊಂಡು ಮೆರೆಸೋ ಮಿಂಡ್ರಿ ಸಾಬ್ರ ಇತಿಹಾಸದ ಸರ್ವಕಾಲಿಕ ಸತ್ಯ ಕೇಳ್ರೋ ಬ್ರಿಟಿಷರ ಜೊತೆ ಸೇರಿ ಟಿಪ್ಪುನ ಸಾಯಿಸಿದ್ದು ಇದೇ ಹೈದ್ರಾಬಾದಿಗಳು alliance ಟ್ರೀಟಿ ಮಾಡ್ಕೊಂಡು ಅಧಿಕೃತವಾಗಿ ಬ್ರಿಟಿಷರ ಗುಲಾಮತನ ಒಪ್ಪಿದ್ದು ಮೊದಲ ಪ್ರಾಂತ್ಯ ಈ ಹೈದರಾಬಾದಿಗಳು.... ಬೆನ್ನಿಗೆ ಚೂರಿ ಹಾಕೋದು ಇವರ ರಕ್ತಗತ ಕಲೆ..
नवाब तो अंग्रेजों के एजेंट थे- आज़म ख़ान
2
9
643
ಮೋಟಮ್ಮನವರ ಮಗಳು ಅವಧೂತರ ಆಜ್ಞೆ ಮೇರೆಗೆ ಆನೆ ನೆಪಕ್ಕೆ ರಾಜೀನಾಮೆ ಕೊಟ್ಟು ಕಮಲ ಚಿನ್ಹೆ ಮೇಲೆ ಮೊತ್ತೊಮ್ಮೆ ಆಯ್ಕೆ ಬಯಸಿದ್ದಾರಂತೆ.. ದಲಿತರು ರಾಜಕೀಯವಾಗಿ ಬೆಳೀಬೇಕು ಅಂದ್ರೆ ಇಂತಹ ಅಂಬೇಡ್ಕರ್ ತತ್ವ ವಿರೋಧಿಗಳು ರಾಜಕೀಯವಾಗಿ ನಿರ್ನಾಮ ಆಗಬೇಕು @NayanaJhawar ರಾಜೀನಾಮೆ ಅಂಗಿಕಾರ ಆಗಬೇಕು ಅನ್ನೋ ದಲಿತರು ವೋಟ್ ಮಾಡಿ
86%ರಾಜೀನಾಮೆ ಕೊಟ್ಟು ತೊಲಗಲಿ
14%ಇಲ್ಲ ಶಾಸಕರಾಗಿ ಮುಂದುವರಿಲಿ
320 votes • Final results
4
3
21
3,044
ನವೆಂಬರ್ 25 ಅಮೇರಿಕಾ inflation ರಿಪೋರ್ಟ್ ಬರಲಿದೆ ಈ ಹಣದುಬ್ಬರ ವರದಿ ಆಧಾರದ ಮೇಲೆ FED ಡಿಸೆಂಬರ್ 9ರ ಬಡ್ಡಿದರ ಏರಿಕೆ ನಿರ್ಧಾರ ಆಗಲಿದೆ ಡಿಸೆಂಬರ್ 4 job ರಿಪೋರ್ಟ್ ಅದೇನು ಅಷ್ಟು ಪರಿಣಾಮ ಬಿರೋಲ್ಲ but ನನ್ನ ಪ್ರಕಾರ ಗೋಲ್ಡ್ 3400-600 ಮಧ್ಯೆನೆ ಇರುತ್ತೆ ಈ ವರ್ಷ ಅನ್ಸುತ್ತೆ
Gold investors, watch these key dates: 📅 Nov 25 | Dec 4 | Dec 9, 2026 US inflation, jobs data and the Fed's interest-rate decision could trigger significant volatility in gold prices. The next few weeks could be interesting for the gold market.
4
1
13
2,745
When god shows way to self introspection yourself...
