Pinned Tweet
Hindi page delete ago vargu ನಮಗೆ ನೆಮ್ಮದಿ ಇಲ್ಲ 🥺♥️♥️
@RCBinKannada @RCBTweets @ChekrishnaCk @DanishSait @RcbianOfficial @Ajith_tweets
#rcbmanagement #stopHindiImposition #ನಮ್ಮRCB #bengaluru #rcbfans #rcbinkannada #Karnataka #ನಮ್ಮRCB
ಕಟು ವಾಸ್ತವ..😦💔
ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯಾವಾಗ?
ಕಲ್ಯಾಣದ ಹೆಸರಿನಲ್ಲಿ ರಾಜಕೀಯ ನಾಯಕರ ಕಲ್ಯಾಣವಾಗಿದೆ ಅಷ್ಟೇ...
ಎದ್ದೇಳಿ ಉತ್ತರ ಕರ್ನಾಟಕದ #Genz ಗಳೇ,ನಮ್ಮ ಹಕ್ಕಿಗಾಗಿ ಹೊರಡೋಣ✊
#ಕನ್ನಡ #uttarakarnataka #karnataka #genz #ಉತ್ತರಕರ್ನಾಟಕ #ಕನ್ನಡರಾಜ್ಯೋತ್ಸವ @ChekrishnaCk @amarprasad_ap
ಎಲ್ಲಿದಿರ ಸ್ವಾಮಿ IPL match ನೋಡೋಕೆ ತಲಾ ಒಬ್ಬ MLA ge 4 ticket ಬೇಕು ಅಂದೋರು 🙂, ನೀವೆಲ್ಲ ಎಲೆಕ್ಷನ್ ರ್ಯಾಲಿ ಮತ್ತು ಸಂಭ್ರಮ ಮಾಡುವಾಗ ಪೊಲೀಸ್ ನವರು ಹೀಂಗೆ advisory ಜಾರಿ ಮಾಡ್ತಾರಾ?
@BlrCityPolice @DKShivakumar @ChekrishnaCk @KarnatakaCops @DrParameshwara @RCBinKannada @RAshokaBJP @reachvsk
ಅಂದ್ರೆ ಕರ್ನಾಟಕ ತಂಡ ಗೆದ್ರೆ ಸಂಭ್ರಮಿಸೋಕೆ ಬೇರೆ ಜಿಲ್ಲೆಗೆ ಅಥವಾ ಬೇರೆ ರಾಜ್ಯಕ್ಕೆ ಹೋಗಬೇಕು,ಎಲ್ಲಾ MLA ಹಾಗೂ MP ಗಳ ಹುಟ್ಟುಹಬ್ಬಕ್ಕೆ 100 ಬ್ಯಾನರ್ ಹಾಕೊಂಡು, ರ್ಯಾಲಿ ಜೊತೆಗೆಇಸ್ಟ ಬಂದ ಹಾಗೆ ಪಟಾಕಿ ಹೊಡೀತಾರೆ ಅವಾಗ ಎಲ್ಲಿದ್ರಿ, ರಾಜಕಾರಣಿಗಳು ನಿಮ್ಮ ಎಸ್ಟು advisory ಗಳನ್ನ follow ಮಾಡ್ತಾರೆ? ಜನರು ಮಾತ್ರ ನಿಮಗೆ ಕಾಣಿಸೋದ?
54
ಅಂದ್ರೆ ಕರ್ನಾಟಕ ತಂಡ ಗೆದ್ರೆ ಸಂಭ್ರಮಿಸೋಕೆ ಬೇರೆ ಜಿಲ್ಲೆಗೆ ಅಥವಾ ಬೇರೆ ರಾಜ್ಯಕ್ಕೆ ಹೋಗಬೇಕು,ಎಲ್ಲಾ MLA ಹಾಗೂ MP ಗಳ ಹುಟ್ಟುಹಬ್ಬಕ್ಕೆ 100 ಬ್ಯಾನರ್ ಹಾಕೊಂಡು, ರ್ಯಾಲಿ ಜೊತೆಗೆಇಸ್ಟ ಬಂದ ಹಾಗೆ ಪಟಾಕಿ ಹೊಡೀತಾರೆ ಅವಾಗ ಎಲ್ಲಿದ್ರಿ, ರಾಜಕಾರಣಿಗಳು ನಿಮ್ಮ ಎಸ್ಟು advisory ಗಳನ್ನ follow ಮಾಡ್ತಾರೆ? ಜನರು ಮಾತ್ರ ನಿಮಗೆ ಕಾಣಿಸೋದ?
