ಕುಶಾಲ್ ಹರುವೇಗೌಡ retweeted
If we make Akali Dal the face ,
We will bring chitta and gangsterwaad again..
Ravneet Bittu /-
Senior BJP Leades
ರಾಜ್ಯದ ಆಟೋಮೊಬೈಲ್ & ಸುಧಾರಿತ ಎಂಜಿನಿಯರಿಂಗ್ ವಲಯಕ್ಕೆ ನೆಚುರೇನ್ ಹೂಡಿಕೆ
ಹಾರೋಹಳ್ಳಿಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪನೆಗೆ ಮಹತ್ವದ ಚರ್ಚೆ!
ಜಪಾನ್ ನ ಪ್ರಮುಖ ಉದ್ಯಮ ಸಂಸ್ಥೆಯಾದ ನೆಚುರೇನ್ ಕಂಪನಿ ಲಿಮಿಟೆಡ್ (Neturen Co., Ltd.)ನ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕ್ಯೋ ಹೊಸೋಡಾ ಅವರ ನೇತೃತ್ವದ ನಿಯೋಗದೊಂದಿಗೆ ಈ ದಿನ ಮಹತ್ವದ ಸಭೆ ನಡೆಸಿದೆ.
ಕರ್ನಾಟಕದ ಹಾರೋಹಳ್ಳಿಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪಿಸುವ ನೆಚುರೇನ್ ಸಂಸ್ಥೆಯ ಪ್ರಸ್ತಾವಿತ ಹೂಡಿಕೆಯ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ವಿಶೇಷ ಇಂಡಕ್ಷನ್ ಹೀಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ವಾಹನಗಳ ಸಸ್ಪೆನ್ಷನ್ ಸ್ಪ್ರಿಂಗ್ ಗಳಿಗೆ ಅಗತ್ಯವಾದ ಹೆಚ್ಚಿನ ಸಾಮರ್ಥ್ಯದ ವೈರ್ ಉತ್ಪಾದಿಸುವ ತಂತ್ರಜ್ಞಾನವು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.
ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ಸರ್ಕಾರದಿಂದ ಒದಗಿಸುವ ಭರವಸೆ ನೀಡಿದ್ದೇನೆ.
ಜೊತೆಗೆ, ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶ (GIM-2027)ರಲ್ಲಿ ಭಾಗವಹಿಸುವಂತೆ ನೆಚುರೇನ್ ಸಂಸ್ಥೆಯ ನಾಯಕತ್ವಕ್ಕೆ ಆಹ್ವಾನ ನೀಡಿದೆ.
ಜಪಾನ್ ನ ಅತ್ಯಾಧುನಿಕ ತಂತ್ರಜ್ಞಾನ, ಕರ್ನಾಟಕದ ಉದ್ಯಮಸ್ನೇಹಿ ವಾತಾವರಣ ಮತ್ತು ಸಮರ್ಥ ಮಾನವ ಸಂಪನ್ಮೂಲದ ಸಮನ್ವಯದೊಂದಿಗೆ ರಾಜ್ಯವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ರೂಪಿಸುವ ನಮ್ಮ ಪ್ರಯತ್ನ ನಿರಂತರವಾಗಿದೆ.
#Neturen #GIM2027 #InvestKarnataka #KarnatakaDelegationInJapan
ಕುಶಾಲ್ ಹರುವೇಗೌಡ retweeted
ಕಾಲ್ ಮಾಡಿದ್ರೆ ಉಪಯೋಗ ಏನಿದೆ.
ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ @DKShivakumar ಅವರೇ.
ಅವರ ಬೇಡಿಕೆ ನ್ಯಾಯ ಸಮ್ಮತವಾಗಿ ಇದೆ.
ಕುಶಾಲ್ ಹರುವೇಗೌಡ retweeted
ड्रग डीलर (BJP) और सप्लायर (अकाली दल) के बीच पंजाब में गठबंधन हो गया है।
सुना है चिट्टा Online करेंगे जैसे दिल्ली में दारू Online कर दी है?
ಕುಶಾಲ್ ಹರುವೇಗೌಡ retweeted
ಬಸವಣ್ಣನಿಗೆ ಅವಮಾನವಾದರೆ ಅದು ಸರ್ಕಾರಕ್ಕೆ ಆದ ಅವಮಾನ! Basavanna controversy, Ravi Hanj | Vishweshwar Bhat
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ರವಿ ಹಂಜ್ ಅವರು ಬರೆದಿರುವ ಅವಹೇಳನಕಾರಿ ಬರಹಗಳು ಮತ್ತು ಅದಕ್ಕೆ ವೇದಿಕೆ ಕಲ್ಪಿಸಿದ ವಿಶ್ವೇಶ್ವರ ಭಟ್ ಅವರ ನಡೆ ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಅಭಿಪ್ರಾಯವೇ ಅಥವಾ ಬಸವ ತತ್ವದ ಮೇಲಿನ ವ್ಯವಸ್ಥಿತ ಷಡ್ಯಂತ್ರವೇ? ಈ ಕುರಿತು ಹಿರಿಯ ಪತ್ರಕರ್ತ ಬಸವರಾಜ್ ಇಟ್ನಾಳ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ್ ಅವರು ದೊಡ್ಡಪಾಳ್ಯ ನರಸಿಂಹಮೂರ್ತಿ ಅವರೊಂದಿಗೆ ನಡೆಸಿದ ವಿಶೇಷ ಚರ್ಚೆಯನ್ನು ವೀಕ್ಷಿಸಿ. ಬಸವಣ್ಣನವರ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಸರ್ಕಾರ ಮತ್ತು ಮಠಗಳ ಜವಾಬ್ದಾರಿ ಏನು ಎಂಬುದರ ಕುರಿತು ಇಲ್ಲಿ ನೇರ ಹಾಗೂ ಖಡಕ್ ವಿಶ್ಲೇಷಣೆ ಇದೆ.
