View and Viewer (@view_vivers) profile picture
Joined March 2024
Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)Photo by View and Viewer (@view_vivers)
View and Viewer retweeted
ಸುನಿಲ್ ಕುಮಾರ್ ಮಾತುಕೇಳಿ ಜೋಕರ್ ಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳು 🤣🤣 Dr ಭರತ್ ಶೆಟ್ಟಿ ಖ್ಯಾತ ಕಂಚು ತಜ್ಞರು. #Karkala
12
1
44
2,175
View and Viewer retweeted
Even while on his Japan visit, CM @DKShivakumar took time to speak with ASHA workers through a video call and assured them that their demands would be discussed in the upcoming Assembly session. He reaffirmed that the government stands firmly with ASHA workers and is committed to addressing their genuine concerns. ❤️
2
13
52
908
View and Viewer retweeted
It will be really good for Congress if they accept her resignation and also expell her from the party
Nayana motamma Visit Speaker Office: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕಿ ನಯನಾ ಮೋಟಮ್ಮ|#TV9D #Tv9kannada #Nayanamotamma #MLA #Visit #Speaker #Office #Elephantsoparation #TV9D
3
5
47
766
View and Viewer retweeted
ಕುಮಾರಣ್ಣ ನಮ್ಮ್ ಶೂದ್ರ ವರ್ಗದ ಒಕ್ಕಲಿಗ ಹುಡುಗರು ಮೇಲ್ಜಾತಿ ಹುಡುಗಿಯರನ್ನ ಲವ್ ಮಾಡಿ ಮದುವೆ ಆಗಬಹುದ ಹೇಗೆ ?? ಸನಾತನದ ನಿಯಮ ಪ್ರಕಾರ ಅದೇನಾದರೂ "ಲವ್ ಗೌಡ್ವಿಕೆ" ಅಂತ ಏನಾದ್ರೂ ಬರುತ್ತಾ..?? #LoveJihadLaw #Kumarswamy #SriRamSene #Brahmanism #hinduism
4
13
2
84
2,259
View and Viewer retweeted
Planning to roam Lucknow, Raebareli, Amethi, Sultanpur, Prayagraj, Azamgarh, Varanasi, Basti and Ayodhya from 27th Nov to understand the mood for the upcoming UP election 2027. If anyone wants to join, let me know. You can ping me also.
9
5
211
6,052
View and Viewer retweeted
Speaker should Accept her resignation!
Nayana motamma Visit Speaker Office: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕಿ ನಯನಾ ಮೋಟಮ್ಮ|#TV9D #Tv9kannada #Nayanamotamma #MLA #Visit #Speaker #Office #Elephantsoparation #TV9D
3
14
1
105
1,689
Uttar Pradesh assembly elections 2027. When extremely poor SP demography seats start trending Akhilesh, you can conclude how much trouble BJP is in UP. Hear this Khadda seat voter. 1. He is a farmer 2. He is a Khushwaha. 3. He always voted Modi. 4. He is deeply troubled by loose cattle eating farm produce. Has to stay up at nights guarding farm. 5. Questions aisi vyavastha kyon? 6. Says entire village will vote Akhilesh this time. Farmers are the biggest anti Yogi voter group and their strength is huge in UP and very much underpolled.
22
25
8
170
19,231
View and Viewer retweeted
Punjab Kings are set to appoint Paras Mhambrey as their bowling coach and former Chennai Super Kings staff member Rajiv Kumar as their fielding coach srkl.in/6019BCtQcZ
4
36
3
764
25,910
Uttar Pradesh assembly elections 2027. Tuesday sad update. UP-403 seats. Others-5 seats. INDI-228 seats. NDA-170 seats. Voters heard 23336. Yogi govt plans 20000 cash assistance to women. Verification on at this time. Once cash is given, the equations can change and the election will become closer. The big mistake by Yogi govt at this time is ignoring Ganna rate. The unrest and unease among farmers is growing. NDA was supposed to sweep Western UP but now that is in doubt. Note Sugarcane is grown in other areas of UP. So we will see a wider negative impact on BJP. Fellow pollster is on a UP tour we await his feedback. Keep tracking. Thanks.
