Chaithra retweeted
ಕ್ರೀಡಾಸ್ಫೂರ್ತಿ, ಸಜ್ಜನಿಕೆ, ಸಾಧನೆಗಳಿಂದ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದ ಶ್ರೀ ವೆಂಕಟೇಶ ಪ್ರಸಾದರು ಇದೀಗ ಕರ್ನಾಟಕ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅವರ ಕಾಲಾವಧಿಯಲ್ಲಿ ಸಂಸ್ಥೆ ಅಭೂತಪೂರ್ವವಾದ ಕಾರ್ಯ ಮಾಡಲಿ ಎಂದು ಶ್ರೀಸಂಸ್ಥಾನದವರು ಹಾರೈಸಿದ್ದಾರೆ.
File photo: 06-10-2010
Chaithra retweeted
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ
"ಗೋದೀಪ ~ ದೀಪಾವಳೀ ವಿಶೇಷ ಗೋಪೂಜೆ"
◆ "ಗೋ ಗಾನಾಮೃತ" - ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದವರಿಂದ ವಿಶೇಷ ಸಂಗೀತ ಕಾರ್ಯಕ್ರಮ
◆ ಪರಮಪೂಜ್ಯ ಶ್ರೀಸಂಸ್ಥಾನದವರಿಂದ "ಗೋ ಸಂದೇಶ"
22-10-2025
Chaithra retweeted
In the divine presence of
Paramapujya @SriSamsthana Srimajjagadguru Shankaracharya SriSri Raghaveshwara Bharathi Mahaswamiji
"#Goudeepa ~ #Deepavali Special #GouPooja" was held at SriRamashrama, a branch of SriMatha.
◆ Namasankeerthana ~
Gou Gaanamruta – a special devotional musical concert by Smt. Sivasri Skandaprasad @ArtSivasri had immersed the gathered devotees in the wave of devotion.
◆ "Gou Sandesha" – was graced upon the devotees by Paramapujya SriSamsthana later.
Chaithra retweeted
ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 12
ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ
📍ಶ್ರೀರಾಘವೇಶ್ವರ ಭವನ, ಸಾಗರ
03-10-2025
#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Chaithra retweeted
#ಸ್ವಭಾಷಾ_ಚಾತುರ್ಮಾಸ್ಯ ದ ಶುಭಸಂದರ್ಭದಲ್ಲಿ - ಘನಪಾರಾಯಣ
"ಕೃಷ್ಣಾಷ್ಟಮೀ"
ಮಳೆಗಾಲದಿರುಳಲ್ಲಿ ಖಳನ ಸೆರೆಮನೆಯಲ್ಲಿ
ಬೆಳದಿಂಗಳಿನಿತಿರದ ಕಪ್ಪುಗತ್ತಲಿನಲ್ಲಿ
ಕಳವಳಿಸುತಿಹ ತಾಯ ಕಂಬನಿಗಳೆಡೆಯಲ್ಲಿ
ಇಳಿದು ಬಂದಿತು ಲೋಕವೆಲ್ಲವನು ಬೆಳಗುತಲಿ
ಬೆಳಕುಗಳ ಬೆಳಕು ತಾ ಶಿಶುರೂಪದಲ್ಲಿ
Pogrom at #Pahalgam prompted us to ponder:
So long as a race of humans are taught from childhood that killing people of other races is their sacred duty, every inhabitant of our world continues to live in danger!
#PahalgamTerroristAttack #PahalgamAttack #PahalgamTerrorAttack
165
Chaithra retweeted
Pogrom at #Pahalgam prompted us to ponder:
So long as a race of humans are taught from childhood that killing people of other races is their sacred duty, every inhabitant of our world continues to live in danger!