202
ಗೋಲ್ಡ್ ರೇಟ್ ಕಡಿಮೆ ಆಗಿದೆ ಮುಂದೆ ಕಡಿಮೆ ಆಗಲುಬಹುದು ತಗೋಳೋರಿಗೆ ಒಳ್ಳೆದೇ ಆದ್ರೆ ಗೋಲ್ಡ್ ಲೋನ್ ತಗೊಂಡಿರೋರು ಸ್ವಲ್ಪ ಹುಷಾರು ಬ್ಯಾಂಕ್ ಯಿಂದ ಯಾವುದಾದರೂ margin call SMS ಇಮೇಲ್ ಅಥವಾ ಕರೆ ಬಂದಿದಿಯ ನೋಡ್ಕೊಂಡು ಬ್ಯಾಂಕ್ ಜೊತೆ ಮಾತಾಡಿ ಇಲ್ಲ ಅಂದ್ರೆ ನಿಮಗೆ ಗೊತ್ತಿಲ್ಲದೇ ನಿಮ್ ಬಂಗಾರ ಹರಾಜದ್ರೆ ಕಷ್ಟ... ಮತ್ತೆ ಈ ಕ್ಯೂಲಿ ನಿಂತು ಬೆಳ್ಳಿ ತಗೊಂಡು ಆಸಗೆ 100-200% ಪರ್ಸಂಟೇಜ್ ಲಾಭ ಬಂದ್ರು ಕೊಟ್ಟು ಕೈ ತೊಳೆದುಕೊಳ್ಳದೆ ಕೈ ಸುಟ್ಟುಕೊಂಡವರಿಗೆ ನನ್ನ ಸಹಾನುಭೂತಿ ಇದೇ ದೇವರು ಅವರಿಗೆ ಸಂಯಮ ಕೊಡಲಿ 🙏🙏
2
3
30
3,906
ಮುಖ್ಯಮಂತ್ರಿ ಮಾಡಿದ ಮೇಲೆ ಇನ್ನೇನು ಉಳಿದಿಲ್ಲ ಅನ್ಸುತ್ತೆ, ಮೇಡಂ ಮುಂದಿನ ನಡೆ ಬಿಜೆಪಿ ಕಡೆ...
Chikamagaluru MLA's: ರಾಜೀನಾಮೆ ಬಗ್ಗೆ ಶಾಕಿಂಗ್ ಮಾತುಗಳನ್ನ ಆಡಿದ ಶಾಸಕಿ ನಯನ ಮೋಟಮ್ಮ |#TV9D #Tv9kannada #Nayanamotamma #Tamaiah #Rajegowda #Resign #Shivalingegowda #Elephants #TV9D
2
3
1
62
18,356
ಇವನೊಬ್ಬ ಬಾಕಿ ಇದ್ದ ನೋಡ್ರಪ್ಪ ಕರ್ನಾಟಕದಲ್ಲಿದ್ದು ಬಿಹಾರಿಗಳ ಚಿಂತೆ ಮಾಡೋಕೆ... ಪುಲಕೇಶಿನಗರ ಶಿವಾಜಿನಗರ ಡಿಜೆಹಳ್ಳಿ ಕಡೆ ಒಂದು ಸಾರಿ ಆಕ್ಟಿವದಲ್ಲಿ ಹೋಗಿ ಬನ್ನಿ ನಿಮ್ಮನ್ನ ನಿಮ್ಮ ತಂದೆನ ನಮ್ಮವರು ಅಂತ ಬೆಳೆಸಿದ ಕನಿಷ್ಠ ಆ ಸಾಬ್ರ ಪರಿಸ್ಥಿತಿ ನೋಡಿ ಅದನ್ನು ಬಿಟ್ಟು ಬಿಹಾರದವರ ಚಿಂತೆ ಮಾಡ್ತಿರಲ್ಲ ನಾಚಿಕೆ ಆಗ್ಬೇಕು ನಿಮಗೆಲ್ಲ ಕರ್ನಾಟಕದ ನಾಯಕರು ಅನ್ನೋಕೆ ಮೊದಲು ನಮಗೆ ನಾಚಿಕೆ ಆಗ್ಬೇಕು... ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ...
A 2.5-hour flight from Patna to Bengaluru should not cost people a fortune. With fares touching ₹67,000 and tickets around ₹20,000 even for the next four days, how are ordinary people expected to travel? Families, students and working professionals cannot be held hostage to such outrageous airfares. I appeal to all Bengaluru MPs to join me in putting pressure on the Central Government and demanding immediate intervention. And I make this promise: when @INCIndia returns to power in 2029, we will put an end to this exploitation. Flying must remain accessible to ordinary Indians, not become a privilege for the wealthy.