13
6
67
7,688
View and Viewer retweeted
Good job @DKShivakumar This was need of the hour, it’s been almost a decade since a proper exam conducted by KPSC #KPSC
2
3
1
10
565
View and Viewer retweeted
Honestly Appreciate how Smoothly KPSC Conducted the Examination. No Unnecessary Chaos, No Major Confusion. A Genuinely refreshing Experience. Hopefully KPSC Maintains & Continuous this Standard in the Future...👏 CM @DKShivakumar Sir, A Symbol of Clean & Transparent Governance🔥
1
12
21
479
View and Viewer retweeted
15
55
530
Suddenly Bisleri became unsafe when a big businessman entered this category. You all know who. This is INDIA.
147
1,679
24
15,625
427,862
View and Viewer retweeted
ರವಿ ಹಂಜ್‌ಗೆ ಭಾರತದ ಕಾನೂನು ಬಗ್ಗೆ ರಿಮೈಂಡ್ ಮಾಡ್ತೀವಿ: ಡಿಸಿಎಂ ಪರಮೇಶ್ವರ್‌ ವಾರ್ನಿಂಗ್‌ publictv.in/dcm-g-parameshwa… #American #IndianLaw #GParameshwar #RaviHanj #BasavaMantapabook
2
2
25
1,805
View and Viewer retweeted
ಪದ್ಮನಾಭನಗರದ ಪೆದ್ದುಗುಂಡ ಅಶೋಕಣ್ಣ ಈ ವಿಡಿಯೋ ನೋಡಲೇಬೇಕು. ಎಥನಾಲ್ ಎಂದರೆ ಏನು? ಪೆಟ್ರೋಲ್ ಎಂದರೆ ಏನು ಎಂದು ಗೊತ್ತಿಲ್ಲದ ಅವಿವೇಕಿ ಬಿಜೆಪಿ ನಾಯಕರು, ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕ, ಬಿಜೆಪಿ ನಾಯಕ ಮುರುಗೇಶ ನಿರಾಣಿ ಮಾತನ್ನು ಕೇಳಬೇಕು. ಎಥನಾಲ್ ಬಗ್ಗೆ ಪುಂಗುತ್ತಿರುವ ಅಂಧಭಕ್ತರು ಇದಕ್ಕೇನು ಹೇಳುತ್ತಾರೆ? #ethnol
5
77
13
162
3,715
View and Viewer retweeted
ಅಪ್ಪಟ ಸುಳ್ಳುಗಾರ Mr. Bidari, ಬಸವಣ್ಣನನ್ನು ಹೀಯಾಳಿಸಿರುವ ವ್ಯಕ್ತಿ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಟ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ. ರಾಜಕಾರಣಿಗಳು ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವ ಇವರು 3-4 ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು, ಠೇವಣಿ ಕಳೆದುಕೊಂಡಿರುವ ಹೀನ ಮನಸ್ಸಿನ ವ್ಯಕ್ತಿಯಿಂದ ನಮ್ಮ ಸಮಾಜಕ್ಕೆ ಉಪದೇಶದ ಅವಶ್ಯಕತೆಯಿಲ್ಲ! ನಮ್ಮ ಪೂರ್ವಜರು ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನೇ ಲಿಂಗರಾಜ ಫಂಡ್ ಮೂಲಕ ಸಮಾಜದ ಒಳಿತಿಗೆ-ಶಿಕ್ಷಣಕ್ಕೆ ದಾನ ನೀಡಿದವರು. ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯ ಎಲ್ಲಾ ದಾನಗಳೂ ಗೊತ್ತಿವೆ. ವಚನಪಿತಾಮಹ ಫ.ಗು. ಹಳಕಟ್ಟಿಯವರ ಕುರಿತು ನಾನು ಮಾಡಿರುವ ಕಾರ್ಯಗಳನ್ನು ಇಡೀ ನಾಡೇ ಗಮನಿಸುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ತಾನು ಸತ್ಯವಂತ, ಬಸವಣ್ಣ ಅನುಯಾಯಿ ಎಂದೆಲ್ಲಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಬಿದರಿ ಬಗ್ಗೆ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಇವರು ಮಾಡಿರುವ ಅನಾಚಾರಗಳು, ಅನೈತಿಕ ಅವಾಂತರಗಳು ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಸಲಿದ್ದೇನೆ. ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಸಿದ್ದಗಂಗಾ ಹಿರಿಯ ಶ್ರೀಗಳನ್ನು ಭೇಟಿ ಮಾಡಿಸುವಂತೆ ಆ ಸಂದರ್ಭದಲ್ಲಿ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಎಂದು ಹೇಳಿರುವುದು ಹಸಿಸುಳ್ಳು, ನಾನು ಅವರ ಆಫೀಸಿಗೆ ಹೋಗಿಯೇ ಇಲ್ಲ...ಇದು ಅಪ್ಪಟ ಕಟ್ಟುಕಥೆ...! ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ. ನನ್ನ ಆತ್ಮಗೌರವವನ್ನು ಬದಿಗಿಟ್ಟು ಯಾರ ಮುಂದೆಯೂ ತಲೆತಗ್ಗಿಸುವಂತಹ ಪ್ರಶ್ನೆಯೇ ಇಲ್ಲ!