Replying to @ITSJAMES_007
@CheKrishnaCk_ @ITSCK47 @PriyankKharge @AmitShah @DrParameshwara @DgpKarnataka @CyberForceX @prajavani @Nayanakumara945 @KannadaPrabha @Cyberdost @cyberabadpolice @osd_cmkarnataka @Google @GooglePlay @DKShivakumar
How this kind of apps exists in playstore,they are sending money to account without permission and sanction letter, after we get harassment, everyone facing the same issue,they are using pakistan number..how?
@CybercrimeCID @BlrCityPolice @Cyberdost @GooglePlay @KarnatakaCops
How this kind of apps exists in playstore,they are sending money to account without permission and sanction letter, after we get harassment, everyone facing the same issue,they are using pakistan number..how?
@CybercrimeCID @BlrCityPolice @Cyberdost @GooglePlay @KarnatakaCops
From 1 week onwards I'm facing this issue and I'm not able to do order...WTF is this @blinkitcares @letsblinkit
Even you don't have Customer care number and email option in blinkit app... seriously!!!!
@jagograhakjago @CheKrishnaCk_ @albinder @hd_kumaraswamy @PiyushGoyal
3
30
Bus numbers - KA51AH4539 and KA41D2370 ಈ ಬಸ್ ಚಾಲಕರು ಬೆಳಗ್ಗೆ 4539 ಬಸ್ಸು ತುಂಬ ಹತ್ತಿರದಲ್ಲಿ dangerous agi overtake ಮಾಡಿಕೊಂಡು ಹೋದ, ನೋಡಿದ್ರೆ ಈ ಎರಡು ಬಸ್ಸಿನ ಚಾಲಕರು ತಾ ಮುಂದೆ ನಾ ಮುಂದೆ ಎಂದು race ಹಚ್ಚಿದ್ದಾರೆ,ಅಮಾಯಕರ ಪ್ರಾಣಕ್ಕೆ ಬೆಲೆ ಇಲ್ಲವೇ?
@CheKrishnaCk_ @BMTC_BENGALURU @osd_cmkarnataka
Location - moodalapalya,near Govindaraj nagara police station,ಪ್ರಾಣಿಗಳ ಮೇಲೆ ದಯೆ ಇರಲಿ ಅಂತ ಹಾಕಿದರೆ ಸಾಕ drivers ge ಮನುಷ್ಯರ ಮೇಲೆ ದಯೆ ಯಾಕೆ ಇಲ್ಲ @BMTC_BENGALURU ?, electric ಬಸ್ಸು ಸೌಂಡ್ ಕೂಡ ಬರಲ್ಲ just miss ಅಲ್ಲಿ ಬಚಾವ್ agidivi, ಇವರು ಸಿಗ್ನಲ್ ಕೂಡ ಪಾಲನೆ ಮಾಡದೇ red light ಅಲ್ಲೇ jump madidru
Now it's perfect 😌
@PriyankKharge
@CheKrishnaCk_
@IYC
@SupriyaShrinate
@INCIndia
#SancharSaathi #SancharSaathiApp #modi #bjp #ViratKohli #ElectionCommissionOfIndia #GDPGrowth #StockMarket #India #RahulGandhi #Siddaramaiah #DKShivakumar
1
52
Sir Look into this issue,ಈ Retail company ಗಳು ಎಸ್ಟು govt rules ನಾ ಪಾಲಿಸ್ತಾ ಇದಾವೆ ಅಂತಾ check ಮಾಡಿ
@SantoshSLadINC
@LabourMinistry
@SWDGoK @DrVaishnavi14 @CheKrishnaCk_ @rajanna_rupesh @PriyankKharge @osd_cmkarnataka @MBPatil @HKPatilINC @dineshgrao
#Bengaluru #Karnataka #RCB
Russian S-400 not letting a single Pakistani drone and fighter jet to land in Jammu🥺
Thank you S-400 Air Defence system for saving India and Indian Army 🙏🏻
#S400
#IndiaPakistanWar
#IndianArmy #OperationSindhoor #IndianNavy #s400defencesystem #f16down #OperationSindoor2 #India
Save #hcubiodiversity #Environment is in #DANGER #SaveHCUBioDiversity
@RahulGandhi @priyankagandhi @revanth_anumula ಇದೆ ತರ ಮಾಡ್ತಾ ಹೋದ್ರೆ ನಮ್ ಸಮಾಧಿನ ನಾವೇ ತೆಗಿದ ಹಾಗೆ😡
#TelanganaRising #RevanthReddy #saveanimals #RahulGandhi #Trump #KCR #TelanganaCongress #CongressFailedTelangana
Don't #port to BSNL..😬
i faced
internet issue
Voice call issue
Network stability issue...etc in 2 months only
So Bye #BSNL 😮💨👋
Now again shifting to my home #Airtel 😉♥️
@Airtel_Presence
2
3
653
2005 to 2015 indian avarage gdp growth-7.5%
2015 to 2025 indian avarage gdp growth-6.4%
What about last 2 quarters GDP growth...?