#PahalgamTerroristAttack #PahalgamAttack #PahalgamTerrorAttack
ಇದು| ಆಯುರ್ವೇದದ ದಿನವಂತೆ
ದೇಹವು| ದೇವರು ಕೊಟ್ಟಿಹ ವರವಂತೆ
ಜಗವಿದು ಖಾಯಿಲೆಗಳ ಸಂತೆ
ಇರು ನೀ ರೋಗವೆ ಬರದಂತೆ
ಅದು| ದೇವರ ಪೂಜೆಗೆ ಸಮವಂತೆ
ಅದು| ಶಾಸ್ತ್ರಕೆ ಗೌರವ ಕೊಟ್ಟಂತೆ
ಇದು| ಆಯುರ್ವೇದದ ದಿನವಂತೆ
#ಧನ್ವಂತರಿ_ಜಯಂತಿ
1
53
ಇದು| ಆಯುರ್ವೇದದ ದಿನವಂತೆ
ದೇಹವು| ದೇವರು ಕೊಟ್ಟಿಹ ವರವಂತೆ
ಜಗವಿದು ಖಾಯಿಲೆಗಳ ಸಂತೆ
ಇರು ನೀ ರೋಗವೆ ಬರದಂತೆ
ಅದು| ದೇವರ ಪೂಜೆಗೆ ಸಮವಂತೆ
ಅದು| ಶಾಸ್ತ್ರಕೆ ಗೌರವ ಕೊಟ್ಟಂತೆ
ಇದು| ಆಯುರ್ವೇದದ ದಿನವಂತೆ
#ಧನ್ವಂತರಿ_ಜಯಂತಿ
Chaithra retweeted
Replying to @anki_neerpaje @Madhukeshwara24 @smitahegde25 @vidyasrikrishna @PrajnaHegde14 @Divyas2009 @mespoorthim @divya98o @AkshathaBhatTP @girishalva @ShankaraPeetha @SriSamsthana @sanatan_kannada @Samvadatweets @CaptBrijesh @ChaithraBhat4 @uspuranika @Chaithra_sp @RamyaChoontar @i_manjuhegde @eshwarchandra @1e2s3h4a5n6y7a
* ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು
* ಕಾಲ ನಮ್ಮೊಂದಿಗೆ ಮಾತನಾಡುತ್ತದೆ!
* ಕಾಲವೆಂದರೆ ಸಾಕ್ಷಾತ್ ಭಗವಂತನೇ!
-ಶ್ರೀಸಂದೇಶ
#ಅನಾವರಣ_ಚಾತುರ್ಮಾಸ್ಯ - ದಿನ 6
#Chaturmasya
YouTube
youtu.be/fcE84mg9p1w?si=ZkmV…
Facebook
facebook.com/ShankaraPeetham…
#Chaturmasya
#srisamsthana
#SriMatha
Chaithra retweeted
Replying to @poorna_hegde @anki_neerpaje @Madhukeshwara24 @smitahegde25 @vidyasrikrishna @PrajnaHegde14 @Divyas2009 @mespoorthim @divya98o @AkshathaBhatTP @girishalva @ShankaraPeetha @SriSamsthana @Samvadatweets @CaptBrijesh @ChaithraBhat4 @uspuranika @Chaithra_sp @RamyaChoontar @i_manjuhegde @eshwarchandra @1e2s3h4a5n6y7a
* ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!
* ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು.
-ಶ್ರೀಸಂದೇಶ
#ಅನಾವರಣ_ಚಾತುರ್ಮಾಸ್ಯ - ದಿನ 6
#Chaturmasya
YouTube
youtu.be/fcE84mg9p1w?si=ZkmV…
#Chaturmasya
#SriSamsthana
Chaithra retweeted
Replying to @Madhukeshwara24 @smitahegde25 @vidyasrikrishna @PrajnaHegde14 @Divyas2009 @mespoorthim @divya98o @AkshathaBhatTP @girishalva @ShankaraPeetha @SriSamsthana @sanatan_kannada @Samvadatweets
* ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು!
* ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು?
-ಶ್ರೀಸಂದೇಶ
#ಅನಾವರಣ_ಚಾತುರ್ಮಾಸ್ಯ - ದಿನ 5
YouTube
youtu.be/XgAvWrOzaI0?si=tH9U…
Facebook
facebook.com/share/v/j8botzo…
#Chaturmasya
#SriSamsthana
Chaithra retweeted
Replying to @chinmayabhat07 @poorna_hegde @anki_neerpaje @Madhukeshwara24 @smitahegde25 @vidyasrikrishna @PrajnaHegde14 @Divyas2009 @mespoorthim @divya98o @AkshathaBhatTP @girishalva @ShankaraPeetha @SriSamsthana @Samvadatweets @CaptBrijesh @ChaithraBhat4 @uspuranika @Chaithra_sp @RamyaChoontar @i_manjuhegde @eshwarchandra @1e2s3h4a5n6y7a @AsianetNewsSN @KannadaRepublic @publictvnews @VHPDigital @RSSorg @VishweshwarBhat @narendramodi @BattaKashmiri
* ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು!