23
60
5
293
22,055
View and Viewer retweeted
KPSC finally learnt its lesson! Thanks to DK, Prelims Result out in a 6 Days, after a long long time hearing such news Please conduct every exam without any delay. @DKShivakumar #KPSC
5
8
73
3,135
View and Viewer retweeted
ಜಪಾನ್‌ನ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದ ಸಾಧನೆಗಳನ್ನು ಹತ್ತಿರದಿಂದ ಅರಿಯುವ ಮೂಲಕ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು ನೀಡುತ್ತಿರುವ ಮಹತ್ವದ ಪ್ರಯತ್ನ! 🇯🇵 ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar @MBPatil ಅವರ ನೇತೃತ್ವದಲ್ಲಿ ಟೊಯೋಟಾ ಮುಖ್ಯ ಕಚೇರಿಗೆ ಭೇಟಿ ನೀಡಿ, ಜಾಗತಿಕ ಮಟ್ಟದ ಕೈಗಾರಿಕಾ ಅನುಭವಗಳನ್ನು ಪಡೆದುಕೊಳ್ಳುತ್ತಿರುವ ಕರ್ನಾಟಕದ ನಿಯೋಗಕ್ಕೆ ಅಭಿನಂದನೆಗಳು. ಇಂತಹ ಜಾಗತಿಕ ಸಹಭಾಗಿತ್ವಗಳು ಕರ್ನಾಟಕದಲ್ಲಿ ಹೊಸ ಹೂಡಿಕೆ, ಉದ್ಯೋಗಾವಕಾಶ ಮತ್ತು ಕೈಗಾರಿಕಾ ಕ್ರಾಂತಿಗೆ ನಾಂದಿಯಾಗಲಿ! #KarnatakaDelegationInJapan
3
11
30
528
View and Viewer retweeted
Congress Means Progress🇮🇳 Kudos to CM D.K Shivakumar for Tirelessly Working to Bring World-Class Investments like Toyota to our State👏 Focused on Creating Jobs for our Youth and Taking Growth Beyond Bengaluru— this is what Decisive, Forward-Thinking Leadership looks like🙌🔥
1
13
40
649
ಜಾತಿ ರಹಿತ ಸಮಾಜದ ನೆಲೆ RSS ನಲ್ಲಿ ಇದೆಯಾ? ಹಾಗಾದರೆ ಲಿಂಗಾಯತರನ್ನು ಸರಸಂಘಚಾಲಕ ಮಾಡೋಕೆ ಹೇಳು ಅಣ್ಣಾ ನೋಡೋಣ. ಅಥವಾ ನಿಮ್ಮನ್ನೇ ಆ ಸ್ಥಾನದಲ್ಲಿ ನೋಡೋಕೆ ನಾವು ಕಾಯ್ತಾ ಇದ್ದೀವಿ.. ನೋಡೋಣ ಸಮಾಜ ಸಮಾಜವನ್ನ..
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ" ‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ! ‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ. ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
8
13
2
52
826