1
19
420
ಅಣ್ಣ ಅಧಿಕಾರ ನಿಮ್ಮದು ಕಾರ್ಯಕ್ರಮ ಮಾಡಿ ಆದ್ರೆ ಮುಖ್ಯಮಂತ್ರಿ ಅಂದ್ಮೇಲೆ ಒಂದು ಪ್ರೊಟೋಕಾಲ್ ಒಂದು decorum ಇರುತ್ತೆ ದಯವಿಟ್ಟು ಅದನ್ನು ಪಾಲಿಸಿ.. ನೆನ್ನೆ ನೋಡಿದ್ರೆ ಬಡಿದಕ್ತಿನಿ ಅಂದ್ರಿ ಇವತ್ತು ನೋಡಿದ್ರೆ ಬಲಿ ಹಾಕ್ಬೇಕು ಅಂತೀರ.. ಏನ್ರೀ ಇದು ಇದೇನ್ ಸಮಾಜ ಸೇವೆಗೆ ಕೂತಿರೋ ಸಿಎಮ್ಮೋ ಇಲ್ಲ ಸೆಟ್ಲ್ಮೆಂಟ್ ಗೆ ಕೂತಿರೋ ಏರಿಯಾ ಡಾನೋ ಅರ್ಥ ಆಗ್ತಿಲ್ಲ.. @DKShivakumar @hd_kumaraswamy @INCKarnataka @JanataDal_S
2
11
2
79
10,922
KFI is waiting for u bro.... ಕಥೆ ಚಿತ್ರಕಥೆ ಸಂಭಾಷಣೆ ನನ್ನದೇ 😂😂 @Manjina_Hani ಏನಂತೀರಾ
Thank you, Babasaheb. I owe so much of who I am, what I have become, and the dignity with which I live my life to you. My life revolves around you, today, tomorrow and forever. #JaiBhim
1
9
1,006
You have to ask this to your political icon @siddaramaiah he is the one who opened the door of Congress corridor to this nincompoop...
Why was Vishweshwar Bhat allowed political comfort ……. Does he have the capacity to get his own family vote to Congress ??? Who is he , what is he ???
1
1
288
ಬಲ್ಲ ಮೂಲಗಳ ಪ್ರಕಾರ ಹಿರಿಯೂರು ಟಿಕೆಟ್ ಖಾತ್ರಿ ಆಗಿದೆ.. #ಹಿರಿಯೂರು
📍 New Delhi Held a cordial meeting with the Hon'ble Union Home Minister, Shri @AmitShah avaru, and conducted a comprehensive discussion on the political developments in Karnataka. On this occasion, the Hon'ble Minister received a briefing on the Hiriyur Assembly by-election and the ongoing developments in the state. Furthermore, he provided guidance on further strengthening the #NDA alliance in Karnataka, achieving favorable outcomes in the upcoming elections, and ensuring that the alliance functions effectively as the voice of the people. #NDAKarnataka @BJP4India @JanataDal_S @BJP4Karnataka
1
19
1,328
ಸೋನಿಯಾ ಗಾಂಧಿ ರಾಜೀವ್ ಗಾಂಧಿ ತೊಡೆ ಮೇಲೆ ಕೂರ್ತಿದ್ರು... ಸಿದ್ದರಾಮಯ್ಯ 6 ನೆ ಸಾಲಲ್ಲಿ ಕೂರ್ಸಿದ್ರು... ನಿಖಿಲ್ ಕುಮಾರ್ಸ್ವಾಮಿನ ದೇವಸ್ಥಾನ ಒಳಗೆ ಬಿಡಲಿಲ್ಲ.. ಇದು ಈ ವಾರದ ಮುಖ್ಯoಶಗಳು ಇದು ಜನಸಾಮಾನ್ಯರ ಬದುಕಿನ ಏಳಿಗೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಮಾಡುತ್ತಿರುವ ಚರ್ಚೆ ಇಂತಹ ವ್ಯವಸ್ಥೆ ಪಡೆದ ನಾವು ಧನ್ಯರು.. 🙏🙏🙏
1
14
309
ಬ್ಯಾಂಕ್ ಜನಾರ್ಧನರನ್ನು ಹಿಯ್ಯಾಳಿಸೋದೆ ಕಾಮಿಡಿ ಅಂತ ಸಿನಿಮಾ ಜೀವನ ಶುರು ಮಾಡಿ ಇಡೀ ಸಿನಿಮಾ ಜೀವನ ಪೋಲಿ ಭಾಷೆಲೇ ಸಾಗಿಸಿದ ಮಧ್ಯದಲ್ಲಿ ಅದೃಷ್ಟಕ್ಕೆ ಅಂತ ಮಠ -ಎದ್ದೇಳು ಮಂಜುನಾಥ ಅನ್ನುವಂತವು ಸಿಕ್ಕವು ಯಾವ್ದು ವರ್ಕ್ ಔಟ್ ಆಗಿಲ್ಲ ಅಂತ ಮುಸ್ಲಿಂ ಹೆಣ್ಮಕ್ಳ ಫೆಂಟಾಸಿ ಅಂತ ಪ್ಯಾರ್ ಗೆ ಆಗ್ಬಿಟ್ಟಯ್ತೆ & ತೊತಪುರಿ ಟ್ರೈ ಮಾಡಿದ ಇವನ ಸಿನಿ ಜೀವನಕ್ಕೆ ಅನುಶ್ರೀ ಕರುಳು ಕಿತ್ತುಬರಬೇಕಷ್ಟೆ....