* ಹೇಗೆ ಜಾತಕ ನೋಡಿ ಜೀವನ ಹೇಳಬಹುದೋ, ಜೀವನ ನೋಡಿ ಜಾತಕವನ್ನೂ ಹೇಳಬಹುದು!
-ಶ್ರೀಸಂದೇಶ
#ಅನಾವರಣ_ಚಾತುರ್ಮಾಸ್ಯ - ದಿನ 6
YouTube
youtu.be/fcE84mg9p1w?si=ZkmV…
#Chaturmasya
Chaithra retweeted
Replying to @Chandan_Shas3 @chinmayabhat07 @poorna_hegde @anki_neerpaje @Madhukeshwara24 @smitahegde25 @vidyasrikrishna @PrajnaHegde14 @Divyas2009 @mespoorthim @divya98o @AkshathaBhatTP @girishalva @ShankaraPeetha @SriSamsthana @Samvadatweets @CaptBrijesh @uspuranika @Chaithra_sp @RamyaChoontar @i_manjuhegde @eshwarchandra @1e2s3h4a5n6y7a @AsianetNewsSN @KannadaRepublic @publictvnews @VHPDigital @RSSorg @VishweshwarBhat @narendramodi @BattaKashmiri @chrishemsworth @BarakRavid @PMOIndia @AndhraPradeshCM @CMOGuj @myogiadityanath @iSupportNamo @TheNameIsYash @htTweets @TV69telugu
*ತೀರ್ಥರಾಜಪುರ ಮಠವು ಯಾವ ಪರಂಪರೆಗೆ ಸೇರಿತ್ತು ಮೊದಲು?
*ಹೇಗೆ ಅದು ನಮ್ಮ ಪರಂಪರೆಗೆ ಸೇರಿತು?
*ತೀರ್ಥರಾಜಪುರ ಮಠದ ಚರಿತ್ರೆಯ ಕಿರು ಪರಿಚಯ ಇಂದಿನ ಶ್ರೀಸಂದೇಶ
#ಅನಾವರಣ_ಚಾತುರ್ಮಾಸ್ಯ - ದಿನ 7
YouTube
youtu.be/-ZA_8gHPhc8?si=wkHA…
Facebook
facebook.com/share/v/CVxUmFY…
#Chaturmasya
#SriSamsthana
#SriMatha
"ಗುರುವೇ, ಮನವನ್ನು ನಿಯಂತ್ರಿಸಲು ನನ್ನಿಂದಾಗದು; ನಿನ್ನಡಿಗೆ ಅದು ಬಾರದು; ಕೃಪೆ ಮಾಡಿ ಅದು ಹೋದಲ್ಲಿ ನೀನೇ ಬಾರೆಯಾ?" - ಎನ್ನುವ ಅನನ್ಯ ಪ್ರಾರ್ಥನೆ ಇರಲಿ.
ಮಾತೃವಾತ್ಸಲ್ಯದಿ ಗುರು ಕರುಣೆದೋರುವ!
#ಸಂಘಟನಾ_ಚಾತುರ್ಮಾಸ್ಯ #Sanghatana_Chaturmasya
#ಗುರುಪೂರ್ಣಿಮೆ #GuruPurnima
Chaithra retweeted
Rishi Kaņāda - WATER CYCLE
Four thousand years ago, Rishi Kaņāda discussed water cycle in exactly the same way in which NASA and other scientists discuss today.
The amazing point is, Kaņāda mentions evaporation, transpiration, condensation, precipitation and collection systematically, just in four sutras. Much more amazing is, Kaņāda Maharshi clearly, definitely mentions gravitation.
In the fifth chapter [2nd ahnika] is principally about water. There are four sutras:
1. Evaporation and Transpiration:
नाड्यो वायुसंयोगाद् आरोहणम्
Water rises [ārohanam] as vapour due to heated sun rays due to temperature [nāḑyaḥ] and air contact [vāyu samyoga].
2. Condensation:
नोदन-पीडनात् संयुक्त-संयोगात् च
The impulse of squeezing or condensation [nodana-pîḑana] and mutual combination with other molecules [samyukta-samyoga] makes for clouds.
3. Precipitation:
अपां संयोगाभावे गुरुत्वात् पतनम्
When the waters lose bonding [samyogābhāva], water drops fall due to gravitation.
4. Collection:
द्रवत्वात् स्यन्दनम्
Water flows due because of fluidity [dravatvat]















