ಸುಮ್ನೆ ಮೋದಿಜಿ ಹೊಗಳೋಕೆ ಏನಾದ್ರೂ ಒಂದು ತಗೊಂಡು ಬರ್ತೀರಾ ಅದು ಕೂಡ ಸರಿ ಇರಲ್ಲ🤦🏻♂️
#Karnataka #kannada #indiangdp
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದಾಖಲೆಯ ವೇಗದಲ್ಲಿ ದಾಪುಗಾಲಿಡುತ್ತಿದೆ.
2015ರ ಭಾರತದ ಜಿಡಿಪಿಗೆ ಹೋಲಿಸಿದರೆ, 2025ರ ಭಾರತದ ಜಿಡಿಪಿ ಶೇ.77 ರಷ್ಟು ಬೆಳವಣಿಗೆ ಸಾಧಿಸಿದೆ.
#NarendraModi #IndiaGDP
1
56
IND vs BAN match❌
But legends perspective😌😎😄
#India #IndvsBan #INDvsPAK #ChampionsTrophy2025 #TeamIndia #karnataka #NarendraModi #muhammadyunus #RohithSharma #ViratKohli𓃵 #kannada @ChekrishnaCk
1
105
Hi @RahulGandhi sir, you are raising your voice against #BPSC but your own party is leading in Karnataka,here aspirants are dying because #KPSC mistakes and Scams,Shutdown this KPSC and save aspirants and their dreams😒
#KASexam #Karnataka #ctiscam @Praveenmmagadum @ChekrishnaCk
ದಯವಿಟ್ಟು #KPSC ಮುಚ್ಚಿಸಿ,KPSC ನಡೆಸುವ ಎಲ್ಲ ಪರೀಕ್ಷೆಗಳನ್ನ #UPSC ಗೆ ಕೊಡಿ.ಈ ಸಂಸ್ಥೆಯಿಂದಾಗಿ ಸರ್ಕಾರಕ್ಕೆ ಕಳಂಕ ಮತ್ತು ಅಭ್ಯರ್ಥಿಗಳ ಭವಿಷ್ಯ ನಾಶವಾಗೋದು ನಿಶ್ಚಿತ😐
@siddaramaiah @PriyankKharge @RahulGandhi @ChekrishnaCk @Praveenmmagadum @manjunathn2
#karnataka #KPSC #reexam #ಮರುಪರೀಕ್ಷೆ #ಕನ್ನಡ
KPSC ಅಭ್ಯರ್ಥಿಗಳು ಎಷ್ಟೇ ಗೋಳಾದಿದ್ರು ಅಷ್ಟೇ ☹️💔
#KPSCMosa #KPSC #kannada #karnataka @ChekrishnaCk @Bhavyanmurthy @Praveenmmagadum @manjunathn2 @KPSC_Reforms #KASexam #InvestKarnataka2025 #KEA #Bengaluru #AeroIndia2025 #ಕನ್ನಡ #ಕರ್ನಾಟಕ





