#Basavanna #BasavannaControversy #RaviHanj #VishweshwarBhat #Lingayat #KarnatakaPolitics #BasavaTatva #Eedina #KannadaNews #KannadaDebate #CulturalLeader #Siddaramaiah #KarnatakaGovernment
ಬಸವ ಸಮಿತಿಯ ಅಧ್ಯಕ್ಷರಾಗಿ ಬಸವ ತತ್ವ ಹಾಗೂ ವಚನ ಸಾಹಿತ್ಯದ ಮೌಲ್ಯಗಳನ್ನು ಪಸರಿಸುತ್ತಾ, ಸಮಾಜವನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿರುವ ಶರಣ ಶ್ರೀ ಅರವಿಂದ ಜತ್ತಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಶಕ್ತಿಯನ್ನು ಕರುಣಿಸಲಿ.
ಬಸವಾದಿ ಪ್ರಮಥರ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸುತ್ತೇನೆ.
#ಬಸವಸಮಿತಿ
ಕುಶಾಲ್ ಹರುವೇಗೌಡ retweeted
Rahul Gandhi Ji — My mother was brutalised, abused by many people including so called honourable people. She is being kind to them to not write about them, she will not say it but may be I’ll say it one day.
Sonia Gandhi Ji — it’s true but I don’t think at all. The people of India accept me and embraced me as their own daughter.
This is why we say that Gandhi family is different from all.
ಕುಶಾಲ್ ಹರುವೇಗೌಡ retweeted
I wrote Belonging from my memories. Rahul and Priyanka added theirs, and the stories took on a whole new life.
My children are my greatest joy, my strength, and the two people who test my patience like nobody else can ☺️
The proposal didn’t go according to plan and neither did my seventh birthday.
The decision in 2004 gave some of us relief but others joy.
There was an intention behind withdrawing Papa’s security.
And even after 500+ pages there are some things Ma has left out of her book.
Priyanka and I sat down with our mother to talk through all of it. Going back to those memories brought back the joy, the laughter and even the pain we felt at the time.
Ma's journey of Belonging has been full of enormous love and terrible tragedy, and she has met all of it with dignity and courage.
ಕುಶಾಲ್ ಹರುವೇಗೌಡ retweeted
CM @DKShivakumar’s Japan visit supercharges Toyota’s expansion in Karnataka! 🚗
With full govt backing to build 10 lakh cars/year locally and a pitch for affordable hybrid taxis, this means rising industries, better mobility, and thousands of new jobs for Kannadigas. 💪💛❤️
#InvestKarnataka
ಕುಶಾಲ್ ಹರುವೇಗೌಡ retweeted
ಬಸವಣ್ಣನವರ ಪರವಾಗಿ ಧ್ವನಿ ಎತ್ತಿದವರಿಗೆ ತಕ್ಷಣವೇ ವಜಾಗೊಳಿಸಿದ ಈಶ್ವರ ಖಂಡ್ರೆ ಅವರು .
ಅಭಾವೀಮಸ, ಈಶ್ವರ ಖಂಡ್ರೆ ಹಾಗೂ ಶಂಕರ ಬಿದರಿಯವರ ಖಾಸಗಿ ಮಹಾಸಭಾ.
ವಜಾ ಆಗಬೇಕಿದ್ದು ಶಂಕರ್ ಬಿದರಿ ಅವರು ,
ಆಗಿದ್ದು ಬಸವಭಕ್ತ..
ಇದು @eshwar_khandre ಅವರೇ ಇದು ನ್ಯಾಯವೇ…?