Heart touching performance by Jagaanna.🥺🥺 Saar Saar Kannada cinema yaru nodtilla Saar Ante 🤭🤭 Inta sympathy dailogues bittu cringe double meaning jokes ildange #PremadaOorali tara movie maduddre jana yake nodalla anta😴🤔 Here I am just talking about less budget movies.
8
8
168
23,352
ಕುಮಾರಕೃಪದಲ್ಲಿ ಕುಮಾರ ಇದ್ದ ಅದಕ್ಕೆ ಗಂಗಾ ಮಾಡಿದ್ರು ಕುಮಾರಸ್ವಾಮಿ ಇದ್ದಿದ್ರೆ ಕೆಡವಿ township ಮಾಡಿರೋರು 😎😎
Bengaluru | On the renaming of Kumara Krupa Guest House as 'Ganga', Karnataka CM D.K. Shivakumar says, "The Opposition's duty is to oppose. I will invite them as well. Let them come and see. There are facilities for the people to meet here... There are facilities for some MLAs and officers who may want to inspect the premises or receive briefings. There is also a separate hall here, including one hall for emergency purposes. I will get these arrangements completed. I think it may take another two or three days. Chief Minister needs a residence. None of us holds these positions permanently. So I thought there was no need to waste money unnecessarily."
1
4
430
ಅಣ್ಣ ಹಿರಿಯೂರು ಕ್ಷೇತ್ರ ಯಾವತ್ತೂ ಜೆಡಿಎಸ್ ಪರ ಇತ್ತು ನೀವು ಆ ಮನೆಮಗ ಯಶೋಧರ್ ಬಗ್ಗೆ ತಲೆ ಕೆಡಿಡಿಕೊಳ್ಳದೆ ಒಳ್ಳೇ ಸ್ಪೆಂಡಿಂಗ್ ಕೆಪ್ಯಾಸಿಟಿ ಇರೋ ಗೊಲ್ಲ ಕ್ಯಾಂಡಿಡೇಟ್ ಹಾಕಿದ್ರೆ ಸಾಕಿತ್ತು ಆದ್ರೆ ನೀವು ಮೈಸೂರು ಮಂಡ್ಯ ಹಾಸನ ಬಿಟ್ಟು ಬೇರೆ ಕಡೆ ಸಂಘಟನೆಗೆ ಒತ್ತು ಕೊಡಲೇ ಇಲ್ಲ ತಾಲೂಕು ಅಧ್ಯಕ್ಷರ ಬದಲಾವಣೆ ಕಾಲದಿಂದ ಕಾಲಕ್ಕೆ ಪಕ್ಷ ಕಾರ್ಯಕರ್ತರ ಅಹವಾಲು ಕೇಳಿದ್ರೆ ಇವತ್ತು ಬಿಜೆಪಿಗೆ ಜೋತು ಬಿಳೋ ಅಗತ್ಯ ಇರಲಿಲ್ಲ...