ಕುಶಾಲ್ ಹರುವೇಗೌಡ retweeted
ಕರ್ನಾಟಕದ ಕೈಗಾರಿಕಾ ಪ್ರಗತಿಗೆ ಹೊಸ ವೇಗ! 🚗⚡
ಜಪಾನ್ನಲ್ಲಿ ಟೊಯೋಟಾ ಸಂಸ್ಥೆಯೊಂದಿಗಿನ ಸಿಎಂ @DKShivakumar ಅವರ ಭೇಟಿಯ ಮುಖ್ಯಾಂಶಗಳು:
✅ ರಾಜ್ಯದಲ್ಲೇ ವರ್ಷಕ್ಕೆ 10 ಲಕ್ಷ ಕಾರುಗಳ ತಯಾರಿಕೆಗೆ ಸರ್ಕಾರದ ಸಂಪೂರ್ಣ ಸಹಕಾರ
✅ ಕೈಗೆಟುಕುವ ದರದ ಹೈಬ್ರಿಡ್ ಟ್ಯಾಕ್ಸಿಗಳ ತಯಾರಿಕೆಗೆ ಪ್ರಸ್ತಾವನೆ
✅ ಸ್ಥಳೀಯ ಕೈಗಾರಿಕೆಗಳ ಬೆಳವಣಿಗೆ ಮತ್ತು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ
#Karnataka #Bengaluru #MakeInKarnataka
ಕುಶಾಲ್ ಹರುವೇಗೌಡ retweeted
नरेंद्र मोदी ने खुद ₹30,000 करोड़ की राफेल डील में चोरी करवाने में मदद की —
याद रखना मेरी बात🔥
राहुल गांधी ने 2019 में ही ₹30 हज़ार करोड़ के राफेल घोटाले को उजागर किया था।
और अब 2026 में ₹3.25 लाख करोड़ का नया घोटाला?
ಕುಶಾಲ್ ಹರುವೇಗೌಡ retweeted
If Pampa was born in current era he would be branded as desha dhrohi!
In his Kannada Ramayana
Lakshmana is the Hero while Ravana is anti hero.
Sita is the daughter of Ravana and Mandodari hence she is also as beautiful as mandodari.
Now you know why I said my first statement.
For the rest listen to the old Kannada sloka of Pampa Ramayana
ಕುಶಾಲ್ ಹರುವೇಗೌಡ retweeted
ಸಮಾನತೆ, ಮಾನವೀಯತೆ, ಸಹೋದರತ್ವ ಹಾಗೂ ಸೇವಾ ಮನೋಭಾವದ ಮೂಲಕ ಇಡೀ ಮನುಕುಲಕ್ಕೆ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ಸಿಖ್ ಧರ್ಮದ ಸಂಸ್ಥಾಪಕರಾದ ಶ್ರೀ ಗುರು ನಾನಕ್ ದೇವ್ ಅವರ 557ನೇ ಜನ್ಮಜಯಂತಿಯ ಹಾರ್ದಿಕ ಶುಭಾಶಯಗಳು.
ಜಾತಿ, ಧರ್ಮ, ವರ್ಗಗಳ ಭೇದವನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಮಾನವತಾವಾದಿ ಚಿಂತನೆಯನ್ನು ಪ್ರತಿಪಾದಿಸಿದ ಗುರು ನಾನಕ್ ಅವರ ಬದುಕು ಮತ್ತು ಬೋಧನೆಗಳು ಸರ್ವಕಾಲಕ್ಕೂ ಪ್ರಸ್ತುತ.
ದ್ವೇಷ, ಅಸಮಾನತೆ ಮತ್ತು ತಾರತಮ್ಯವನ್ನು ತೊಡೆದುಹಾಕಿ, ಪ್ರೀತಿ, ಸಾಮರಸ್ಯ ಹಾಗೂ ಸಹಬಾಳ್ವೆಯ ಸಮಾಜವನ್ನು ನಿರ್ಮಿಸುವುದೇ ಆ ಮಹಾನ್ ಸಂತನಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ.
ಗುರು ನಾನಕ್ ಅವರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ.
#GuruNanakJayanti #GuruNanakDevJi #Gurpurab2026
She knew that she won’t be getting the ticket next time from congress and BJP promised her a ticket for showing Sanghi behaviour.
Good bye @NayanaJhawar, you never showed any loyalty to congress ideology
Congress MLA Nayana Motamma has submitted her resignation to Karnataka Assembly Speaker G.S. Patil in protest against the Forest Department's proposed relocation of 50–60 wild elephants from Belur taluk in Hassan district to Tatkola Reserve Forest in Mudigere.
Opposing the proposed relocation, Motamma said the move could adversely affect farmers, plantations and the livelihoods of people across several constituencies. She said four MLAs had jointly submitted a written representation to the Forest Minister, urging the government to reconsider the decision.
Motamma also raised concerns over the alleged movement of elephants towards Mudigere ahead of a scheduled meeting on November 30 to discuss the issue. She claimed that the elephants were being driven towards the area without consulting the elected representatives.
“I strongly objected to the move and demanded that the operation be stopped immediately,” she said.
The proposed relocation has triggered concerns among local representatives over its potential impact on residents, agricultural activities and plantation owners in the region.
Motamma's resignation comes amid the ongoing disagreement over the Forest Department's elephant relocation plan.
The issue is expected to remain a point of discussion as representatives seek the government's intervention.






