ಬಿಜೆಪಿಗರು ವಾಸ್ತವ ಅರಿಯಲಿ, ಹಿರಿಯೂರು ಕ್ಷೇತ್ರದಲ್ಲಿ JDS ಪರ ಒಲವಿದೆ : ಹೆಚ್‌ಡಿಕೆ kannada.asianetnews.com/karn… #BJP #JDS #HDKumaraswamy #Hiriyu
5
3
54
5,687
ಇರೋಬರೋದೆಲ್ಲ ಸೇರ್ಸಿದ್ರು ಸಾಕಾಗ್ಬಾರ್ದು ಆ ಮಟ್ಟಕ್ಕೆ defamation ಕೇಸ್ ಹಾಕಿ
ನಂದಿನಿ ಮೊಸರಲ್ಲಿ ಸಿಕ್ಕಿದ್ದು ಪತ್ನಿಯ ಸಿಮ್; ಮದ್ದೂರಿನ ಅರುಣ್ ಕುಮಾರ್ ಅರೆಸ್ಟ್! kannada.asianetnews.com/karn… #Mandya
1
18
618
ಲೇ ಹುಷಾರು ಕಣ್ರೊ ಆಮೇಲೆ ಯೆಜ್ಮಾನ್ರ ಇದೇ ಲಾಜಿಕಲ್ಲಿ ಡಾಕ್ಟರ್ ಏನಾರ ಬ್ಲಡ್ ಯೂರಿನ್ ಸ್ಟೂಲ್ ಇಲ್ಲ ಸ್ಪರ್ಮ್ ಟೆಸ್ಟ್ ಬರೆದು ಕೊಟ್ಟಿದ್ರೆ ಅದು ಕೂಡ ಫೋನ್ ಮೇಲೆ ಮಾಡಿ ಬಿಟ್ಟಿರಾ.... 🙆🙆😎😎
Soil testing can be done by putting soil on your mobile : Scientist Modi. This invention definitely deserves Nobel Prize. 🫡 #ScientistModi
2
1
4
617
Let the hiriyoor by election PR is going to fell flat... ವಿಧಾನಸಭೆ ಚುನಾವಣೆ ಹತ್ತಿರ ಬರಲಿ 20-30 ಕಾಂಗ್ರೆಸ್ ಅಭ್ಯರ್ಥಿಗಳು ಜೆಡಿಎಸ್ & ಬಿಜೆಪಿ ಸೇರಲಿದ್ದಾರೆ... ಈ ಎಲೆಕ್ಷನ್ ರಾಜ್ಯ ಚುನಾವಣ ಇತಿಹಾಸದಲ್ಲೇ ಕಾಂಗ್ರೆಸ್ ಅತ್ಯಂತ ನಿಶ್ಯಕ್ತವಾಗಿ ಕಾಣಲಿದೆ...
Preetham gowda joining to congress... ನನಗಿಂತ ಪ್ರಭಾವಿ ವ್ಯಕ್ತಿ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೆ ಪ್ರೀತಂ ಗೌಡರಿಗಾಗಿ ಕೆಲಸ ಮಾಡಲು ಸಿದ್ಧ.- ರಂಗಸ್ವಾಮಿ. If he join hasan seat sure for congress and he will help another 3+ seat #hasana #congress #bjp #Karnataka
2
28
2,781
ಇವರ ಪ್ರಕಾರ ಇವರ ಅನುದಾನ ಹೆಚ್ಚು ಅವರ ಪ್ರಕಾರ ಅವರ ಅನುದಾನ ಹೆಚ್ಚು ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಶ್ವೇತ ಪತ್ರ ಅಂತ ಒಂದಿತ್ತು ಬಿಡುಗಡೆ ಮಾಡಿ ಸರ್ಕಾರಗಳು ಲೆಕ್ಕಾಚಾರ ಕೊಡೋವು ಈಗ Ai ಇದ್ದು ಕೂಡ ಆರೋಪ ಪ್ರತ್ಯರೋಪಗಳಲ್ಲೇ ಇಬ್ರು ಟೈಮ್ ಪಾಸ್ ಮಾಡ್ತಿವೆ.. ಈ ಮಾಧ್ಯಮದವರಿಗೆ ಜನರಿಗೆ ಸತ್ಯ ತಿಳಿಸೊ ಜವಾಬ್ದಾರಿ ಇದ್ರೆ @krishnabgowda & @Tejasvi_Surya ಗೆ ಒಂದೇ ವೇದಿಕೆ ಮೇಲೆ ಚರ್ಚೆ ಮಾಡಿಸಲಿ..., @TV5kannada @publictvnews @AsianetNewsSN
Of the 12 years since Bengaluru's Pink Line Metro was approved in January 2014, Congress has been in power in Karnataka for nearly 9 years! And in all these years, the first 7.5 km stretch has taken nearly 12 years to become operational. That's barely 700 metres a year! Delayed contracts, cancelled tenders and repeated setbacks held up a project Bengaluru badly needed. Congress must answer for the delays during its years in power instead of conveniently passing the blame to others!
4
450